Home Articles posted by Deepa K Sudhan (Page 17)
Video
ಕುಡುಬಿ ಜನಜೀವನ ‘ಗುಂಮ್ಟಿ’ ಮೂಲಕ ಅನಾವರಣ ತೆರೆಗೆ ಬರಲು ತಯಾರಾಗುತ್ತಿದೆ ಕಡಲತಡಿಯ ಕಥೆ ಈಗಾಗಲೇ ತನ್ನ ಶೀರ್ಷಿಕೆ ಮತ್ತು ಕಥಾಹಂದರದ ಮೂಲಕ ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿರುವ ‘ಗುಂಮ್ಟಿ’ ಚಿತ್ರ ತೆರೆಗೆ ಬರಲು ತಯಾರಾಗುತ್ತಿದೆ. ಸದ್ಯ ‘ಗುಂಮ್ಟಿ’ ಚಿತ್ರದ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದೆ. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ‘ಕತ್ತಲೆ ಕೋಣೆ’ ಮತ್ತು ‘ಇನಾಮ್ದಾರ್’ Continue Reading
Video
ಕರಾಟೆ ತರಗತಿಯಲ್ಲಿ ‘ವಿದ್ಯಾಪತಿ’ಯ ತಲೆಹರಟೆ… ನಾಗಭೂಷಣ್ ಕಿತಾಪತಿ ಸಿನೆಮಾ ಹಾಡಿಗೆ‌ ಕಂಠ ಕುಣಿಸಿದ ಜಗ್ಗೇಶ್ ಹಾಡಿನಲ್ಲಿ ‘ ವಿದ್ಯಾಪತಿ’ … ನಾಗಭೂಷಣನ ನಾನಾ ಕಿತಾಪತಿ ನಟ ಡಾಲಿ‌ ಧನಂಜಯ್ ನಿರ್ಮಾಣದಲ್ಲಿ ‘ವಿದ್ಯಾಪತಿ’ ಸಿನೆಮಾ ತೆರೆಗೆ ಬಾರುತ್ತಿರುವ ವಿಷಯ ಅನೇಕರಿಗೆ ಗೊತ್ತಿರಬಹುದು. ಈಗಾಗಲೇ ‘ವಿದ್ಯಾಪತಿ’ ಸಿನೆಮಾದ ಟೈಟಲ್‌, ಟೀಸರ್, ಮೇಕಿಂಗ್ ನಿಂದಲೇ ಗಮನಸೆಳೆದಿರುವ Continue Reading
Quick ಸುದ್ದಿಗೆ ಒಂದು click
ಬಹುನಿರೀಕ್ಷಿತ ‘ಥಗ್ ಲೈಫ್’ 2025ರ ಜೂನ್‌. 5ಕ್ಕೆ ರಿಲೀಸ್‌ ಮೂರುವರೆ ದಶಕದ ಬಳಿಕ ಮತ್ತೆ ಕಮಲ್‌-ಮಣಿರತ್ನಂ ಕಮಾಲ್‌… ಏಳು ತಿಂಗಳ ಮುಂಚೆಯೇ ‘ಥಗ್ ಲೈಫ್’ ರಿಲೀಸ್‌ ಡೇಟ್‌ ಅನೌನ್ಸ್‌ ಕಮಲ್ ಹಾಸನ್ ಮತ್ತು ಮಣಿರತ್ನಂ ಅವರು 37 ವರ್ಷಗಳ ನಂತರ ‘ಥಗ್ ಲೈಫ್’ ಚಿತ್ರದೊಂದಿಗೆ ಮತ್ತೆ ಒಂದಾಗಿದ್ದಾರೆ. ಈ ಬಹುನಿರೀಕ್ಷಿತ ‘ಥಗ್ ಲೈಫ್’ ಚಿತ್ರವು 2025ರ ಜೂನ್ 5ರಂದು ಪ್ರಪಂಚದಾದ್ಯಂತ ಬಿಡುಗಡೆಯಾಗಲಿದೆ. Continue Reading
Pop Corner
ಗೋವಾ ಫಿಲ್ಮ್ ಫೆಸ್ಟಿವಲ್‌ನಲ್ಲಿ ‘ವೆಂಕ್ಯಾ’ನ ಪ್ರದರ್ಶನ! ಭಾರತದ ಪ್ರತಿಷ್ಠಿತ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಒಂದಾಗಿರುವ ‘ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ಕ್ಕೆ ಕನ್ನಡದ ‘ವೆಂಕ್ಯಾ’ ಸಿನೆಮಾ ಆಯ್ಕೆಯಾಗಿದೆ. ’55ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ‘ಭಾರತೀಯ ಪನೋರಮಾ’ ವಿಭಾಗದಲ್ಲಿ ‘ವೆಂಕ್ಯಾ’ ಚಿತ್ರ ಪ್ರದರ್ಶನ ಕಾಣಲಿದೆ. ಗೋವಾದಲ್ಲಿ 55ನೇ ‘ಭಾರತೀಯ ಅಂತಾರಾಷ್ಟ್ರೀಯ Continue Reading
Pop Corner
ಅಭಿಮಾನಿಗಳ ಗಮನ ಸೆಳೆದ ‘ಅರುಂಧತಿ’ಯ ಹೊಸ ಅವತಾರ ಹಣೆಯ ಬೊಟ್ಟು ಇಟ್ಟು, ಭಂಗಿ ಸೇದುತ್ತಾ ಬಂದ ಅನುಷ್ಕಾ… ಅನುಷ್ಕಾ ಶೆಟ್ಟಿಯ ಬರ್ತ್‌ ಡೇಗೆ ಹೊರಬಂತು ‘ಘಾಟಿ’ ಲುಕ್‌ ಸೌಥ್‌ ಸಿನಿ ದುನಿಯಾದ ಕ್ವೀನ್ ಅನುಷ್ಕಾ ಶೆಟ್ಟಿ ಅವರ ಮುಂದಿನ ಸಿನೆಮಾ ಯಾವುದು ಎಂಬ ಅಭಿಮಾನಿಗಳ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಹೌದು, ಅನುಷ್ಕಾ ಶೆಟ್ಟಿ ಅಭಿನಯದ ಹೊಸ ಸಿನೆಮಾಕ್ಕೆ ‘ಘಾಟಿ’ ಎಂದು ಟೈಟಲ್‌ ಇಡಲಾಗಿದ್ದು, ಇದೀಗ Continue Reading
Street Beat
ಆಡಿಯನ್ಸ್‌ಗೆ ‘ಆರಾಮ್ ಅರವಿಂದ್ ಸ್ವಾಮಿ’ ಚಿತ್ರತಂಡದ ಕಡೆಯಿಂದ ಬಂಪರ್ ಆಫರ್ ದುಬಾರಿ ಟಿಕೆಟ್‌ ದರಕ್ಕೆ ಬೇಸತ್ತ ಪ್ರೇಕ್ಷಕರಿಗೆ ಚಿತ್ರತಂಡದ ಕಡೆಯಿಂದ ಗುಡ್‌ ನ್ಯೂಸ್‌… 99 ರೂ. ಗೆ ‘ಆರಾಮ್ ಅರವಿಂದ್ ಸ್ವಾಮಿ’ ಸಿನೆಮಾ ನೋಡಲು ಆಫರ್‌ ಒಂದೆಡೆ ಚಿತ್ರಮಂದಿರಗಳಲ್ಲಿ ಸಿನೆಮಾಗಳ ಟಿಕೆಟ್‌ ದರ ಗಗನಮುಖಿಯಾಗಿದೆ ಎಂದು ಪ್ರೇಕ್ಷಕರು ಗೊಣಗುತ್ತಿದ್ದರೆ, ಮತ್ತೊಂದೆಡೆ ಒಂದಷ್ಟು ಸಿನೆಮಾ ಮಂದಿ ಕರ್ನಾಟಕ ರಾಜ್ಯಾದ್ಯಂತ ಎಲ್ಲಾ Continue Reading
Video
ನಟ ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌ ಅಭಿನಯದ ‘ಮಫ್ತಿ’ ಖ್ಯಾತಿಯ ನರ್ತನ್‌ ಆ್ಯಕ್ಷನ್‌-ಕಟ್‌ ಹೇಳಿರುವ ‘ಭೈರತಿ ರಣಗಲ್‌’ ಚಿತ್ರದ ಟ್ರೇಲರ್‌ ಮಂಗಳವಾರ (ನ. 5ರಂದು) ರಿಲೀಸ್‌ ಆಗಿದೆ. ‘ಮಫ್ತಿ’ ಚಿತ್ರದ ಪ್ರೀಕ್ವೆಲ್‌ ಆಗಿರುವ ‘ಭೈರತಿ ರಣಗಲ್’ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್‌ ಹಾಗೂ ಹಾಡಿನ ಮೂಲಕ ಸೌಂಡ್‌ ಮಾಡಿರುವ ‘ಭೈರತಿ Continue Reading
Street Beat
ಶಿವಣ್ಣನ ಪುತ್ರಿಯ ಚೊಚ್ಚಲ ನಿರ್ಮಾಣದ ಚೊಚ್ಚಲ ಚಿತ್ರ ನಿವೇದಿತಾ ಶಿವರಾಜಕುಮಾರ್‌ ನಿರ್ಮಾಣದ ‘ಫೈರ್ ಫ್ಲೈ’ ಸಿನಿಮಾಗೆ ಕುಂಬಳಕಾಯಿ ‘ಫೈರ್ ಫ್ಲೈ’ ಶೂಟಿಂಗ್‌ಗೆ ಪ್ಯಾಕಪ್ ಎಂದ ನಟ ಕಂ ನಿರ್ದೇಶಕ ವಂಶಿ ನಟ ಶಿವರಾಜಕುಮಾರ್‌ ಅವರ ದ್ವಿತೀಯ ಪುತ್ರಿ ನಿವೇದಿತಾ ಶಿವರಾಜಕುಮಾರ್‌, ‘ಫೈರ್ ಫ್ಲೈ’ ಸಿನೆಮಾದ ಮೂಲಕ ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿರುವುದು ಅನೇಕರಿಗೆ ಗೊತ್ತಿರಬಹುದು. ಈಗ ಶಿವರಾಜಕುಮಾರ್‌ Continue Reading
Street Beat
ಎರಡು ದಶಕದ ಬಳಿಕ ಕನ್ನಡ ಸಿನಿಪ್ರಿಯರ ಮುಂದೆ ಶ್ವೇತಾ ದರ್ಶನ ‘ಚೌಕಿದಾರ್’ ಸಿನೆಮಾ ಮೂಲಕ ಮತ್ತೆ ಶ್ವೇತಾ ರೀ-ಎಂಟ್ರಿ… ಎರಡು ದಶಕದ ಬಳಿಕ ಚಂದನವನಕ್ಕೆ ಶ್ವೇತಾಗಮನ 90ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ‘ಚೈತ್ರದ ಪ್ರೇಮಾಂಜಲಿ’, ‘ಕರ್ಪೂರದ ಗೊಂಬೆ’, ‘ಲಕ್ಷ್ಮಿ ಮಹಾಲಕ್ಷ್ಮಿ’ ಸೇರಿದಂತೆ ಹಲವು ಸೂಪರ್‌ ಹಿಟ್‌ ಸಿನೆಮಾಗಳಲ್ಲಿ ಅಭಿನಯಿಸಿ ಸಿನಿ ಪ್ರೇಕ್ಷಕರ ಮನ ಮತ್ತು ಗಮನ ಎರಡನ್ನೂ ಸೆಳೆದಿದ್ದ Continue Reading
Pop Corner
‘ಮರ್ಯಾದೆ ಪ್ರಶ್ನೆ’ ಸಿನೆಮಾದ ಎರಡನೇ ಹಾಡು‌ ಹೊರಗೆ ವಾಸುಕಿ ವೈಭವ್ – ಶ್ರೀಲಕ್ಷ್ಮಿ ದನಿಯಲ್ಲಿ ಮತ್ತೊಂದು ಮೆಲೋಡಿ ಗೀತೆ ಈಗಾಗಲೇ ಬಿಡುಗಡೆಯಾಗಿರುವ ತನ್ನ ಪೋಸ್ಟರ್, ಹಾಡು ಮತ್ತು ಫ್ಯಾಮಿಲಿ, ಪ್ರೆಂಡ್‌ಶಿಪ್ ನಂತಹ ನವಿರಾದ ವಿಷಯಗಳ ಮೂಲಕ ಸ್ಯಾಂಡಲ್‌ ವುಡ್‌ ಅಂಗಳದಲ್ಲಿ ಒಂದಷ್ಟು ನಿರೀಕ್ಷೆ ಹುಟ್ಟಿಸಿರುವ ‘ಮರ್ಯಾದೆ ಪ್ರಶ್ನೆ’ ಸಿನೆಮಾದ ಎರಡನೇ ಹಾಡು‌ ‘ನಾ ನಿನಗೆ, ನೀ‌ ನನಗೆ’ ಈಗ ಬಿಡುಗಡೆಯಾಗಿದೆ. Continue Reading
Load More
error: Content is protected !!