ಏಕಕಾಲಕ್ಕೆ ಮೂರು ಚಿತ್ರಗಳ ಮುಹೂರ್ತ ‘ಸೀತಾರಾಮ ರಾಜು’, ‘ದರ್ಶನ’ ಸೇರಿ ಒಟ್ಟಿಗೆ ಮೂರು ಚಿತ್ರಗಳಿಗೆ ಚಾಲನೆ ಕುಮಾರ್, ಕೀರ್ತಿ ಕೃಷ್ಣ, ಸ್ವಸ್ತಿಕ್ ನಿರ್ದೇಶನದ ಚಿತ್ರಗಳು ನಿರ್ಮಾಪಕ ಅರುಣಕುಮಾರ್ ಅವರ ‘ಮ್ಯಾಟ್ರಿಕ್ ಮೂವೀ ಮೇಕರ್ಸ್’ ಸಂಸ್ಥೆಯ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಮೂರು ಚಿತ್ರಗಳ ಮುಹೂರ್ತ ಏಕಕಾಲಕ್ಕೆ Continue Reading
















