Home Posts tagged tarun_sudhir
Pop Corner
ಗೆದ್ದು ಬೀಗಿದ ‘ಏಳುಮಲೆ’ ಚಿತ್ರತಂಡ… ಸಕ್ಸಸ್ ಖುಷಿಯ ಹಂಚಿಕೊಂಡ ನಿರ್ಮಾಪಕ ತರುಣ್ ಸುಧೀರ್ ‘ಏಳುಮಲೆ’ಗೆ ಪ್ರೇಕ್ಷಕರ ಭರಪೂರ ಮೆಚ್ಚುಗೆ ಎಂದ ಚಿತ್ರತಂಡ  ಈ ವರ್ಷದ ಮತ್ತೊಂದು ಒಳ್ಳೆ ಸಿನೆಮಾಗಳ ಸಾಲಿಗೆ ‘ಏಳುಮಲೆ’ ಸೇರ್ಪಡೆಗೊಂಡಿದೆ. ನಿರ್ದೇಶಕರಾಗಿ ಗೆದ್ದಿರುವ ತರುಣ್ ಸುಧೀರ್ ನಿರ್ಮಾಪಕರಾಗಿಯೂ ಸಕ್ಸಸ್ Continue Reading
Quick ಸುದ್ದಿಗೆ ಒಂದು click
‘ಏಳುಮಲೆ’ ಚಿತ್ರದ ಬಿಡುಗಡೆ ದಿನಾಂಕ ನಿಗದಿ ತರುಣ್ ಸುಧೀರ್ ನಿರ್ಮಾಣದ ಗಡಿ ಮೀರಿದ ‘ಏಳುಮಲೆ’ ಪ್ರೇಮಕಥೆ  ಸೆಪ್ಟಂಬರ್ 5ರಂದು ‘ಏಳುಮಲೆ’ ಚಿತ್ರದ ಬಿಡುಗಡೆ ತರುಣ್ ಸುಧೀರ್ ನಿರ್ಮಾಣದ ‘ಏಳುಮಲೆ’ ಸಿನೆಮಾ ತನ್ನ ಕಂಟೆಂಟ್ ಮೂಲಕ ಸುದ್ದಿ ಮಾಡುತ್ತಿದೆ. ಹಾಡುಗಳು ಹಾಗೂ ಟೈಟಲ್ ಟೀಸರ್ ಮೂಲಕ ಪ್ರೇಕ್ಷಕ ವಲಯದಲ್ಲಿ ನಿರೀಕ್ಷೆ ಹೆಚ್ಚಿಸಿದ್ದು, ಇದೀಗ ಈ ಚಿತ್ರದ ಬಿಡುಗಡೆ ದಿನಾಂಕ‌ ನಿಗದಿಯಾಗಿದೆ. ಪುನೀತ್ Continue Reading
Video
‘ಏಳುಮಲೆ’ ಸಿನೆಮಾದ ‘ಕಾಪಾಡೋ ದ್ಯಾವ್ರೇ…’ ಸಾಂಗ್ ರಿಲೀಸ್ ಡಿ. ಇಮ್ಮಾನ್‌ ಸಂಗೀತ ಸಂಯೋಜನೆಯ ಗೀತೆಗೆ ಧ್ವನಿಯಾದ ಮಂಗ್ಲಿ… ಮೆಲೋಡಿ ಗೀತೆಯಲ್ಲಿ ರಾಣಾ – ಪ್ರಿಯಾಂಕಾ ಆಚಾರ್‌ ಜೋಡಿ ತರುಣ್ ಸುಧೀರ್ ನಿರ್ಮಾಣದ ‘ಏಳುಮಲೆ’ ಸಿನೆಮಾದ ಟೈಟಲ್ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಮೊದಲ ನೋಟದಲ್ಲೇ ಒಂದಷ್ಟು ಸಿನಿಪ್ರಿಯರ ಗಮನ ಸೆಳೆದಿದ್ದ ‘ಏಳುಮಲೆ’ ಸಿನೆಮಾದ ಮತ್ತೊಂದು ಹಾಡು Continue Reading
Video
‘ಏಳುಮಲೆ’ ಚಿತ್ರದ ಮೆಲೋಡಿ ಹಾಡು ರಿಲೀಸ್… ತರುಣ್ ಸುಧೀರ್ ನಿರ್ಮಾಣದ ‘ಏಳುಮಲೆ’ ಗಡಿಮೀರಿದ ಪ್ರೇಮಕಥೆ ‘ಏಳುಮಲೆ’ ಚಿತ್ರದಲ್ಲಿ ರಾಣಾ-ಪ್ರಿಯಾಂಕಾ ಜೋಡಿ ‘ಏಕ್‌ ಲವ್‌ ಯಾ’ ಸಿನೆಮಾದ ನಂತರ ನಟಿ ರಕ್ಷಿತಾ ಪ್ರೇಮ್‌ ಅವರ ಸೋದರ ರಾಣಾ ಮತ್ತೊಂದು ಹೊಸ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಹೌದು, ರಾಣಾ ಅಭಿನಯದ ಹೊಸ ಸಿನೆಮಾಕ್ಕೆ ‘ಏಳುಮಲೆ’ ಎಂದು Continue Reading
Pop Corner
ತಮ್ಮ ವಿವಾಹ ಖಚಿತಪಡಿಸಿದ ನಿರ್ದೇಶಕ ತರುಣ್‌ ಹಾಗೂ ನಟಿ ಸೋನಾಲ್‌ ಜೋಡಿ  ಕೆಲ ದಿನಗಳಿಂದ ಹರಿದಾಡುತ್ತಿದ್ದ ಗುಸುಗುಸು ಸುದ್ದಿಗೆ ಕೊನೆಗೂ ಬ್ರೇಕ್‌ ಕನ್ನಡ ಚಿತ್ರರಂಗದ ನಿರ್ದೇಶಕ ಹಿರಿಯ ನಟ ದಿವಂಗತ ಸುಧೀರ್‌ ಅವರ ಪುತ್ರ ತರುಣ್‌ ಸುಧೀರ್‌ ಹಾಗೂ ನಟಿ ಸೋನಾಲ್‌ ಮೊಂತೆರೋ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಇದೀಗ ಖಚಿತವಾಗಿದೆ. ಕೆಲ ದಿನಗಳಿಂದ ತರುಣ್‌ ಸುಧೀರ್‌ ಮಾತ್ತು ಸೋನಾಲ್‌ ಮದುವೆಯಾಗಲಿದ್ದಾರೆ ಎಂಬ ಅಂತೆ-ಕಂತೆಗಳು ಚಿತ್ರರಂಗ ಮತ್ತು ಅಭಿಮಾನಿಗಳ Continue Reading
Pop Corner
ಕನ್ನಡದ ನಿರ್ದೇಶಕ ತರುಣ್ ಸುಧೀರ್ ಮದುವೆ ಬಗ್ಗೆ ಗುಸುಗುಸು… ನಟಿ ಸೋನಾಲ್‌ ಜೊತೆಗೆ ಹರಿದಾಡುತ್ತಿದೆ ತರುಣ್‌ ಹೆಸರು ಕನ್ನಡ ಚಿತ್ರರಂಗದ ಖ್ಯಾತ ಖಳನಟ ಸುಧೀರ್ ಅವರ ಕಿರಿಯ ಪುತ್ರ, ನಿರ್ದೇಶಕ ತರುಣ್ ಸುಧೀರ್ ಮದುವೆ ಫಿಕ್ಸ್ ಆಗಿದೆ ಎನ್ನುವ ಮಾತು ಗಾಂಧಿನಗರದಲ್ಲಿ ಕಳೆದ ಕೆಲ ದಿನಗಳಿಂದ ಹರಿದಾಡುತ್ತಿದೆ. ಇನ್ನೆರಡು ತಿಂಗಳಲ್ಲಿಯೇ ತರುಣ್ ಸುಧೀರ್ ಮದುವೆ ನಡೆಯಲಿದ್ದು, ಈಗಾಗಲೇ ತರುಣ್ ಸುಧೀರ್ ಮದುವೆ ಸಿದ್ಧತೆಗಳು ಕೂಡ ಶುರುವಾಗಿದ್ದು, ಕನ್ನಡದ ಹೆಸರಾಂತ Continue Reading
Load More
error: Content is protected !!