Home Articles posted by Deepa K Sudhan (Page 15)
Street Beat
‘ಸ್ಲಂ ಶ್ರಾವಣಿ’ಗೆ ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಸಾಥ್ ಹೊರಬಂತು ‘ಸ್ಲಂ ಶ್ರಾವಣಿ ದಿ ಗ್ರೇಟ್’ ಟೈಟಲ್ ಪೋಸ್ಟರ್ ತೆರೆಗೆ ಬರಲು ತಯಾರಾಗುತ್ತಿದೆ ‘ಸ್ಲಂ ಶ್ರಾವಣಿ’ ಸಾಹಸಗಾಥೆ ‘ಪೂರ್ವಿಕಾಮೃತ ಕ್ರಿಯೇಷನ್’ ಲಾಂಛನದ ಅಡಿಯಲ್ಲಿ ತಯಾರಾಗುತ್ತಿರುವ, ರಶ್ಮಿ ಎಸ್. (ಸಾಯಿ ರಶ್ಮಿ) ನಿರ್ದೇಶನದ ಹೊಸಚಿತ್ರಕ್ಕೆ ‘ಸ್ಲಂ ಶ್ರಾವಣಿ ದಿ ಗ್ರೇಟ್’ ಎಂದು ಹೆಸರಿಡಲಾಗಿದ್ದು, ಇದೀಗ ಈ ಚಿತ್ರದ ಶೀರ್ಷಿಕೆ Continue Reading
Street Beat
ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ಕಿಚ್ಚ… ಮತ್ತೆ ಒಂದಾಯ್ತು ‘ಮ್ಯಾಕ್ಸ್‌’ ಕಾಂಬಿನೇಷನ್‌… ‘ಕಿಚ್ಚ’ನ 47ನೇ ಚಿತ್ರಕ್ಕೆ ‘ಮ್ಯಾಕ್ಸ್‌’ ಮಾಂತ್ರಿಕ ವಿಜಯ್‌ ಕಾರ್ತಿಕೇಯ ಆಕ್ಷನ್‌-ಕಟ್ ಕಿಚ್ಚ ಸುದೀಪ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ‘ಬಿಲ್ಲ ರಂಗ ಭಾಷಾ’ ಸಿನಿಮಾದಲ್ಲಿ ಬ್ಯುಸಿಯಾಗಿರುವ ಅಭಿನಯ ಚಕ್ರವರ್ತಿ ಇದೀಗ ಮತ್ತೊಮ್ಮೆ ಮ್ಯಾಕ್ಸ್‌ ಚಿತ್ರ ಮಾಂತ್ರಿಕ ವಿಜಯ್‌ Continue Reading
Quick ಸುದ್ದಿಗೆ ಒಂದು click
QPL-2.0 ಲೋಗೋ ಲಾಂಚ್ ಗೆ ಮೋಹಕತಾರೆ ರಮ್ಯಾ ಸಾಥ್ ಮತ್ತೆ ಬಂದಿದೆ ‘ಕ್ವೀನ್ ಪ್ರೀಮಿಯರ್ ಲೀಗ್’ (QPL) ಎರಡನೇ ಆವೃತ್ತಿಗೆ ಕಾಲಿಟ್ಟ ‘ಕ್ವೀನ್ ಪ್ರೀಮಿಯರ್ ಲೀಗ್’  ‘ಕ್ವೀನ್ ಪ್ರೀಮಿಯರ್ ಲೀಗ್’ ಮತ್ತೆ ಬಂದಿದೆ. ಕಿರುತೆರೆ ಹಾಗೂ ಹಿರಿತೆರೆ ಮಹಿಳೆಯರಿಗಾಗಿ ಬ್ಯಾಟ್ ಬಾಲು ಹಿಡಿದು ಮತ್ತೆ ಅಖಾಡಕ್ಕೆ ಇಳಿಯಲು ರೆಡಿಯಾಗುತ್ತಿದ್ದಾರೆ. ‘ಕ್ರಿಯೇಟಿವ್ ಹೆಡ್’ ಕಂಪನಿ ಈ ಪಂದ್ಯಾವಳಿಗೆ ವೇದಿಕೆ Continue Reading
Street Beat
ರೆಟ್ರೋಲುಕ್‌ನಲ್ಲಿ ಗಮನ ಸೆಳೆದ ಡಾಲಿ ಧನಂಜಯ್… ‘666 ಆಪರೇಷನ್ ಡ್ರೀಮ್ ಥಿಯೇಟರ್’ ಧನಂಜಯ್ ಫಸ್ಟ್‌ಲುಕ್‌ ಅನಾವರಣ ಐಕಾನಿಕ್ 999 ಸರಣಿಯ ಚಲನಚಿತ್ರಗಳ ಪ್ರಭಾವ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾ ತನ್ನ ಘೋಷಣೆಯಿಂದಲೇ ಶಿವರಾಜಕುಮಾರ್ ಮತ್ತು ಧನಂಜಯ ಅವರ ಅಭಿಮಾನಿಗಳಿಂದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಜೂನ್‌ ತಿಂಗಳಲ್ಲಿ ಬಂಡೆಮಹಾಕಾಳಿ ಆಶೀರ್ವಾದ ಪಡೆದು ಶೂಟಿಂಗ್‌ ಅಖಾಡಕ್ಕೆ ಇಳಿದಿದ್ದ ಚಿತ್ರತಂಡವೀಗ ಡಾಲಿ Continue Reading
Video
‘ಜೂನಿಯರ್‌’ ಎರಡನೇ ಹಾಡು ‘ವೈರಲ್‌ ವಯ್ಯರಿ…’ ಬಿಡುಗಡೆ ಡಿಎಸ್‌ಪಿ ಮ್ಯೂಸಿಕ್‌ಗೆ ಕುಣಿದು ಕುಪ್ಪಳಿಸಿದ ಕಿರೀಟಿ-ಶ್ರೀಲೀಲಾ ‘ಜೂನಿಯರ್‌’ ಚಿತ್ರದ ಡ್ಯಾನ್ಸಿಂಗ್‌ ನಂಬರ್… ಮಾಜಿ ಸಚಿವ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಚಿತ್ರರಂಗದಲ್ಲಿ ಛಾಪೂ ಮೂಡಿಸಲು ಸಜ್ಜಾಗಿದ್ದಾರೆ. ಕಿರೀಟಿ ಅಭಿನಯದ ಚೊಚ್ಚಲ ಚಿತ್ರ ‘ಜೂನಿಯರ್‌’ ಟೀಸರ್‌ ಈಗಾಗಲೇ ಒಂದಷ್ಟು ಸದ್ದು ಮಾಡುತ್ತಿದೆ. ಇದೀಗ Continue Reading
Street Beat
ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿ ‘ಕೊತ್ತಲವಾಡಿ’ ಪ್ರಚಾರಕ್ಕೆ ಚಾಲನೆ ಕೊಟ್ಟ ಯಶ್‌ ತಾಯಿ ‘ಕೊತ್ತಲವಾಡಿ’ ಪ್ರಚಾರಕ್ಕೆ ಕಿಕ್‌ ಸ್ಟಾರ್ಟ್..  ‘ಕೊತ್ತಲವಾಡಿ’ ಮೊದಲ ಸಾಂಗ್‌ ರಿಲೀಸ್… ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅರುಣ್‌ ಕುಮಾರ್‌ ನಿರ್ಮಾಣದ ಮೊದಲ ಸಿನಿಮಾ ಕೊತ್ತಲವಾಡಿ ಬಿಡುಗಡೆಗೆ ಸಿದ್ದವಾಗಿದೆ. ಇದೀಗ ತಮ್ಮ ಮೊದಲ ಸಿನಿಮಾದ ಪ್ರಚಾರ ಕಾರ್ಯಕ್ಕೆ ಮುಂದಾಗಿದ್ದಾರೆ. ಹೀಗಾಗಿ ಅಣ್ಣಾವ್ರ Continue Reading
Street Beat
‘Yours Sincerely ರಾಮ್’ ಚಿತ್ರತಂಡದಿಂದ ಬರ್ತಡೇ ಉಡುಗೊರೆ ‘Yours Sincerely ರಾಮ್’ಗಾಗಿ ಭಜರಂಗಿ ವೇಷ ಧರಿಸಿದ ‘ಮಳೆ ಹುಡ್ಗ’ ಹುಟ್ಟುಹಬ್ಬದಂದು ಹೊಸ ಅವತಾರವೆತ್ತ  ಗಣೇಶ್ ದರ್ಶನ‌ ಕನ್ನಡ ಚಿತ್ರರಂಗದ ‘ತ್ಯಾಗರಾಜ’ರು ಅಂತಾನೇ ಖ್ಯಾತಿ ಪಡೆದಿರುವ ರಮೇಶ್‌ ಅರವಿಂದ್‌ ಹಾಗೂ ಗೋಲ್ಡನ್‌ ಸ್ಟಾರ್‌ ಗಣೇಶ್‌ ಕಾಂಬೋ ‘Yours Sincerely ರಾಮ್’ಗಾಗಿ ಒಂದಾಗಿರುವುದು ಗೊತ್ತೇ ಇದೆ. ಈ ಚಿತ್ರದ Continue Reading
Quick ಸುದ್ದಿಗೆ ಒಂದು click
‘ಎಕ್ಕ’ ಸಿನಿಮಾದ ಹಾಡಿಗೆ 10 ಮಿಲಿಯನ್ ವೀವ್ಸ್ ರೆಕಾರ್ಡ್ ಬರೆದ ಯುವ ರಾಜಕುಮಾರ್ ‘ಬ್ಯಾಂಗಲ್ ಬಂಗಾರಿ…’ ಹಾಡು ಯುವ ರಾಜಕುಮಾರ್ ‘ಎಕ್ಕ’ ಚಿತ್ರದ ಹಾಡಿಗೆ ಭರ್ಜರಿ ರೆಸ್ಪಾನ್ಸ್  ‘ಎಕ್ಕ’ ಸಿನಿಮಾದ ‘ಬ್ಯಾಂಗಲ್ ಬಂಗಾರಿ…’ ಹಾಡಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಈ ಗೀತೆ ಎಲ್ಲೆಡೆ ವೈರಲ್ ಆಗಿದ್ದು, ಅನೇಕ ಸೆಲೆಬ್ರಿಟಿಗಳು ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ನಾಯಕ ಯುವ Continue Reading
Pop Corner
ಹೀರೋ ಆಗೋಕೆ ವಾಣಿಜ್ಯೋದ್ಯಮಿ, ಯುವ ರಾಜಕಾರಣಿ ಅನಿಲ್ ಶೆಟ್ಟಿ ತಯಾರಿ ಚಿತ್ರೋದ್ಯಮದಲ್ಲೂ ಛಾಪನ್ನು ಮೂಡಿಸಲು ಅನಿಲ್‌ ಸಿದ್ಧತೆ ಶೀಘ್ರದಲ್ಲಿಯೇ ಹೊಸ ಸಿನೆಮಾ ಘೋಷಣೆ ಸ್ಟಾರ್ಟಪ್ ಉದ್ಯಮಿ ಆಗಿರುವುದರ ಜೊತೆಗೆ ರಾಜಕಾರಣದಲ್ಲಿ ಸಹ ಸಕ್ರಿಯ ರಾಗಿರುವಂತಹ ಅನಿಲ್ ಬೆಂಗಳೂರು ನಗರದ ಯುವ ನಾಯಕರುಗಳ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ. ಇದೀಗ ತಮ್ಮ ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ ಅನಿಲ್ ಅವರು ಚಿತ್ರರಂಗಕ್ಕೆ ಸೇರುವ ತಮ್ಮ ಬಹಳ ದಿನಗಳ ಕನಸನ್ನು ನನಸು ಮಾಡಲು Continue Reading
Video
ಹೊಸಪ್ರತಿಭೆಗಳ ‘ಅನಂತ ಕಾಲಂ’ ಟೈಟಲ್‌ ಟೀಸರ್‌ ರಿಲೀಸ್‌ ಮೈನಡುಗಿಸುವಂಥ ಕಥೆಯ ಎಳೆಯನ್ನು ಬಿಚ್ಚಿಟ್ಟ ಚಿತ್ರತಂಡ… ಟೀಸರ್ ನಲ್ಲೇ ಸಿನಿಮಂದಿಯ ಗಮನ ಸೆಳೆದ ‘ಅನಂತ ಕಾಲಂ’ ಕೆಲವೊಂದು ಸಿನೆಮಾಗಳು ತಮ್ಮ ಕಾಸ್ಟಿಂಗ್‌ ಮೂಲಕ ಗಮನ ಸೆಳೆದರೆ, ಇನ್ನು ಕೆಲವು ಸಿನೆಮಾಗಳು ತಮ್ಮ ಮೇಕಿಂಗ್‌, ಕಥಾಹಂದರದ ಮೂಲಕ ಗಮನ ಸೆಳೆಯುತ್ತವೆ. ಸದ್ಯ ಅಂಥದ್ದೇ ಒಂದು ಚಿತ್ರ ‘ಅನಂತ ಕಾಲಂ’ ಈಗ ಸೋಶಿಯಲ್‌ ಮೀಡಿಯಾಗಳಲ್ಲಿ ತನ್ನ ಟೈಟಲ್‌ Continue Reading
Load More
error: Content is protected !!