ಓಟಿಟಿಗೆ ‘ದಿ ಜಡ್ಜ್ ಮೆಂಟ್’ ಎಂಟ್ರಿ ಜು. 25ರಿಂದ ‘ಅಮೇಜಾನ್ ಪ್ರೈಮ್’ ಮತ್ತು ‘ಬುಕ್ ಮೈ ಶೋ’ನಲ್ಲಿ ಸ್ಟ್ರೀಮಿಂಗ್ ಥಿಯೇಟರಿನಿಂದ ಕಿರುತೆರೆ ವೀಕ್ಷಕರ ಮುಂದೆ ‘ದಿ ಜಡ್ಜ್ ಮೆಂಟ್’ ಚಿತ್ರ ಸುಮಾರು ಮೂರು ದಶಕಗಳ ನಂತರ ನಟ ಕ್ರೇಜಿಸ್ಟಾರ್ ರವಿಚಂದ್ರನ್ ವಕೀಲನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ‘ದಿ ಜಡ್ಜ್ ಮೆಂಟ್’ ಸಿನೆಮಾ ಕಳೆದ ವರ್ಷ ಥಿಯೇಟರಿಗೆ ಬಂದಿದ್ದು ಬಹುತೇಕರಿಗೆ Continue Reading















