Home Articles posted by Deepa K Sudhan (Page 3)
Telewalk
‘ದಿ‌ ಪೆಟ್ ಡಿಟೆಕ್ಟಿವ್’ ಓಟಿಟಿಗೆ ಎಂಟ್ರಿ ನವೆಂಬರ್ 28ಕ್ಕೆ ‘ZEE 5’ನಲ್ಲಿ ಮಲಯಾಳಂ ‘ದಿ ಪೆಟ್ ಡಿಟೆಕ್ಟಿವ್‌’ ಸ್ಟ್ರೀಮಿಂಗ್ ಓಟಿಟಿಗೆ ಮಲಯಾಳಂನ ಸೂಪರ್ ಹಿಟ್ ಸಿನಿಮಾ ಕೆಲ ದಿನಗಳ ಹಿಂದೆ ಮಲಯಾಳಂನಲ್ಲಿ ಬಿಡುಗಡೆಯಾಗಿ ಮಲೆಯಾಳಂ ಸಿನಿಪ್ರಿಯರ ಗಮನ ಸೆಳೆದಿದ್ದ ಸೂಪರ್ ಹಿಟ್ ಸಿನೆಮಾ ‘ದಿ‌ ಪೆಟ್ ಡಿಟೆಕ್ಟಿವ್’ ಈಗ ಓಟಿಟಿಗೆ ಎಂಟ್ರಿ ಕೊಡುತ್ತಿದೆ. ಹೌದು, ಇದೇ ನವೆಂಬರ್‌ ತಿಂಗಳ‌ 28ರಿಂದ ‘ZEE Continue Reading
Video
ಜಾತಿ ಹಿನ್ನೆಲೆಯ ‘ಧರ್ಮಂ‌’ ಚಿತ್ರದ ಟ್ರೇಲರ್‌ ರಿಲೀಸ್‌ ತೆರೆಗೆ ಬರುತ್ತಿದೆ ಜಾತಿ-ಧರ್ಮದ ಮೇಲೆ ಮತ್ತೊಂದು ರಕ್ತ ಚರಿತ್ರೆಯ ಕಥೆ ಹೊಸಬರ ಜಾತಿ ಸಂಘರ್ಷದ ಚಿತ್ರ ಶೀಘ್ರದಲ್ಲೇ ತೆರೆಗೆ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ ‘ಧರ್ಮಂ’ ಚಿತ್ರ ತೆರೆಗೆ ಬರಲು ತಯಾರಿ ನಡೆಸುತ್ತಿದೆ. ಈಗಾಗಲೇ ‘ಧರ್ಮಂ’ ಚಿತ್ರದ ಬಹುತೇಕ ಪ್ರೊಡಕ್ಷನ್ಸ್‌ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ಚಿತ್ರದ ಟ್ರೇಲರ್‌ Continue Reading
Pop Corner
ಪುರಿ ಜಗನ್ನಾಥ್ – ವಿಜಯ್ ಸೇತುಪತಿ ಹೊಸಚಿತ್ರದ ಚಿತ್ರೀಕರಣ ಸಂಪೂರ್ಣ ವಿಜಯ್‌ ಸೇತುಪತಿ ಹಾಗೂ ಪುರಿ ಜಗನ್ನಾಥ್ ಕಾಂಬಿನೇಷನ್ ಸಿನೆಮಾದ ಶೂಟಿಂಗ್ ಮುಕ್ತಾಯ ಸದ್ದಿಲ್ಲದೆ ಚಿತ್ರೀಕರಣ ಪೂರ್ಣಗೊಳಿಸಿದ ಚಿತ್ರತಂಡ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್‌ ಹಾಗೂ ನಟ ವಿಜಯ್ ಸೇತುಪತಿ ಕಾಂಬಿನೇಶನ್‌ ನಲ್ಲಿ ಮೂಡಿಬರುತ್ತಿರುವ ಹೊಸ ಸಿನೆಮಾದ ಶೂಟಿಂಗ್ ಸದ್ದಿಲ್ಲದೆ ಮುಕ್ತಾಯಗೊಂಡಿದೆ. ಸುಮಾರು ನಾಲ್ಕು ತಿಂಗಳ ಹಿಂದೆ ಶುರುವಾಗಿದ್ದ ಈ ಸಿನೆಮಾದ ಚಿತ್ರೀಕರಣವನ್ನು ಮೂರು Continue Reading
Quick ಸುದ್ದಿಗೆ ಒಂದು click
ಬಾಲಿವುಡ್‌ನ ‘ಹಿ ಮ್ಯಾನ್’ ಧರ್ಮೇಂದ್ರ ಇನ್ನಿಲ್ಲ 89ನೇ ವಯಸ್ಸಿಗೆ ಬಣ್ಣದ ಲೋಕಕ್ಕೆ ವಿದಾಯ ಹೇಳಿದ ಹಿರಿಯ ನಟ ವಯೋಸಹಜ ಕಾಯಿಲೆ, ಅನಾರೋಗ್ಯದಿಂದ ನಟ ಧರ್ಮೇಂದ್ರ ನಿಧನ ಮುಂಬೈ, ನ. 24; ಹಿಂದಿ ಚಿತ್ರರಂಗದ ಹಿರಿಯ ನಟ, ಬಾಲಿವುಡ್‌ನ ‘ಹಿ ಮ್ಯಾನ್’ ಖ್ಯಾತಿಯ ನಟ ಧರ್ಮೇಂದ್ರ ಇಂದು (ನವೆಂಬರ್ 24, 2025) ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ವರ್ಷಗಳಿಂದ ವಯೋ ಸಹಜ ಅನಾರೋಗ್ಯದಿಂದ ನಟ ಧರ್ಮೇಂದ್ರ Continue Reading
Quick ಸುದ್ದಿಗೆ ಒಂದು click
IFFI ‘ಗಾಲಾ ಪ್ರೀಮಿಯರ್’ನಲ್ಲಿ ‘ರುಧಿರ್ವನ’ ಸಿನೆಮಾ ಹೌಸ್ ಫುಲ್ ಗೋವಾದಲ್ಲಿ ನಡೆಯುತ್ತಿರುವ IFFI ನಲ್ಲಿ ‘ರುಧಿರ್ವನ’ ಪ್ರದರ್ಶನ ರಕ್ತಸಿಕ್ತ ಕಾಡಲ್ಲಿ ಹಾರರ್‌ ಕಥಾಹಂದರ ಕನ್ನಡದ ಯುವ ಪ್ರತಿಭೆ ಅಗ್ನಿ ನಿರ್ದೇಶನಲ್ಲಿ ಮೂಡಿ ಬಂದಿರುವ ಚೊಚ್ಚಲ ಸಿನೆಮಾ ‘ರುಧಿರ್ವನ’ ಈಗ ಗೋವಾದಲ್ಲಿ ನಡೆಯುತ್ತಿರುವ 56ನೇ ‘ಇಂಟರ್‌ನ್ಯಾಷನಲ್‌ ಫಿಲಂ ಫೆಸ್ಟಿವಲ್‌ ಆಫ್‌ ಇಂಡಿಯಾ’ (IFFI)ಗೆ Continue Reading
Video
ಕಿಚ್ಚ ಸುದೀಪ್‌ ಹಿನ್ನೆಲೆ ಧ್ವನಿಯಲ್ಲಿ ‘ಮಾರ್ನಮಿ’ ಟ್ರೇಲರ್‌ ಕರಾವಳಿ ಸೊಗಡಿನ ಸಸ್ಪೆನ್ಸ್‌-ಥ್ರಿಲ್ಲರ್‌ ಕಥೆಗೆ ಚಿತ್ರರೂಪ ರಿತ್ವಿಕ್‌ ಮಠದ್-ಚೈತ್ರಾ ಆಚಾರ್ ಜೋಡಿಯ ಹೊಸಚಿತ್ರ ಈಗಾಗಲೇ ತನ್ನ ಟೈಟಲ್‌ ಮತ್ತು ಕಂಟೆಂಟ್‌ ಮೂಲಕ ಒಂದಷ್ಟು ಮಂದಿಯ ಗಮನ ಸೆಳೆಯುತ್ತಿರುವ ‘ಮಾರ್ನಮಿ’ ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದೆ. ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಸಮಾರಂಭದಲ್ಲಿ ನಟ ಕಿಚ್ಚ ಸುದೀಪ್‌ Continue Reading
Street Beat
‘ಮಾರ್ನಮಿ’ ಟ್ರೇಲರ್ ಬಿಡುಗಡೆ ಮಾಡಿದ ಸುದೀಪ್ ರಿತ್ವಿಕ್‌ ಮಠದ್-ಚೈತ್ರಾ ಆಚಾರ್ ಜೋಡಿಯ ‘ಮಾರ್ನಮಿ’ ಟ್ರೇಲರಿಗೆ ಕಿಚ್ಚನ ಧ್ವನಿ…  ಹೊರಬಂತು ‘ಮಾರ್ನಮಿ’ ಟ್ರೇಲರ್‌ ಆಕರ್ಷಕ ಶೀರ್ಷಿಕೆ ಜೊತೆಗೆ ವಿಭಿನ್ನ ಕಥೆ ಹೊಂದಿರುವ ‘ಮಾರ್ನಮಿ’ ಚಿತ್ರ ಇದೇ ನವೆಂಬರ್‌ ಅಂತ್ಯದಲ್ಲಿ ತೆರೆಗೆ ಬರುವ ಯೋಜನೆ ಹಾಕಿಕೊಂಡಿದೆ. ಸದ್ಯ ‘ಮಾರ್ನಮಿ’ ಚಿತ್ರದ ಪ್ರಚಾರ ಕಾರ್ಯಗಳನ್ನು ಆರಂಭಿಸಿರುವ Continue Reading
Pop Corner
ಬಾಲಕೃಷ್ಣ’ಅಖಂಡ-2′ ಶಿವರಾಜಕುಮಾರ್ ಹಾರೈಕೆ ಚಿಂತಾಮಣಿಯಲ್ಲಿ ಅದ್ಧೂರಿಯಾಗಿ ಜರುಗಿದ ‘ಅಖಂಡ-2’ ಟ್ರೇಲರ್ ಲಾಂಚ್ ಕಾರ್ಯಕ್ರಮ… ‘ಅಖಂಡ-2’ ಟ್ರೇಲರ್ ಬಿಡುಗಡೆಯಲ್ಲಿ ಶಿವಣ್ಣ ಭಾಗಿ ತೆಲುಗಿನ ಖ್ಯಾತ ನಟ ನಂದಮೂರಿ ಬಾಲಕೃಷ್ಣ ನಟನೆಯ ಬಹುನಿರೀಕ್ಷಿತ ‘ಅಖಂಡ-2’ ಸಿನೆಮಾ ಇದೇ ಡಿಸೆಂಬರ್‌ ನಲ್ಲಿ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಇದೇ ವೇಳೆ ‘ಅಖಂಡ-2’ ಚಿತ್ರದ ಪ್ರಚಾರ ಕಾರ್ಯಗಳನ್ನು Continue Reading
Quick ಸುದ್ದಿಗೆ ಒಂದು click
‘ಮಾರ್ಕ್’ (MARK) ಪ್ರಚಾರಕ್ಕೆ ಕೈ ಜೋಡಿಸಿದ ಏರ್‌ಟೆಲ್ ಗ್ರಾಹಕರಿಗಾಗಿ ‘ಮಾರ್ಕ್’ ಎಕ್ಸ್‌ಕ್ಲೂಸಿವ್ ಪ್ಯಾಕ್ ಪರಿಚಯಿಸಿದ ಏರ್‌ಟೆಲ್ ‘ಮಾರ್ಕ್’ ಅಭಿಮಾನಿಗಳಿಗೆ ಏರ್‌ಟೆಲ್‌ನಿಂದ ಸ್ಪೆಷಲ್‌ ಆಫರ್‌ ನಟ ಕಿಚ್ಚ ಸುದೀಪ್‌ ಅಭಿನಯದ ‘ಮಾರ್ಕ್’ ಚಿತ್ರ ತೆರೆಗೆ ಬರೋದಕ್ಕೆ ತಯಾರಿಗೆ. ಇದೇ 2025ರ ಡಿಸೆಂಬರ್ 25 ರಂದು ‘ಮಾರ್ಕ್’ ಚಿತ್ರವು ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ Continue Reading
Pop Corner
‘ಸರೆಗಮ’ ಮ್ಯೂಸಿಕ್‌ ಪಾಲಾದ ‘ಮ್ಯಾಂಗೋ ಪಚ್ಚ’ ಆಡಿಯೋ ಹೊಸ ಹೀರೋ ಸಂಚಿತ್ ಸಂಜೀವ್ ನಟನೆಯ ‘ಮ್ಯಾಂಗೋ ಪಚ್ಚ’ ಆಡಿಯೋ ಹಕ್ಕು ಮಾರಾಟ ಇದೇ 24ಕ್ಕೆ ‘ಮ್ಯಾಂಗೋ ಪಚ್ಚ’ ಚಿತ್ರದ ಮೊದಲ ಹಾಡು ರಿಲೀಸ್‌ ನಟ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ‘ಮ್ಯಾಂಗೋ ಪಚ್ಚ’ ಸಿನೆಮಾದ ಮೂಲಕ ಹೀರೋ ಆಗಿ ಸ್ಯಾಂಡಲ್ ವುಡ್ ಗೆ ಪರಿಚಯವಾಗುತ್ತಿದ್ದಾರೆ. ವಿವೇಕ ಚೊಚ್ಚಲ ನಿರ್ದೇಶನದಲ್ಲಿ ಈ ಚಿತ್ರ ಮೂಡಿ Continue Reading
Load More
error: Content is protected !!