Home Archive by category Telewalk (Page 3)
Telewalk
‘ಸನ್ NXT’ OTTಯಲ್ಲಿ ‘ಕಾಲಾಪತ್ಥರ್’ ಸ್ಟ್ರೀಮಿಂಗ್‌ ಕಳೆದ ವರ್ಷ ಬಿಡುಗಡೆಯಾಗಿ, ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದ ‘ಕಾಲಾಪತ್ಥರ್’ ಸಿನೆಮಾ ಈಗ ಓಟಿಟಿ ಪ್ಲಾಟ್‌ಫಾರ್ಮ್‌ ಮೂಲಕ ವೀಕ್ಷಕರ ಮುಂದೆ ಬರುತ್ತಿದೆ. ಹೌದು, ‘ಕಾಲಾಪತ್ಥರ್’ ಸಿನೆಮಾದ ಓಟಿಟಿ ಹಕ್ಕುಗಳನ್ನು ‘ಸನ್ NXT’ ಪಡೆದುಕೊಂಡಿದ್ದು, ಇದೀಗ ‘ಕಾಲಾಪತ್ಥರ್’ ಸಿನೆಮಾ ‘ಸನ್ Continue Reading
Telewalk
‘ZEE 5’ ಒಟಿಟಿಯಲ್ಲಿ ‘ಅಯ್ಯನ ಮನೆ’ 50 ಮಿಲಿಯನ್ ಸ್ಕ್ರೀಮಿಂಗ್ ಮಿನಿಟ್ 50 ಮಿಲಿಯನ್ ಸ್ಕ್ರೀಮಿಂಗ್ ಮಿನಿಟ್ ವೀಕ್ಷಣೆ ಕಂಡ ಮಿನಿ ವೆಬ್‌ ಸರಣಿ! ‘ZEE 5’ ಒಟಿಟಿಯಲ್ಲಿ ‘ಅಯ್ಯನ ಮನೆ’ಗೆ ಭರ್ಜರಿ ರೆಸ್ಪಾನ್ಸ್.. ‌’ZEE ಕನ್ನಡ’ ಹೊಸ ಬಗೆಯ ಕಾರ್ಯಕ್ರಮಗಳ ಮೂಲಕ ಕಿರುತೆರೆ ಲೋಕದಲ್ಲಿ ಹೆಸರು ಮಾಡಿದೆ. ಅದರ ಜೊತೆಗೆ ‘ZEE 5’ ಒಟಿಟಿಯಲ್ಲಿ ಸದಾಭಿರುಚಿ ಸಿನೆಮಾಗಳನ್ನು Continue Reading
Telewalk
Jio Hotstar ನಲ್ಲಿ Touch me not ರಿಲೀಸ್ ಗಡಿದಾಟಿದ ಕನ್ನಡ ಪ್ರತಿಭೆ ದೀಕ್ಷಿತ್ ಶೆಟ್ಟಿ ಮತ್ತೊಂದು ಮೈಲಿಗಲ್ಲು‌ ವೆಬ್ ಸೀರಿಸ್ ನಲ್ಲೂ ಛಾಪನ್ನೊತ್ತಿದ್ದ ದೀಕ್ಷಿತ್ ಶೆಟ್ಟಿ ‘ದಿಯಾ’ ಸಿನೆಮಾದ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ಪರಿಚಯವಾದ ನಟ ದೀಕ್ಷಿತ್‌ ಶೆಟ್ಟಿ. ಮೊದಲ ಸಿನೆಮಾದಲ್ಲೇ ನೋಡುಗರ ಮನ, ಗಮನ ಎರಡನ್ನೂ ಸೆಳೆಯುವಲ್ಲಿ ಯಶಸ್ವಿಯಾದ ದೀಕ್ಷಿತ್‌ ಶೆಟ್ಟಿ, ಈಗ ಕನ್ನಡದ ಜೊತೆಗೆ ಪರ ಭಾಷೆಯ ಸಿನೆಮಾಗಳಲ್ಲೂ ನಿಧಾನವಾಗಿ Continue Reading
Telewalk
ಏ. 25ರಿಂದ ‘ಅಯ್ಯನ ಮನೆ’ ಮಿನಿ ವೆಬ್ ಸೀರೀಸ್ ಸ್ಟ್ರೀಮಿಂಗ್ ರಮೇಶ್ ಇಂದಿರಾ ನಿರ್ದೇಶನದಲ್ಲಿ ಮೂಡಿ ಬರ್ತಿರುವ ‘ಅಯ್ಯನ ಮನೆ’  ಏಳು ಎಪಿಸೋಡ್ ಹೊಂದಿರುವ ವೆಬ್ ಸೀರೀಸ್ ಭಾರತೀಯ ಚಿತ್ರರಂಗದ ಹೆಸರಾಂತ ಒಟಿಟಿ ಫ್ಲಾರ್ಟ್ ಫಾರಂಗಳಲ್ಲೊಂದು ZEE 5. ಹಲವು ಸೂಪರ್ ಹಿಟ್ ಸಿನಿಮಾಗಳು ಈ ಒಟಿಟಿ ಫ್ಲಾರ್ಟ್ ನಲ್ಲಿ ಲಭ್ಯವಿದೆ. ಇದೀಗ ZEE 5 ಮತ್ತೊಂದು ಹೊಸ ಸಾಹಸ ಮಾಡಿದ್ದು, ಕನ್ನಡ ಸಿನಿಮಾ ಪ್ರೇಮಿಗಳಿಗಾಗಿ ಮಿನಿ ವೆಬ್ ಸೀರೀಸ್ ನ್ನು Continue Reading
Telewalk
‘ಯುಗಾದಿ’ಗೆ ‘ಕಲರ್ಸ್ ಕನ್ನಡ’ದಲ್ಲಿ ‘ಭೀಮ’ನ ಬಿಡುಗಡೆ ‘ಕಲರ್ಸ್ ಕನ್ನಡ’ವಾಹಿನಿಯಲ್ಲಿ ‘ವರ್ಲ್ಡ್ ಟೆಲಿವಿಷನ್  ಪ್ರೀಮಿಯರ್’ ಮಾರ್ಚ್ 30, 2025 ಭಾನುವಾರ ರಾತ್ರಿ 7:30ಕ್ಕೆ ‘ಭೀಮ’ ಪ್ರೀಮಿಯರ್ 2024ರಲ್ಲಿ ಬಿಡುಗಡೆಯಾಗಿ ಬಾಕ್ಸಾಫೀಸ್‌ನಲ್ಲಿ ಒಂದಷ್ಟು ಸೌಂಡ್‌ ಮಾಡಿದ್ದ ಕನ್ನಡದ ಆಕ್ಷನ್-ಥ್ರಿಲ್ಲರ್ ಚಿತ್ರ ‘ಭೀಮ’ ಮಾಸ್‌ ಆಡಿಯನ್ಸ್‌ ಗಮನ ಸೆಳೆಯುವಲ್ಲಿ Continue Reading
Telewalk
ಫೆ. 15ಕ್ಕೆ ಒಟಿಟಿ ಜೊತೆಗೆ ಟಿವಿಯಲ್ಲಿ ‘ಮ್ಯಾಕ್ಸ್’ ರಿಲೀಸ್ ಒಂದೇ ದಿನ ‘ಜೀ ಕನ್ನಡ’ ಹಾಗೂ ‘ಜೀ 5’ಗೆ ಎಂಟ್ರಿ ಕೊಡ್ತಿದೆ ಕಿಚ್ಚನ ಚಿತ್ರ ಒಟಿಟಿಯಲ್ಲಿ ಮ್ಯಾಕ್ಸಿಮಮ್ ಎಂಟರ್ಟೈನ್ಮೆಂಟ್ ಗೆ ‘ಮ್ಯಾಕ್ಸ್’ ರೆಡಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬ್ಲಾಕ್ ಬಸ್ಟರ್ ‘ಮ್ಯಾಕ್ಸ್’ ಸಿನೆಮಾ ಒಟಿಟಿ ಎಂಟ್ರಿಗೆ ದಿನಾಂಕ ನಿಗದಿಯಾಗಿದೆ. ಬರೀ ಒಟಿಟಿ ಮಾತ್ರವಲ್ಲ ಟಿವಿಯಲ್ಲಿಯೂ ಬರ್ತಿದೆ Continue Reading
Telewalk
ಉತ್ತರ ಕರ್ನಾಟಕದ ಹುಡುಗನ ಕೈಗೆ ‘ಬಿಗ್ ಬಾಸ್’ ಟ್ರೋಪಿ ಜವಾರಿ ಹುಡುಗನಿಗೆ ಒಲಿದಳು ಲಕ್ಷ್ಮೀ ‘ಬಿಗ್ ಬಾಸ್’ ಕನ್ನಡ ಸೀಸನ್ 11ಕ್ಕೆ ಅಧಿಕೃತ ತೆರೆ ‘ಬಿಗ್ ಬಾಸ್’ ಕನ್ನಡ ಸೀಸನ್ 11ರಲ್ಲಿ ಯಾರು ಕಪ್ ಗೆಲ್ಲುತ್ತಾರೆ ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ‘ಬಿಗ್ ಬಾಸ್’ ಕನ್ನಡ ಸೀಸನ್ 11 ರಲ್ಲಿ ಹನುಮಂತ ಅವರು 5 ಕೋಟಿ ಮತಗಳನ್ನು ಪಡೆದು ವಿಜೇತರಾಗಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿಯಾಗಿ Continue Reading
Telewalk
‘ಲಕ್ಷ್ಮೀ ಬಾರಮ್ಮ’ ಖ್ಯಾತಿಯ ಬ್ರೋ ಗೌಡ ಈಗ ಸಿನಿಮಾ ಹೀರೋ.. ಕನ್ನಡದ ಮೊದಲ ಝಾಂಬಿ ಸಿನೆಮಾಗೆ ಆನಂದ ರಾಜ್ ಸಾರಥಿ ಕಿರುತೆರೆಯಿಂದ ಹಿರಿತೆರೆಗೆ ಬರಲು ಬ್ರೋ ಗೌಡ ರೆಡಿ ಕನ್ನಡ ‘ಬಿಗ್ ಬಾಸ್’ ಸೀಸನ್ 8ರಲ್ಲಿ ಸ್ಪರ್ಧಿಸಿಯಾಗಿ ಬಿಗ್‌ ಬಾಸ್‌ ಮನೆಯಲ್ಲಿ ಕಾಣಿಸಿಕೊಂಡು ಜನಪ್ರಿಯತೆ ಪಡೆದಿದ್ದ, ಆ ಬಳಿಕ ಕಲರ್ಸ್‌ ಕನ್ನಡ ವಾಹಿನಿಯ ‘ಲಕ್ಷ್ಮೀ ಬಾರಮ್ಮ’ ಸೀರಿಯಲ್ ಮೂಲಕ ಕಿರುತೆರೆ ಮನೆ ಮಾತನಾಗಿರುವ ಬ್ರೋ ಗೌಡ ಉರೂಫ್‌ ಶಮಂತ್ Continue Reading
Telewalk
ಡಿ. 23ರಿಂದ ‘ಕಲರ್ಸ್ ಕನ್ನಡ’ದಲ್ಲಿ ಹೊಸ ಧಾರವಾಹಿ ಅತಿಮಾನುಷ ತಿರುವಿನ ಪ್ರೇಮಕಥೆ ‘ನೂರು ಜನ್ಮಕೂ’ ಆರಂಭ ಸೋಮವಾರದಿಂದ ಶನಿವಾರ ಪ್ರತಿದಿನ ರಾತ್ರಿ 8.30ಕ್ಕೆ ಪ್ರಸಾರ ಒಂದಾದ ಮೇಲೊಂದು ಕೌಟುಂಬಿಕ ಕಥಾಹಂದರದ ಧಾರಾವಾಹಿಗಳ ಮೂಲಕ ಕನ್ನಡ ಪ್ರೇಕ್ಷಕರನ್ನು ಸೆಳೆಯಲು ನಿರಂತರ ಪ್ರಯತ್ನಿಸುತ್ತಿರುವ ‘ಕಲರ್ಸ್ ಕನ್ನಡ’ ವಾಹಿನಿಯು ಈಗ ‘ನೂರು ಜನ್ಮಕೂ’ ಎಂಬ ಮತ್ತೊಂದು ಹೊಸ ದೈನಿಕ ಧಾರಾವಾಹಿಯನ್ನು ಪ್ರೇಕ್ಷಕರ ಮುಂದೆ ತರಲು ತಯಾರಾಗಿದೆ. Continue Reading
Telewalk
ಬಿಡುಗಡೆಯಾದ ಒಂದೂವರೆ ತಿಂಗಳಲ್ಲೇ ʼಅಮೇಜಾನ್‌ ಪ್ರೈಮ್‌ʼನಲ್ಲಿ ಸ್ಕ್ರೀನಿಂಗ್‌ ಅನಿರುದ್ಧ ಹೊಸ ಸಿನೆಮಾ ಈಗ ಓಟಿಟಿಯಲ್ಲಿ ವೀಕ್ಷಣೆಗೆ ಲಭ್ಯ ನಟ ಅನಿರುದ್ಧ ಜತ್ಕರ್‌ ನಾಯಕ ನಟನಾಗಿ ಅಭಿನಯಿಸಿದ್ದ ʼಶೆಫ್‌ ಚಿದಂಬರʼ ಸಿನೆಮಾ ಇದೇ ಜೂನ್‌ ಎರಡನೇ ವಾರ (ಜೂನ್‌ 14ಕ್ಕೆ) ತೆರೆಗೆ ಬಂದಿದ್ದು ಅನೇಕರಿಗೆ ಗೊತ್ತಿರಬಹುದು. ಥಿಯೇಟರಿನಲ್ಲಿ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದ ʼಶೆಫ್‌ ಚಿದಂಬರʼ ಶೀಘ್ರದಲ್ಲಿಯೇ ಓಟಿಟಿ ಮೂಲಕ ಮನೆಯ ಹಾಲ್‌ಗೂ Continue Reading
Load More
error: Content is protected !!