‘ಮರ್ಯಾದೆ ಪ್ರಶ್ನೆ’ ಸಿನೆಮಾದ ಎರಡನೇ ಹಾಡು ಹೊರಗೆ ವಾಸುಕಿ ವೈಭವ್ – ಶ್ರೀಲಕ್ಷ್ಮಿ ದನಿಯಲ್ಲಿ ಮತ್ತೊಂದು ಮೆಲೋಡಿ ಗೀತೆ ಈಗಾಗಲೇ ಬಿಡುಗಡೆಯಾಗಿರುವ ತನ್ನ ಪೋಸ್ಟರ್, ಹಾಡು ಮತ್ತು ಫ್ಯಾಮಿಲಿ, ಪ್ರೆಂಡ್‌ಶಿಪ್ ನಂತಹ ನವಿರಾದ ವಿಷಯಗಳ ಮೂಲಕ ಸ್ಯಾಂಡಲ್ ವುಡ್ ಅಂಗಳದಲ್ಲಿ ಒಂದಷ್ಟು ನಿರೀಕ್ಷೆ ಹುಟ್ಟಿಸಿರುವ ‘ಮರ್ಯಾದೆ ಪ್ರಶ್ನೆ’ ಸಿನೆಮಾದ ಎರಡನೇ ಹಾಡು ‘ನಾ ನಿನಗೆ, ನೀ ನನಗೆ’ ಈಗ ಬಿಡುಗಡೆಯಾಗಿದೆ. Continue Reading














