Home Articles posted by Deepa K Sudhan (Page 9)
Quick ಸುದ್ದಿಗೆ ಒಂದು click
‘ಬುದ್ದಿವಂತ’ನಿಗೆ ‘ಟೋಪಿ’ ಹಾಕಿದ ಖದೀಮರು! ನಟ ಉಪೇಂದ್ರ, ಪತ್ನಿ ಪ್ರಿಯಾಂಕಾ ಉಪೇಂದ್ರ ಹೆಸರಿನಲ್ಲಿ ಹಲವರಿಗೆ ಹಣಕ್ಕಾಗಿ ಸಂದೇಶ…  ರಿಯಲ್‌ ಸ್ಟಾರ್‌ ದಂಪತಿಗೆ ಹ್ಯಾಕರ್ಸ್‌ ಕಾಟ ಬೆಂಗಳೂರು, ಸೆ. 15;  ಸೈಬರ್ ವಂಚಕರ ವಂಚನೆಯ ಜಾಲಕ್ಕೆ ಕನ್ನಡ ಚಿತ್ರರಂಗದ ನಟ ಕಂ ನಿರ್ದೇಶಕ ಉಪೇಂದ್ರ ಮತ್ತು ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಸಿಕ್ಕಿಕೊಂಡಿದ್ದಾರೆ. ಏಕಕಾಲಕ್ಕೆ ನಟ ಉಪೇಂದ್ರ ಮತ್ತು ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ Continue Reading
Video
‘ಪೀಟರ್’ ಚಿತ್ರದ ಮೊದಲ ಮೆಲೋಡಿ ಲವ್‌ ಟ್ರ್ಯಾಕ್‌ ರಿಲೀಸ್‌ ರಿತ್ವಿಕ್ ಮುರುಳೀಧರ್ ಸಂಯೋಜನೆಯ ಗೀತೆಗೆ ಕಪಿಲನ್-ಸುನಿಧಿ ಗಣೇಶ್ ಧ್ವನಿ ಏಕಕಾಲಕ್ಕೆ ನಾಲ್ಕು ಭಾಷೆಗಳಲ್ಲಿ ‘ಪೀಟರ್’ ಚಿತ್ರದ ಮೊದಲ ಹಾಡು ಕಳೆದ ಬಾರಿ ‘ದೂರದರ್ಶನ’ ಸಿನೆಮಾವನ್ನು ನಿರ್ದೇಶಿಸಿ ಪ್ರೇಕ್ಷಕರ ಮುಂದೆ ತಂದಿದ್ದ ನಿರ್ದೇಶಕ ಸುಕೇಶ್ ಶೆಟ್ಟಿ ಈ ಬಾರಿ ‘ಪೀಟರ್’ ಎಂಬ ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಶೀಘ್ರದಲ್ಲಿಯೇ Continue Reading
Street Beat
‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರತಂಡದಿಂದ ಹೊಸ ಅಪ್ಡೇಟ್! ಭರದಿಂದ ಸಾಗಿದ ಶಿವಣ್ಣ-ಧನಂಜಯ್ ಕಾಂಬಿನೇಶನ್‌ನ ಹೊಸಚಿತ್ರದ ಚಿತ್ರೀಕರಣ… ಅದ್ಧೂರಿ ಸೆಟ್‌ನಲ್ಲಿ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಶೂಟಿಂಗ್‌ ‘ಟಗರು’ ಸಿನೆಮಾದ ಸೂಪರ್‌ ಹಿಟ್‌ ಸಕ್ಸಸ್‌ ಬಳಿಕ ನಟರಾದ ಶಿವರಾಜಕುಮಾರ್‌ ಮತ್ತು ಡಾಲಿ ಧನಂಜಯ್‌ ಮತ್ತೊಮ್ಮೆ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಎಂಬ ಚಿತ್ರದಲ್ಲಿ ಒಟ್ಟಾಗಿ Continue Reading
Pop Corner
ಗೆದ್ದು ಬೀಗಿದ ‘ಏಳುಮಲೆ’ ಚಿತ್ರತಂಡ… ಸಕ್ಸಸ್ ಖುಷಿಯ ಹಂಚಿಕೊಂಡ ನಿರ್ಮಾಪಕ ತರುಣ್ ಸುಧೀರ್ ‘ಏಳುಮಲೆ’ಗೆ ಪ್ರೇಕ್ಷಕರ ಭರಪೂರ ಮೆಚ್ಚುಗೆ ಎಂದ ಚಿತ್ರತಂಡ  ಈ ವರ್ಷದ ಮತ್ತೊಂದು ಒಳ್ಳೆ ಸಿನೆಮಾಗಳ ಸಾಲಿಗೆ ‘ಏಳುಮಲೆ’ ಸೇರ್ಪಡೆಗೊಂಡಿದೆ. ನಿರ್ದೇಶಕರಾಗಿ ಗೆದ್ದಿರುವ ತರುಣ್ ಸುಧೀರ್ ನಿರ್ಮಾಪಕರಾಗಿಯೂ ಸಕ್ಸಸ್ ಕಂಡಿದ್ದಾರೆ. ಅವರ ನಿರ್ಮಾಣದಲ್ಲಿ ಬಂದಿರುವ ‘ಏಳುಮಲೆ’ ಚಿತ್ರಕ್ಕೆ ಪ್ರೇಕ್ಷಕರ ವಲಯದಿಂದ Continue Reading
Street Beat
ಸಾಮಾಜಿಕ ಕಥಾಹಂದರದ ‘ಕೆಂದಾವರೆ’ ಕೃತಿ ಬಿಡುಗಡೆ ಮಹಿಳಾ ಪ್ರಧಾನ ‘ಕೆಂದಾವರೆ’ ಕೃತಿ ಶೀಘ್ರದಲ್ಲಿಯೇ ಚಿತ್ರರೂಪದಲ್ಲಿ ತೆರೆಗೆ… ನಟ ಆದಿತ್ಯ ವಿನೋದ್ ಸಾಮಾಜಿಕ ಕಾಳಜಿಯ ನವ ಪ್ರಯತ್ನ ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಯುವನಟನಾಗಿ, ಬರಹಗಾರನಾಗಿ, ಸಂಗೀತ ಸಂಯೋಜಕನಾಗಿ ಗುರುತಿಸಿಕೊಂಡಿರುವ ಆದಿತ್ಯ ವಿನೋದ್ ಈಗ ಕಾದಂಬರಿಕಾರನಾಗಿಯೂ ಗುರುತಿಸಿಕೊಂಡಿದ್ದಾರೆ. ಸದ್ಯ ಆದಿತ್ಯ ವಿನೋದ್‌, ‘ಕೆಂದಾವರೆ’ ಎಂಬ Continue Reading
Quick ಸುದ್ದಿಗೆ ಒಂದು click
ದಸರಾಗೆ ಪಂಚ ಭಾಷೆಯಲ್ಲಿ ‘ವಾಯುಪುತ್ರ’ ಸಿನಿಮಾ ರಿಲೀಸ್ 3ಡಿ ಅನಿಮೇಷನ್‌ ನಲ್ಲಿ ‘ವಾಯುಪುತ್ರ’ ಸಿನಿಮಾ ತೆರೆಗೆ ಬರ್ತಿದೆ  ಸೂಪರ್ ಹೀರೋ ‘ವಾಯುಪುತ್ರ’ ಸಾಹಸ ಕಥೆ ಭಾರತೀಯ ಚಿತ್ರರಂಗದಲ್ಲಿ ‘ವಾಯುಪುತ್ರ’ ಅಥವಾ ‘ಹನುಮಾನ್’ ಹೆಸರಿನಲ್ಲಿ ಹಲವು ಸಾಹಸ ಕಥೆಗಳು ಸಿನೆಮಾ ಆಗಿವೆ. ಅಂಥ ಬಹುತೇಕ ಚಿತ್ರಗಳು ಸೂಪರ್ ಹಿಟ್ ಕೂಡ ಆಗಿವೆ. ಇದೀಗ ‘ವಾಯುಪುತ್ರ’ ಟೈಟಲ್ ನಡಿ ಅನಿಮೇಷನ್‌ Continue Reading
Street Beat
ಸೆಪ್ಟೆಂಬರ್ 19ಕ್ಕೆ ‘ಜೊತೆಯಾಗಿ ಹಿತವಾಗಿ’ ತೆರೆಗೆ ರಿಲೀಸ್‌ಗೂ ಮೊದಲು ಪ್ರೀಮಿಯರ್‌, ನವಿರಾದ ಪ್ರೇಮಕಥೆಗೆ ಪ್ರೇಕ್ಷಕರು ಫಿದಾ ‘ಜೊತೆಯಾಗಿ.. ಹಿತವಾಗಿ…’ ಗೀತೆಯೇ ಸಿನೆಮಾದ ಟೈಟಲ್‌!  ‘ಜೊತೆಯಾಗಿ.. ಹಿತವಾಗಿ…’ ಎಂಬ ಸಾಲುಗಳಿಂದ ಶುರುವಾಗುವ ಕನ್ನಡದ ಜನಪ್ರಿಯ ಚಿತ್ರಗೀತೆಯನ್ನು ಬಹುತೇಕ ಎಲ್ಲರೂ ಕೇಳಿರುತ್ತೀರಿ. ಕನ್ನಡ ಚಿತ್ರರಂಗದ ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌, ಮೊದಲ ಬಾರಿಗೆ ನಾಯಕ ನಟನಾಗಿ Continue Reading
Eye Plex
ಸಸ್ಪೆನ್ಸ್-ಥ್ರಿಲ್ಲರ್ ಹಾದಿಯೊಳಗೆ ‘ಮಾಯಾವಿ’ ನಡಿಗೆ ನಿಗೂಢ ಜಾಡು ಹಿಡಿದು ಹೊರಟ ‘ಮಾಯಾವಿ’ ಚಿತ್ರ: ‘ಮಾಯಾವಿ’  ನಿರ್ಮಾಣ: ಡಾ. ಹೆಚ್. ಮಹಂತೇಶ್, ನಿರ್ದೇಶನ: ಶಂಕರ್ ಜಿ. ತಾರಾಗಣ: ರಘುರಾಮ್, ನಿಶ್ಚಿತಾ ಶೆಟ್ಟಿ, ಎಂ. ಕೆ. ಮಠ, ಸುರೇಶ ಬಾಬು, ಸೂರ್ಯ ಪ್ರವೀಣ್, ಅನುರಾಧಾ, ಶಿಲ್ಪಾ, ಖುಷಿ ಗೌಡ ಮತ್ತಿತರರು. ಬಿಡುಗಡೆ: 12. ಸೆಪ್ಟೆಂಬರ್‌ 2025 ರೇಟಿಂಗ್: 3.5/5 ————————— ಇಂದು ಮೊಬೈಲ್‌ ಪೋನ್‌ ಮತ್ತು ಇಂಟರ್‌ Continue Reading
Quick ಸುದ್ದಿಗೆ ಒಂದು click
ದಾಖಲೆ ಬರೆದ ಕಿಚ್ಚನ ‘ಮಾರ್ಕ್’ ಟೈಟಲ್ ಟೀಸರ್ ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಟೈಟಲ್ ಟೀಸರ್ ಹವಾ… ‘ಮಾರ್ಕ್‌’ ಗುಂಗಲ್ಲಿ ‘ಕಿಚ್ಚ’ನ ಫ್ಯಾನ್ಸ್‌… ನಟ ‘ಕಿಚ್ಚ’ ಸುದೀಪ್ ಅಭಿನಯಿಸುತ್ತಿರುವ ಮುಂಬರುವ ಚಿತ್ರ ‘ಮಾರ್ಕ್’ ತೆರೆಗೆ ಬರಲು ಸಿದ್ಧವಾಗುತ್ತಿದೆ. ಸದ್ಯ ‘ಮಾರ್ಕ್‌’ ಚಿತ್ರದ ಪ್ರೊಡಕ್ಷನ್‌ ಕೆಲಸಗಳಲ್ಲಿ ನಿರತವಾಗಿರುವ Continue Reading
Video
‘ಸೀಟ್‌ ಎಡ್ಜ್‌’ ಚಿತ್ರದ ಮೊದಲ ಸಸ್ಪೆನ್ಸ್‌-ಥ್ರಿಲ್ಲರ್‌ ಝಲಕ್‌ ಬಿಡುಗಡೆಯಾಯಿತು ‘ವ್ಲಾಗ್‌-1 ದಿ ಲೂಪ್‌’ ಕಂಟೆಂಟ್‌ ವಿಡಿಯೋ… ಪ್ರೇಕ್ಷಕರಿಗೆ ‘ಸೀಟ್‌ ಎಡ್ಜ್‌’ ಝಲಕ್‌ ತೋರಿಸಿದ ಚಿತ್ರತಂಡ ಚಿತ್ರ ಯುವನಟ ಸಿದ್ಧು ಮೂಲಿಮನಿ ನಾಯಕ ನಟನಾಗಿ ಅಭಿನಯಿಸುತ್ತಿರುವ ಹೊಸಚಿತ್ರ ‘ಸೀಟ್‌ ಎಡ್ಜ್‌’ ತೆರೆಗೆ ಬರಲು ತಯಾರಾಗುತ್ತಿದೆ. ಡಾರ್ಕ್‌ ಕಾಮಿಡಿಯ ಜೊತೆಗೆ ಹಾರರ್‌-ಥ್ರಿಲ್ಲರ್‌ ಶೈಲಿಯಲ್ಲಿ Continue Reading
Load More
error: Content is protected !!