Home Articles posted by Deepa K Sudhan (Page 29)
Street Beat
‘ಕಾಲೇಜ್ ಕಲಾವಿದ’ ಸಿನೆಮಾದ ಹೊಸ ಹಾಡು ಬಿಡುಗಡೆ  ‘ಸಿಂಗಾರ ನೀನೆ…’ ಎಂದು ಹಾಡುತ್ತಾ ಬಂದ ‘ಕಾಲೇಜ್ ಕಲಾವಿದ’ ಹೊಸಬರ ಹಾಡಿಗೆ ಎಲ್ಲೆಡೆಯಿಂದ ಮೆಚ್ಚುಗೆ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಕಾಲೇಜು ಲವ್ ಸ್ಟೋರಿಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಸಿನೆಮಾಗಳು ಬಂದಿರುವುದು, ಬರುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಈಗ ಅದೇ ಕಾಲೇಜ್ ಹೆಸರನ್ನೇ ಇಟ್ಟುಕೊಂಡು ಇಲ್ಲೊಂದು ಹೊಸಬರ ಸಿನೆಮಾ ತೆರೆಗೆ ಬರಲು Continue Reading
Straight Talk
‘ಸೀಟ್ ಎಡ್ಜ್’ ಚಿತ್ರದ ಮತ್ತೊಂದು ಸಾಂಗ್‌ ರಿಲೀಸ್‌ ಸಿದ್ಧು ಮೂಲಿಮನಿ – ರವೀಕ್ಷಾ ಶೆಟ್ಟಿ ಹಾಡಿಗೆ ಹೆಜ್ಜೆ ಗಮನ ಸೆಳೆಯುತ್ತಿದೆ ‘ಸೀಟ್ ಎಡ್ಜ್’ ಚಿತ್ರದ ಎರಡನೇ ಸಾಂಗ್‌  ಈಗಾಗಲೇ ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಸಕ್ರಿಯರಾಗಿರುವ ನಟ ಸಿದ್ಧು ಮೂಲಿಮನಿ, ಈ ಬಾರಿ ಮತ್ತೊಂದು ಹೊಸ ಅವತಾರದಲ್ಲಿ ಬಿಗ್‌ ಸ್ಕ್ರೀನ್‌ನಲ್ಲಿ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಹೌದು, ಸಿದ್ಧು ಮೂಲಿಮನಿ ನಾಯಕ ನಟನಾಗಿ Continue Reading
Street Beat
ಹೊಸ ಪ್ರತಿಭೆಗಳ ‘ನಮೋ ವೆಂಕಟೇಶ’ ಚಿತ್ರ ರೊಮ್ಯಾಂಟಿಕ್‌-ಕಾಮಿಡಿ ಶೈಲಿಯಲ್ಲಿ ಬರುತ್ತಿದೆ ‘ನಮೋ ವೆಂಕಟೇಶ’ ತೆರೆಗೆ ಬರಲು ತೆರೆಮರೆಯಲ್ಲಿ ಚಿತ್ರತಂಡದ ತಯಾರಿ ಕನ್ನಡ ಚಿತ್ರರಂಗದಲ್ಲಿ ‘ಗೋವಿಂದಾಯ ನಮಃ’,  ‘ವೆಂಕಟೇಶಾಯ ನಮಃ’, ‘ಶ್ರೀಸತ್ಯ ನಾರಾಯಣ’, ‘ಮುಕುಂದ ಮುರಾರಿ’ ಹೀಗೆ ದೇವರ ಹೆಸರುಗಳನ್ನು ಇಟ್ಟುಕೊಂಡು ಒಂದಷ್ಟು ಸಿನೆಮಾಗಳು ತೆರೆಗೆ ಬಂದಿದ್ದು ನಿಮಗೆ Continue Reading
Street Beat
‘ಗೀತಾ ಪಿಕ್ಚರ್ಸ್’ ನಿರ್ಮಾಣದ 4ನೇ ಚಿತ್ರಕ್ಕೆ ಮುಹೂರ್ತ ಧೀರೆನ್ – ಸಂದೀಪ್ ಸುಂಕದ್ ಚಿತ್ರಕ್ಕೆ ‘ಪಬ್ಬಾರ್’ ಟೈಟಲ್ ಫಿಕ್ಸ್ ‘ಪಬ್ಬಾರ್’ ಚಿತ್ರೀಕರಣಕ್ಕೆ ಅದ್ಧೂರಿ ಚಾಲನೆ ವರನಟ ಡಾ. ರಾಜಕುಮಾರ್‌ ಅವರ ಮೊಮ್ಮಗ, ಹಿರಿಯ ನಟ ರಾಮಕುಮಾರ್‌ ಅವರ ಪುತ್ರ ಧೀರೆನ್‌ ರಾಮಕುಮಾರ್‌ ಅಭಿನಯದ ಹೊಸ ಸಿನೆಮಾವನ್ನು ಶ್ರೀಮತಿ ಗೀತಾ ಶಿವರಾಜಕುಮಾರ್ ಒಡೆತನದ ‘ಗೀತಾ ಪಿಕ್ಚರ್ಸ್’ ಬ್ಯಾನರ್‌ ನಿರ್ಮಿಸುತ್ತಿರುವ Continue Reading
Street Beat
‘ತಾಯವ್ವ’ ಚಿತ್ರದ ಟ್ರೇಲರ್‌ ಬಿಡುಗಡೆಗೊಳಿಸಿದ ಹಿರಿಯನಟ ಶ್ರೀನಾಥ್‌ ಗೀತಪ್ರಿಯಾ ಅಭಿನಯದ ‘ತಾಯವ್ವ’ ಚಿತ್ರಕ್ಕೆ ಗಣ್ಯರ ಸಾಥ್‌… ಸೂಲಗಿತ್ತಿ ಬದುಕಿನ ಕಥಾನಕ ಶೀಘ್ರದಲ್ಲಿಯೇ ತೆರೆಗೆ ‘ತಾಯವ್ವ’ ಎಂಬ ಹೆಸರಿನಲ್ಲಿ ಸುಮಾರು ಎರಡೂವರೆ ದಶಕಗಳ ಹಿಂದೆ ಸಿನೆಮಾವೊಂದು ತೆರೆಗೆ ಬಂದಿದ್ದು, ಹಲವರಿಗೆ ನೆನಪಿರಬಹುದು. ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸಿದ್ದ ಚಿತ್ರವದು. Continue Reading
Street Beat
ಮಧ್ಯಮ ವರ್ಗದ ಸೋಮಾರಿ ‘ರಾಜರತ್ನಾಕರ’ನ ಕಥೆ ಎಲ್ಲರ ಮನೆ.. ಮನಗಳನ್ನು ಮುಟ್ಟುವ ಸ್ಟೋರಿ ಇದು… ವಿಚಿತ್ರ ಕ್ಯಾರೆಕ್ಟರ್ ಗಳನ್ನೆ ಇಟ್ಟುಕೊಂಡು ಮಾಡಿದ ಸಿನೆಮಾ ನಮ್ಮ ಸುತ್ತಮುತ್ತ ಅದೆಷ್ಟೋ ಕಥೆಗಳು ಇರುತ್ತವೆ.. ಅದೆಷ್ಟೋ ವಿಚಿತ್ರ ಕ್ಯಾರೆಕ್ಟರ್ ಗಳು ಇರ್ತಾರೆ. ಆ ಕ್ಯಾರೆಕ್ಟರ್ ಗಳನ್ನೆ ಇಟ್ಟುಕೊಂಡು ಸಿನೆಮಾ ಮಾಡಿದಾಗ ಸಾಕಷ್ಟು ಜನರನ್ನ ತಲುಪಲಿದೆ. ಅಂಥದ್ದೊಂದು ಕಥೆಯನ್ನ ಹೊತ್ತು ಬರ್ತಾ ಇರೋದೆ ‘ರಾಜರತ್ನಾಕರ’ ಸಿನೆಮಾ. ಈ Continue Reading
Street Beat
ಬಂಡೆ ಮಹಾಕಾಳಿ ಸನ್ನಿಧಿಯಲ್ಲಿ ‘ಎ ಫಾರ್ ಆನಂದ್’ ಶುರು ಗುರುವಾಗಿ ಕಾಣಿಸಿಕೊಳ್ಳುತ್ತಿರುವ ಸೆಂಚುರಿ ಸ್ಟಾರ್ ಶಿವರಾಜಕುಮಾರ್ ‘ಎ ಫಾರ್ ಆನಂದ್’ ಮಕ್ಕಳ ಸಿನೆಮಾ… ಸ್ಯಾಂಡಲ್ವುಡ್ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳನ್ನು ಮಾಡುತ್ತಿರುವ ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಪಾಠ ಹೇಳಿ ಕೊಡುವ ಗುರುವಾಗಿ ಕಾಣಿಸಿಕೊಳ್ಳುತ್ತಿರುವ ‘ಎ ಫಾರ್ ಆನಂದ್’ (A for Anand) ಚಿತ್ರದ ಮುಹೂರ್ತ ಇಂದು (02 Friday, May Continue Reading
Video
ಕನ್ನಡ, ಮಲಯಾಳಂ ಭಾಷೆಗಳಲ್ಲಿ ಚಿತ್ರೀಕರಣವಾದ ಸಿನಿಮಾ ಏಕಕಾಲದಲ್ಲಿ ದ್ವಿಭಾಷೆಯಲ್ಲಿ ‘ಶೇಷ 2016’ ಚಿತ್ರ ನಿರ್ಮಾಣ ಭ್ರಷ್ಟಾಚಾರದ ಕುರಿತಾದ ಕಥೆ ಸ್ಯಾಂಡಲ್ ವುಡ್ ನಲ್ಲಿ ಮತ್ತೊಮ್ಮೆ ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತಾದಂತಹ ಕಥೆಯನ್ನ ಪ್ರೇಕ್ಷಕರ ಮುಂದೆ ತರುವ ಪ್ರಯತ್ನದ ಫಲವಾಗಿ ನಿರ್ಮಾಣವಾಗುತ್ತಿರುವಂತಹ ಚಿತ್ರ ‘ಶೇಷ 2016’. ‘ಮರಡಿಗುಡ್ಡ ಎಂಟರ್ಟೈನ್ಮೆಂಟ್ಸ್’ ಮೂಲಕ ನಿರ್ಮಾಪಕಿರಾದ ಮಂಜುವಾಣಿ. Continue Reading
Telewalk
‘ಸನ್ NXT’ OTTಯಲ್ಲಿ ‘ಕಾಲಾಪತ್ಥರ್’ ಸ್ಟ್ರೀಮಿಂಗ್‌ ಕಳೆದ ವರ್ಷ ಬಿಡುಗಡೆಯಾಗಿ, ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದ ‘ಕಾಲಾಪತ್ಥರ್’ ಸಿನೆಮಾ ಈಗ ಓಟಿಟಿ ಪ್ಲಾಟ್‌ಫಾರ್ಮ್‌ ಮೂಲಕ ವೀಕ್ಷಕರ ಮುಂದೆ ಬರುತ್ತಿದೆ. ಹೌದು, ‘ಕಾಲಾಪತ್ಥರ್’ ಸಿನೆಮಾದ ಓಟಿಟಿ ಹಕ್ಕುಗಳನ್ನು ‘ಸನ್ NXT’ ಪಡೆದುಕೊಂಡಿದ್ದು, ಇದೀಗ ‘ಕಾಲಾಪತ್ಥರ್’ ಸಿನೆಮಾ ‘ಸನ್ Continue Reading
Street Beat
ದೊಡ್ಮನೆ ‘ಯುವ’ನಿಗೆ ದುನಿಯಾ ವಿಜಯ್‌ ಪುತ್ರಿ ರಿತನ್ಯಾ ನಾಯಕಿ ‘ಪಿಆರ್‌ಕೆ’, ‘ಕೆಆರ್‌ಜಿ’, ‘ಜಯಣ್ಣ ಫಿಲ್ಮಂ’ ಬ್ಯಾನರ್‌ನ ಮತ್ತೊಂದು ಸಿನೆಮಾ… ‘ಅಕ್ಷಯ ತೃತೀಯ’ಕ್ಕೆ ಸೂರಿ ಹೊಸ ಸಿನೆಮಾಗೆ ಚಾಲನೆ… ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರ ‘ಪಿಆರ್‌ಕೆ ಪ್ರೊಡಕ್ಷನ್ಸ್‌’, ಕಾರ್ತಿಕ್‌ ಗೌಡ ಹಾಗೂ ಯೋಗಿ ಜಿ. ರಾಜ್‌ ಒಡೆತನದ ‘ಕೆಆರ್‌ಜಿ’ ಹಾಗೂ Continue Reading
Load More
error: Content is protected !!