Home Articles posted by Deepa K Sudhan (Page 42)
Street Beat
ಪೃಥ್ವಿ-ಧನ್ಯಾ ‘ಚೌಕಿದಾರ್’ ಸಿನೆಮಾದ ಶೂಟಿಂಗ್ ಮುಕ್ತಾಯ ‘ರಥಾವರ’ ನಿರ್ದೇಶಕರ ‘ಚೌಕಿದಾರ್’ಗೆ ಕುಂಬಳಕಾಯಿ ಪ್ರಾಪ್ತಿ…. ಶೂಟಿಂಗ್‌ ಮುಗಿಸಿ ಪೋಸ್ಟ್‌ ಪ್ರೊಡಕ್ಷನ್‌ನತ್ತ ‘ಚೌಕಿದಾರ್’  ‘ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್ ಹಾಗೂ ಧನ್ಯಾ ರಾಮಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ‘ಚೌಕಿದಾರ್’ ಸಿನೆಮಾದ ಚಿತ್ರೀಕರಣ ಸದ್ದಿಲ್ಲದೆ ಮುಕ್ತಾಯಗೊಂಡಿದೆ. Continue Reading
Video
ಜನವರಿ 10ಕ್ಕೆ ಶರಣ್‌ ‘ಛೂ‌ ಮಂತರ್’ ಚಿತ್ರ ತೆರೆಗೆ ಕೊನೆಗೂ ಶರಣ್‌ ಸಿನೆಮಾಕ್ಕೆ ಸಿಕ್ಕಿತು ಬಿಡುಗಡೆ ಭಾಗ್ಯ… ಮಂತ್ರವಾದಿ ಗೆಟಪ್‌ನಲ್ಲಿ ‘ಛೂ‌ ಮಂತರ್’ ಹಾಕಲು ಶರಣ್‌ ರೆಡಿ ಕಾಮಿಡಿ ಕಿಂಗ್‌ ಶರಣ್‌ ‘ಛೂ‌ ಮಂತರ್’ ಎಂಬ ಔಟ್‌ ಅಂಡ್‌ ಔಟ್‌ ಹಾರರ್‌-ಕಾಮಿಡಿ ಸಿನೆಮಾದಲ್ಲಿ ಅಭಿನಯಿಸುತ್ತಿರುವುದು ಅನೇಕರಿಗೆ ಗೊತ್ತಿರಬಹುದು. ಸುಮಾರು ಮೂರು ವರ್ಷಗಳ ಹಿಂದೆಯೇ ಶುರುವಾಗಿದ್ದ ಈ ಸಿನೆಮಾದ ಬಿಡುಗಡೆಗೆ ಅದೇಕೋ ಕಾಲ Continue Reading
Street Beat
‘ತಾಯವ್ವ’ ಹೆಸರಿನ ಮತ್ತೊಂದು ಚಿತ್ರ ತೆರೆಗೆ ಹೊರಬಂತು ‘ತಾಯವ್ವ’ ಸಿನೆಮಾದ ಟೈಟಲ್‌ ಪೋಸ್ಟರ್‌ ಚಿತ್ರಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಹಿರಿಯ ನಟಿ ಉಮಾಶ್ರೀ ಸಾಥ್… ಸುಮಾರು ಎರಡು ದಶಕದ ಹಿಂದೆ ಕಿಚ್ಚ ಸುದೀಪ್‌ ಮತ್ತು ಹಿರಿಯ ನಟಿ ಉಮಾಶ್ರೀ ಅಭಿನಯದಲ್ಲಿ ‘ತಾಯವ್ವ’ ಎಂಬ ಹೆಸರಿನ ಸಿನೆಮಾ ತೆರೆಗೆ ಬಂದಿದ್ದು ಅನೇಕರಿಗೆ ನೆನಪಿರಬಹುದು. ಈಗ ಅದೇ ‘ತಾಯವ್ವ’ ಎಂಬ ಹೆಸರಿನಲ್ಲಿ ಮತ್ತೊಂದು Continue Reading
Quick ಸುದ್ದಿಗೆ ಒಂದು click
ಸಿ. ಎಂ. ಸಿದ್ಧರಾಮಯ್ಯಗೆ ಡಾಲಿ ಮದುವೆಯ ಮೊದಲ ಆಹ್ವಾನ ಭಾವಿ ಪತ್ನಿಯ ಜೊತೆ ತೆರಳಿ ಸಿ. ಎಂ. ಆಹ್ವಾನಿಸಿದ ಡಾಲಿ ಅರಮನೆ ನಗರಿಯಲ್ಲಿ ಹಸೆಮಣೆ ಏರಲಿರುವ ಜೋಡಿ ನಟ ಡಾಲಿ ಧನಂಜಯ್‌ ಶೀಘ್ರದಲ್ಲಿಯೇ ಹಸೆಮಣೆ ಏರುತ್ತಿದ್ದಾರೆ. ಸದ್ಯ ತಮ್ಮ ಸಿನೆಮಾದ ಶೂಟಿಂಗ್‌ ಮತ್ತಿತರ ಸಿನೆಮಾ ಸಂಬಂಧಿಸಿದ ಕೆಲಸಗಳಿಂದ ಕೊಂಚ ಬ್ರೇಕ್‌ ತೆಗೆದುಕೊಂಡಿರುವ ಡಾಲಿ ಧನಂಜಯ್‌, ಈಗ ತಮ್ಮ ಮದುವೆಯ ತಯಾರಿ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಧನಂಜಯ್‌ ವಿವಾಹ ಆಮಂತ್ರಣ Continue Reading
Video
ನವೀನ್‌ ಶಂಕರ್‌ ಹೊಸ ಸಿನೆಮಾದ ಟೀಸರ್‌ ಬಿಡುಗಡೆ ಟೀಸರ್‌ ಬಿಡುಗಡೆ ಮಾಡಿ ಪ್ರಚಾರ ಶುರು ಮಾಡಿದ ‘ನೋಡಿದವರು ಏನಂತಾರೆ’ ಚಿತ್ರತಂಡ 2025ರ ಜನವರಿ 31ಕ್ಕೆ ‘ನೋಡಿದವರು ಏನಂತಾರೆ’ ಸಿನೆಮಾ ತೆರೆಗೆ ಸದ್ಯ ನಿಧಾನವಾಗಿ ‘ನೋಡಿದವರು ಏನಂತಾರೆ’ ಸಿನೆಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೀಗ ‘ನೋಡಿದವರು ಏನಂತಾರೆ’ ಸಿನೆಮಾದ ಟೀಸರ್‌ ಅನ್ನು ಬಿಡುಗಡೆ ಮಾಡಿದೆ. ‘ಆನಂದ್‌ Continue Reading
Video
ಬಿಡುಗಡೆಯಾಯಿತು ‘ರಾಯಲ್‌’ ಹಾಡು… ಡ್ಯಾನ್ಸ್‌ ನಂಬರ್‌ ಸಾಂಗ್‌ಗೆ ವಿರಾಟ್‌-ಸಂಜನಾ ಸ್ಟೆಪ್ಸ್‌ ಅದ್ಧೂರಿಯಾಗಿ ಮೂಡಿಬಂದ ‘ಆಟಂ ಬಾಂಬ್‌…’ ಸಾಂಗ್  ‘ಕಿಸ್‌’ ಸಿನೆಮಾದ ಮೂಲಕ ಸ್ಯಂಡಲ್‌ವುಡ್‌ಗೆ ಪರಿಚಯವಾಗಿರುವ ಯುವ ನಟ ವಿರಾಟ್‌ ಅಭಿನಯದ ‘ರಾಯಲ್‌’ ಸಿನೆಮಾ ಬಿಡುಗಡೆಗೆ ಸಿದ್ದವಾಗುತ್ತಿದೆ. ಈಗಾಗಲೇ ‘ರಾಯಲ್‌’ ಸಿನೆಮಾದ ಬಹುತೇಕ ಪ್ರೀ-ಪ್ರೊಡಕ್ಷನ್‌ ಕೆಲಸಗಳನ್ನು Continue Reading
Telewalk
ಡಿ. 23ರಿಂದ ‘ಕಲರ್ಸ್ ಕನ್ನಡ’ದಲ್ಲಿ ಹೊಸ ಧಾರವಾಹಿ ಅತಿಮಾನುಷ ತಿರುವಿನ ಪ್ರೇಮಕಥೆ ‘ನೂರು ಜನ್ಮಕೂ’ ಆರಂಭ ಸೋಮವಾರದಿಂದ ಶನಿವಾರ ಪ್ರತಿದಿನ ರಾತ್ರಿ 8.30ಕ್ಕೆ ಪ್ರಸಾರ ಒಂದಾದ ಮೇಲೊಂದು ಕೌಟುಂಬಿಕ ಕಥಾಹಂದರದ ಧಾರಾವಾಹಿಗಳ ಮೂಲಕ ಕನ್ನಡ ಪ್ರೇಕ್ಷಕರನ್ನು ಸೆಳೆಯಲು ನಿರಂತರ ಪ್ರಯತ್ನಿಸುತ್ತಿರುವ ‘ಕಲರ್ಸ್ ಕನ್ನಡ’ ವಾಹಿನಿಯು ಈಗ ‘ನೂರು ಜನ್ಮಕೂ’ ಎಂಬ ಮತ್ತೊಂದು ಹೊಸ ದೈನಿಕ ಧಾರಾವಾಹಿಯನ್ನು ಪ್ರೇಕ್ಷಕರ ಮುಂದೆ ತರಲು ತಯಾರಾಗಿದೆ. Continue Reading
Street Beat
ಸಿನೆಮಾವಾಗುತ್ತಿದೆ ಕುತೂಹಲಭರಿತ ‘ನೀಲವಂತಿ’ ಗ್ರಂಥ  ‘ನೀಲವಂತಿ’ ಸಿನೆಮಾದ ಟೈಟಲ್ ರಿಲೀಸ್ ಮಾಡಿದ ನಟ ಡಾರ್ಲಿಂಗ್ ಕೃಷ್ಣ ತೆರೆಮೇಲೆ ನವ ಪ್ರತಿಭೆಗಳ ವಿಭಿನ್ನ ಪ್ರಯತ್ನ ಅನೇಕರು ‘ನೀಲವಂತಿ’ ಎಂಬ ಗ್ರಂಥದ ಹೆಸರು ಕೇಳಿರಬಹುದು. ಮಾಂತ್ರಿಕ ವಿದ್ಯೆ, ಕುಂಡಲಿನಿ ವಿಷಯ ಸೇರಿದಂತೆ ಅನೇಕ ಕುತೂಹಲ ಸಂಗತಿಗಳನ್ನು ಒಳಗೊಂಡಿರುವ ಈ ಗ್ರಂಥದ ಬಗ್ಗೆ ಈಗಲೂ ಹತ್ತಾರು ಅಂತೆ-ಕಂತೆ ವಿಷಯಗಳು ಹರಿದಾಡುತ್ತಲೇ ಇರುತ್ತದೆ. ಈಗ ಇದೇ Continue Reading
Video
ಸಾಯಿದುರ್ಗಾ ತೇಜ್ ‘ಸಂಬರಲ ಏಟಿಗಟ್ಟು’ ಟೀಸರ್ ರಿಲೀಸ್ ಸಾಯಿದುರ್ಗಾ ತೇಜ್ ಸಿನಿಮಾಗೆ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಸಾಥ್… ಮೆಗಾ ಸುಪ್ರೀಂ ಹೀರೋ ಸಾಯಿದುರ್ಗಾ ತೇಜ್ ನಟನೆಯ ‘ಸಂಬರಲ ಏಟಿಗಟ್ಟು’ ತೆಲುಗು ಚಿತ್ರರಂಗದ ಪ್ರತಿಭಾನ್ವಿತ ನಟರಲ್ಲಿ ಒಬ್ಬರಾದ ಸಾಯಿದುರ್ಗಾ ತೇಜ್ ಈಗ ಮತ್ತೊಂದು ಬಿಗ್‌ ಬಜೆಟ್‌ ಆಕ್ಷನ್‌ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಹೌದು, ಕಳೆದ ಬಾರಿ ‘ವಿರೂಪಾಕ್ಷ’ Continue Reading
Pop Corner
ಶಿವರಾಜಕುಮಾರ್ ಹೊಸ ಸಿನಿಮಾಕ್ಕೆ ‘ಗೂಗ್ಲಿ’ ಡೈರೆಕ್ಟರ್ ಸಾರಥಿ ‘ಮಾಸ್ ಲೀಡರ್’ ಜೊತೆ ಪವನ್ ಒಡೆಯರ್ ಹೊಸ ಸಿನಿಮಾ ಘೋಷಣೆ ಆಕ್ಷನ್-ಥ್ರಿಲ್ಲರ್ ಸಿನಿಮಾಕ್ಕೆ ಕೈ ಜೋಡಿಸಿದ ಪವನ್ ಒಡೆಯರ್ ಇತ್ತೀಚೆಗಷ್ಟೇ ‘ಭೈರತಿ ರಣಗಲ್’ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ನಟ ಹ್ಯಾಟ್ರಿಕ್‌ ಹೀರೋ ಶಿವರಾಜ ಕುಮಾರ್‌, ಈ ವರ್ಷ ಚಿತ್ರರಂಗಕ್ಕೆ ತಮ್ಮ ಪಾಲಿನ ಬ್ಲಾಕ್ ಬಸ್ಟರ್ ಹಿಟ್‌ ಸಿನೆಮಾ ಕೊಟ್ಟಿದ್ದರು. ಸದ್ಯ ‘ಭೈರತಿ Continue Reading
Load More
error: Content is protected !!