Rashmika Manndanna – Vijay Devarakonnda Marriage Photos
ʼವಿರೋಶ್ʼ ಮದುವೆ ಪೋಟೋಗಳು ವೈರಲ್
ಸೋಶಿಯಲ್ ಮೀಡಿಯಾಗಳಲ್ಲಿ ಗೀತಾ ಗೋವಿಂದ ವಿವಾಹದ ಪೋಟೋಗಳ ಅಬ್ಬರ
ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಅವರ ವಿವಾಹ ಮಹೋತ್ಸವ 2026ರ ಫೆಬ್ರವರಿ 26ರಂದು ರಾಜಸ್ಥಾನದ ಉದಯೊಉರದ ಖಾಸಗಿ ರೆಸಾರ್ಟ್‌ನಲ್ಲಿ ಅದ್ಧೂರಿಯಾಗಿ ನೆರವೇರಿತು. ಸದ್ಯ ರಶ್ಮಿಕಾ ಮಂದಣ್ಣ – ವಿಜಯ್ ದೇವರಕೊಂಡ ಜೋಡಿಯ ವಿವಾಹದ ಪೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಜೋರಾಗಿ ಹರಿದಾಡುತ್ತಿವೆ.
ʼವಿರೋಶ್ʼ ಜೋಡಿಯ ಮದುವೆಯ ಕೆಲ ಪೋಟೋಗಳು ಇಲ್ಲಿವೆ…


















