‘ನಮ್ ಗಣಿ ಬಿ. ಕಾಂ ಪಾಸ್-2’ ಸಿನೆಮಾದ ಮೊದಲ ಹಾಡು ರಿಲೀಸ್… ‘ನನ್ನ ಜೀವ ನೀನು…’ ಎಂಬ ಮೆಲೋಡಿ ಗೀತೆಯಲ್ಲಿ ಮಿಂಚಿದ ಅಭಿಷೇಕ್ ಶೆಟ್ಟಿ-ಹೃತಿಕಾ ಶ್ರೀನಿವಾಸ್ ಅಭಿಷೇಕ್ ಶೆಟ್ಟಿ ನಟನೆ, ನಿರ್ದೇಶನದ ಹೊಸಚಿತ್ರ ‘ನಮ್ ಗಣಿ ಬಿ. ಕಾಂ ಪಾಸ್’ ಚಿತ್ರದ ಮೂಲಕ ನಟನಾಗಿ ಹಾಗೂ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾದವರು ಅಭಿಷೇಕ್ ಶೆಟ್ಟಿ. ಇದೀಗ ನಟ ಕಂ ನಿರ್ದೇಶಕ ಅಭಿಷೇಕ್ ಇದೇ ‘ನಮ್ ಗಣಿ Continue Reading















