Home Posts tagged Marriage
Pop Corner
ವಿವಾಹದ ಬಳಿಕ ಥೈಲ್ಯಾಂಡ್ ನತ್ತ ರಶ್ಮಿಕಾ – ವಿಜಯ್‌ ಪ್ರವಾಸ ಮಧುಚಂದ್ರಕ್ಕೆ ಥೈಲ್ಯಾಂಡಿನ ‘ಏರ್‌ಬಿಎನ್‌ಬಿ’ಯ ಖಾಸಗಿ ವಿಲ್ಲಾದತ್ತ ಮುಖಮಾಡಿದ ತಾರಾ ಜೋಡಿ  ‘ಏರ್‌ಬಿಎನ್‌ಬಿ’ಯ ಹೊಸ ಕಿರುಚಿತ್ರದಲ್ಲಿ ಕಾಣಿಸಿಕೊಂಡ ವಿರೋಶ್‌ ಜೋಡಿ! ಜನಪ್ರಿಯ ತಾರಾ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಮ್ಮ ವಿವಾಹದ ನಂತರದ ಮೊದಲ Continue Reading
Gallery
ʼವಿರೋಶ್‌ʼ ಮದುವೆ ಪೋಟೋಗಳು ವೈರಲ್‌ ಸೋಶಿಯಲ್‌ ಮೀಡಿಯಾಗಳಲ್ಲಿ ಗೀತಾ ಗೋವಿಂದ ವಿವಾಹದ ಪೋಟೋಗಳ ಅಬ್ಬರ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್‌ ದೇವರಕೊಂಡ ಅವರ ವಿವಾಹ ಮಹೋತ್ಸವ 2026ರ ಫೆಬ್ರವರಿ 26ರಂದು ರಾಜಸ್ಥಾನದ ಉದಯೊಉರದ ಖಾಸಗಿ ರೆಸಾರ್ಟ್‌ನಲ್ಲಿ ಅದ್ಧೂರಿಯಾಗಿ ನೆರವೇರಿತು. ಸದ್ಯ ರಶ್ಮಿಕಾ ಮಂದಣ್ಣ – ವಿಜಯ್‌ ದೇವರಕೊಂಡ ಜೋಡಿಯ ವಿವಾಹದ ಪೋಟೋಗಳು ಸೋಶಿಯಲ್‌ ಮೀಡಿಯಾಗಳಲ್ಲಿ ಜೋರಾಗಿ ಹರಿದಾಡುತ್ತಿವೆ. ʼವಿರೋಶ್‌ʼ ಜೋಡಿಯ ಮದುವೆಯ ಕೆಲ ಪೋಟೋಗಳು Continue Reading
Quick ಸುದ್ದಿಗೆ ಒಂದು click
ಹಸೆಮಣೆ ಏರಿದ ರಶ್ಮಿಕಾ-ವಿಜಯ್‌ ಜೋಡಿ ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ನಡೆದ ಗೀತಾ ಗೋವಿಂದ ವಿವಾಹ…! ಕುಟುಂಬಸ್ಥರು, ಅತ್ಯಾಪ್ತರು ಸಮ್ಮುಖದಲ್ಲಿ ಸತಿ-ಪತಿಗಳಾದ ತಾರಾ ಜೋಡಿ ಫೆಬ್ರವರಿ 26, ಉದಯಪುರ : ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಅವರ ವಿವಾಹ ಇಂದು (ಫೆಬ್ರವರಿ 26) ಅದ್ಧೂರಿಯಾಗಿ ನೆರವೇರಿದೆ. ರಾಜಸ್ಥಾನದ ಉದಯಪುರದ ಐಶಾರಾಮಿ ರೆಸಾರ್ಟ್​​ನಲ್ಲಿ ಇಂದು (ಫೆಬ್ರವರಿ 26) ಬೆಳಿಗ್ಗೆ ಶುಭ ಮುಹೂರ್ತದಲ್ಲಿ ತೆಲುಗು Continue Reading
Quick ಸುದ್ದಿಗೆ ಒಂದು click
ಮತ್ತೆ ಹೊಸಬಾಳಿಗೆ ಅಡಿಯಿಟ್ಟ ಸಮಂತಾ ಬಾಲಿವುಡ್‌ ನಿರ್ದೇಶಕ ರಾಜ್‌ ನಿಡಿಮೋರು ಜೊತೆ ಸಪ್ತಪದಿ ತುಳಿದ ಸಮಂತಾ ಸರಳವಾಗಿ ನಡೆದ ಸಮಂತಾ ಮದುವೆ  ದಕ್ಷಿಣ ಭಾರತದ ಜನಪ್ರಿಯ ನಟಿ ಸಮಂತಾ ರುತ್‌ ಪ್ರಭು ಇದೀಗ, ಮತ್ತೊಮ್ಮೆ ಹಸೆಮಣೆ ಏರಿದ್ದಾರೆ. ಹೌದು, ನಟಿ ಸಮಂತಾ ರುತ್‌ ಪ್ರಭು ಬಾಲಿವುಡ್‌ನ ನಿರ್ದೇಶಕ ರಾಜ್ ನಿಧಿಮೋರು ಅವರನ್ನು ವಿವಾಹವಾಗಿದ್ದಾರೆ. ಅಂದಹಾಗೆ, ಇಬ್ಬರಿಗೂ ಇದು ಎರಡನೇ ಮದುವೆ. ಕೊಯಮತ್ತೂರಿನ ‘ಈಶಾ ಫೌಂಡೇಶನ್‌’ನಲ್ಲಿ ಕುಟುಂಬದವರು Continue Reading
Quick ಸುದ್ದಿಗೆ ಒಂದು click
ರೋಷನ್ ರಾಮಮೂರ್ತಿ ಜೊತೆ ನೆರೆವೇರಿದ ಅನುಶ್ರೀ ಮದುವೆ  ಬೆಂಗಳೂರಿನ ಹೊರವಲಯದ ರೆಸಾರ್ಟ್ ನಲ್ಲಿ ನಡೆದ ಅನುಶ್ರೀ ವಿವಾಹ ನವ ದಂಪತಿಗೆ ಸೆಲೆಬ್ರಿಟಿಗಳ ಆಶೀರ್ವಾದ ಬೆಂಗಳೂರು, ಆ. 28; ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ, ನಟಿ ಅನುಶ್ರೀ ಇದೇ ಆಗಸ್ಟ್‌ 28ರ ಗುರುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕೊಡಗು ಮೂಲದ ರೋಷನ್ ರಾಮಮೂರ್ತಿ ಜೊತೆ ಅನುಶ್ರೀ ಮದುವೆ ನೆರೆವೇರಿದ್ದು, ಕುಟುಂಬಸ ಸದಸ್ಯರು, ಸ್ನೇಹಿತರು ಮತ್ತು ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳ Continue Reading
Load More
error: Content is protected !!