ಸುದೀಪ್ ಅಭಿನಯದ ‘ಮಾರ್ಕ್’ ಚಿತ್ರದ ಚಿತ್ರೀಕರಣ ಮುಕ್ತಾಯ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳತ್ತ ಮುಖ ಮಾಡಿದ ‘ಮಾರ್ಕ್’ ಚಿತ್ರತಂಡ ‘ಮಾರ್ಕ್’ ತೆರೆಗೆ ತರಲು ಚಿತ್ರತಂಡ ಕಸರತ್ತು ನಟ ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಸಿನೆಮಾದ ಅಂತಿಮ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಈ Continue Reading
ಬಿಡುಗಡೆಯಾಯಿತು ‘ದಿ ಡೆವಿಲ್’ನ ಮತ್ತೊಂದು ಗೀತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ದಿ ಡೆವಿಲ್’ ಚಿತ್ರದ ಎರಡನೇ ಗೀತೆ ಬಿಡುಗಡೆ ಸದ್ದಿಲ್ಲದೆ ಬಿಡುಗಡೆಯಾಯಿತು ‘ದಿ ಡೆವಿಲ್’ ಚಿತ್ರದ ರೊಮ್ಯಾಂಟಿಕ್ ಸಾಂಗ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅಭಿನಯದ ಈ ವರ್ಷದ ಬಹು ನಿರೀಕ್ಷಿತ ‘ದಿ ಡೆವಿಲ್’ ಚಿತ್ರ ತೆರೆಗೆ ಬರಲು ತೆರೆಮರೆಯಲ್ಲೇ ತಯಾರಿ ಮಾಡಿಕೊಳ್ಳುತ್ತಿದೆ. ಸದ್ಯ ‘ದಿ Continue Reading
ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಟ್ರೇಲರ್ ರಿಲೀಸ್ ಏಕಕಾಲಕ್ಕೆ ಬಹುಭಾಷೆಗಳಲ್ಲಿ ‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆ ಅದ್ಧೂರಿ ಮೇಕಿಂಗ್ ನಲ್ಲಿ ಅರಳಿದ ರಿಷಬ್ ದಂತಕಥೆ ಕನ್ನಡ ಚಿತ್ರರಂಗದ ಈ ವರ್ಷದ ಬಹುನಿರೀಕ್ಷಿತ ಸಿನೆಮಾಗಳಲ್ಲಿ ಒಂದಾಗಿರುವ ‘ಕಾಂತಾರ: ಚಾಪ್ಟರ್ 1’ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಇದೇ 2025ರ ಅಕ್ಟೋಬರ್ 1ರಂದು ‘ಕಾಂತಾರ’ ಸಿನೆಮಾದ ಪ್ರೀಕ್ವೆಲ್ ಆಗಿ, Continue Reading
ಬಹುನಿರೀಕ್ಷಿತ ‘ಕಾಂತಾರ’ ಚಾಪ್ಟರ್-1 ಶೂಟಿಂಗ್ ಕಂಪ್ಲೀಟ್… 250 ದಿನಗಳ ಕಾಲ ‘ಕಾಂತಾರ’ ಶೂಟಿಂಗ್ ನಡೆಸಿದ ನಟ ಕಂ ನಿರ್ದೇಶಕ ರಿಷಬ್ ಶೆಟ್ಟಿ ‘ಕಾಂತಾರ’ ಚಾಪ್ಟರ್-1 ಶೂಟಿಂಗ್ ವಿಡಿಯೋ ಹಂಚಿಕೊಂಡ ಚಿತ್ರತಂಡ ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆಯ ‘ಕಾಂತಾರ’ ಚಾಪ್ಟರ್-1 ಚಿತ್ರದ 250 ದಿನಗಳ ಚಿತ್ರೀಕರಣ ಪೂರ್ಣಗೊಂಡಿದೆ. ಸುಮಾರು 3 ವರ್ಷಗಳ ಕಾಲ ರಿಷಬ್ ಹಾಗೂ ತಂಡ ‘ಕಾಂತಾರ’ Continue Reading
‘ಜಸ್ಟ್ ಮ್ಯಾರೀಡ್’ ಚಿತ್ರದ ಮದುವೆ ಗೀತೆ ಬಿಡುಗಡೆ ಮದುವೆಗಾಗಿ ಕನ್ನಡದಲ್ಲೊಂದು ಹೊಸ ಚಿತ್ರ ಗೀತೆ! ನವಜೋಡಿಗಳ ಅನುರಾಗದ ಹೊಸ ಹಾಡು… ನಟ ಶೈನ್ ಶೆಟ್ಟಿ ಮತ್ತು ನಟಿ ಅಂಕಿತಾ ಅಮರ್ ಜೋಡಿಯಾಗಿ ಅಭಿನಯಿಸುತ್ತಿರುವ ‘ಜಸ್ಟ್ ಮ್ಯಾರೀಡ್’ ಸಿನೆಮಾದ ಮದುವೆ ಹಾಡೊಂದು ಇದೀಗ ಹೊರಬಂದಿದೆ. ಸದ್ಯ ಆಷಾಡ ಮಾಸ ಮುಗಿದು ಶ್ರಾವಣ ಮಾಸದ ಮದುವೆ ಹಬ್ಬದ ಸೀಜನ್ ಶುರುವಾಗಿದೆ. ‘ಬಹುಮಟ್ಟಿಗೆ ಇತ್ತೀಚಿನ ವರ್ಷಗಳಲ್ಲಿ ಕನ್ನಡದ Continue Reading
















