Home Articles posted by Deepa K Sudhan (Page 5)
Telewalk
ಕಿರುತೆರೆಗೆ ಬಂತು ಸಿಂಪಲ್ ಸುನಿ ‘ಒಂದು ಸರಳ ಪ್ರೇಮ ಕಥೆ’ ಚಿತ್ರ ವಿನಯ್‌ ರಾಜಕುಮಾರ್‌ ರೊಮ್ಯಾಂಟಿಕ್‌ ಕಾಮಿಡಿ ಕಹಾನಿ ಓಟಿಟಿಯಲ್ಲಿ ಸ್ಟ್ರೀಮಿಂಗ್‌ ಇದೇ ನವೆಂಬರ್‌ 21ರಿಂದ‌ ‘ZEE 5’ನಲ್ಲಿ ಸ್ಟ್ರೀಮಿಂಗ್ ಕಳೆದ ವರ್ಷ ಸಿಂಪಲ್‌ ಸುನಿ ನಿರ್ದೇಶನದ, ವಿನಯ್‌ ರಾಜಕುಮಾರ್‌ ಅಭಿನಯದ ‘ಒಂದು ಸರಳ ಪ್ರೇಮಕಥೆ’ ಸಿನೆಮಾ ಥಿಯೇಟರಿಗೆ ಬಂದಿದ್ದು ನಿಮಗೆ ನೆನಪಿರಬಹುದು. ಚಿತ್ರಮಂದಿರದಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ Continue Reading
Quick ಸುದ್ದಿಗೆ ಒಂದು click
‘ತಿಥಿ’ ಖ್ಯಾತಿಯ ಗಡ್ಡಪ್ಪ ಅನಾರೋಗ್ಯದಿಂದ ನಿಧನ 89ನೇ ವಯಸ್ಸಿಗೆ ಕೊನೆಯುಸಿರೆಳೆದ ಗಡ್ಡಪ್ಪ ಖ್ಯಾತಿಯ ಚನ್ನೇಗೌಡ ಮಂಡ್ಯ ಮೂಲದ ಗ್ರಾಮೀಣ ಪ್ರತಿಭೆ ಇನ್ನು ನೆನಪು ಮಾತ್ರ… ಬೆಂಗಳೂರು, ನ. 12; ಕನ್ನಡ ಚಿತ್ರರಂಗದ ಜನಪ್ರಿಯ ಚಿತ್ರ ‘ತಿಥಿ’ಯ ‘ಗಡ್ಡಪ್ಪ’ ಪಾತ್ರದ ಖ್ಯಾತಿಯ ನಟ ಗಡ್ಡಪ್ಪ ಉರೂಪ್‌  ಗಡ್ಡಪ್ಪ ಚನ್ನೇ ಗೌಡ ಇಂದು (ನ. 12) ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ಕೆಲ ವರ್ಷಗಳ ಹಿಂದೆ Continue Reading
Video
‘ನಮ್ ಗಣಿ ಬಿ. ಕಾಂ‌ ಪಾಸ್-2’ ಸಿನೆಮಾದ ಮೊದಲ ಹಾಡು ರಿಲೀಸ್… ‘ನನ್ನ ಜೀವ ನೀನು…’ ಎಂಬ ಮೆಲೋಡಿ ಗೀತೆಯಲ್ಲಿ ಮಿಂಚಿದ ಅಭಿಷೇಕ್ ಶೆಟ್ಟಿ-ಹೃತಿಕಾ ಶ್ರೀನಿವಾಸ್‌ ಅಭಿಷೇಕ್‌ ಶೆಟ್ಟಿ ನಟನೆ, ನಿರ್ದೇಶನದ ಹೊಸಚಿತ್ರ ‘ನಮ್ ಗಣಿ ಬಿ. ಕಾಂ ಪಾಸ್’ ಚಿತ್ರದ ಮೂಲಕ ನಟನಾಗಿ ಹಾಗೂ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾದವರು ಅಭಿಷೇಕ್‌ ಶೆಟ್ಟಿ.‌ ಇದೀಗ ನಟ ಕಂ ನಿರ್ದೇಶಕ ಅಭಿಷೇಕ್ ಇದೇ ‘ನಮ್ ಗಣಿ Continue Reading
Video
ಹೊರಬಂತು ‘ಗತವೈಭವ’ ಚಿತ್ರದ ಟ್ರೇಲರ್‌ ಸಿಂಪಲ್ ಸುನಿ ನಿರ್ದೇಶನದ ‘ಗತವೈಭವ’ ಟ್ರೇಲರ್‌ ಬಿಡುಗಡೆಗೊಳಿಸಿದ ಕಿಚ್ಚ ಸುದೀಪ್ ಯುವನಟ ದುಷ್ಯಂತ್‌, ಆಶಿಕಾ ಜೋಡಿಯ ಹೊಸಚಿತ್ರ ರಿಲೀಸ್‌ಗೆ ರೆಡಿ ಯುವನಟ ದುಷ್ಯಂತ್‌ ನಾಯಕ ನಟನಾಗಿ ಮತ್ತು ಆಶಿಕಾ ರಂಗನಾಥ್‌ ನಾಯಕ ನಟಿಯಾಗಿ ಅಭಿನಯಿಸುತ್ತಿರುವ, ಸಿಂಪಲ್‌ ಸುನಿ ನಿರ್ದೇಶನದ ಹೊಸಚಿತ್ರ ‘ಗತವೈಭವ’ ತೆರೆಗೆ ಬರಲು ಸಿದ್ಧವಾಗಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯಗಳಲ್ಲಿ Continue Reading
Quick ಸುದ್ದಿಗೆ ಒಂದು click
ಬೆಂಗಳೂರು, ನ. 06; ಸುಮಾರು ಮೂರು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಖಳ ನಟನಾಗಿ, ಪೋಷಕ ನಟನಾಗಿ ಅಭಿನಯಿಸಿ ಖ್ಯಾತಿ ಗಳಿಸಿದ್ದ ಹಿರಿಯ ನಟ ಹರೀಶ್ ರಾಯ್ ಇಂದು (6 ನವೆಂಬರ್‌ 2025) ರಂದು ನಿಧನರಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಹರೀಶ್ ರಾಯ್ ಥೈರಾಯ್ಡ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಅವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹರೀಶ್ ರಾಯ್, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದರು. ಹರೀಶ್ Continue Reading
Street Beat
‘ಪಿಸ್ತೂಲ್’ ಪೋಸ್ಟರ್ ಬಿಡುಗಡೆ ಮಾಡಿದ ವಸಿಷ್ಠ ಎನ್. ಸಿಂಹ  ಸ್ಯಾಂಡಲ್‌ವುಡ್‌ ನಲ್ಲಿ ಪ್ರಬೀಕ್‌ ಮೊಗವೀರ್‌ ನಿರ್ಮಾಣದ ಮಾಸ್‌ ಅಂಡ್‌ ಕ್ಲಾಸ್‌ ‘ಪಿಸ್ತೂಲ್’… ಪ್ರೀ-ಪ್ರೊಡಕ್ಷನ್‌ ಮುಕ್ತಾಯ, ‘ಪಿಸ್ತೂಲ್’ ಟೈಟಲ್‌ ಅನಾವರಣ ಕಳೆದ ಒಂದು ದಶಕದಿಂದ ಕನ್ನಡ ಚಿತ್ರರಂಗದಲ್ಲಿ ನಟ, ನಿರ್ಮಾಪಕ ಮತ್ತು ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಕರ್ನಾಟಕದ ಕಡಲ ತಡಿಯ ಪ್ರತಿಭೆ ಪ್ರಬೀಕ್‌ ಮೊಗವೀರ್‌, ಈ ಬಾರಿ Continue Reading
Video
‘ಲವ್‌ ಯು ಮುದ್ದು’ ಮತ್ತೊಂದು ಮೆಲೋಡಿ ಸಾಂಗ್‌ ರಿಲೀಸ್‌ ಅನಿರುದ್ಧ್‌ ಶಾಸ್ತ್ರೀ ಸಂಗೀತ ಸಂಯೋಜನೆಯಲ್ಲಿ ಮೂಡಿದ ಲವ್‌ ಟ್ರ್ಯಾಕ್‌… ಕುಮಾರ್‌ ನಿರ್ದೇಶನದಲ್ಲಿ, ಸಿದ್ಧು ಮೂಲಿಮನಿ – ರೇಷ್ಮಾ ಜೋಡಿಯ ಹೊಸಚಿತ್ರ  ನಟ ಸಿದ್ಧು ಮೂಲಿಮನಿ ನಾಯಕ ನಟನಾಗಿ ಅಭಿನಯಿಸುತ್ತಿರುವ ಹೊಸಚಿತ್ರ ‘ಲವ್‌ ಯು ಮುದ್ದು’ ತೆರೆಗೆ ಬರಲು ಸಿದ್ಧವಾಗಿದೆ. ಸದ್ಯ ‘ಲವ್‌ ಯು ಮುದ್ದು’ ಚಿತ್ರದ ಅಂತಿಮ ಹಂತದ ಪ್ರಚಾರ ಕಾರ್ಯಗಳಲ್ಲಿ Continue Reading
Street Beat
ಯುವ ಪ್ರತಿಭೆ ಸಂದೀಪ್ ನಾಗರಾಜ್ ಜೊತೆ ಕೈ ಜೋಡಿಸಿದ ಶ್ರೀಜೈ ‘ಆರ್ ಎಕ್ಸ್ ಸೂರಿ’ ಮತ್ತು ‘ಭೈರಾದೇವಿ’ ನಿರ್ದೇಶಕರ ಹೊಸ ಚಿತ್ರ ಅನೌನ್ಸ್… ಹೊಸ ಕಥೆಯೊಂದಿಗೆ ಬಂದ ನಿರ್ದೇಶಕ ಶ್ರೀಜೈ ಕನ್ನಡದಲ್ಲಿ ‘ಆರ್‌ಎಕ್ಸ್ ಸೂರಿ’ ಹಾಗೂ ‘ಭೈರಾದೇವಿ’ ಸಿನೆಮಾಗಳನ್ನು ನಿರ್ದೇಶಿಸಿ ತೆರೆಮೇಲೆ ತಂದಿದ್ದ ನಿರ್ದೇಶಕ ಶ್ರೀಜೈ, ಇದೀಗ ಸದ್ದಿಲ್ಲದೆ ಹೊಸ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಇನ್ನೂ ಹೆಸರಿಡದ Continue Reading
Video
ದುನಿಯಾ ವಿಜಯ್‌ ‘ಲ್ಯಾಂಡ್‌ ಲಾರ್ಡ್‌’ ಟೀಸರ್‌ ರಿಲೀಸ್‌ ಖಡಕ್‌ ಲುಕ್‌ನಲ್ಲಿ ರಗಡ್‌ ಆಗಿ ಎಂಟ್ರಿ ಕೊಟ್ಟ ದುನಿಯಾ ವಿಜಯ್‌ ರಾಜ್ಯೋತ್ಸವದ ಸಂದರ್ಭದಲ್ಲಿ ಹೊರಬಂತು ‘ಲ್ಯಾಂಡ್‌ ಲಾರ್ಡ್‌’ ಝಲಕ್‌ ನಟ ದುನಿಯಾ ವಿಜಯ್‌ ಅಭಿನಯದ ಮುಂಬರುವ ಸಿನೆಮಾ ‘ಲ್ಯಾಂಡ್‌ ಲಾರ್ಡ್‌’ ತೆರೆಗೆ ಬರಲು ತಯಾರಾಗುತ್ತಿದೆ. ಈಗಾಗಲೇ ‘ಲ್ಯಾಂಡ್‌ ಲಾರ್ಡ್‌’ ಚಿತ್ರದ ಕೆಲಸಗಳು ಭರದಿಂದ ನಡೆಯುತ್ತಿದ್ದು, ‘ಕನ್ನಡ Continue Reading
Street Beat
‘ರೂಬಿ’ ಸಿನೆಮಾದ ಟೈಟಲ್ ಮೋಷನ್ ಪೋಸ್ಟರ್ ರಿಲೀಸ್ ರಘು ಕೋವಿ ನಿರ್ದೇಶನದ ಚೊಚ್ಚಲ ಚಿತ್ರದ‌ ಟೈಟಲ್ ಮೋಷನ್ ಪೋಸ್ಟರ್ ಅನಾವರಣ… ಹೈದ್ರಾಬಾದ್ ನಲ್ಲಿ ನಡೆದ ನೈಜ ಘಟನೆಗೆ ಚಿತ್ರ ರೂಪ ‘ನಾದಬ್ರಹ್ಮ’ ಹಂಸಲೇಖ ಅವರ ‘ಕಥಾ ಕಣಜ’ದಿಂದ ಸ್ಯಾಂಡಲ್‌ವುಡ್‌ಗೆ ಪರಿಚಿತರಾದವರು ಯುವ ಪ್ರತಿಭೆ ರಘು ಕೋವಿ. ನಿದೇಶಕರಾದ ಎಸ್‌. ವಿ. ರಾಜೇಂದ್ರ ಸಿಂಗ್ ಬಾಬು, ಎಂ. ಎಸ್. ರಾಜಶೇಖರ್, ಕೆ. ವಿ. ರಾಜು, ಶಶಾಂಕ್, ಉಪೇಂದ್ರ Continue Reading
Load More
error: Content is protected !!