ಹೊರಬಂತು ‘ಜೈ’ ಸಿನೆಮಾದ ಮೆಲೋಡಿ ಲವ್ ಟ್ರಾಕ್ ಅದ್ವಿತಿ ಹಿಂದೆ ‘ಲವ್ ಯು…’ ಎಂದು ಹಾಡುತ್ತಾ ಓಡಾಡಿದ ರೂಪೇಶ್ ಶೆಟ್ಟಿ ಪ್ರೇಮಿಗಳಿಂದ ಬಿಡುಗಡೆಯಾಯಿತು ‘ಜೈ’ ಚಿತ್ರದ ಪ್ರೇಮಗೀತೆ ಕನ್ನಡ ಮತ್ತು ತುಳು ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ‘ಜೈ’ ಸಿನೆಮಾದ ಮೊದಲ ಪ್ರೇಮಗೀತೆ ಇದೀಗ Continue Reading
















