ಇದೇ ನವೆಂಬರ್ 21ಕ್ಕೆ ಬೆಳ್ಳಿತೆರೆಯಲ್ಲಿ ‘ಮಾರ್ನಮಿ’ ಮೆರವಣಿಗೆ ರಿತ್ವಿಕ್ ಮಠದ್ – ಚೈತ್ರಾ ಆಚಾರ್ ಜೋಡಿಯ ಹೊಸಚಿತ್ರ ಬಿಡುಗಡೆಗೆ ರೆಡಿ… ಥಿಯೇಟರಿನಲ್ಲಿ ಮತ್ತೊಂದು ಕರಾವಳಿ ಭಾಗದ ಪ್ರೇಮಕಥೆ ಈ ವರ್ಷ ಈಗಾಗಲೇ ಒಂದಷ್ಟು ಕರಾವಳಿ ಹಿನ್ನೆಲೆಯ ಸಿನೆಮಾಗಳು ಬಿಡುಗಡೆಯಾಗಿ ತೆರೆಗೆ ಬಂದಿವೆ. ಈಗ ಈ ಸಿನೆಮಾಗಳ ಸಾಲಿಗೆ ಮತ್ತೊಂದು ಸಿನೆಮಾ Continue Reading
‘ಮಾರ್ನಮಿ’ ಎಂಬ ಕರಾವಳಿ ಸೊಗಡಿನ ಚಿತ್ರ ‘ಮಾರ್ನಮಿ’ ಚಿತ್ರದ ಮೂರನೇ ಟೀಸರ್ ಬಿಡುಗಡೆ ನಾಯಕ ನಟನ ಹುಟ್ಟುಹಬ್ಬಕ್ಕೆ ಚಿತ್ರತಂಡ ಸ್ಪೆಷಲ್ ಗಿಫ್ಟ್ ಈಗಾಗಲೇ ಕಿರುತೆರೆಯ ‘ಅನುರೂಪ’, ‘ಗಿಣಿರಾಮ’, ‘ನಿನಗಾಗಿ’ ಮೊದಲಾದ ಧಾರಾವಾಹಿಗಳ ಮೂಲಕ ಸಾಕಷ್ಟು ಜನಪ್ರಿಯ ಆಗಿರುವ ನಟ ರಿತ್ವಿಕ್ ಮಠದ್ ಈಗ ರಗಡ್ ಅವತಾರವೆತ್ತಿ ಹಿರಿತೆರೆ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಹೌದು, Continue Reading
















