ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಝಲಕ್ ಹೊತ್ತ ‘ರಾಕ್ಷಸ’ ಟ್ರೇಲರ್ ‘Zee5’ನಲ್ಲಿ ಹೊಸ ವೆಬ್ ಸರಣಿಯ ಬಿಡುಗಡೆಗೆ ದಿನಗಣನೆ… ಪ್ರೇಕ್ಷಕರ ಗಮನ ಸೆಳೆಯಲು ಸಜ್ಜಾದ ‘ರಾಕ್ಷಸ’ ಈಗಾಗಲೇ ಕನ್ನಡದಲ್ಲಿ ಒಂದಷ್ಟು ವೆಬ್ ಸರಣಿಯ ಮೂಲಕ ಕನ್ನಡ ಓಟಿಟಿ ಪ್ರೇಕ್ಷಕರ ಗಮನ ಸೆಳೆಯಲು ಯಶಸ್ವಿಯಾಗಿರುವ Continue Reading
ಹೊಸ ವೆಬ್ ಸಿರೀಸ್ ಘೋಷಿಸಿದ ‘Zee5’ ಇದೇ ಫೆ. 20ರಿಂದ ‘Zee5’ ಓಟಿಟಿಯಲ್ಲಿ ‘ರಾಕ್ಷಸ’ ಸ್ಟ್ರೀಮಿಂಗ್ ಆರಂಭ ಸೈಕಲಾಜಿಕಲ್-ಕ್ರೈಂ-ಥ್ರಿಲ್ಲರ್ ‘ರಾಕ್ಷಸ’ ಈಗಾಗಲೇ ‘ಅಯ್ಯನ ಮನೆ’, ‘ಮಾರಿಕಲ್ಲು’ ಹೆಸರಿನ ವೆಬ್ ಸರಣಿಯನ್ನು ಯಶಸ್ವಿಯಾಗಿ ವೀಕ್ಷಕರ ಮುಂದಿಟ್ಟಿರುವ ‘Zee5’ ಓಟಿಟಿ ಇದೀಗ ಅಂಥದ್ದೇ ಮತ್ತೊಂದು ವೆಬ್ ಸರಣಿಯನ್ನು ವೀಕ್ಷಕರ ಮುಂದೆ ತರುವ ಯೋಜನೆ Continue Reading
ತಾಂತ್ರಿಕ ಸಮಸ್ಯೆಯಿಂದ ‘ರಾಕ್ಷಸ’ ಮುಂದೂಡಿಕೆ ‘ಶಿವರಾತ್ರಿ ಹಬ್ಬ’ದ ಬದಲು ಮಾರ್ಚ್ 7ಕ್ಕೆ ‘ರಾಕ್ಷಸ’ ತೆರೆಗೆ ಮಾ.7 ಕ್ಕೆ ಪ್ರಜ್ವಲ್ ದೇವರಾಜ್ ನಟನೆಯ ‘ರಾಕ್ಷಸ’ ಬಿಡುಗಡೆ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇದೇ ‘ಶಿವರಾತ್ರಿ ಹಬ್ಬ’ದ ವಿಶೇಷವಾಗಿ ನಟ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ‘ರಾಕ್ಷಸ’ ಚಿತ್ರ ಅದ್ದೂರಿಯಾಗಿ ಬರಬೇಕಿತ್ತು. ಆದರೆ Continue Reading
‘ಮ್ಯಾಕ್ಸ್’ ಬಳಿಕ ‘ರಾಕ್ಷಸ’ ಸಿನಿಮಾಗೆ ಅಜನೀಶ್ ಮ್ಯೂಸಿಕ್ ‘ರಾಕ್ಷಸ’ ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಕನ್ನಡ ಚಿತ್ರರಂಗದ ಬಹುಬೇಡಿಕೆಯ ಸಂಗೀತ ನಿರ್ದೇಶಕರಲ್ಲೊಬ್ಬರು ಅಜನೀಶ್ ಲೋಕನಾಥ್. ಸ್ಯಾಂಡಲ್ ವುಡ್ ಮಾತ್ರವಲ್ಲ ಪರಭಾಷಾ ಚಿತ್ರರಂಗದಲ್ಲಿಯೂ ಅಜನೀಶ್ ಸಂಗೀತದ ಕಂಪು ಚೆಲ್ಲುತ್ತಿದ್ದಾರೆ. ‘ಕಾಂತಾರ’, ‘ಕಿರಿಕ್ ಪಾರ್ಟಿ’, ‘ವಿಕ್ರಾಂತ್ ರೋಣ’, Continue Reading
ಭಾರೀ ಮೊತ್ತಕ್ಕೆ ‘ರಾಕ್ಷಸ’ ತೆಲುಗು ಥಿಯೇಟರ್ ಹಕ್ಕು ಮಾರಾಟ… ‘ಕಂಚಿ ಕಾಮಾಕ್ಷಿ ಕೋಲ್ಕತ್ತಾ ಕಾಳಿ ಕ್ರಿಯೇಷನ್’ ತೆಕ್ಕೆಗೆ ‘ರಾಕ್ಷಸ’ ತೆಲುಗು ರೈಟ್ಸ್ ‘ರಾಕ್ಷಸ’ನ ತೆಲುಗು ಹಾದಿ ಸುಗಮ… ಪ್ರತಿ ಸಿನೆಮಾಗಳಲ್ಲಿಯೂ ಭಿನ್ನ ವಿಭಿನ್ನ ಪಾತ್ರಗಳ ಮೂಲಕ ರಂಜಿಸುವ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ‘ರಾಕ್ಷಸ’ ಅವತಾರವೆತ್ತಿರುವುದು ಗೊತ್ತೇ ಇದೆ. ಅಂದರೆ ಈ ಚಿತ್ರದಲ್ಲಿ Continue Reading
ಶಿವರಾತ್ರಿಗೆ ‘ರಾಕ್ಷಸ’ನಾಗಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದರ್ಶನ ತೆರೆಗೆ ಬರಲು ಪ್ರಜ್ವಲ್ ದೇವರಾಜ್ ಸಿನೆಮಾ ‘ರಾಕ್ಷಸ’ ರೆಡಿ… ಹೊಸ ಅವತಾರದಲ್ಲಿ ಪ್ರಜ್ವಲ್ ದೇವರಾಜ್ ದರ್ಶನ ನಟ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಮತ್ತೊಂದು ಸಿನೆಮಾ ಇದೀಗ ಬಿಡುಗಡೆಗೆ ರೆಡಿಯಾಗಿದೆ. ಅಂದಹಾಗೆ, ಈ ಸಿನೆಮಾದ ಹೆಸರು ‘ರಾಕ್ಷಸ’. ಈ ಹಿಂದೆ ಕನ್ನಡದಲ್ಲಿ ‘ರಾಕ್ಷಸ’ ಎಂಬ ಹೆಸರಿನ ಸಿನೆಮಾ Continue Reading
















