ಕೈಯಲ್ಲಿ ಮಚ್ಚು ಹಿಡಿದು ನೀನಾಸಂ ಸತೀಶ್ ಮಾಸ್ ಎಂಟ್ರಿ ‘ದಿ ರೈಸ್ ಆಫ್ ಅಶೋಕ’ ಮೋಶನ್ ಪೋಸ್ಟರ್ ರಿಲೀಸ್…! ಬದಲಾದ ಹೆಸರಿನೊಂದಿಗೆ ‘ಅಶೋಕ’ ಬರುತ್ತಿದ್ದಾನೆ ಅಭಿನಯ ಚತುರ ನೀನಾಸಂ ಸತೀಶ್ ನಟಿಸುತ್ತಿರುವ ‘ಅಶೋಕ ಬ್ಲೇಡ್’ ಸಿನೆಮಾ ಅರ್ಧಕ್ಕೆ ನಿಂತು ಹೋಗಿದೆ ಎಂಬ ಸುದ್ದಿ ಕೆಲ ತಿಂಗಳ ಹಿಂದೆ ಗಾಂಧಿನಗರದಲ್ಲಿ Continue Reading