Home Archive by category Video (Page 12)
Video
ಬಿಡುಗಡೆಯಾಯಿತು ‘ಫಾರೆಸ್ಟ್‌’ ಸಿನೆಮಾ ಟ್ರೇಲರ್‌ ಭರದಿಂದ ಪ್ರಚಾರ ಕಾರ್ಯಕ್ಕೆ ಇಳಿದ ಚಿತ್ರತಂಡ ಜನವರಿ 24ಕ್ಕೆ ‘ಫಾರೆಸ್ಟ್‌’ ಸಿನೆಮಾ ತೆರೆಗೆ ನಟರಾದ ಅನೀಶ್‌ ತೇಜೇಶ್ವರ್‌, ಗುರುನಂದನ್‌, ಚಿಕ್ಕಣ್ಣ, ರಂಗಾಯಣ ರಘು, ಅರ್ಚನಾ ಕೊಟ್ಟಿಗೆ ಮೊದಲಾದ ಬೃಹತ್‌ ತಾರಾಗಣವಿರುವ ‘ಫಾರೆಸ್ಟ್‌’ ಸಿನೆಮಾ ತೆರೆಗೆ ಬರಲು ಮುಹೂರ್ತ ಫಿಕ್ಸ್‌ ಆಗಿದೆ. ಇದೇ 2025ರ ಜನವರಿ 24ರಂದು ‘ಫಾರೆಸ್ಟ್‌’ ಸಿನೆಮಾ ಅದ್ಧೂರಿಯಾಗಿ Continue Reading
Video
ಹೊರಬಂತು ‘ಕುಡ್ಲ ನಮ್ದು ಊರುʼ ಚಿತ್ರದ ಟ್ರೇಲರ್‌ ತೆರೆಗೆ ಬರಲು ಸಿದ್ದವಾಗುತ್ತಿದೆ ‘ಕುಡ್ಲ’ ಹುಡುಗರ ಹೊಸಚಿತ್ರ ಮಾಸ್‌ ಎಂಟರ್‌ಟೈನ್ಮೆಂಟ್‌ ಕಂಟೆಂಟ್‌ ಹೊತ್ತ ಟ್ರೇಲರ್‌ ಬಹುತೇಕ ದಕ್ಷಿಣ ಕನ್ನಡ ಜಿಲ್ಲೆಯ ಕಡಲತಡಿಯ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ‘ಕುಡ್ಲ ನಮ್ದು ಊರು’ ಸಿನೆಮಾ ತೆರೆಗೆ ಬರಲು ತಯಾರಾಗುತ್ತಿದೆ. ಸದ್ಯ ಅಂತಿಮ ಹಂತದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ನಿರತವಾಗಿರುವ ‘ಕುಡ್ಲ ನಮ್ದು ಊರು’ Continue Reading
Video
ಹೊರಬಂತು ‘ಕೆ.ಡಿ’ ಸಿನೆಮಾದ ಮಾಸ್‌ ಸಾಂಗ್‌ ಜೋಗಿ ಪ್ರೇಮ್‌ ಮತ್ತು ಧ್ರುವ ಸರ್ಜಾ ಅಭಿನಯದ ‘ಕೆ.ಡಿ’ ಸಿನೆಮಾ ಕೈಲಾಶ್‌ ಖೇರ್‌ ಧ್ವನಿಯಲ್ಲಿ ಮೂಡಿಬಂದ ಹಾಡು ನಿರ್ದೇಶಕ ಜೋಗಿ ಪ್ರೇಮ್‌ ಮತ್ತು ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ‘ಕೆ.ಡಿ’ ಸಿನೆಮಾದ ಕೆಲಸಗಳು ಭರದಿಂದ ನಡೆಯುತ್ತಿದೆ. ಈಗಾಗಲೇ ‘ಕೆ.ಡಿ’ ಸಿನೆಮಾದ ಬಹುತೇಕ ಶೂಟಿಂಗ್‌ ಮುಗಿಸಿರುವ ಚಿತ್ರತಂಡ, ಇದೀಗ Continue Reading
Video
ಜನವರಿ 10ಕ್ಕೆ ಶರಣ್‌ ‘ಛೂ‌ ಮಂತರ್’ ಚಿತ್ರ ತೆರೆಗೆ ಕೊನೆಗೂ ಶರಣ್‌ ಸಿನೆಮಾಕ್ಕೆ ಸಿಕ್ಕಿತು ಬಿಡುಗಡೆ ಭಾಗ್ಯ… ಮಂತ್ರವಾದಿ ಗೆಟಪ್‌ನಲ್ಲಿ ‘ಛೂ‌ ಮಂತರ್’ ಹಾಕಲು ಶರಣ್‌ ರೆಡಿ ಕಾಮಿಡಿ ಕಿಂಗ್‌ ಶರಣ್‌ ‘ಛೂ‌ ಮಂತರ್’ ಎಂಬ ಔಟ್‌ ಅಂಡ್‌ ಔಟ್‌ ಹಾರರ್‌-ಕಾಮಿಡಿ ಸಿನೆಮಾದಲ್ಲಿ ಅಭಿನಯಿಸುತ್ತಿರುವುದು ಅನೇಕರಿಗೆ ಗೊತ್ತಿರಬಹುದು. ಸುಮಾರು ಮೂರು ವರ್ಷಗಳ ಹಿಂದೆಯೇ ಶುರುವಾಗಿದ್ದ ಈ ಸಿನೆಮಾದ ಬಿಡುಗಡೆಗೆ ಅದೇಕೋ ಕಾಲ Continue Reading
Video
ನವೀನ್‌ ಶಂಕರ್‌ ಹೊಸ ಸಿನೆಮಾದ ಟೀಸರ್‌ ಬಿಡುಗಡೆ ಟೀಸರ್‌ ಬಿಡುಗಡೆ ಮಾಡಿ ಪ್ರಚಾರ ಶುರು ಮಾಡಿದ ‘ನೋಡಿದವರು ಏನಂತಾರೆ’ ಚಿತ್ರತಂಡ 2025ರ ಜನವರಿ 31ಕ್ಕೆ ‘ನೋಡಿದವರು ಏನಂತಾರೆ’ ಸಿನೆಮಾ ತೆರೆಗೆ ಸದ್ಯ ನಿಧಾನವಾಗಿ ‘ನೋಡಿದವರು ಏನಂತಾರೆ’ ಸಿನೆಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೀಗ ‘ನೋಡಿದವರು ಏನಂತಾರೆ’ ಸಿನೆಮಾದ ಟೀಸರ್‌ ಅನ್ನು ಬಿಡುಗಡೆ ಮಾಡಿದೆ. ‘ಆನಂದ್‌ Continue Reading
Video
ಬಿಡುಗಡೆಯಾಯಿತು ‘ರಾಯಲ್‌’ ಹಾಡು… ಡ್ಯಾನ್ಸ್‌ ನಂಬರ್‌ ಸಾಂಗ್‌ಗೆ ವಿರಾಟ್‌-ಸಂಜನಾ ಸ್ಟೆಪ್ಸ್‌ ಅದ್ಧೂರಿಯಾಗಿ ಮೂಡಿಬಂದ ‘ಆಟಂ ಬಾಂಬ್‌…’ ಸಾಂಗ್  ‘ಕಿಸ್‌’ ಸಿನೆಮಾದ ಮೂಲಕ ಸ್ಯಂಡಲ್‌ವುಡ್‌ಗೆ ಪರಿಚಯವಾಗಿರುವ ಯುವ ನಟ ವಿರಾಟ್‌ ಅಭಿನಯದ ‘ರಾಯಲ್‌’ ಸಿನೆಮಾ ಬಿಡುಗಡೆಗೆ ಸಿದ್ದವಾಗುತ್ತಿದೆ. ಈಗಾಗಲೇ ‘ರಾಯಲ್‌’ ಸಿನೆಮಾದ ಬಹುತೇಕ ಪ್ರೀ-ಪ್ರೊಡಕ್ಷನ್‌ ಕೆಲಸಗಳನ್ನು Continue Reading
Video
ಸಾಯಿದುರ್ಗಾ ತೇಜ್ ‘ಸಂಬರಲ ಏಟಿಗಟ್ಟು’ ಟೀಸರ್ ರಿಲೀಸ್ ಸಾಯಿದುರ್ಗಾ ತೇಜ್ ಸಿನಿಮಾಗೆ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಸಾಥ್… ಮೆಗಾ ಸುಪ್ರೀಂ ಹೀರೋ ಸಾಯಿದುರ್ಗಾ ತೇಜ್ ನಟನೆಯ ‘ಸಂಬರಲ ಏಟಿಗಟ್ಟು’ ತೆಲುಗು ಚಿತ್ರರಂಗದ ಪ್ರತಿಭಾನ್ವಿತ ನಟರಲ್ಲಿ ಒಬ್ಬರಾದ ಸಾಯಿದುರ್ಗಾ ತೇಜ್ ಈಗ ಮತ್ತೊಂದು ಬಿಗ್‌ ಬಜೆಟ್‌ ಆಕ್ಷನ್‌ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಹೌದು, ಕಳೆದ ಬಾರಿ ‘ವಿರೂಪಾಕ್ಷ’ Continue Reading
Video
‘ಔಟ್ ಆಫ್ ಸಿಲಬಸ್’ ಟ್ರೇಲರ್‌ ಹೊರಬಂತು 2024ರ ಡಿಸೆಂಬರ್‌ 27ಕ್ಕೆ ‘ಔಟ್ ಆಫ್ ಸಿಲಬಸ್’ ತೆರೆಗೆ ಹರೆಯದ ಹುಡುಗರ ಮತ್ತೊಂದು ಪ್ರೇಮ್‌ ಕಹಾನಿ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ‘ಔಟ್ ಆಫ್ ಸಿಲಬಸ್’ ಸಿನೆಮಾದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ಶ್ರೀಮತಿ ವಿಜಯಕಲಾ ಸುಧಾಕರ್, ತನುಷ್ ಎಸ್ ವಿ, ದೇಸಾಯಿ ಗೌಡ ಜಂಟಿಯಾಗಿ ನಿರ್ಮಾಣ ಮಾಡಿರುವ, ‘ಔಟ್ ಆಫ್ ಸಿಲಬಸ್’ ಸಿನೆಮಾಕ್ಕೆ ಪ್ರದೀಪ್ Continue Reading
Video
ಮತ್ತೊಂದು ಪ್ರೇಮಕಥೆಯೊಂದಿಗೆ ಬಂದ ರಶ್ಮಿಕಾ ಮಂದಣ್ಣ.. ‘ದಿ ಗರ್ಲ್ ಫ್ರೆಂಡ್’ ರಶ್ಮಿಕಾಳನ್ನು ಪರಿಚಯಿಸಿದ ನಟ ವಿಜಯ್ ದೇವರಕೊಂಡ ‘ಪುಷ್ಪ-2’ ಸಕ್ಸಸ್‌ ಬೆನ್ನಲ್ಲೆ ಮತ್ತೊಂದು ಸಿನೆಮಾಕ್ಕೆ ರಶ್ಮಿಕಾ ರೆಡಿ ಇತ್ತೀಚೆಗಷ್ಟೇ ‘ಪುಷ್ಪ-2’ ಸಿನೆಮಾ ತೆರೆಗೆ ಬಂದು, ಬಾಕ್ಸಾಫೀಸ್‌ನಲ್ಲಿ ದೊಡ್ಡ ಗೆಲುವು ದಾಖಲಿಸಿದ್ದು, ನಿಮಗೆ ನೆನಪಿರಬಹುದು. ಇನ್ನು ‘ಪುಷ್ಪ-2’ ಸಿನೆಮಾ ನಾಯಕ ನಟಿ ರಶ್ಮಿಕಾ ಮಂದಣ್ಣ ಅವರಿಗೆ Continue Reading
Video
ಇತ್ತೀಚೆಗೆ ‘ಬಿಗ್‌ಬಾಸ್‌’ ಮನೆಯಿಂದ ಹೊರಬಂದಿರುವ ನಟ ಧರ್ಮ ಕೀರ್ತಿರಾಜ್‌ ಈಗ ಔಟ್‌ ಅಂಡ್‌ ಔಟ್‌ ಮಾಸ್‌ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಹೌದು, ಧರ್ಮ ಕೀರ್ತಿರಾಜ್‌ ಅಭಿನಯದ  ‘ದಾಸರಹಳ್ಳಿ’ ಸಿನೆಮಾ ಬಿಡುಗಡೆಗೆ ಸಿದ್ದವಾಗಿದ್ದು, ಇತ್ತೀಚೆಗೆ ಚಿತ್ರತಂಡ ‘ದಾಸರಹಳ್ಳಿ’ ಸಿನೆಮಾದ ಟ್ರೇಲರ್‌ ಅನ್ನು ಬಿಡುಗಡೆ ಮಾಡಿದೆ. ಇನ್ನು ಇಲ್ಲಿಯವರೆಗೆ ಕನ್ನಡ ಚಿತ್ರರಂಗದಲ್ಲಿ ಲವ್‌ ಕಂ Continue Reading
Load More
error: Content is protected !!