ಹೊರಬಂತು ‘ಡೆವಿಲ್’ ಸಿನೆಮಾ ಟ್ರೇಲರ್ ಮಾಸ್ ಲುಕ್‌ನಲ್ಲಿ ಖಡಕ್ ಎಂಟ್ರಿಕೊಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ದರ್ಶನ್ ‘ಡೆವಿಲ್’ ಕಣ್ತುಂಬಿಕೊಳ್ಳಲು ‘ಸೆಲೆಬ್ರಿಟಿಸ್’ ರೆಡಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಈ ವರ್ಷದ ಬಹುನಿರೀಕ್ಷಿತ ‘ಡೆವಿಲ್’ ಸಿನೆಮಾದ ಬಿಡುಗಡೆಗೆ ದಿನಾಂಕ Continue Reading
ಅನಾರೋಗ್ಯದಿಂದ ಹುಟ್ಟುಹಬ್ಬ ಆಚರಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಹುಟ್ಟುಹಬ್ಬ ಆಚರಿಸಿಕೊಳ್ಳದಿರುವುದಕ್ಕೆ ಅಭಿಮಾನಿಗಳ ಕ್ಷಮೆ; ದರ್ಶನ್ ವೀಡಿಯೋ ಸಂದೇಶ ಹಂಚಿಕೊಂಡ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರು ತಿಂಗಳ ಕಾಲ ಸೆರೆವಾಸ ಅನುಭವಿಸಿರುವ ದರ್ಶನ್, ಜಾಮೀನಿನ ಮೇಲೆ ಬಿಡುಗಡೆಯಾಗಿ ಕೆಲವು ಸಮಯವಾಗಿದೆ. ಈಗ ಮೊದಲ ಬಾರಿಗೆ ವೀಡಿಯೋ ಸಂದೇಶವನ್ನು ಅವರು ಹಂಚಿಕೊಂಡಿದ್ದು, ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ. Continue Reading
















