ʼವಿರೋಶ್ʼ ಮದುವೆ ಪೋಟೋಗಳು ವೈರಲ್ ಸೋಶಿಯಲ್ ಮೀಡಿಯಾಗಳಲ್ಲಿ ಗೀತಾ ಗೋವಿಂದ ವಿವಾಹದ ಪೋಟೋಗಳ ಅಬ್ಬರ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಅವರ ವಿವಾಹ ಮಹೋತ್ಸವ 2026ರ ಫೆಬ್ರವರಿ 26ರಂದು ರಾಜಸ್ಥಾನದ ಉದಯೊಉರದ ಖಾಸಗಿ ರೆಸಾರ್ಟ್‌ನಲ್ಲಿ ಅದ್ಧೂರಿಯಾಗಿ ನೆರವೇರಿತು. ಸದ್ಯ ರಶ್ಮಿಕಾ ಮಂದಣ್ಣ – ವಿಜಯ್ ದೇವರಕೊಂಡ ಜೋಡಿಯ ವಿವಾಹದ ಪೋಟೋಗಳು Continue Reading
ಹಸೆಮಣೆ ಏರಿದ ರಶ್ಮಿಕಾ-ವಿಜಯ್ ಜೋಡಿ ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ನಡೆದ ಗೀತಾ ಗೋವಿಂದ ವಿವಾಹ…! ಕುಟುಂಬಸ್ಥರು, ಅತ್ಯಾಪ್ತರು ಸಮ್ಮುಖದಲ್ಲಿ ಸತಿ-ಪತಿಗಳಾದ ತಾರಾ ಜೋಡಿ ಫೆಬ್ರವರಿ 26, ಉದಯಪುರ : ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಅವರ ವಿವಾಹ ಇಂದು (ಫೆಬ್ರವರಿ 26) ಅದ್ಧೂರಿಯಾಗಿ ನೆರವೇರಿದೆ. ರಾಜಸ್ಥಾನದ ಉದಯಪುರದ ಐಶಾರಾಮಿ ರೆಸಾರ್ಟ್‌ನಲ್ಲಿ ಇಂದು (ಫೆಬ್ರವರಿ 26) ಬೆಳಿಗ್ಗೆ ಶುಭ ಮುಹೂರ್ತದಲ್ಲಿ ತೆಲುಗು Continue Reading
ಮತ್ತೊಂದು ಪ್ರೇಮಕಥೆಯೊಂದಿಗೆ ಬಂದ ರಶ್ಮಿಕಾ ಮಂದಣ್ಣ.. ‘ದಿ ಗರ್ಲ್ ಫ್ರೆಂಡ್’ ರಶ್ಮಿಕಾಳನ್ನು ಪರಿಚಯಿಸಿದ ನಟ ವಿಜಯ್ ದೇವರಕೊಂಡ ‘ಪುಷ್ಪ-2’ ಸಕ್ಸಸ್ ಬೆನ್ನಲ್ಲೆ ಮತ್ತೊಂದು ಸಿನೆಮಾಕ್ಕೆ ರಶ್ಮಿಕಾ ರೆಡಿ ಇತ್ತೀಚೆಗಷ್ಟೇ ‘ಪುಷ್ಪ-2’ ಸಿನೆಮಾ ತೆರೆಗೆ ಬಂದು, ಬಾಕ್ಸಾಫೀಸ್‌ನಲ್ಲಿ ದೊಡ್ಡ ಗೆಲುವು ದಾಖಲಿಸಿದ್ದು, ನಿಮಗೆ ನೆನಪಿರಬಹುದು. ಇನ್ನು ‘ಪುಷ್ಪ-2’ ಸಿನೆಮಾ ನಾಯಕ ನಟಿ ರಶ್ಮಿಕಾ ಮಂದಣ್ಣ ಅವರಿಗೆ Continue Reading
ಡೇಟ್ ಲೈಫ್ ಬಗ್ಗೆ ವಿಜಯ್ ಟಾಕ್! ‘ಕರ್ಲಿಟೇಲ್ಸ್’ಗೆ ನೀಡಿದ ಸಂದರ್ಶನದಲ್ಲಿ ತಮ್ಮ ರಿಲೇಷನ್ ಶಿಪ್ ಸ್ಟೇಟಸ್ ಬಗ್ಗೆ ಮಾತನಾಡಿದ ದೇವರಕೊಂಡ ಮತ್ತೆ ಮುನ್ನೆಲೆಗೆ ಬಂದ ರಶ್ಮಿಕಾ – ವಿಜಯ್ ರಿಲೇಷನ್‌ಶಿಪ್ ಸುದ್ದಿ ಸಿನೆಮಾದ ಹೊರತಾಗಿ ಬೇರೆ ಬೇರೆ ವಿಷಯಕ್ಕೆ ಸುದ್ದಿಯಲ್ಲಿರುವ ನಟರ ಪೈಕಿ ಟಾಲಿವುಡ್ ನಟ ವಿಜಯ್ ದೇವರಕೊಂಡ ಕೂಡ ಒಬ್ಬರು. ಅದರಲ್ಲೂ ವಿಜಯ್ ದೇವರಕೊಂಡ ತಮ್ಮ ಸಿನೆಮಾದ ಹೊರತಾಗಿ ಅತಿ ಹೆಚ್ಚು ಸುದ್ದಿಯಾಗುತ್ತಿರುವುದು Continue Reading
















