ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಜೋ ಸೈಮನ್ ಇನ್ನಿಲ್ಲ ಫಿಲಂ ಚೇಂಬರ್ ಸಭೆಯಲ್ಲಿದ್ದಾಗಲೇ ಜೋ ಸೈಮನ್ ಗೆ ಹೃದಯಾಘಾತ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಕೊನೆ ಉಸಿರೆಳೆದ ಜೋ ಸೈಮನ್ ಫೆ. 13, ಬೆಂಗಳೂರು ; ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಜೋ ಸೈಮನ್ ಇಂದು (2026 ಫೆ. 13) ಮಧ್ಯಾಹ್ನ ನಿಧನ ಹೊಂದಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. Continue Reading
ಹಿರಿಯ ನಟ ಎಂ.ಎಸ್. ಉಮೇಶ್ ಇನ್ನಿಲ್ಲ ಅನಾರೋಗ್ಯದಿಂದ ಕನ್ನಡದ ಹಿರಿಯ ನಟ ಎಂ.ಎಸ್. ಉಮೇಶ್ ನಿಧನ ಚಿಕಿತ್ಸೆ ಫಲಕಾರಿ ಆಗದೇ ಕೊನೆಯುಸಿರೆಳೆದ ಎಂ.ಎಸ್. ಉಮೇಶ್ ಬೆಂಗಳೂರು, ನ. 30; ಕನ್ನಡ ಚಿತ್ರರಂಗದ ಹಿರಿಯ ನಟ ಎಂ. ಎಸ್. ಉಮೇಶ್ ಇಂದು ಬೆಳಿಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಎಂ. ಎಸ್. ಉಮೇಶ್ ಅವರಿಗೆ ಬೆಂಗಳೂರಿನ ಖಾಸಗಿ Continue Reading
ಬಾಲಿವುಡ್‌ನ ‘ಹಿ ಮ್ಯಾನ್’ ಧರ್ಮೇಂದ್ರ ಇನ್ನಿಲ್ಲ 89ನೇ ವಯಸ್ಸಿಗೆ ಬಣ್ಣದ ಲೋಕಕ್ಕೆ ವಿದಾಯ ಹೇಳಿದ ಹಿರಿಯ ನಟ ವಯೋಸಹಜ ಕಾಯಿಲೆ, ಅನಾರೋಗ್ಯದಿಂದ ನಟ ಧರ್ಮೇಂದ್ರ ನಿಧನ ಮುಂಬೈ, ನ. 24; ಹಿಂದಿ ಚಿತ್ರರಂಗದ ಹಿರಿಯ ನಟ, ಬಾಲಿವುಡ್‌ನ ‘ಹಿ ಮ್ಯಾನ್’ ಖ್ಯಾತಿಯ ನಟ ಧರ್ಮೇಂದ್ರ ಇಂದು (ನವೆಂಬರ್ 24, 2025) ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ವರ್ಷಗಳಿಂದ ವಯೋ ಸಹಜ ಅನಾರೋಗ್ಯದಿಂದ ನಟ ಧರ್ಮೇಂದ್ರ Continue Reading
‘ತಿಥಿ’ ಖ್ಯಾತಿಯ ಗಡ್ಡಪ್ಪ ಅನಾರೋಗ್ಯದಿಂದ ನಿಧನ 89ನೇ ವಯಸ್ಸಿಗೆ ಕೊನೆಯುಸಿರೆಳೆದ ಗಡ್ಡಪ್ಪ ಖ್ಯಾತಿಯ ಚನ್ನೇಗೌಡ ಮಂಡ್ಯ ಮೂಲದ ಗ್ರಾಮೀಣ ಪ್ರತಿಭೆ ಇನ್ನು ನೆನಪು ಮಾತ್ರ… ಬೆಂಗಳೂರು, ನ. 12; ಕನ್ನಡ ಚಿತ್ರರಂಗದ ಜನಪ್ರಿಯ ಚಿತ್ರ ‘ತಿಥಿ’ಯ ‘ಗಡ್ಡಪ್ಪ’ ಪಾತ್ರದ ಖ್ಯಾತಿಯ ನಟ ಗಡ್ಡಪ್ಪ ಉರೂಪ್ ಗಡ್ಡಪ್ಪ ಚನ್ನೇ ಗೌಡ ಇಂದು (ನ. 12) ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ಕೆಲ ವರ್ಷಗಳ ಹಿಂದೆ Continue Reading
















