Home Articles posted by Deepa K Sudhan (Page 13)
Street Beat
ಸೋನಲ್-ವಿರಾಟ್‌ ಜೋಡಿಯ ‘ಲವ್ ಮ್ಯಾಟ್ರು’ ರಿಲೀಸ್‌ಗೆ ರೆಡಿ ಪ್ರೀತಿ, ಎಮೋಷನ್ಸ್, ಫೈಟ್, ಬ್ರೇಕಪ್ ಎಲ್ಲದರ ಹೂರಣ ‘ಲವ್ ಮ್ಯಾಟ್ರು’… ನಮ್ಮ ನಡುವಿನ ಪ್ರೇಮಕಥೆ ಈ ‘ಲವ್ ಮ್ಯಾಟ್ರು’ನಲ್ಲಿದೆ! ಕನ್ನಡ ಚಿತ್ರರಂಗದಲ್ಲಿ ಆಗಾಗ್ಗೆ ಲವ್ ಸ್ಟೋರಿ ಸಿನೆಮಾಗಳು ತೆರೆಗೆ ಬರುತ್ತಲೇ ಇರುತ್ತವೆ. ಈ ಬಾರಿ ಕೂಡ ಅಂಥದ್ದೇ ಒಂದು ಸಿನೆಮಾ ತೆರೆಗೆ ಬರೋದಕ್ಕೆ ತಯಾರಾಗಿದೆ. ಅಂದಹಾಗೆ, ಆ ಸಿನೆಮಾದ ಹೆಸರು ‘ಲವ್ Continue Reading
Video
‘ಕೊತ್ತಲವಾಡಿ’ ಟೈಟಲ್‌ ಟ್ರ್ಯಾಕ್ ನಲ್ಲಿ ನಾಯಕನ ಗುಣಗಾನ ಯಶ್ ತಾಯಿ ಪುಷ್ಪಾ ಅರುಣಕುಮಾರ್‌ ನಿರ್ಮಾಣದ ಚೊಚ್ಚಲ ಚಿತ್ರ ಆಗಸ್ಟ್‌ 1ರಂದು ‘ಕೊತ್ತಲವಾಡಿ’ ತೆರೆಗೆ ಭರದಿಂದ ಸಾಗಿದ ಪ್ರಚಾರ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿರುವ ‘ಕೊತ್ತಲವಾಡಿ’ ಚಿತ್ರದ ಟೀಸರ್‌ ಪ್ರೇಕ್ಷಕ ವಲಯದಿಂದ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. ಇದೀಗ ಚಿತ್ರತಂಡ ‘ಕೊತ್ತಲವಾಡಿ’ ಚಿತ್ರದ ಟೈಟಲ್‌ ಟ್ರ್ಯಾಕ್‌ ಅನಾವರಣ ಮಾಡಿದೆ. Continue Reading
Video
‘ಜಸ್ಟ್‌ ಮ್ಯಾರೀಡ್‌’ ಚಿತ್ರದ ಮದುವೆ ಗೀತೆ ಬಿಡುಗಡೆ ಮದುವೆಗಾಗಿ ಕನ್ನಡದಲ್ಲೊಂದು ಹೊಸ ಚಿತ್ರ ಗೀತೆ! ನವಜೋಡಿಗಳ ಅನುರಾಗದ ಹೊಸ ಹಾಡು… ನಟ ಶೈನ್‌ ಶೆಟ್ಟಿ ಮತ್ತು ನಟಿ ಅಂಕಿತಾ ಅಮರ್‌ ಜೋಡಿಯಾಗಿ ಅಭಿನಯಿಸುತ್ತಿರುವ ‘ಜಸ್ಟ್‌ ಮ್ಯಾರೀಡ್‌’ ಸಿನೆಮಾದ ಮದುವೆ ಹಾಡೊಂದು ಇದೀಗ ಹೊರಬಂದಿದೆ. ಸದ್ಯ ಆಷಾಡ ಮಾಸ ಮುಗಿದು ಶ್ರಾವಣ ಮಾಸದ ಮದುವೆ ಹಬ್ಬದ ಸೀಜನ್‌ ಶುರುವಾಗಿದೆ. ‘ಬಹುಮಟ್ಟಿಗೆ ಇತ್ತೀಚಿನ ವರ್ಷಗಳಲ್ಲಿ ಕನ್ನಡದ Continue Reading
Video
‘ಕಂಗ್ರಾಜ್ಯುಲೇಶನ್ಸ್‌ ಬ್ರದರ್’ ಟೀಸರ್‌ಗೆ ಮೆಚ್ಚುಗೆ ಸೋಶಿಯಲ್‌ ಮೀಡಿಯಾಗಳಲ್ಲಿ ‘Congratulations ಬ್ರದರ್’ ಚಿತ್ರದ ಟೀಸರ್ ವೈರಲ್… ವಿಭಿನ್ನ ಟೀಸರ್‌ ಮೂಲಕ ಸಿನಿಪ್ರಿಯರ ಗಮನ ಸೆಳೆದ ಚಿತ್ರ ಕೆಲ ವರ್ಷಗಳ ಹಿಂದೆ ಕರ್ನಾಟಕದ ರಾಜಕಾರಣಿ ಜಮೀರ್‌ ಅಹಮದ್‌ ಖಾನ್‌ ಮಾಧ್ಯಮಗಳ ಮುಂದೆ ಹೇಳಿದ್ದ ‘ಕಂಗ್ರಾಜ್ಯುಲೇಶನ್ಸ್‌ ಬ್ರದರ್‌’ ಎಂಬ ಡೈಲಾಗ್ಸ್‌ ಸೋಶಿಯಲ್‌ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್‌ ಮತ್ತು ಟ್ರೋಲ್‌ Continue Reading
Video
ಮಹಿಳಾ ಪ್ರಧಾನ ‘ಬೆನ್ನಿ’ ಚಿತ್ರದ ಫಸ್ಟ್‌ಲುಕ್‌ ರಿಲೀಸ್‌ ಕನ್ನಡ ಇಂಡಸ್ಟ್ರೀಗೆ ಮತ್ತೆ ನಂದಿತಾ ಶ್ವೇತಾ ಎಂಟ್ರಿ…’ಬೆನ್ನಿ’ಯಾಗಿ ಬಂದ ಜಿಂಕೆಮರಿ ‘ಬೆನ್ನಿ’ಯಾಗಿ ಬಂದ ‘ನಂದಾ ಲವ್ಸ್ ನಂದಿತಾ’ ನಟಿ ಶ್ವೇತಾ ಕನ್ನಡದಲ್ಲಿ ‘ನಂದಾ ಲವ್ಸ್‌ ನಂದಿತಾ’ ಸಿನೆಮಾ ಮೂಲಕ ಸಿನಿಪ್ರಿಯರ ಮುಂದೆ ಬಂದಿದ್ದ ನಂದಿತಾ ಶ್ವೇತಾ, ಆ ಬಳಿಕ ತೆಲುಗು, ತಮಿಳು ಚಿತ್ರರಂಗದತ್ತ ಮುಖ ಮಾಡಿದ್ದರು. ಇದೀಗ Continue Reading
Street Beat
ಮಹಿಳಾ ಪ್ರಧಾನ ಚಿತ್ರದಲ್ಲಿ ‘ಬೆನ್ನಿ’ಯಾಗಿ ಬಂದ ನಂದಿತಾ ಶ್ವೇತಾ ಮತ್ತೆ ಕನ್ನಡದತ್ತ ಬಂದ ‘ನಂದಾ ಲವ್ಸ್ ನಂದಿತಾ’ ನಟಿ ‘ಜಿಂಕೆಮರಿ’ ಶ್ವೇತಾ ‘ಹೊಂದಿಸಿ ಬರೆಯಿರಿ’ ಸಾರಥಿ ರಾಮೇನಹಳ್ಳಿ ಜಗನ್ನಾಥ್ ನಿರ್ಮಾಣದಲ್ಲಿ ನಂದಿತಾ ಶ್ವೇತಾ ಹೊಸ ಸಾಹಸ ‘ಜಿಂಕೆ ಮರೀನಾ.., ಜಿಂಕೆ ಮರೀನಾ…’ ಅಂತಾ ಕುಣಿದು ಫೇಮಸ್‌ ಆಗಿದ್ದ ನಂದಿತಾ ಶ್ವೇತಾ ಮತ್ತೆ ಕನ್ನಡ ಚಿತ್ರರಂಗದತ್ತ ಮುಖ ಮಾಡಿದ್ದಾರೆ. Continue Reading
Street Beat
ಪವನ್‌ ಕಲ್ಯಾಣ್‌ ‘ಹರಿಹರ ವೀರಮಲ್ಲು’ ಪಾತ್ರಕ್ಕೆ ಎನ್‌ಟಿಆರ್-ಎಂಜಿಆರ್‌ ಸ್ಫೂರ್ತಿ! 17ನೇ ಶತಮಾನದಲ್ಲಿ ಮೊಘಲ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ ನಾಯಕ ಜುಲೈ 24 ರಂದು ‘ಹರಿಹರ ವೀರಮಲ್ಲು’ ಬಿಡುಗಡೆ ಪವರ್‌ ಸ್ಟಾರ್‌ ಪವನ್ ಕಲ್ಯಾಣ್ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಹರಿ ಹರ ವೀರ ಮಲ್ಲು’ ಜುಲೈ 24 ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಈಗಾಗಲೇ ಪ್ರಚಾರ ಕಾರ್ಯಭರದಿಂದ ಸಾಗಿದೆ. ನಿರ್ದೇಶಕಿ ಜ್ಯೋತಿ ಕೃಷ್ಣ ಅವರು Continue Reading
Video
ರಶ್ಮಿಕಾ ಮಂದಣ್ಣ- ದೀಕ್ಷಿತ್‌ ಶೆಟ್ಟಿ ನಟನೆಯ ‘ದಿ ಗರ್ಲ್‌ಫ್ರೆಂಡ್‌’ ಫಸ್ಟ್‌ಸಾಂಗ್‌ ರಿಲೀಸ್‌ ಹೇಶಮ್ ಅಬ್ದುಲ್ ವಹಾಬ್ ಗಾಯನದಲ್ಲಿ ಮೂಡಿಬಂದ ‘ದಿ ಗರ್ಲ್‌ಫ್ರೆಂಡ್‌’ ಚಿತ್ರದ ‘ಸ್ವರವೇ…’ ಹಾಡು ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ಬಿಝಿಯಾದ ‘ದಿ ಗರ್ಲ್‌ಫ್ರೆಂಡ್‌’ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ಪ್ರತಿಭಾನ್ವಿತ ನಟ ದೀಕ್ಷಿತ್ ಶೆಟ್ಟಿ ನಟನೆಯ ಬಹುನಿರೀಕ್ಷಿತ ಸಿನಿಮಾ ‘ದಿ Continue Reading
Pop Corner
ಕಿರೀಟಿ ನಟನೆಯ ಚೊಚ್ಚಲ ಚಿತ್ರ ಅದ್ಧೂರಿಯಾಗಿ ತೆರೆಗೆ 1000ಕ್ಕೂ ಹೆಚ್ಚು ಪರದೆಗಳಲ್ಲಿ ಕಿರೀಟಿ ‘ಜೂನಿಯರ್‌’ ಪ್ರದರ್ಶನ ದೊಡ್ಡಮಟ್ಟದಲ್ಲಿ ‘ಜೂನಿಯರ್‌’ ಚಿತ್ರ ಬಿಡುಗಡೆಗೆ ತಯಾರಿ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರ ಪುತ್ರ ಕಿರೀಟಿ ಅವರ ರಂಗ ಪ್ರದರ್ಶನಕ್ಕೆ ಅಂತೂ ಮುಹೂರ್ತ ನಿಗಧಿಯಾಗಿದೆ. ಇದೇ 2025ರ ಜುಲೈ 18ರ ಶುಕ್ರವಾರ ಕಿರೀಟಿ ಅಭಿನಯದ ಚೊಚ್ಚಲ ಚಿತ್ರ ‘ಜೂನಿಯರ್‌’ ಅದ್ಧೂರಿಯಾಗಿ ಬಿಡುಗಡೆಯಾಗಿ ತೆರೆಗೆ Continue Reading
Quick ಸುದ್ದಿಗೆ ಒಂದು click
ಏಕರೂಪದ ಟಿಕೆಟ್ ದರ; ರಾಜ್ಯ ಸರ್ಕಾರ ಅಧಿಕೃತ ಆದೇಶ ಮಲ್ಟಿಪ್ಲೆಕ್ಸ್, ಚಿತ್ರಮಂದಿರಗಳಲ್ಲಿ ಟಿಕೆಟ್ ದರ 200 ರೂ. ಮೀರದಂತೆ ಸರ್ಕಾರ ಆದೇಶ ಬಹುದಿನಗಳ ಬೇಡಿಕೆಗೆ ಸ್ಪಂದಿಸಿದ ರಾಜ್ಯ ಸರ್ಕಾರ ಏಕಪರದೆ ಚಿತ್ರಮಂದಿರಗಳಿಗೆ ಹೋಲಿಸಿದರೆ ಮಲ್ಟಿಪ್ಲೆಕ್ಸ್​ಗಳಲ್ಲಿ ಸಿನಿಮಾಗಳ ಟಿಕೆಟ್ ಬೆಲೆ ದುಬಾರಿ ಆಗಿರುತ್ತದೆ. ಆ ಕಾರಣದಿಂದಲೇ ಜನರು ಚಿತ್ರಮಂದಿರಗಳಿಂದ ದೂರ ಉಳಿದುಕೊಂಡಿದ್ದಾರೆ ಎಂಬುದು ಅನೇಕರ ಅಭಿಪ್ರಾಯ ಆಗಿತ್ತು. ಹಾಗಾಗಿ ಸಿನಿಮಾಗಳ ಟಿಕೆಟ್ ಬೆಲೆ ತಗ್ಗಿಸಬೇಕು Continue Reading
Load More
error: Content is protected !!