Home Articles posted by Deepa K Sudhan (Page 18)
Pop Corner
ಅಚ್ಯುತ ಕುಮಾರ್-ಗೋಪಾಲಕೃಷ್ಣ ದೇಶಪಾಂಡೆ ಮುಖ್ಯಭೂಮಿಕೆಯ ಹೊಸಚಿತ್ರ ಯುವ ಪ್ರತಿಭೆ ವಿಶ್ವ ನಿರ್ದೇಶನದ ಚೊಚ್ಚಲ ಸಿನೆಮಾ ‘ಅಣ್ತಮ್ತನ’ ‘ಅಣ್ತಮ್ತನ’ ಚಿತ್ರದ ಟೈಟಲ್‌ ಪೋಸ್ಟರ್‌ ಬಿಡುಗಡೆ ‘ಪೇಟಾ’ಸ್ ಸಿನಿ ಕೆಫೆ’ ಮತ್ತು ‘ಫಿಲ್ಮಿ ಮಾಂಕ್’ ಸಹಯೋಗದೊಂದಿಗೆ ನಿರ್ಮಾಣವಾಗುತ್ತಿರುವ ಹೊಸ ಸಿನೆಮಾಕ್ಕೆ ‘ಅಣ್ತಮ್ತನ’ ಎಂದು ಹೆಸರಿಡಲಾಗಿದ್ದು, ಇತ್ತೀಚೆಗೆ ಈ ಸಿನೆಮಾದ ಟೈಟಲ್‌ Continue Reading
Pop Corner
‘ಅಭಿರಾಮಚಂದ್ರ’ ತಂಡದ ಮತ್ತೊಂದು ಪ್ರಯತ್ನ… ಕರಾವಳಿಯ ಸೊಗಡಿನ ಮತ್ತೊಂದು ಸಿನೆಮಾಕ್ಕೆ ಚಿತ್ರತಂಡದ ತಯಾರಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚಿತ್ರತಂಡದಿಂದ ‘ದಿಂಸೋಲ್’ ಫಸ್ಟ್ ಲುಕ್ ಅನಾವರಣ ಈ ಹಿಂದೆ ರಕ್ಷಿತ್‌ ಶೆಟ್ಟಿ ಅಭಿನಯದ ‘ಕಿರಿಕ್ ಪಾರ್ಟಿ’ ಸಿನಿಮಾಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಯುವ ಪ್ರತಿಭೆ ನಾಗೇಂದ್ರ ಗಾಣಿಗ ಆ ನಂತರ ‘ಅಭಿರಾಮಚಂದ್ರ’ ಸಿನೆಮಾದ ಮೂಲಕ ಸ್ವತಂತ್ರ Continue Reading
Quick ಸುದ್ದಿಗೆ ಒಂದು click
‘ವಿಡಮುಯಾರ್ಚಿ’ಯಲ್ಲಿ ಸ್ಟೈಲೀಶ್ ಅವತಾರದಲ್ಲಿ ಆಕ್ಷನ್ ಕಿಂಗ್.. ಅಜಿತ್ ‘ವಿಡಮುಯಾರ್ಚಿ’ಯಲ್ಲಿ ಅರ್ಜುನ್ ಸರ್ಜಾ ಲುಕ್ ರಿಲೀಸ್ ಅಜಿತ್ ಕುಮಾರ್ ನಟಿಸುತ್ತಿರುವ ‘ವಿಡಮುಯಾರ್ಚಿ’ ಕಾಲಿವುಡ್ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ. ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಲೈಕಾ ಪ್ರೊಡಕ್ಷನ್’ ನಡಿ ಬಹಳ ಅದ್ಧೂರಿಯಾಗಿ ಈ ಚಿತ್ರ ಮೂಡಿ ಬರುತ್ತಿದೆ. ಅದರಲ್ಲಿಯೂ ಅಜಿತ್ ಡೇಂಜರಸ್ ಸ್ಟಂಟ್ ವಿಡಿಯೋ Continue Reading
Video
‘ಡಬಲ್ ಇಸ್ಮಾರ್ಟ್’ ಸಿನಿಮಾದ ಮೂರನೇ ಹಾಡು ರಿಲೀಸ್.. ‘ಕ್ಯಾ ಲಫ್ಡಾ’ ಅಂತಾ ಹೆಜ್ಜೆ ಹಾಕಿದ ರಾಮ್ ಪೋತಿನೇನಿ-ಕಾವ್ಯಾ ಥಾಪರ್ ಪೂರಿ ಜಗನ್ನಾಥ್ ಆಕ್ಷನ್ ಕಟ್ ಹೇಳಿರುವ ‘ಡಬಲ್ ಇಸ್ಮಾರ್ಟ್’ ಸಿನೆಮಾದ ಮೂರನೇ ಹಾಡು ಬಿಡುಗಡೆಯಾಗಿದೆ. ಈಗಾಗಲೇ ಎರಡು ಸಾಂಗ್ಸ್ ಭರ್ಜರಿ ಹಿಟ್ ಆಗಿದ್ದು, ಇದೀಗ ‘ಕ್ಯಾ ಲಫ್ಡಾ…’ ಎಂಬ ಗೀತೆಯನ್ನು ಅನಾವರಣ ಮಾಡಲಾಗಿದೆ. ಈ ರೋಮ್ಯಾಂಟಿಕ್ ಹಾಡಿನಲ್ಲಿ ನಾಯಕ ಉಸ್ತಾದ್ ರಾಮ್ Continue Reading
Pop Corner
ದಾಖಲೆ ಮೊತ್ತಕ್ಕೆ ನಿವೇದಿತಾ ಶಿವರಾಜಕುಮಾರ್ ನಿರ್ಮಾಣದ ‘ಫೈರ್ ಫ್ಲೈ’ ಆಡಿಯೋ ಮಾರಾಟ ‘ಆನಂದ್ ಆಡಿಯೋ’ ತೆಕ್ಕೆಗೆ ‘ಫೈರ್ ಫ್ಲೈ’ ಮ್ಯೂಸಿಕ್‌ ರೈಟ್ಸ್‌ ಈಗಾಗಲೇ ತನ್ನ ಟೈಟಲ್‌ ಮೂಲಕ ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ಸದ್ದು ಮಾಡುತ್ತಿರುವ ‘ಫೈರ್ ಫ್ಲೈ’ ಸಿನೆಮಾದ ಕಡೆಯಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಅಂದಹಾಗೆ, ನಿವೇದಿತಾ ಶಿವರಾಜಕುಮಾರ್ ನಿರ್ಮಾಣದ ಚೊಚ್ಚಲ ಚಿತ್ರ ಎಂಬ ಕಾರಣದ ಜೊತೆಗೆ Continue Reading
Pop Corner
ರೆಡ್ ಗೌನ್ ನಲ್ಲಿ ‘ಪಟಾಕ’ ಬೆಡಗಿ ನಭಾ ನಟೇಶ್ ಮಿಂಚಿಂಗ್… ಹೊಸ ಫೋಟೋಶೂಟ್ ನಲ್ಲಿ ಪಡ್ಡೆಗಳಿಗೆ ಕಿಚ್ಚು ಹಚ್ಚಿಸಿದ ‘ವಜ್ರಕಾಯ’ ಸುಂದರಿ.. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ‘ವಜ್ರಕಾಯ’ ಸಿನೆಮಾದ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಯವಾದವರು ನಟಿ ನಭಾ ನಟೇಶ್. ಮೊದಲ  ಸಿನೆಮಾದಲ್ಲಿಯೇ ‘ಪಟಾಕ’ ಎಂಬ ಬಜಾರಿ ಪಾತ್ರದ ಮೂಲಕ ಸಿನಿ ಪ್ರಿಯರ ಗಮನಸೆಳೆದ ಶೃಂಗೇರಿಯ ಈ ಸುಂದರಿ, ಮೊದಲ ನೋಟದಲ್ಲೇ Continue Reading
Pop Corner
‘ಲೋ ನವೀನ…’ ನವೀನ್ ಸಜ್ಜು ಚೊಚ್ಚಲ ಸಿನೆಮಾ ಟೈಟಲ್  ನವೀನ್ ಸಜ್ಜು ಸಿನೆಮಾದ ಟೈಟಲ್‌ ರಿಲೀಸ್ ಮಾಡಿದ ತಾರೆಯರು ತಮ್ಮ ವಿಶಿಷ್ಟ ಕಂಠ ಹಾಗೂ ಗಾಯನದ ಮೂಲಕ ಕನ್ನಡ ಸಿನಿ ರಸಿಕರು ಹಾಗೂ ಸಂಗೀತ ಪ್ರೇಮಿಗಳ ಮನ ಗೆದ್ದಿರುವ ಲೂಸಿಯಾ ಖ್ಯಾತಿಯ ಗಾಯಕ ನವೀನ್‌ ಸಜ್ಜು ಈಗ ಮೊದಲ ಬಾರಿಗೆ ನಾಯಕ ನಟನಾಗಿ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡುತ್ತಿದ್ದಾರೆ. ನವೀನ್‌ ಸಜ್ಜು ಅಭಿನಯದ ಚೊಚ್ಚಲ ಸಿನೆಮಾಕ್ಕೆ ʼಲೋ ನವೀನ…ʼ ಎಂದು ಟೈಟಲ್‌ ಇಡಲಾಗಿದ್ದು, Continue Reading
Street Beat
‘ಎ’ ಸರ್ಟಿಫಿಕೇಟ್ ತೆಗೆದುಕೊಂಡು ಸೆನ್ಸಾರ್ ನಲ್ಲಿ ಪಾಸಾದ ‘ಪೆಪೆ’ ತೆರೆಗೆ ಬರಲು ತಯಾರಾದ ವಿನಯ್ ರಾಜಕುಮಾರ್ ಹೊಸಚಿತ್ರ ಕೆಲ ತಿಂಗಳ ಹಿಂದಷ್ಟೇ ‘ಒಂದು ಸರಳ ಪ್ರೇಮಕಥೆ’ ಸಿನಿಮಾದ ಯಶಸ್ಸಿನ ಮೂಲಕ ಗೆಲುವಿನ ನಗು ಬೀರಿದ್ದ ನಟ ವಿನಯ್ ರಾಜಕುಮಾರ್ ಈಗ ಮತ್ತೊಂದು ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಹೌದು, ವಿನಯ್ ರಾಜಕುಮಾರ್ ಅಭಿನಯಿಸಿರುವ ಹೊಸಚಿತ್ರ ‘ಪೆಪೆ’ ತನ್ನ ಬಹುತೇಕ ಕೆಲಸಗಳನ್ನು Continue Reading
Quick ಸುದ್ದಿಗೆ ಒಂದು click
ಆ. 15ರ ಬದಲು ಆ. 23ಕ್ಕೆ ‘ಪೌಡರ್’ ಸಿನೆಮಾ ತೆರೆಗೆ ಸಾಲು ಸಾಲು ಸಿನೆಮಾಗಳ ಸಾಲು.. ‘ಪೌಡರ್’ ರಿಲೀಸ್ ಪೋಸ್ಟ್ ಪೋನ್! ನಟರಾದ ದಿಗಂತ್ ಮಂಚಾಲೆ, ಧನ್ಯ ರಾಮ್ ಕುಮಾರ್, ಅನಿರುದ್ಧ್ ಆಚಾರ್ಯ, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ‘ಪೌಡರ್’ ಸಿನೆಮಾ ಇದೇ ಆಗಸ್ಟ್‌ 15 ರಂದು ತೆರೆಗೆ ಬರಬೇಕಿತ್ತು. ಸುಮಾರು ಮೂರು ತಿಂಗಳ ಮುಂಚೆಯೇ Continue Reading
Video
ಎರಡನೇ ಗೀತೆಯನ್ನು ಬಿಡುಗಡೆ ಮಾಡಿದ ‘ಪೌಡರ್’ ತಂಡ ವಿಭಿನ್ನ ಶೈಲಿಯಲ್ಲಿ ಮೂಡಿಬಂದ ‘ಪರಪಂಚ ಘಮ ಘಮ..’ ಹಾಡು ಹಾಸ್ಯ ಚಿತ್ರ ‘ಪೌಡರ್’ ತನ್ನ ಎರಡನೇ ಗೀತೆಯಾದ ‘ಪರಪಂಚ ಘಮ ಘಮ’ ಅನ್ನು ಬಿಡುಗಡೆ ಮಾಡುವ ಮೂಲಕ ಎಲ್ಲರ ಮನೆ ಮಾತಾಗಿದೆ. ಮೊದಲನೇ ಗೀತೆಯಾದ ‘ಮಿಷನ್ ಘಮ ಘಮ’ ತನ್ನ ವಿಭಿನ್ನ ಟ್ಯೂನ್ ಮೂಲಕ ಎಲ್ಲರ ಗಮನ ಸೆಳೆದಿತ್ತು. ಇದೀಗ ‘ಪರಪಂಚ ಘಮ ಘಮ” ಅದೇ ರೀತಿಯ ಛಾಪನ್ನು Continue Reading
Load More
error: Content is protected !!