Home Articles posted by Deepa K Sudhan (Page 14)
Pop Corner
‘ಜೂನಿಯರ್‌’ ಅದ್ಧೂರಿ ಪ್ರೀ-ರಿಲೀಸ್… ಕಿರೀಟಿ ಸಿನೆಮಾಗೆ ಕರುನಾಡ ಚಕ್ರವರ್ತಿ ಶಿವಣ್ಣ ಸಾಥ್‌  ಅದ್ಧೂರಿಯಾಗಿ ‘ಜೂನಿಯರ್‌’ ಪ್ರೀ-ರಿಲೀಸ್‌ ಇವೆಂಟ್‌  ಕಿರೀಟಿ ನಟನೆಯ ಚೊಚ್ಚಲ ಸಿನೆಮಾ ಇದೇ ತಿಂಗಳ 18ರಂದು ತೆರೆಗೆ ಬರ್ತಿದೆ. ರಾಧಾಕೃಷ್ಣ ರೆಡ್ಡಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಈಗಾಗಲೇ ತನ್ನ ಕಂಟೆಂಟ್‌ ಮೂಲಕ ಸಿನಿಪ್ರಿಯರಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಚಿತ್ರತಂಡ ಬೆಂಗಳೂರಿನಲ್ಲಿ ಅದ್ಧೂರಿಯಾಗಿ Continue Reading
Quick ಸುದ್ದಿಗೆ ಒಂದು click
ಬಣ್ಣದ ಲೋಕದಿಂದ ಮರೆಯಾದ ಬಿ. ಸರೋಜಾ ದೇವಿ ವಯೋಸಹಜ ಅನಾರೋಗ್ಯದಿಂದ ಕೊನೆಯುಸಿರೆಳೆದ ಹಿರಿಯ ನಟಿ ಬಿ. ಸರೋಜಾ ದೇವಿ 1960-70ರ ದಶಕದ ಸೂಪರ್‌ ಸ್ಟಾರ್‌ ಹೀರೋಯಿನ್‌ ಇನ್ನು ನೆನಪು ಮಾತ್ರ ಬೆಂಗಳೂರು, ಜುಲೈ 14, 2025: ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ. ಸರೋಜಾ ದೇವಿ ಅವರು ಸೋಮವಾರ (14 ಜುಲೈ, 2025) ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ವರ್ಷಗಳಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬಿ. ಸರೋಜಾ ದೇವಿ ಅವರನ್ನು ಕೆಲ […]Continue Reading
Pop Corner
ಸಿಂಪಲ್‌ ಸುನಿ ಹೊಸಚಿತ್ರ ‘ಮೋಡ ಕವಿದ ವಾತಾವರಣ’ ಘೋಷಣೆ  ‘ಮೋಡ ಕವಿದ ವಾತಾವರಣ’ಕ್ಕೆ ಸುನಿ ಶಿಷ್ಯ ಯುವ ಪ್ರತಿಭೆ ಶೀಲಮ್‌ ಹೀರೋ ಸದ್ದಿಲ್ಲದೆ ಶುರುವಾಯಿತು ‘ಮೋಡ ಕವಿದ ವಾತಾವರಣ’ ಚಿತ್ರ ‘ಸಿಂಪಲ್ಲಾಗ್‌ ಒಂದ್‌ ಲವ್‌ಸ್ಟೋರಿ’ ಖ್ಯಾತಿಯ ನಿರ್ದೇಶಕ ಸಿಂಪಲ್‌ ಸುನಿ ಈ ಬಾರಿ ಸದ್ದಿಲ್ಲದೆ ಮತ್ತೊಂದು ನವಿರಾದ ಕಥೆಯನ್ನು ಪ್ರೇಕ್ಷಕರ ಮುಂದೆ ಹೇಳೋದಕ್ಕೆ ತಯಾರಾಗಿದ್ದಾರೆ. ಸದ್ಯ ಕನ್ನಡ ಚಿತ್ರರಂಗಕ್ಕೆ Continue Reading
Video
ಯುವರಾಜಕುಮಾರ್‌ ಎರಡನೇ ಚಿತ್ರದ ಟ್ರೇಲರ್‌ ಹೊರಗೆ ಹಳ್ಳಿ ಟು ಸಿಟಿ… ಚಿಕ್ಕ ಕೆರೆಯಿಂದ ದೊಡ್ಡ ಕೆರೆಗೆ ಬಿದ್ದ ‘ಎಕ್ಕ’ ಟ್ರೇಲರ್‌ ಕಂಪ್ಲೀಟ್‌ ರಾ.. ಸ್ಟೋರಿ ಜೊತೆಗೆ ‘ಎಕ್ಕ’ ಹಿಡಿದುಕೊಂಡ ಬಂದ ಯುವರಾಜಕುಮಾರ್‌ ವರನಟ ಡಾ. ರಾಜುಕುಮಾರ್‌ ಮೊಮ್ಮಗ ಯುವರಾಜಕುಮಾರ್‌ ನಾಯಕ ನಟನಾಗಿ ಅಭಿನಯಿಸುತ್ತಿರುವ  ಎರಡನೇ ಚಿತ್ರ ‘ಎಕ್ಕ’ ಬಿಡುಗಡೆ ಹೊಸ್ತಿಲಲ್ಲಿದ್ದು, ಸದ್ಯ ಭರದ ಪ್ರಚಾರ ಸಾಗಿದೆ. ಸ್ಯಾಂಡಲ್ ವುಡ್‌ ಮೂರು Continue Reading
Video
ಟ್ರೇಲರ್‌ನಲ್ಲಿ ‘ಜೂನಿಯರ್’ ಕಿರೀಟಿ ಅಬ್ಬರ ಮನಸ್ಸು ತಟ್ಟುವ ಕಥೆಯೊಂದಿಗೆ ಬಂದ ‘ಜೂನಿಯರ್’ ಜುಲೈ 18ಕ್ಕೆ ಕಿರೀಟಿ ‘ಜೂನಿಯರ್’ ಚಿತ್ರ ಬಿಡುಗಡೆ ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರ ಪುತ್ರ ಕಿರೀಟಿ ನಾಯಕ ನಟನಾಗಿ ಅಭಿನನಯಿಸುತ್ತಿರುವ ಚೊಚ್ಚಲ ಸಿನೆಮಾ ‘ಜೂನಿಯರ್‌’ ಇದೀಗ ಬಿಡುಗಡೆ ಹೊಸ್ತಿಲಿನಲ್ಲಿ ಬಂದು ನಿಂತಿದೆ. ಇದೇ ಜುಲೈ ತಿಂಗಳ 18ಕ್ಕೆ ಏಕಕಾಲಕ್ಕೆ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ Continue Reading
Quick ಸುದ್ದಿಗೆ ಒಂದು click
ಅನಾರೋಗ್ಯದಿಂದ ಹಿರಿಯ ನಟ ಕೋಟ ಶ್ರೀನಿವಾಸ ರಾವ್ ನಿಧನ 4 ದಶಕಗಳ ವೃತ್ತಿಜೀವನದಲ್ಲಿ 750ಕ್ಕೂ ಅಧಿಕ ಸಿನಮಾಗಳಲ್ಲಿ ನಟನೆ…  ಕೋಟ ಶ್ರೀನಿವಾಸ ರಾವ್ ನಿಧನಕ್ಕೆ ವಿವಿಧ ಕ್ಷೇತ್ರದ ಗಣ್ಯರ ಸಂತಾಪ 13 ಜುಲೈ, 2025 ಭಾನುವಾರ; ತೆಲುಗು ಚಿತ್ರರಂಗದ ಹಿರಿಯ ನಟ, ದಕ್ಷಿಣ ಭಾರತದ ಖ್ಯಾತ ನಟ ಕೋಟ ಶ್ರೀನಿವಾಸ ಅವರು ಭಾನುವಾರ (13 ಜುಲೈ, 2025) ಮುಂಜಾನೆ ನಿಧನರಾದರು. 750ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಮನೆಮಾತಾಗಿದ್ದ ಅವರಿಗೆ 83 ವರ್ಷ ವಯಸ್ಸಾಗಿತ್ತು. ಕಳೆದ Continue Reading
Quick ಸುದ್ದಿಗೆ ಒಂದು click
ಶಿವಣ್ಣ ಬರ್ತಡೇಗೆ ‘ಪೆದ್ದಿ’ ಫಸ್ಟ್‌ ಲುಕ್‌ನ್ನು ಬಿಡುಗಡೆ  ರಾಮ್‌ ಚರಣ್‌ ‘ಪೆದ್ದಿ’ ಸಿನಿಮಾದಲ್ಲಿ ‘ಗೌರ್ ನಾಯ್ಡು’ ಅವತಾರವೆತ್ತ ಶಿವರಾಜಕುಮಾರ್‌… ರಾಮ್‌ ಚರಣ್‌ ಚಿತ್ರದಲ್ಲಿ ಹ್ಯಾಟ್ರಿಕ್‌ ಹೀರೋ ‘ಗೌರ್ ನಾಯ್ಡು’ ಗ್ಲೋಬಲ್‌ ಸ್ಟಾರ್‌ ರಾಮ್‌ ಚರಣ್‌ ನಾಯಕನಾಗಿ ನಟಿಸುತ್ತಿರುವ ‘ಪೆದ್ದಿ’ ಸಿನಿಮಾತಂಡ ಶಿವಣ್ಣ ಬರ್ತಡೇಗೆ ಶುಭ ಕೋರಿದೆ. ಶಿವಣ್ಣ ಅವರ ಫಸ್ಟ್‌ ಲುಕ್‌ನ್ನು Continue Reading
Street Beat
ಹೊರಬಂತು ‘ಲವ್ ಮ್ಯಾಟ್ರು’ ಹಾಡು… ಮತ್ತೊಂದು ಹೊಸ ಲವ್‌ ಸ್ಟೋರಿ ತೆರೆಗೆ ಬರಲು ರೆಡಿ… ವಿರಾಟ್‌ ಬಿಲ್ವ – ಸೋನಾಲ್‌ ಜೋಡಿಯ ಹೊಸ ಚಿತ್ರ ಯುವ ಪ್ರತಿಭೆ ವಿರಾಟ್‌ ಬಿಲ್ವ ನಾಯಕ ನಟನಾಗಿ ಅಭಿನಯಿಸಿ, ನಿರ್ದೇಶಿಸಿರುವ ಲವ್ ಸಬ್ಜೆಕ್ಟ್ ಇರುವಂತಹ ‘ಲವ್ ಮ್ಯಾಟ್ರು’ ಸಿನೆಮಾ ತೆರೆಗೆ ಬರಲು ಸಿದ್ಧವಾಗುತ್ತಿದೆ. ಈಗಾಗಲೇ ಸದ್ದಿಲ್ಲದೆ ತನ್ನ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿರುವ ‘ಲವ್ ಮ್ಯಾಟ್ರು’  Continue Reading
Quick ಸುದ್ದಿಗೆ ಒಂದು click
ಶೂಟಿಂಗ್‌ ಅಖಾಡಕ್ಕೆ ಇಳಿದ ವಿಜಯ್‌ ಸೇತುಪತಿ… ಸೆಟ್ಟೇರಿದ ಪುರಿ ಜಗನ್ನಾಥ್‌ – ವಿಜಯ್‌ ಸೇತುಪತಿ ಜೋಡಿಯ ಬಹುನಿರೀಕ್ಷಿತ ಚಿತ್ರ    ಹೈದ್ರಾಬಾದ್‌ನಲ್ಲಿ ಚಿತ್ರೀಕರಣ ಶುರು  ಟಾಲಿವುಡ್‌ ಡ್ಯಾಷಿಂಗ್‌ ಡೈರೆಕ್ಟರ್‌ ಪುರಿ ಜಗನ್ನಾಥ್‌ ಹಾಗೂ ವಿಜಯ್‌ ಸೇತುಪತಿ ಜೋಡಿಯ ಬಹುನಿರೀಕ್ಷಿತ ಸಿನಿಮಾ ಸೆಟ್ಟೇರಿದೆ. ಹೈದ್ರಾಬಾದ್‌ನಲ್ಲಿ ಚಿತ್ರೀಕರಣ ಶುರುವಾಗಿದ್ದು, ಪ್ರಸ್ತುತ ವಿಜಯ್ ಸೇತುಪತಿ, ಸಂಯುಕ್ತಾ ಮತ್ತು ಇತರ ತಾರಾಬಳಗ ಒಳಗೊಂಡ ಪ್ರಮುಖ ಸನ್ನಿವೇಶಗಳ Continue Reading
Load More
error: Content is protected !!