Home Archive by category Street Beat (Page 6)
Street Beat
ಆಗಸ್ಟ್ 1ಕ್ಕೆ ‘ಕೊತ್ತಲವಾಡಿ’ ಥಿಯೇಟರ್ ಗೆ ಎಂಟ್ರಿ ರಾಕಿಂಗ್‌ಸ್ಟಾರ್‌ ಯಶ್‌ ತಾಯಿ ಪುಷ್ಪಾ ಅರುಣಕುಮಾರ್ ನಿರ್ಮಿಸಿರುವ ‘ಕೊತ್ತಲವಾಡಿ’ ಚಿತ್ರ ಪೃಥ್ವಿ ಅಂಬರ್ ಅಭಿನಯದ ಹೊಸಚಿತ್ರ ಇಡೀ ಭಾರತೀಯ ಚಿತ್ರರಂಗವನ್ನು ಕನ್ನಡದತ್ತ ಒಮ್ಮೆ ತಿರುಗಿ ನೋಡುವಂತೆ ಮಾಡಿರುವವರ ಪೈಕಿ ನಟ ರಾಕಿಂಗ್‌ ಸ್ಟಾರ್‌ ಯಶ್‌ ಕೂಡ ಒಬ್ಬರು. ಸದ್ಯ ರಾಕಿಂಗ್‌ ಸ್ಟಾರ್‌ ಯಶ್‌ ಸಾಲು ಸಾಲು ಪ್ಯಾನ್‌ ಇಂಡಿಯಾ ಸಿನೆಮಾಗಳಲ್ಲಿ ಬಿಝಿಯಾಗಿದ್ದರೆ, ಇತ್ತ ಯಶ್‌ ಅವರ Continue Reading
Street Beat
ಹೇಮಂತ್ ಎಂ. ರಾವ್ ನಿರ್ದೇಶನದ ಹೊಸಚಿತ್ರ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಡಾ. ವೈಶಾಖ್ ಜೆ. ಗೌಡ ಅವರ ‘ವೈಶಾಖ್ ಜೆ ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಧನಂಜಯ ಅಭಿನಯದ ಚಿತ್ರದಲ್ಲಿ ಶಿವರಾಜಕುಮಾರ್ ವಿಶೇಷ ಪಾತ್ರ! ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಯುವ ನಿರ್ದೇಶರಲ್ಲಿ ಒಬ್ಬರಾಗಿರುವ ಹೇಮಂತ್‌ ಎಂ. ರಾವ್‌ ಈಗ ಮತ್ತೊಂದು ಹೊಸ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ತಯಾರಿಯಲ್ಲಿದ್ದಾರೆ. ಹೌದು, ‘ಗೋಧಿ ಬಣ್ಣ Continue Reading
Street Beat
ಯುವ ರಾಜಕುಮಾರ್‌ ನಟನೆಯ ‘ಎಕ್ಕ’ ಸಿನಿಮಾ ಜು. 18ಕ್ಕೆ ರಿಲೀಸ್ ಯುವ ರಾಜಕುಮಾರ್‌ ನಟನೆಯ ‘ಎಕ್ಕ’ ಜುಲೈ 18ಕ್ಕೆ ಬಿಡುಗಡೆ ಯುವ ತೆರೆಗೆ ಎಂಟ್ರಿ ಕೊಡಲು ರೆಡಿ  ‘ಯುವ’ ಸಿನಿಮಾ ಬಳಿಕ ‘ದೊಡ್ಮನೆ ಕುಡಿ’ ಯುವ ರಾಜಕುಮಾರ್‌ ನಟಿಸಿರುವ ಮತ್ತೊಂದು ನಿರೀಕ್ಷಿತ ಸಿನಿಮಾ ‘ಎಕ್ಕ’. ಟೀಸರ್‌ ಹಾಗೂ ಟೈಟಲ್‌ ಟ್ರ್ಯಾಕ್‌ ಮೂಲಕ ಭಾರೀ ನಿರೀಕ್ಷೆ ಹೆಚ್ಚಿಸಿರುವ ಚಿತ್ರವೀಗ ತೆರೆಗೆ ಎಂಟ್ರಿ ಕೊಡಲು Continue Reading
Street Beat
ಕುತೂಹಲ ಮೂಡಿಸುತ್ತಿರುವ ‘ಮಾರ್ನಮಿ’ ಟೀಸರ್‌ ಕರಾವಳಿ ಸೊಗಡಿನ ಮತ್ತೊಂದು ಚಿತ್ರ ತೆರೆಗೆ ಸಿದ್ದ ಹಿರಿತೆರೆಗೆ ರಿತ್ವಿಕ್‌ ಮಠದ್‌ ರಗಡ್‌ ಲುಕ್‌ನಲ್ಲಿ ಎಂಟ್ರಿಗೆ ರೆಡಿ ಕಿರುತೆರೆಯ ‘ಅನುರೂಪ’, ‘ಗಿಣಿರಾಮ’, ‘ನಿನಗಾಗಿ’ ಮೊದಲಾದ ಧಾರಾವಾಹಿಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ನಟ ರಿತ್ವಿಕ್ ಮಠದ್ ರಗಡ್‌ ಈಗ ಹೊಸ ಅವತಾರವೆತ್ತಿ ಹಿರಿತೆರೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಹೌದು, ಈ ಹಿಂದೆ Continue Reading
Street Beat
‘ಬ್ರೋಕೋಡ್‌’ ಮೂಲಕ ನಿರ್ಮಾಣಕ್ಕಿಳಿದ ತಮಿಳು ನಟ ರವಿ ಮೋಹನ್‌ ನಿರ್ಮಾಣದ ಚೊಚ್ಚಲ ಚಿತ್ರ ‘ಬ್ರೋಕೋಡ್’ಗೆ ಅವರೇ ನಾಯಕ! ಹೊಸಚಿತ್ರ ಘೋಷಿಸಿದ ರವಿ ಮೋಹನ್ (ಜಯಂ ರವಿ) ತಮಿಳು ಚಿತ್ರರಂಗದ ಪ್ರತಿಭಾನ್ವಿತ ನಟ ರವಿ ಮೋಹನ್‌ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ‘ಬ್ರೋಕೋಡ್‌’ ಎಂಬ ಚಿತ್ರ ಅನೌನ್ಸ್‌ ಮಾಡಿರುವ ಅವರೀಗ, ನಿರ್ಮಾಣದ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ. ಇತ್ತೀಚೆಗೆಷ್ಟೇ ತಮ್ಮದೇ ನಿರ್ಮಾಣ ಸಂಸ್ಥೆ ಬಗ್ಗೆ Continue Reading
Street Beat
‘ಕಾಲೇಜ್ ಕಲಾವಿದ’ ಸಿನೆಮಾದ ಹೊಸ ಹಾಡು ಬಿಡುಗಡೆ  ‘ಸಿಂಗಾರ ನೀನೆ…’ ಎಂದು ಹಾಡುತ್ತಾ ಬಂದ ‘ಕಾಲೇಜ್ ಕಲಾವಿದ’ ಹೊಸಬರ ಹಾಡಿಗೆ ಎಲ್ಲೆಡೆಯಿಂದ ಮೆಚ್ಚುಗೆ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಕಾಲೇಜು ಲವ್ ಸ್ಟೋರಿಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಸಿನೆಮಾಗಳು ಬಂದಿರುವುದು, ಬರುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಈಗ ಅದೇ ಕಾಲೇಜ್ ಹೆಸರನ್ನೇ ಇಟ್ಟುಕೊಂಡು ಇಲ್ಲೊಂದು ಹೊಸಬರ ಸಿನೆಮಾ ತೆರೆಗೆ ಬರಲು Continue Reading
Street Beat
ಹೊಸ ಪ್ರತಿಭೆಗಳ ‘ನಮೋ ವೆಂಕಟೇಶ’ ಚಿತ್ರ ರೊಮ್ಯಾಂಟಿಕ್‌-ಕಾಮಿಡಿ ಶೈಲಿಯಲ್ಲಿ ಬರುತ್ತಿದೆ ‘ನಮೋ ವೆಂಕಟೇಶ’ ತೆರೆಗೆ ಬರಲು ತೆರೆಮರೆಯಲ್ಲಿ ಚಿತ್ರತಂಡದ ತಯಾರಿ ಕನ್ನಡ ಚಿತ್ರರಂಗದಲ್ಲಿ ‘ಗೋವಿಂದಾಯ ನಮಃ’,  ‘ವೆಂಕಟೇಶಾಯ ನಮಃ’, ‘ಶ್ರೀಸತ್ಯ ನಾರಾಯಣ’, ‘ಮುಕುಂದ ಮುರಾರಿ’ ಹೀಗೆ ದೇವರ ಹೆಸರುಗಳನ್ನು ಇಟ್ಟುಕೊಂಡು ಒಂದಷ್ಟು ಸಿನೆಮಾಗಳು ತೆರೆಗೆ ಬಂದಿದ್ದು ನಿಮಗೆ Continue Reading
Street Beat
‘ಗೀತಾ ಪಿಕ್ಚರ್ಸ್’ ನಿರ್ಮಾಣದ 4ನೇ ಚಿತ್ರಕ್ಕೆ ಮುಹೂರ್ತ ಧೀರೆನ್ – ಸಂದೀಪ್ ಸುಂಕದ್ ಚಿತ್ರಕ್ಕೆ ‘ಪಬ್ಬಾರ್’ ಟೈಟಲ್ ಫಿಕ್ಸ್ ‘ಪಬ್ಬಾರ್’ ಚಿತ್ರೀಕರಣಕ್ಕೆ ಅದ್ಧೂರಿ ಚಾಲನೆ ವರನಟ ಡಾ. ರಾಜಕುಮಾರ್‌ ಅವರ ಮೊಮ್ಮಗ, ಹಿರಿಯ ನಟ ರಾಮಕುಮಾರ್‌ ಅವರ ಪುತ್ರ ಧೀರೆನ್‌ ರಾಮಕುಮಾರ್‌ ಅಭಿನಯದ ಹೊಸ ಸಿನೆಮಾವನ್ನು ಶ್ರೀಮತಿ ಗೀತಾ ಶಿವರಾಜಕುಮಾರ್ ಒಡೆತನದ ‘ಗೀತಾ ಪಿಕ್ಚರ್ಸ್’ ಬ್ಯಾನರ್‌ ನಿರ್ಮಿಸುತ್ತಿರುವ Continue Reading
Street Beat
‘ತಾಯವ್ವ’ ಚಿತ್ರದ ಟ್ರೇಲರ್‌ ಬಿಡುಗಡೆಗೊಳಿಸಿದ ಹಿರಿಯನಟ ಶ್ರೀನಾಥ್‌ ಗೀತಪ್ರಿಯಾ ಅಭಿನಯದ ‘ತಾಯವ್ವ’ ಚಿತ್ರಕ್ಕೆ ಗಣ್ಯರ ಸಾಥ್‌… ಸೂಲಗಿತ್ತಿ ಬದುಕಿನ ಕಥಾನಕ ಶೀಘ್ರದಲ್ಲಿಯೇ ತೆರೆಗೆ ‘ತಾಯವ್ವ’ ಎಂಬ ಹೆಸರಿನಲ್ಲಿ ಸುಮಾರು ಎರಡೂವರೆ ದಶಕಗಳ ಹಿಂದೆ ಸಿನೆಮಾವೊಂದು ತೆರೆಗೆ ಬಂದಿದ್ದು, ಹಲವರಿಗೆ ನೆನಪಿರಬಹುದು. ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸಿದ್ದ ಚಿತ್ರವದು. Continue Reading
Street Beat
ಮಧ್ಯಮ ವರ್ಗದ ಸೋಮಾರಿ ‘ರಾಜರತ್ನಾಕರ’ನ ಕಥೆ ಎಲ್ಲರ ಮನೆ.. ಮನಗಳನ್ನು ಮುಟ್ಟುವ ಸ್ಟೋರಿ ಇದು… ವಿಚಿತ್ರ ಕ್ಯಾರೆಕ್ಟರ್ ಗಳನ್ನೆ ಇಟ್ಟುಕೊಂಡು ಮಾಡಿದ ಸಿನೆಮಾ ನಮ್ಮ ಸುತ್ತಮುತ್ತ ಅದೆಷ್ಟೋ ಕಥೆಗಳು ಇರುತ್ತವೆ.. ಅದೆಷ್ಟೋ ವಿಚಿತ್ರ ಕ್ಯಾರೆಕ್ಟರ್ ಗಳು ಇರ್ತಾರೆ. ಆ ಕ್ಯಾರೆಕ್ಟರ್ ಗಳನ್ನೆ ಇಟ್ಟುಕೊಂಡು ಸಿನೆಮಾ ಮಾಡಿದಾಗ ಸಾಕಷ್ಟು ಜನರನ್ನ ತಲುಪಲಿದೆ. ಅಂಥದ್ದೊಂದು ಕಥೆಯನ್ನ ಹೊತ್ತು ಬರ್ತಾ ಇರೋದೆ ‘ರಾಜರತ್ನಾಕರ’ ಸಿನೆಮಾ. ಈ Continue Reading
Load More
error: Content is protected !!