Home Archive by category Quick ಸುದ್ದಿಗೆ ಒಂದು click (Page 4)
Quick ಸುದ್ದಿಗೆ ಒಂದು click
ಸುದೀಪ್ ಅಭಿನಯದ ‘ಮಾರ್ಕ್’ ಚಿತ್ರದ ಚಿತ್ರೀಕರಣ ಮುಕ್ತಾಯ ಶೂಟಿಂಗ್‌ ಮುಗಿಸಿ ಪೋಸ್ಟ್‌ ಪ್ರೊಡಕ್ಷನ್ಸ್‌ ಕೆಲಸಗಳತ್ತ ಮುಖ ಮಾಡಿದ ‘ಮಾರ್ಕ್’ ಚಿತ್ರತಂಡ  ‘ಮಾರ್ಕ್’ ತೆರೆಗೆ ತರಲು ಚಿತ್ರತಂಡ ಕಸರತ್ತು ನಟ ಕಿಚ್ಚ ಸುದೀಪ್‌ ಅಭಿನಯದ ‘ಮಾರ್ಕ್’ ಸಿನೆಮಾದ ಅಂತಿಮ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಈ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಿರುವ ಚಿತ್ರತಂಡ, ಸುದೀಪ್ ಅಭಿಮಾನಿಗಳಿಗೆ ‘ಮಾರ್ಕ್’ Continue Reading
Quick ಸುದ್ದಿಗೆ ಒಂದು click
‘ತಿಥಿ’ ಖ್ಯಾತಿಯ ಗಡ್ಡಪ್ಪ ಅನಾರೋಗ್ಯದಿಂದ ನಿಧನ 89ನೇ ವಯಸ್ಸಿಗೆ ಕೊನೆಯುಸಿರೆಳೆದ ಗಡ್ಡಪ್ಪ ಖ್ಯಾತಿಯ ಚನ್ನೇಗೌಡ ಮಂಡ್ಯ ಮೂಲದ ಗ್ರಾಮೀಣ ಪ್ರತಿಭೆ ಇನ್ನು ನೆನಪು ಮಾತ್ರ… ಬೆಂಗಳೂರು, ನ. 12; ಕನ್ನಡ ಚಿತ್ರರಂಗದ ಜನಪ್ರಿಯ ಚಿತ್ರ ‘ತಿಥಿ’ಯ ‘ಗಡ್ಡಪ್ಪ’ ಪಾತ್ರದ ಖ್ಯಾತಿಯ ನಟ ಗಡ್ಡಪ್ಪ ಉರೂಪ್‌  ಗಡ್ಡಪ್ಪ ಚನ್ನೇ ಗೌಡ ಇಂದು (ನ. 12) ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ಕೆಲ ವರ್ಷಗಳ ಹಿಂದೆ Continue Reading
Quick ಸುದ್ದಿಗೆ ಒಂದು click
ಹಿಂದಿ ಚಿತ್ರರಂಗದ ಹಿರಿಯ ನಟ ಧರ್ಮೇಂದ್ರ ಆಸ್ಪತ್ರೆಗೆ ದಾಖಲು ಅನಾರೋಗ್ಯದಿಂದ ಮುಂಬೈನಲ್ಲಿ ಆಸ್ಪತ್ರೆಗೆ ಬಾಲಿವುಡ್‌ನ ‘ಹೀ ಮ್ಯಾನ್’ ಧರ್ಮೇಂದ್ರ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿದ ಧರ್ಮೇಂದ್ರ ನಿಧನದ ಸುದ್ದಿ ಮುಂಬೈ, ನ. 11; ಭಾರತೀಯ ಚಿತ್ರರಂಗದ ಹಿರಿಯ ನಟ, ಬಾಲಿವುಡ್‌ನ ‘ಹೀ ಮ್ಯಾನ್’, ‘ಎವರ್‌ಗ್ರೀನ್ ಸ್ಟಾರ್’, ‘ಆಕ್ಷನ್ ಕಿಂಗ್’ ಅಂತಲೇ ಜನಪ್ರಿಯರಾಗಿದ್ದ ನಟ ಧರ್ಮೇಂದ್ರ, ಮುಂಬೈನಲ್ಲಿ ಖಾಸಗಿ Continue Reading
Quick ಸುದ್ದಿಗೆ ಒಂದು click
ಬೆಂಗಳೂರು, ನ. 06; ಸುಮಾರು ಮೂರು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಖಳ ನಟನಾಗಿ, ಪೋಷಕ ನಟನಾಗಿ ಅಭಿನಯಿಸಿ ಖ್ಯಾತಿ ಗಳಿಸಿದ್ದ ಹಿರಿಯ ನಟ ಹರೀಶ್ ರಾಯ್ ಇಂದು (6 ನವೆಂಬರ್‌ 2025) ರಂದು ನಿಧನರಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಹರೀಶ್ ರಾಯ್ ಥೈರಾಯ್ಡ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಅವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹರೀಶ್ ರಾಯ್, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದರು. ಹರೀಶ್ Continue Reading
Quick ಸುದ್ದಿಗೆ ಒಂದು click
‘ಗುಮ್ಮಡಿ ನರಸಯ್ಯ’ನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಶಿವಣ್ಣ ‘ದೀಪಾವಳಿ ಹಬ್ಬ’ದಂದು ‘ಗುಮ್ಮಡಿ ನರಸಯ್ಯ’ ಚಿತ್ರದ ಫಸ್ಟ್ ಲುಕ್ ಬಿಡುಗಡೆ ‘ಗುಮ್ಮಡಿ ನರಸಯ್ಯ’ ಬಯೋಪಿಕ್‌ನಲ್ಲಿ ಶಿವರಾಜಕುಮಾರ್‌ ಕನ್ನಡ ಚಿತ್ರರಂಗದಲ್ಲಿ ಸದ್ಯದ ಮಟ್ಟಿಗೆ ಬ್ಯಾಕ್‌ ಟು ಬ್ಯಾಕ್‌ ಸಿನೆಮಾಗಳಲ್ಲಿ ಅಭಿನಯಿಸುತ್ತಿರುವ ಏಕೈಕ ಸ್ಟಾರ್‌ ನಟ ಅಂದ್ರೆ ಅದು ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌ ಎಂಬುದು ಚಿತ್ರರಂಗದಲ್ಲಿ ಎಲ್ಲರೂ Continue Reading
Quick ಸುದ್ದಿಗೆ ಒಂದು click
ಧೀರೆನ್‌ ರಾಮಕುಮಾರ್‌, ಡಿ. ಸತ್ಯ ಪ್ರಕಾಶ್‌ ಜೋಡಿಯ ಹೊಸಚಿತ್ರ ಪ್ರೀ-ಪ್ರೊಡಕ್ಷನ್‌ ಕೆಲಸ ಕಂಪ್ಲೀಟ್‌.., ಶೀಘ್ರದಲ್ಲೇ ಚಿತ್ರದ ಟೈಟಲ್‌ ಅನೌನ್ಸ್‌..! ಧೀರೆನ್‌ ರಾಮಕುಮಾರ್‌, ಸತ್ಯ ಜೋಡಿಗೆ ಶಿವಣ್ಣ ದಂಪತಿ ಹಾರೈಕೆ ಕನ್ನಡ ಚಿತ್ರರಂಗದಲ್ಲಿ ‘ರಾಮಾ ರಾಮಾ ರೇ’, ‘ಒಂದಲ್ಲಾ ಎರೆಡಲ್ಲಾ..’, ‘ಮ್ಯಾನ್ ಆಫ್ ದ ಮ್ಯಾಚ್’, ‘ಎಕ್ಸ್ ಅಂಡ್ ವೈ’ ಸಿನೆಮಾಗಳ ಮೂಲಕ ಸದಭಿರುಚಿ ಸಿನೆಮಾ ನಿರ್ದೇಶಕರ ಸಾಲಿನಲ್ಲಿ Continue Reading
Quick ಸುದ್ದಿಗೆ ಒಂದು click
ಮೋಹನ ಲಾಲ್ ಅಭಿನಯದ ‘ವೃಷಭ’ ಚಿತ್ರ ನ. 6ಕ್ಕೆ ತೆರೆಗೆ ಮೋಹನ ಲಾಲ್‌ – ನಂದಕಿಶೋರ್ ಜೋಡಿಯ ‘ವೃಷಭ’ ಚಿತ್ರದ ಬಿಡುಗಡೆಗೆ ದಿನ ನಿಗದಿ ಏಕಕಾಲಕ್ಕೆ ಬಹು ಭಾಷೆಗಳಲ್ಲಿ ‘ವೃಷಭ’ ತೆರೆಗೆ ಮಲಯಾಳಂ ಸೂಪರ್ ಸ್ಟಾರ್ ಮೋಹನ ಲಾಲ್ ಅಭಿನಯದ ಬಹುನಿರೀಕ್ಷಿತ ‘ವೃಷಭ’ ಸಿನೆಮಾದ ಬಿಡುಗಡೆಗೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಇದೇ 2025ರ ನವೆಂಬರ್ 6ಕ್ಕೆ ವಿಶ್ವಾದ್ಯಂತ ‘ವೃಷಭ’ ಚಿತ್ರ ತೆರೆಗೆ Continue Reading
Quick ಸುದ್ದಿಗೆ ಒಂದು click
2021ನೇ ಸಾಲಿನ ‘ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ’ ಘೋಷಣೆ ‘ಮೊದಲ ಅತ್ಯುತ್ತಮ ಚಿತ್ರ’ ಪ್ರಶಸ್ತಿ ಪಡೆದುಕೊಂಡ ‘ದೊಡ್ಡಹಟ್ಟಿ ಬೋರೇಗೌಡ’ ರಕ್ಷಿತ್‌ ಶೆಟ್ಟಿ, ಅರ್ಚನಾ ಜೋಯಿಸ್‌ ಮುಡಿಗೆ ಅತ್ಯುತ್ತಮ ನಟ-ನಟಿ ಪ್ರಶಸ್ತಿಯ ಗರಿ 2021ನೇ ಸಾಲಿನ ಕನ್ನಡ ಚಲನಚಿತ್ರಗಳಿಗೆ ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ನೀಡಲಾಗುತ್ತಿರುವ ‘ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ’ (Karnataka State FIlm Awards) Continue Reading
Quick ಸುದ್ದಿಗೆ ಒಂದು click
ಬಾಲಯ್ಯ ನಟನೆಯ ‘ಅಖಂಡ 2’ ಬಿಡುಗಡೆಗೆ ಡೇಟ್ ಫಿಕ್ಸ್ ನಂದಮೂರಿ ಬಾಲಕೃಷ್ಣ ಅಭಿನಯದ ‘ಅಖಂಡ 2’ ಬಿಡುಗಡೆ ದಿನಾಂಕ‌ ನಿಗದಿ 2025 ಡಿಸೆಂಬರ್ 5 ರಂದು ಪ್ಯಾನ್ ಇಂಡಿಯಾ ‘ಅಖಂಡ 2’ ತೆರೆಗೆ ಟಾಲಿವುಡ್ ನಟ ನಂದಮೂರಿ ಬಾಲಕೃಷ್ಣ ಅಭಿನಯದ ಬಹು ನಿರೀಕ್ಷಿತ ‘ಅಖಂಡ 2’ ಸಿನಿಮಾ ಬಿಡುಗಡೆ ದಿನಾಂಕ‌ ನಿಗದಿಯಾಗಿದೆ. ‘ಅಖಂಡ’ ಚಿತ್ರದ ಮುಂದುವರಿದ ಭಾಗವಾಗಿರುವ ‘ಅಖಂಡ 2’ ಡಿಸೆಂಬರ್ 5, Continue Reading
Quick ಸುದ್ದಿಗೆ ಒಂದು click
ಖ್ಯಾತ ನಟ ಮೋಹನ್​​ ಲಾಲ್​​ಗೆ ‘ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ’ ಗೌರವ ‘ಫಾಲ್ಕೆ ಪ್ರಶಸ್ತಿ’ಗೆ ಭಾಜನರಾದ ಮಲಯಾಳಂ ಚಿತ್ರರಂಗದ ಮತ್ತೊಬ್ಬ ನಟ ಮೋಹನ್​​ ಲಾಲ್ ಗೆ ಚಿತ್ರರಂಗದ ತಾರೆಯರು, ರಾಜಕಾರಣಿಗಳ ಅಭಿನಂದನೆ ನವದೆಹಲಿ, 20 ಸೆಪ್ಟೆಂಬರ್‌ 2025; ದಕ್ಷಿಣ ಭಾರತದ ಖ್ಯಾತ ನಟ ಮೋಹನ್​​ ಲಾಲ್​​ ಅವರಿಗೆ 2023ನೇ ಸಾಲಿನ ‘ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ’ಯನ್ನು ಘೋಷಿಸಲಾಗಿದೆ. ಮಲಯಾಳಂ ಸ್ಟಾರ್ ನಟ ಮೋಹನ್​​ಲಾಲ್, Continue Reading
Load More
error: Content is protected !!