ಹೇಮಂತ ರಾವ್ ನಿರ್ಮಾಣದ ‘ಅಜ್ಞಾತವಾಸಿ’ ಒಟಿಟಿಗೆ ಎಂಟ್ರಿ ಇದೇ 28ಕ್ಕೆ ZEE 5 ಒಟಿಟಿಯಲ್ಲಿ ‘ಅಜ್ಞಾತವಾಸಿ’ ಸಿನಿಮಾ ಸ್ಟ್ರೀಮಿಂಗ್ ಥಿಯೇಟರ್ ನಲ್ಲಿ ಮೆಚ್ಚುಗೆ ಪಡೆದಿದ್ದ ಚಿತ್ರ ಒಟಿಟಿಗೆ ಎಂಟ್ರಿ ಕನ್ನಡ ಪ್ರೇಕ್ಷಕರು ಕಂಟೆಂಟ್ ಬೆಸ್ಡ್ ಸಿನಿಮಾಗಳನ್ನು ಕೈಬಿಟ್ಟ ಉದಾಹರಣೆ ಇಲ್ಲ. ಅದಕ್ಕೆ ಸದ್ಯದ ಉದಾಹರಣೆ ‘ಅಜ್ಞಾತವಾಸಿ’ ಸಿನಿಮಾ. ಥಿಯೇಟರ್ ನಲ್ಲಿ ಮೆಚ್ಚುಗೆ ಪಡೆದಿದ್ದ ಈ ಚಿತ್ರವೀಗ ಒಟಿಟಿಗೆ ಎಂಟ್ರಿ ಕೊಡಲು Continue Reading















