Home Posts tagged NewKannadaMovies
Eye Plex
ಮತ್ತೊಂದು ತ್ರಿಕೋನ ಪ್ರೇಮಕಥೆ ಹೇಳಿದ ಸುನಿ ಸೈಂಟಿಫಿಕ್ ಥ್ರಿಲ್ಲರ್ ಜೊತೆ ‘ಸುನಿ’ಯ ಮತ್ತೊಂದು ‘ಸಿಂಪಲ್’ ಲವ್ ಸ್ಟೋರಿ ತುಂತುರು ಮಳೆಯ ನಡುವೆ ಪ್ರೇಮ್ ಕಹಾನಿ… ಚಿತ್ರ: ‘ಮೋಡ ಕವಿದ ವಾತಾವರಣ’ ನಿರ್ಮಾಣ: ‘ಶ್ರೀರಾಮ್ ಮೂವೀಸ್’, ತಾರಾಗಣ: ಶೀಲಂ ಎಂ. ಸ್ವಾಮಿ, ಮೋಕ್ಷಾ ಕುಶಾಲ್, ಸಾತ್ವಿಕಾ, ರಿಷಿ, Continue Reading
Street Beat
ತೆರೆಗೆ ಬರಲು ‘ಕ್ಷೇತ್ರಪಾಲ’ ತಯಾರಿ ಹೊರಬಂತು ‘ಕ್ಷೇತ್ರಪಾಲ’ ಚಿತ್ರದ ಟೈಟಲ್ ಮತ್ತು ಮೋಶನ್ ಪೋಸ್ಟರ್ ‘ಕ್ಷೇತ್ರಪಾಲ’ನ ತೆರೆಗೆ ತರಲು ಹೊಸ ಪ್ರತಿಭೆಗಳ ಪ್ರಯತ್ನ ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕರಾವಳಿಯ ಸೊಗಡು, ಅಲ್ಲಿನ ವಿಚಾರ-ಆಚಾರ, ಆಚರಣೆಗಳನ್ನು ಇಟ್ಟುಕೊಂಡು ಬರುತ್ತಿರುವ ಸಿನೆಮಾಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಈಗಾಗಲೇ ಕರಾವಳಿ ಸೊಗಡಿನ ಹಲವು ಸಿನೆಮಾಗಳು ತೆರೆಗೆ ಬಂದು Continue Reading
Pop Corner
ಹೊಸ ಪ್ರತಿಭೆಗಳ ‘ದೊಡ್ಮನ್ಸ’ ತೆರೆಗೆ ಬರಲು ರೆಡಿ ಬೆಂಗಳೂರಿನ ಆಟೋ ಡ್ರೈವರಿನ ಬದುಕಿನ ಚಲನ’ಚಿತ್ರ’ಣ ಟೀಸರಿನಲ್ಲಿ ಎಂಟ್ರಿಕೊಟ್ಟ ‘ದೊಡ್ಮನ್ಸ’ ಬೆಂಗಳೂರಿನಲ್ಲಿರುವ ಆಟೋ ಡ್ರೈವರ್ ಒಬ್ಬನ ಜೀವನದಲ್ಲಿ ನಡೆಯುವ ಘಟನೆಗಳ ಸುತ್ತ ನಡೆಯುವ ಕಾಲ್ಪನಿಕ ಕಥಾಹಂದರವನ್ನು ಹೊಂದಿರುವ ‘ದೊಡ್ಮನ್ಸ’ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ‘ದೊಡ್ಮನ್ಸ’ ಚಿತ್ರದಲ್ಲಿ ಯುವ ಪ್ರತಿಭೆ ನಾಯಕ ನಟ ಕಂ Continue Reading
Pop Corner
‘ಗಾಡ್ ಪ್ರಾಮಿಸ್’ ಸಿನಿಮಾಗೆ ಜೂಹಿ ಜಯಕುಮಾರ್ ನಾಯಕಿ ಕೇರಳ ಮೂಲದ ಜೂಹಿ ‘ಗಾಡ್ ಪ್ರಾಮಿಸ್’ ಮೂಲಕ ಕನ್ನಡಕ್ಕೆ… ಸೂಚನ್ ಶೆಟ್ಟಿಗೆ ಜೂಹಿ ಜಯಕುಮಾರ್ ನಾಯಕಿ ನವ ನಿರ್ದೇಶಕ ಸೂಚನ್ ಶೆಟ್ಟಿ ಕಲ್ಪನೆಯಲ್ಲಿ ಮೂಡಿ ಬರ್ತಿರುವ ಸಿನೆಮಾ ‘ಗಾಡ್ ಪ್ರಾಮಿಸ್’. ಈಗಾಗಲೇ ತನ್ನ ಟೈಟಲ್ ಮತ್ತು ಕಂಟೆಂಟ್‌ ನಿಂದ ಕುತೂಹಲ ಹೆಚ್ಚಿಸಿರುವ ಈ ‘ಗಾಡ್ ಪ್ರಾಮಿಸ್’ ಚಿತ್ರದ ಕಡೆಯಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. Continue Reading
Street Beat
 ‘ಮಾರ್ಚ್ 23’ ಸಿನೆಮಾ ಟೈಟಲ್ ಬಿಡುಗಡೆ ನೈಜ ಘಟನೆಯಾಧಾರಿತ ಸಿನೆಮಾಕ್ಕೆ ಮಾಜಿ ಸಿ.ಎಂ ಕುಮಾರಸ್ವಾಮಿ ಸಾಥ್ 2021ರಲ್ಲಿ ನಡೆದ ನೈಜ ಘಟನೆಗೆ ಚಿತ್ರರೂಪ ಕನ್ನಡ ಚಿತ್ರರಂಗದಲ್ಲಿ ಆಗಾಗ್ಗೆ ಒಂದಷ್ಟು ನೈಜ ಘಟನೆಗಳು ಸಿನೆಮಾವಾಗಿ ತೆರೆಮೇಲೆ ಬಂದಿರುವುದನ್ನು ನೀವು ನೋಡಿರುತ್ತೀರಿ. ಈಗ ಅಂಥದ್ದೇ ಮತ್ತೊಂದು ನೈಜ ಘಟನೆ ಸಿನೆಮಾ ರೂಪದಲ್ಲಿ ತೆರೆಮೇಲೆ ಬರಲು ತಯಾರಾಗುತ್ತಿದೆ. ಅಂದಹಾಗೆ, ಆ ಸಿನೆಮಾದ ಹೆಸರು ‘ಮಾರ್ಚ್ 23’. ತೆರೆಗೆ Continue Reading
Street Beat
‘ಹುಬ್ಬಳ್ಳಿ ಹಂಟರ್ಸ್’ ಫಸ್ಟ್‌ ಶೆಡ್ಯೂಲ್‌ ಶೂಟಿಂಗ್‌ ಕಂಪ್ಲೀಟ್‌ ಉತ್ತರ ಕರ್ನಾಟಕದ ಸೊಗಡಿನ ಕಥೆ ಹೊಂದಿರುವ ‘ಹುಬ್ಬಳ್ಳಿ ಹಂಟರ್ಸ್’ ಚಿತ್ರ ‘ಹುಬ್ಬಳ್ಳಿ ಹಂಟರ್ಸ್’ನಲ್ಲಿ ಕಂಟೆಂಟ್‌ ಕ್ರಿಯೇಟರ್ಸ್‌ಗಳ ದರ್ಬಾರ್‌ ಕನ್ನಡ ಚಿತ್ರರಂಗದಲ್ಲಿ ಕೆಲ ವರ್ಷಗಳ ಹಿಂದೆ ರಿಷಭ್‌ ಶೆಟ್ಟಿ ನಾಯಕ ನಟನಾಗಿ ಮತ್ತು ಜಯತೀರ್ಥ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ಬೆಲ್ ಬಾಟಮ್’ ಎಂಬ ಹಿಟ್‌ ಸಿನೆಮಾವನ್ನು ನಿರ್ಮಾಣ Continue Reading
Pop Corner
‘ಫೆಬ್ರವರಿ 30’ ಎಂಬ ಸೈಕಾಲಜಿಕಲ್‌-ಥ್ರಿಲ್ಲರ್‌ ಚಿತ್ರ ಹೊಸ ಪ್ರತಿಭೆಗಳ ‘ಫೆಬ್ರವರಿ 30’ ಚಿತ್ರ ಬಿಡುಗಡೆಗೆ ತಯಾರಿ ಹೊರಬಂತು ‘ಫೆಬ್ರವರಿ 30’ ಚಿತ್ರ ಟ್ರೇಲರ್ ಪ್ರತಿವರ್ಷ ಫೆಬ್ರವರಿ ತಿಂಗಳಿನಲ್ಲಿ 28ನೇ ತಾರೀಖು ಬರುವುದನ್ನ, ನಾಲ್ಕು ವರ್ಷಗಳಿಗೊಮ್ಮೆ ಫೆಬ್ರವರಿ ತಿಂಗಳಿನಲ್ಲಿ 29ನೇ ತಾರೀಖು ಬರುವುದನ್ನು ನೀವೆಲ್ಲರೂ ನೋಡಿರುತ್ತೀರಿ, ಕೇಳಿರುತ್ತೀರಿ. ಆದರೆ, ಎಂದಾದರೂ ಫೆಬ್ರವರಿ ತಿಂಗಳಿನಲ್ಲಿ 30ನೇ ತಾರೀಖು Continue Reading
Video
ಹೊಸಬರ ‘ದೇವನೊಬ್ಬ ಜಾದೂಗಾರ’ ಟೀಸರ್ ಬಿಡುಗಡೆ ಹೊಸಚಿತ್ರಕ್ಕೆ ಸಿಂಪಲ್‌ ಸುನಿ, ಶ್ವೇತಾ ಶ್ರೀವಾಸ್ತವ್, ಹುಚ್ಚ ವೆಂಕಟ್ ಹಾರೈಕೆ…  ತೆರೆಗೆ ಬರಲು ತಯಾರಾಗುತ್ತಿದೆ ‘ದೇವನೊಬ್ಬ ಜಾದೂಗಾರ’ ಚಿತ್ರ ನಂಬಿಕೆ ಕಳೆದುಕೊಂಡಾಗ ನಮಗೆ ದೇವರ ನೆನಪಾಗುತ್ತದೆ. ‘ದೇವರು ನನ್ನ ಜೀವನದಲ್ಲಿ ಎಷ್ಟೆಲ್ಲ ಆಟ ಆಡಿದನಲ್ಲ…’ ಎನಿಸಬಹುದು. ಆಗೆಲ್ಲ ನಾವು ‘ದೇವನೊಬ್ಬ ಜಾದೂಗಾರ’ ಎಂದುಕೊಳ್ಳುತ್ತೇವೆ. ಈಗ Continue Reading
Load More
error: Content is protected !!