Home Articles posted by Deepa K Sudhan (Page 12)
Street Beat
‘ವೃತ್ತ’ ಎಂಬ ವಿಭಿನ್ನ ಭಾವನಾತ್ಮಕ ಚಿತ್ರ ಹೊಸ ಕನಸು ಹೊತ್ತ ಮಿಸ್ಟರಿ-ಥ್ರಿಲ್ಲರ್‌ ಚಿತ್ರಕ್ಕೆ ‘ವೃತ್ತ’ ಆ. 1ಕ್ಕೆ ಹೊಸಬರ ‘ವೃತ್ತ’ ತೆರೆಗೆ  ‘ವೃತ್ತ’ ಅಂದರೆ ನಮಗೆ ಮೊದಲು ನೆನಪಾಗುವುದು ಸರ್ಕಲ್.‌ ಆದರೆ ‘ವೃತ್ಯ’ ಒಂದು ಭಾವಪೂರ್ಣ ಪಯಣ ಎನ್ನುತ್ತಾರೆ ನಿರ್ದೇಶಕ ಲಿಖಿಲ್‌ ಕುಮಾರ್.‌ ಅಷ್ಟಕ್ಕೂ ಲಿಖಿಲ್‌ ವೃತ್ತದ ಬಗ್ಗೆ ಮಾತನಾಡೋದಿಕ್ಕೆ ಕಾರಣ ಅವರು ತಮ್ಮ ಹೊಸ ಕನಸು ಮಿಸ್ಟ್ರೀ Continue Reading
Pop Corner
ಆಗಸ್ಟ್‌ 29ಕ್ಕೆ ‘ರಿಪ್ಪನ್ ಸ್ವಾಮಿ’ ಸಿನೆಮಾ ರಿಲೀಸ್‌ ವಿಜಯ ರಾಘವೇಂದ್ರ ಅಭಿನಯದ ‘ರಿಪ್ಪನ್ ಸ್ವಾಮಿ’ ಬಿಡುಗಡೆಗೆ ದಿನಾಂಕ ನಿಗದಿ ವಿಜಯ ರಾಘವೇಂದ್ರ ‘ರಿಪ್ಪನ್ ಸ್ವಾಮಿ’ ಅವತಾರ ಇತ್ತೀಚಿನ ವರ್ಷಗಳಲ್ಲಿ ಪ್ರತಿ ಸಿನೆಮಾಗಳಲ್ಲೂ ಹೊಸಥರದ ಪಾತ್ರಗಳನ್ನು ಹುಡುಕಿ ಪ್ರೇಕ್ಷಕರ ಮುಂದೆ ಬರುತ್ತಿರುವ ನಟ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಈ ಬಾರಿ ಅಂಥದ್ದೇ ಮತ್ತೊಂದು ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುವ Continue Reading
Telewalk
ಓಟಿಟಿಗೆ ‘ದಿ ಜಡ್ಜ್ ಮೆಂಟ್’ ಎಂಟ್ರಿ ಜು. 25ರಿಂದ ‘ಅಮೇಜಾನ್ ಪ್ರೈಮ್’ ಮತ್ತು ‘ಬುಕ್ ಮೈ ಶೋ’ನಲ್ಲಿ ಸ್ಟ್ರೀಮಿಂಗ್ ಥಿಯೇಟರಿನಿಂದ ಕಿರುತೆರೆ ವೀಕ್ಷಕರ ಮುಂದೆ ‘ದಿ ಜಡ್ಜ್ ಮೆಂಟ್’ ಚಿತ್ರ ಸುಮಾರು ಮೂರು ದಶಕಗಳ ನಂತರ ನಟ ಕ್ರೇಜಿಸ್ಟಾರ್‌ ರವಿಚಂದ್ರನ್‌ ವಕೀಲನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ‘ದಿ ಜಡ್ಜ್‌ ಮೆಂಟ್‌’ ಸಿನೆಮಾ ಕಳೆದ ವರ್ಷ ಥಿಯೇಟರಿಗೆ ಬಂದಿದ್ದು ಬಹುತೇಕರಿಗೆ Continue Reading
Street Beat
ಚಿತ್ರತಂಡದ ನಿರೀಕ್ಷೆ ಹೆಚ್ಚಿಸಿದ ‘ಕೊತ್ತಲವಾಡಿ’ ಟ್ರೇಲರ್‌ ರಾಕಿಂಗ್‌ಸ್ಟಾರ್‌ ಯಶ್‌ ತಾಯಿ ನಿರ್ಮಾಣದ ‘ಕೊತ್ತಲವಾಡಿ’ ರಿಲೀಸ್‌ಗೆ ರೆಡಿ… ಹೋರಾಟದ ಕಥೆ ಪ್ರೇಕ್ಷಕರಿಗೆ ಇಷ್ಟವಾಗುತ್ತದೆಂಬ ನಂಬಿಕೆ! ‘ಕೊತ್ತಲವಾಡಿ’ ಹೀಗೊಂದು ಹೆಸರಿನಲ್ಲಿ ಸಿನೆಮಾವೊಂದು ತೆರೆಗೆ ಬರುತ್ತಿರುವುದು ಬಹುತೇಕರಿಗೆ ಗೊತ್ತಿರಬಹುದು. ಈಗ ಈ ಸಿನೆಮಾದ ಬಿಡುಗಡೆಗೆ ದಿನಾಂಕ ನಿಗಧಿಯಾಗಿದೆ. ಇದೇ 2025ರ ಆಗಸ್ಟ್‌ 1ರಂದು Continue Reading
Telewalk
‘SUN NXT’ ಓಟಿಟಿಯಲ್ಲಿ ‘X&Y’ ಸ್ಟ್ರೀಮಿಂಗ್‌ ಇತ್ತೀಚೆಗಷ್ಟೇ ಥಿಯೇಟರಿನಲ್ಲಿ ಬಿಡುಗಡೆಯಾಗಿದ್ದ ‘X&Y’ ಸಿನೆಮಾ ಇದೀಗ ಥಿಯೇಟರಿನಿಂದ ನಿಧಾನವಾಗಿ ಓಟಿಟಿಗೆ ಲಗ್ಗೆಯಿಡುತ್ತಿದೆ. ಹೌದು  ‘X&Y’ ಸಿನೆಮಾದ ಓಟಿಟಿ ಹಕ್ಕುಗಳು ‘SUN NXT’ ಓಟಿಟಿಯ ಪಾಲಾಗಿದ್ದು, ಇದೇ 2025ರ ಜುಲೈ 25 ರಿಂದ ‘SUN NXT’ ಓಟಿಟಿಯಲ್ಲಿ ‘X&Y’ ಸಿನೆಮಾ Continue Reading
Video
ಹೋರಾಟದ ಕಥೆಯಲ್ಲಿ ‘ಕೊತ್ತಲವಾಡಿ’ ಟ್ರೇಲರ್ ‘ಕೊತ್ತಲವಾಡಿ’ ಟ್ರೇಲರ್ ನಲ್ಲಿ ಮೂಡಿದ ಭರವಸೆ, ಆ. 1ಕ್ಕೆ ಚಿತ್ರ ಬಿಡುಗಡೆ ಯಶ್‌ ತಾಯಿ ಪುಷ್ಪಾ ಅರುಣಕುಮಾರ್‌ ನಿರ್ಮಾಣದ ‘ಕೊತ್ತಲವಾಡಿ’ ಚಿತ್ರ ಈಗಾಗಲೇ ತನ್ನ ಟೈಟಲ್‌ ಮತ್ತು ಫಸ್ಟ್‌ಲುಕ್‌ ಮೂಲಕ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಒಂದಷ್ಟು ಕುತೂಹಲ ಮತ್ತು ನಿರೀಕ್ಷೆ ಮೂಡಿಸಿದ್ದ ನಟ ರಾಕಿಂಗ್‌ ಸ್ಟಾರ್‌ ಯಶ್‌ ತಾಯಿ ಪುಷ್ಪಾ ಅರುಣಕುಮಾರ್‌ ನಿರ್ಮಾಣದ Continue Reading
Quick ಸುದ್ದಿಗೆ ಒಂದು click
‘ಪೆದ್ದಿ’ಗಾಗಿ ರಾಮ್‌ ಚರಣ್‌ ಭರ್ಜರಿ ಸಿದ್ಧತೆ ಮತ್ತೆ ‘ಪೆದ್ದಿ’ ಶೂಟಿಂಗ್‌ ಶುರು! ದೇಹ ಹುರಿಗೊಳಿಸಿ ರಗಡ್‌ ಅವತಾರದಲ್ಲಿ ರಾಮ್‌ ಚರಣ್‌ ಗ್ಲೋಬಲ್‌ ಸ್ಟಾರ್‌ ರಾಮ್‌ ಚರಣ್‌ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ‘ಪೆದ್ದಿ’. ಈಗಾಗಲೇ ರಿಲೀಸ್‌ ಆಗಿರುವ ಟೀಸರ್‌ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ತಮ್ಮ ಪಾತ್ರಕ್ಕಾಗಿ ರಾಮ್‌ ಭರ್ಜರಿಯಾಗಿ ಸಿದ್ಧತೆ ನಡೆಸಿದ್ದಾರೆ. ಜಿಮ್‌ ನಲ್ಲಿ ದೇಹ ಹುರಿಗೊಳಿಸಿ ರಗಡ್‌ Continue Reading
Street Beat
ಜುಲೈ 25ಕ್ಕೆ ‘ಬಂದೂಕ್‌’ ರಿಲೀಸ್‌ ಕ್ರೈಮ್‌-ಆ್ಯಕ್ಷನ್‌ ‘ಬಂದೂಕ್‌’ನಲ್ಲಿ ಪ್ರತಿಭಾನ್ವಿತ ತಾರಾಬಳಗ  ಹೊಸತರದ ಕಥೆಯಲ್ಲಿ ಅಬ್ಬರಿಸಿದ ಕಲಾವಿದರು ಸಿನೆಮಾ ಎಂಬ ಬಣ್ಣದ ಲೋಕಕ್ಕೆ ಪ್ರತಿಭಾನ್ವಿತ ನಟ-ನಟಿಯರು, ನಿರ್ದೇಶಕರ ಪ್ರವೇಶ ಮುಂದುವರೆದಿದೆ. ಕಠಿಣ ಪರಿಶ್ರಮ, ಪ್ರತಿಭೆ ಜೊತೆಗೆ ಕೆಲವೊಮ್ಮೆ ಅದೃಷ್ಟವೂ ಬೇಕಾಗುತ್ತದೆ. ಈ ಚಿತ್ರರಂಗ ಕೆಲವರ ಕೈಹಿಡಿದರೆ, ಹಲವರು ಒಂದೆರಡು ಸಿನೆಮಾಗಳ ನಂತರ ಸುಮ್ಮನಾಗುತ್ತಾರೆ. ಬಹುತೇಕರು Continue Reading
Quick ಸುದ್ದಿಗೆ ಒಂದು click
ಬಹುನಿರೀಕ್ಷಿತ ‘ಕಾಂತಾರ’ ಚಾಪ್ಟರ್-1 ಶೂಟಿಂಗ್‌ ಕಂಪ್ಲೀಟ್‌… 250 ದಿನಗಳ ಕಾಲ ‘ಕಾಂತಾರ’ ಶೂಟಿಂಗ್ ನಡೆಸಿದ ನಟ ಕಂ ನಿರ್ದೇಶಕ ರಿಷಬ್ ಶೆಟ್ಟಿ ‘ಕಾಂತಾರ’ ಚಾಪ್ಟರ್-1 ಶೂಟಿಂಗ್‌ ವಿಡಿಯೋ ಹಂಚಿಕೊಂಡ ಚಿತ್ರತಂಡ ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆಯ ‘ಕಾಂತಾರ’ ಚಾಪ್ಟರ್-1 ಚಿತ್ರದ 250 ದಿನಗಳ ಚಿತ್ರೀಕರಣ ಪೂರ್ಣಗೊಂಡಿದೆ. ಸುಮಾರು 3 ವರ್ಷಗಳ ಕಾಲ ರಿಷಬ್ ಹಾಗೂ ತಂಡ ‘ಕಾಂತಾರ’ Continue Reading
Pop Corner
ರಿಯಲ್‌ ಸ್ಟಾರ್‌ ಉಪೇಂದ್ರ ಹೊಸ ಸಿನೆಮಾ ಅನೌನ್ಸ್… ತರುಣ್‌ ಶಿವಪ್ಪ ನಿರ್ಮಾಣದಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ ‘ನೆಕ್ಸ್ಟ್‌ ಲೆವೆಲ್‌’ ಸಿನೆಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ‘ನೆಕ್ಸ್ಟ್‌ ಲೆವೆಲ್‌’ ಸಿನೆಮಾ! ಕನ್ನಡ ಚಿತ್ರರಂಗದ ಡೈರೆಕ್ಟರ್ಸ್‌ಗಳ ಡೈರೆಕ್ಟರ್ಸ್‌ ಎನಿಸಿಕೊಂಡಿರುವ ರಿಯಲ್‌ ಸ್ಟಾರ್‌ ಉಪೇಂದ್ರ ಈಗ ‘ನೆಕ್ಸ್ಟ್‌ ಲೆವೆಲ್‌’ ಸಿನೆಮಾ ಬೆನ್ನತ್ತಿದ್ದಾರೆ. ಉಪೇಂದ್ರ ಅವರ ಹೊಸ ಸಿನೆಮಾ Continue Reading
Load More
error: Content is protected !!