Home Posts tagged trailer_release (Page 2)
Video
ಟ್ರೇಲರ್‌ನಲ್ಲಿ ‘ಜೂನಿಯರ್’ ಕಿರೀಟಿ ಅಬ್ಬರ ಮನಸ್ಸು ತಟ್ಟುವ ಕಥೆಯೊಂದಿಗೆ ಬಂದ ‘ಜೂನಿಯರ್’ ಜುಲೈ 18ಕ್ಕೆ ಕಿರೀಟಿ ‘ಜೂನಿಯರ್’ ಚಿತ್ರ ಬಿಡುಗಡೆ ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರ ಪುತ್ರ ಕಿರೀಟಿ ನಾಯಕ ನಟನಾಗಿ ಅಭಿನನಯಿಸುತ್ತಿರುವ ಚೊಚ್ಚಲ ಸಿನೆಮಾ ‘ಜೂನಿಯರ್‌’ ಇದೀಗ ಬಿಡುಗಡೆ ಹೊಸ್ತಿಲಿನಲ್ಲಿ ಬಂದು ನಿಂತಿದೆ. ಇದೇ ಜುಲೈ ತಿಂಗಳ 18ಕ್ಕೆ ಏಕಕಾಲಕ್ಕೆ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ Continue Reading
Street Beat
ಹೊರಬಂತು ‘ಲಕ್ಷ್ಯ’ ಟ್ರೇಲರ್ ಮತ್ತು ಹಾಡುಗಳು ಉತ್ತರ ಕರ್ನಾಟಕದ ಪ್ರತಿಭೆಗಳ ಮತ್ತೊಂದು ಚಿತ್ರ ತೆರೆಗೆ ಸಿದ್ದ ಮಕ್ಕಳ ಚಿತ್ರವಾಗಿ ತೆರೆಗೆ ಬರುತ್ತಿದೆ 90ರ ದಶಕದ ಕಥೆ ಬಹುತೇಕ ಉತ್ತರ ಕರ್ನಾಟಕದ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಮಕ್ಕಳ ಚಿತ್ರ ‘ಲಕ್ಷ್ಯ’ ತೆರೆಗೆ ಬರಲು ಸಿದ್ದವಾಗಿದೆ. ಈಗಾಗಲೇ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ‘ಲಕ್ಷ್ಯ’ ಚಿತ್ರತಂಡ, ಇತ್ತೀಚೆಗೆ ಚಿತ್ರದ ಟ್ರೇಲರ್ Continue Reading
Video
ಚಂದನ್ ರಾಜ್ ನಟನೆಯ ‘ರಾಜ ರತ್ನಾಕರ’ ಟ್ರೇಲರ್ ರಿಲೀಸ್ ಪಕ್ಕಾ ಮಾಸ್‌ ಕಥಾಹಂದರದ ಮತ್ತೊಂದು ಚಿತ್ರ ‘ರಾಜ ರತ್ನಾಕರ’ ಶೀಘ್ರದಲ್ಲೇ ತೆರೆಗೆ… ಹೊರಬಂತು ಹೊಸಪ್ರತಿಭೆಗಳ ‘ರಾಜ ರತ್ನಾಕರ’ ಝಲಕ್‌ ‘ಚೌಮುದ’ ಬ್ಯಾನರ್ ನಡಿ ಜಯರಾಮ ಸಿ. ಮಾಲೂರು ಅವರು ಮೊದಲ ಬಾರಿಗೆ ನಿರ್ಮಾಣ ಮಾಡಿರುವ ‘ರಾಜ ರತ್ನಾಕರ’ ಸಿನೆಮಾ ಬಿಡುಗಡೆಗೆ ತಯಾರಾಗಿದೆ. ಯುವನಟ ಚಂದನ್‌ ರಾಜ್‌ ನಾಯಕನಾಗಿ ಮತ್ತು ಅಪ್ಸರಾ Continue Reading
Video
ಬಹುಭಾಷೆಗಳಲ್ಲಿ ‘ಕಣ್ಣಪ್ಪ’ ಟ್ರೇಲರ್‌ ರಿಲೀಸ್‌ ಬಿಗ್‌ ಬಜೆಟ್‌, ಬಿಗ್‌ ಸ್ಟಾರ್ಸ್‌ ಕಾಂಬಿನೇಶನ್‌ನ ‘ಕಣ್ಣಪ್ಪ’ ರಿಲೀಸ್‌ಗೆ ರೆಡಿ ಅದ್ಧೂರಿಯಾಗಿ ಹೊರಬಂತು ‘ಕಣ್ಣಪ್ಪ’ ಟ್ರೇಲರ್‌ ಈಗಾಗಲೇ ತನ್ನ ಟೈಟಲ್‌, ಕಥಾಹಂದರ ಮತ್ತು ಕಲಾವಿದರ ತಾರಾಗಣದ ಮೂಲಕ ಗಮನ ಸೆಳೆದಿರುವ ಈ ವರ್ಷದ ಬಹುನಿರೀಕ್ಷಿತ ಬಿಗ್‌ ಬಜೆಟ್‌ ಸಿನೆಮಾಗಳಲ್ಲಿ ಒಂದಾಗಿರುವ ‘ಕಣ್ಣಪ್ಪ’ ಸಿನೆಮಾದ ಮೊದಲ ಟ್ರೇಲರ್‌ ಬಿಡುಗಡೆಯಾಗಿದೆ. Continue Reading
Video
‘X&Y’ ಚಿತ್ರದ ಟ್ರೇಲರ್‌ ಬಿಡುಗಡೆ ಸಿನಿಪ್ರಿಯರ ಗಮನ ಸೆಳೆಯುತ್ತಿದೆ ‘X&Y’ ಸಬ್ಜೆಕ್ಟ್‌ ನಿರೀಕ್ಷೆ ಮೂಡಿಸಿದ ‘X&Y’ ಸ್ಟೋರಿ! ಯುವ ನಿರ್ದೇಶಕ ಡಿ. ಸತ್ಯ ಪ್ರಕಾಶ್‌ ನಿರ್ದೇಶನದ ‘X&Y’ ಸಿನೆಮಾ ತೆರೆಗೆ ಬರಲು ಸಿದ್ಧವಾಗಿದೆ. ಸದ್ಯ ಭರದಿಂದ ‘X&Y’ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೀಗ ‘X&Y’ ಸಿನೆಮಾದ ಟ್ರೇಲರ್‌ Continue Reading
Video
ಹೊಸಬರ ‘ನಮೋ ವೆಂಕಟೇಶ’ ಚಿತ್ರದ ಟ್ರೇಲರ್‌ ರಿಲೀಸ್‌ ರೊಮ್ಯಾಂಟಿಕ್‌ ಕಾಮಿಡಿ ಕಥಾಹಂದರದ ಹೊಸ ಚಿತ್ರ ವಿಜಯ್‌ ಭಾರದ್ವಾಜ್‌-ಅನ್ವಿತಾ ಜೋಡಿಯ ಹೊಸ ಪ್ರೇಮಕಥೆ ಕೆಲ ದಿನಗಳ ಹಿಂದಷ್ಟೇ ತನ್ನ ಟೈಟಲ್‌ ಪೋಸ್ಟರ್‌ ಬಿಡುಗಡೆಗೊಳಿಸಿದ್ದ ‘ನಮೋ ವೆಂಕಟೇಶ’ ಚಿತ್ರತಂಡ, ಇದೀಗ ಸಿನೆಮಾದ ಟ್ರೇಲರ್‌ ಅನ್ನು ಬಿಡುಗಡೆ ಮಾಡಿದೆ. ಆರಂಭದಲ್ಲಿಯೇ ಚಿತ್ರತಂಡ ಹೇಳಿಕೊಂಡು ಬಂದಿರುವಂತೆ, ‘ನಮೋ ವೆಂಕಟೇಶ’ ಔಟ್‌ ಅಂಡ್‌ ಔಟ್‌ ರೊಮ್ಯಾಂಟಿಕ್‌ Continue Reading
Street Beat
‘ತಾಯವ್ವ’ ಚಿತ್ರದ ಟ್ರೇಲರ್‌ ಬಿಡುಗಡೆಗೊಳಿಸಿದ ಹಿರಿಯನಟ ಶ್ರೀನಾಥ್‌ ಗೀತಪ್ರಿಯಾ ಅಭಿನಯದ ‘ತಾಯವ್ವ’ ಚಿತ್ರಕ್ಕೆ ಗಣ್ಯರ ಸಾಥ್‌… ಸೂಲಗಿತ್ತಿ ಬದುಕಿನ ಕಥಾನಕ ಶೀಘ್ರದಲ್ಲಿಯೇ ತೆರೆಗೆ ‘ತಾಯವ್ವ’ ಎಂಬ ಹೆಸರಿನಲ್ಲಿ ಸುಮಾರು ಎರಡೂವರೆ ದಶಕಗಳ ಹಿಂದೆ ಸಿನೆಮಾವೊಂದು ತೆರೆಗೆ ಬಂದಿದ್ದು, ಹಲವರಿಗೆ ನೆನಪಿರಬಹುದು. ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸಿದ್ದ ಚಿತ್ರವದು. Continue Reading
Pop Corner
‘ಪಪ್ಪಿ’ ಚಿತ್ರದ ಮಕ್ಕಳ ಅಭಿನಯ ಮೆಚ್ಚಿ ರಮ್ಯಾ ಸೈಕಲ್ ಗಿಫ್ಟ್‌..! ಮಕ್ಕಳ ಅಭಿನಯ ಇಷ್ಟವಾಗಿ ಸೈಕಲ್‌ ಗಿಫ್ಟ್‌ ಕೊಟ್ಟ ಮೋಹಕತಾರೆ! ‘ಪಪ್ಪಿ’ ಸಿನೆಮಾ ಕಂಟೆಂಟ್ ಮೆಚ್ಚಿದ ರಮ್ಯಾ.. ‘ಸ್ಯಾಂಡಲ್‌ವುಡ್‌ ಕ್ವೀನ್‌’ ರಮ್ಯಾ ಶ್ವಾನಪ್ರಿಯೆ ಅನ್ನೋದು ಸಿನೆಮಾ ಪ್ರೇಮಿಗಳಿಗೆ ಗೊತ್ತಿರುವ ವಿಚಾರವೇ. ಶ್ವಾನಗಳನ್ನು ತಮ್ಮ ಮಕ್ಕಳಂತೆ ಪ್ರೀತಿಸುವ ಮೋಹಕತಾರೆ ಈಗ ಶ್ವಾನದ ಸುತ್ತ ಸಾಗುವ ಜವಾರಿ ಭಾಷೆಯ ‘ಪಪ್ಪಿ’ Continue Reading
Street Beat
ಕರಾವಳಿ ಪ್ರತಿಭೆಗಳ ‘ದಸ್ಕತ್’ ಚಿತ್ರ ಕನ್ನಡದಲ್ಲಿ ಬಿಡುಗಡೆ 70 ದಿನಗಳ ಯಶಸ್ವಿ ಪ್ರದರ್ಶನ ಕಂಡ ತುಳುಚಿತ್ರ ‘ದಸ್ಕತ್’ ಚಿತ್ರ ಕನ್ನಡದಲ್ಲಿ ತೆರೆಗೆ ಸಿದ್ದ ‘ದಸ್ಕತ್’ ಚಿತ್ರದ ಕನ್ನಡದ ಟ್ರೈಲರ್ ಬಿಡುಗಡೆ ಸ್ಯಾಂಡಲ್ವುಡ್ ನಲ್ಲಿ ಕರಾವಳಿ ಭಾಗದ ಪ್ರತಿಭೆಗಳ ಅಬ್ಬರ ಜೋರಾಗಿ ನಡೆಯುತ್ತಿದೆ. ಎಲ್ಲಾ ಕಾಲಘಟ್ಟಕ್ಕೂ ಒಪ್ಪುವಂತಹ ಕಥಾನಕ ಬಂದರೆ ಖಂಡಿತ ಪ್ರೇಕ್ಷಕರ ಗಮನ ಸೆಳೆಯಬಹುದು ಎಂಬ ನಿಟ್ಟಿನಲ್ಲಿ ಪ್ರೇಕ್ಷಕರ ಮುಂದೆ Continue Reading
Video
ಶಿವಣ್ಣನ ಪುತ್ರಿ ನಿರ್ಮಾಣದ ಚಿತ್ರದ ಟ್ರೇಲರ್‌ ರಿಲೀಸ್‌  ಕಾಮಿಡಿ ಕಿಕ್‌ ಜೊತೆಗೆ ಎಮೋಶನಲ್‌ ಟಚ್‌ ಇರುವ ‘ಫೈರ್ ಫ್ಲೈ’ ಟ್ರೇಲರ್‌ ಸ್ಪೆಷಲ್‌ ಗೆಪಟ್‌ನಲ್ಲಿ ಕಾಣಿಸಿಕೊಂಡ ಶಿವರಾಜಕುಮಾರ್‌ ನಟ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್ ಪುತ್ರಿ ನಿವೇದಿತಾ ಶಿವರಾಜ್‌ಕುಮಾರ್ ‘ಶ್ರೀ ಮುತ್ತು ಸಿನಿ ಸರ್ವಿಸ್’ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುವ ‘ಫೈರ್ ಫ್ಲೈ’ ಸಿನೆಮಾ ಇದೇ ಏಪ್ರಿಲ್ 24ಕ್ಕೆ ತೆರೆಗೆ ಬರುತ್ತಿದೆ. ವಂಶಿ Continue Reading
Load More
error: Content is protected !!