Home Archive by category Pop Corner (Page 9)
Pop Corner
ಡಲ್ಲಾಸ್ ನಲ್ಲಿ ನಡೆದ ‘ಗೇಮ್ ಚೇಂಜರ್’ ಪ್ರೀ-ರಿಲೀಸ್ ಇವೆಂಟ್ ಅಮೆರಿಕಾದ ನೆಲದಲ್ಲಿ ರಾಮ್ ಚರಣ್ ಚಿತ್ರದ ಅಪರೂಪದ ಸಾಧನೆ ಅದ್ದೂರಿಯಾಗಿ ನಡೆದ ‘ಗೇಮ್ ಚೇಂಜರ್’ ಪ್ರೀ-ರಿಲೀಸ್ ಇವೆಂಟ್ ಗ್ಲೋಬಲ್ ಸ್ಟಾರ್ ರಾಮ್ ಚರಣ್ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ಸಿನೆಮಾ ‘ಗೇಮ್ ಚೇಂಜರ್’ ಪ್ರೀ-ರಿಲೀಸ್ ಇವೆಂಟ್ ಅಮೆರಿಕಾದ ಡಲ್ಲಾಸ್ ನಲ್ಲಿ ಅದ್ಧೂರಿಯಾಗಿ ನಡೆದಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಇದುವರೆಗೆ ಯುಎಸ್‌ನಲ್ಲಿ Continue Reading
Pop Corner
ಶಿವರಾಜಕುಮಾರ್ ಹೊಸ ಸಿನಿಮಾಕ್ಕೆ ‘ಗೂಗ್ಲಿ’ ಡೈರೆಕ್ಟರ್ ಸಾರಥಿ ‘ಮಾಸ್ ಲೀಡರ್’ ಜೊತೆ ಪವನ್ ಒಡೆಯರ್ ಹೊಸ ಸಿನಿಮಾ ಘೋಷಣೆ ಆಕ್ಷನ್-ಥ್ರಿಲ್ಲರ್ ಸಿನಿಮಾಕ್ಕೆ ಕೈ ಜೋಡಿಸಿದ ಪವನ್ ಒಡೆಯರ್ ಇತ್ತೀಚೆಗಷ್ಟೇ ‘ಭೈರತಿ ರಣಗಲ್’ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ನಟ ಹ್ಯಾಟ್ರಿಕ್‌ ಹೀರೋ ಶಿವರಾಜ ಕುಮಾರ್‌, ಈ ವರ್ಷ ಚಿತ್ರರಂಗಕ್ಕೆ ತಮ್ಮ ಪಾಲಿನ ಬ್ಲಾಕ್ ಬಸ್ಟರ್ ಹಿಟ್‌ ಸಿನೆಮಾ ಕೊಟ್ಟಿದ್ದರು. ಸದ್ಯ ‘ಭೈರತಿ Continue Reading
Pop Corner
ನವೀನ್‌ ಶಂಕರ್‌ ಹೊಸಚಿತ್ರ ‘ನೋಡಿದವರು ಏನಂತಾರೆ’ ತೆರೆಗೆ ಬರಲು ರೆಡಿ… ಜ. 31ಕ್ಕೆ ನವೀನ್ ಶಂಕರ್ ಸಿನೆಮಾ ಬಿಡುಗಡೆ ಮತ್ತೊಂದು ಹೊಸಥರದ ಇಂಟೆನ್ಸ್‌ ಪಾತ್ರದಲ್ಲಿ ನವೀನ್ ಶಂಕರ್ ಈಗಾಗಲೇ ತನ್ನ ಫಸ್ಟ್ ಲುಕ್ ಪೋಸ್ಟರ್ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಒಂದಷ್ಟು ನಿರೀಕ್ಷೆ ಮೂಡಿಸಲು ಯಶಸ್ವಿಯಾಗಿರುವ ‘ನೋಡಿದವರು ಏನಂತಾರೆ’ ಸಿನೆಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಇದೀಗ ಈ ಸಿನೆಮಾ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದೆ. Continue Reading
Pop Corner
ರಾಜೀವ್ ಹನು ನಟನೆಯ ‘ಬೇಗೂರು ಕಾಲೋನಿ’ ಟೀಸರ್ ರಿಲೀಸ್ ‘ಕಾಲೋನಿ’ ಹುಡುಗರ ಬೆನ್ನುತಟ್ಟಿದ ತರುಣ್ ಸುಧೀರ್ – ಸತೀಶ್ ರೆಡ್ಡಿ ಬೆಂಗಳೂರು ಹುಟ್ಕೋ ಮುಂಚೆನೇ ‘ಬೇಗೂರು’ ಹುಟ್ಟಿತ್ತಂತೆ!  ಕನ್ನಡ ಕಿರುತೆರೆಯ ‘ಬಿಗ್‌ಬಾಸ್‌ʼ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ವೀಕ್ಷಕರಿಗೆ ಪರಿಚಯವಾಗಿ ಆ ನಂತರ ‘ಉಸಿರೇ ಉಸಿರೇʼ ಸಿನೆಮಾದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದ ನಟ ರಾಜೀವ್‌ Continue Reading
Pop Corner
‘ಈ ಪಾದ ಪುಣ್ಯಪಾದ’ ಚಿತ್ರಕ್ಕೆ ‘ಬಘೀರ’ನ ಬೆಂಬಲ ಆನೆಕಾಲು ರೋಗಿಯ ಸುತ್ತ ಒಂದು ಚಿತ್ರ… ಸಿದ್ದು ಪೂರ್ಣಚಂದ್ರ ಹೊಸಚಿತ್ರ ಬಿಡುಗಡೆಗೆ ಸಿದ್ದ ಈಗಾಗಲೇ ಕನ್ನಡದಲ್ಲಿ ‘ದಾರಿ ಯಾವುದಯ್ಯ ವೈಕುಂಠಕ್ಕೆ’, ‘ಬ್ರಹ್ಮ ಕಮಲ’ ಮತ್ತು ‘ತಾರಿಣಿ’ ಚಿತ್ರಗಳನ್ನು ನಿರ್ದೇಶಿಸಿ ಸದಭಿರುಚಿ ಚಿತ್ರಗಳ ನಿರ್ದೇಶಕರ ಸಾಲಿನಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಸಿದ್ದು ಪೂರ್ಣಚಂದ್ರ ಈ ಬಾರಿ ‘ಈ ಪಾದ ಪುಣ್ಯಪಾದ’ ಎಂಬ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ Continue Reading
Pop Corner
ಬರ್ತಡೇ ಖುಷಿಯಲ್ಲಿ ತಾಂಡವ್ ರಾಮ್… ಎರಡನೇ ಹಂತದ ಚಿತ್ರೀಕರಣಕ್ಕೆ ರೆಡಿ ‘ದೇವನಾಂಪ್ರಿಯ’… ತಾಂಡವ್ ಹುಟ್ಟುಹಬ್ಬಕ್ಕೆ ‘ದೇವನಾಂಪ್ರಿಯ’ ಹೊಸ ಪೋಸ್ಟರ್ ಕನ್ನಡ ಕಿರುತೆರೆಯಲ್ಲಿ ‘ಜೋಡಿ ಹಕ್ಕಿ’, ‘ಭೂಮಿಗೆ ಬಂದ ಭಗವಂತ’ ದಂತಹ  ಹಲವು ಧಾರಾವಾಹಿಗಳಲ್ಲಿ ನಟಿಸಿ ಕಿರುತೆರೆ ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ನಟ ತಾಂಡವ್ ರಾಮ್. ಈಗ ಕಿರುತೆರೆಯಿಂದ ಹಿರಿತೆರೆಯತ್ತ ಮುಖ ಮಾಡುತ್ತಿರುವ ನಟ ತಾಂಡವ Continue Reading
Pop Corner
ಬಂಡೆ ಮಾಕಾಳಮ್ಮ ದೇವಸ್ಥಾನದಲ್ಲಿ’ಎಕ್ಕ’ ಚಿತ್ರದ ಮುಹೂರ್ತ ಯುವ ರಾಜಕುಮಾರ್‌ ಅಭಿನಯದ ಮತ್ತೊಂದು ಚಿತ್ರಕ್ಕೆ ಚಾಲನೆ… ಚಿತ್ರೀಕರಣಕ್ಕೆ ಹೊರಟ ಯುವ ರಾಜಕುಮಾರ್‌ ಹೊಸ ಚಿತ್ರ ‘ಪಿ.ಆರ್.ಕೆ ಪ್ರೊಡಕ್ಷನ್ಸ್‌’, ‘ಜಯಣ್ಣ ಫಿಲಂಸ್’ ಹಾಗೂ ‘ಕೆ.ಆರ್.ಜಿ.ಸ್ಟುಡಿಯೋಸ್‌’ ಜಂಟಿಯಾಗಿ ನಿರ್ಮಿಸುತ್ತಿರುವ ‘ಎಕ್ಕ’ ಸಿನೆಮಾದ ಟೈಟಲ್‌ ಕೆಲ ತಿಂಗಳ ಹಿಂದಷ್ಟೇ ಅಧಿಕೃತವಾಗಿ ಘೋಷಣೆಯಾಗಿದ್ದು, Continue Reading
Pop Corner
ಪ್ರೇಕ್ಷಕರ ಗಮನಸೆಳೆದ ‘ಅಮರನ್’ ಸ್ಫೂರ್ತಿದಾಯಕ ಕಥೆ 2024ರ ಸೂಪರ್‌ ಹಿಟ್‌ ಸಿನೆಮಾಗಳ ಸಾಲಿನಲ್ಲಿ ಸ್ಥಾನ ಗಿಟ್ಟಿಸಿಕೊಂಡ ‘ಅಮರನ್’ ಬಾಕ್ಸಾಫೀಸ್‌ನಲ್ಲಿ ಶಿವ ಕಾರ್ತಿಕೇಯನ್‌ – ಸಾಯಿ ಪಲ್ಲವಿ ಸಿನೆಮಾದ ಕಮಾಲ್‌ ಇದೇ ಅಕ್ಟೋಬರ್ 31ರಂದು ಬಿಡುಗಡೆಯಾದ ತಮಿಳು ನಟ ಶಿವ ಕಾರ್ತಿಕೇಯನ್ ಹಾಗೂ ನಟಿ ಸಾಯಿ ಪಲ್ಲವಿ ನಟನೆಯ ‘ಅಮರನ್’ ಸಿನೆಮಾ ಎಲ್ಲಾ ಕಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ‘ಅಮರನ್’ Continue Reading
Pop Corner
ಅನೀಶ್ ‘ಆರಾಮ್ ಅರವಿಂದ್ ಸ್ವಾಮಿ’ಗೆ ಶ್ರೀಮುರಳಿ ಬೆಂಬಲ ನ. 22ಕ್ಕೆ ಅನೀಶ್-ಅಭಿಷೇಕ್ ಶೆಟ್ಟಿ ಸಿನಿಮಾ ರಿಲೀಸ್ ‘ಆರಾಮ್ ಅರವಿಂದ್ ಸ್ವಾಮಿ’ ನಟ ಅನೀಶ್ 12ನೇ ಚಿತ್ರ  ಪ್ರಚಾರದ ವಿಚಾರದಲ್ಲಿ ನಾನಾ ಪಟ್ಟುಗಳನ್ನು ಪ್ರದರ್ಶಿಸುತ್ತಾ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿರುವ ‘ಆರಾಮ್ ಅರವಿಂದ್ ಸ್ವಾಮಿ’. ಸಿನಿಮಾ ಇದೇ ತಿಂಗಳ 22ಕ್ಕೆ ಚಿತ್ರ ತೆರೆಗೆ ಬರ್ತಿದೆ. ಅದರ ಭಾಗವಾಗಿ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ Continue Reading
Pop Corner
ಶಿವಣ್ಣ-ಶ್ರೀನಿ ಹೊಸ ಸಿನಿಮಾ ‘ಮಕ್ಕಳ‌ ದಿನ’ದಂದು‌ ಅನೌನ್ಸ್! ಆಯುಧ ಬಿಟ್ಟು ಅಕ್ಷರ ಹಿಡಿದ ಶಿವಣ್ಣ… ‘ಗೀತಾ ಪಿಕ್ಚರ್ಸ್’ ಮೂರನೇ ಸಿನಿಮಾ ‘A for ಆನಂದ್’ಗೆ ಶ್ರೀನಿ ನಿರ್ದೇಶನ ‘ಮಕ್ಕಳ‌ ದಿನಾಚರಣೆ’ ದಿನದಂದು‌ ಮಕ್ಕಳ ಸಿನಿಮಾ ಘೋಷಿಸಿದ ಶಿವಣ್ಣ….ಗೀತಾ ಪಿಕ್ಚರ್ಸ್ ನಡಿ ಶ್ರೀನಿ ನಿರ್ದೇಶನದ ಚಿತ್ರ A for ಆನಂದ್ ‘ಭೈರತಿ ರಣಗಲ್’ ನಲ್ಲಿ ಲಾಯರ್, ‘ಟಗರು’ Continue Reading
Load More
error: Content is protected !!