‘Zee5’ ಕನ್ನಡ ಓಟಿಟಿಯಲ್ಲಿ ‘ಕೆಡಿ- ದಿ ಡೆವಿಲ್’ ಬಿಡುಗಡೆ ಥಿಯೇಟರಿನಿಂದ ಹೋಂ ಥಿಯೇಟರಿನತ್ತ ಬಂದ ‘ಕೆಡಿ – ದಿ ಡೆವಿಲ್’ ಜೂ. 5ಕ್ಕೆ ‘ಕೆಡಿ- ದಿ ಡೆವಿಲ್’ ಸಿನೆಮಾ ಸ್ಟ್ರೀಮಿಂಗ್ ಇದೇ 2026ರ ಏಪ್ರಿಲ್ ಅಂತ್ಯಕ್ಕೆ ತೆರೆಕಂಡಿರುವ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪ್ರೇಮ್ Continue Reading
ಏ. 30ಕ್ಕೆ ತೆರೆಗೆ ಬರಲು ‘ಕೆಡಿ’ ರೆಡಿ ಜೋಗಿ ಪ್ರೇಮ್ – ಧ್ರುವ ಸರ್ಜಾ ಕಾಂಬಿನೇಶನ್‌ನ ಚಿತ್ರಕ್ಕೆ ಕೌಂಟ್‌ಡೌನ್ ಈ ವರ್ಷದ ಮತ್ತೊಂದು ಕನ್ನಡದ ಬಹುನಿರೀಕ್ಷಿತ ಮಲ್ಟೀಸ್ಟಾರ್ ಚಿತ್ರ ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ, ಇಷ್ಟೊತ್ತಿಗಾಗಲೇ ನಿರ್ದೇಶಕ ಜೋಗಿ ಪ್ರೇಮ್ ನಿರ್ದೇಶನದ ನಾಯಕ ನಟ ಧ್ರುವ ಸರ್ಜಾ ಅಭಿನಯದ ‘ಕೆಡಿ’ ಸಿನೆಮಾ ತೆರೆಗೆ ಬರಬೇಕಿತ್ತು. ಆದರೆ, ಕಾರಣಾಂತರಗಳಿಂದ ‘ಕೆಡಿ’ ತೆರೆಗೆ ಬರೋದು ಸ್ವಲ್ಪ Continue Reading
ಲಕ್ಷ್ಮೀ ಹೆಬ್ಬಾಳ್ಕರ್ ಕೈಯಲ್ಲಿ ‘ಅಣ್ಣ from Mexico’ ಟೀಸರ್ ಡಾಲಿ ಚಿತ್ರದ ಟೀಸರ್ ಬಿಡುಗಡೆ ಮಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ‘ಅಣ್ಣ from Mexico’ಕ್ಕೆ ಶುಭ ಕೋರಿದ ‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ’ ಸಚಿವೆ ನಟ ರಾಕ್ಷಸ ಡಾಲಿ ಧನಂಜಯ್ ನಟಿಸುತ್ತಿರುವ ‘ಅಣ್ಣ from Mexico’ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿ ಹೊರಬಂದಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ Continue Reading
ಹೊರಬಂತು ‘ಅಣ್ಣ From Mexico’ ಚಿತ್ರದ ಟೀಸರ್ ಡಾಲಿ ಧನಂಜಯ್ ನಟನೆಯ ‘ಅಣ್ಣ From Mexico’ ತೆರೆಗೆ ಬರಲು ರೆಡಿ… ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೈಯಿಂದ ‘ಅಣ್ಣ From Mexico’ ಟೀಸರ್ ರಿಲೀಸ್ ಕನ್ನಡ ಚಿತ್ರರಂಗದ ‘ನಟ ರಾಕ್ಷಸ’ ಡಾಲಿ ಧನಂಜಯ್ ಅಭಿನಯದ ಹೊಸಚಿತ್ರ ‘ಅಣ್ಣ From Mexico’ ತೆರೆಗೆ ಬರಲು ತಯಾರಾಗುತ್ತಿದೆ. ಈಗಾಗಲೇ ‘ಅಣ್ಣ From Mexico’ ಚಿತ್ರದ Continue Reading
















