Home Articles posted by Deepa K Sudhan (Page 7)
Street Beat
ಹೊರಬಂತು ‘ಜೈ’ ಸಿನೆಮಾದ ಮೆಲೋಡಿ ಲವ್‌ ಟ್ರಾಕ್‌ ಅದ್ವಿತಿ ಹಿಂದೆ ‘ಲವ್ ಯು…’ ಎಂದು ಹಾಡುತ್ತಾ ಓಡಾಡಿದ ರೂಪೇಶ್ ಶೆಟ್ಟಿ ಪ್ರೇಮಿಗಳಿಂದ ಬಿಡುಗಡೆಯಾಯಿತು ‘ಜೈ’ ಚಿತ್ರದ ಪ್ರೇಮಗೀತೆ ಕನ್ನಡ ಮತ್ತು ತುಳು ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ‘ಜೈ’ ಸಿನೆಮಾದ ಮೊದಲ ಪ್ರೇಮಗೀತೆ ಇದೀಗ ಬಿಡುಗಡೆಯಾಗಿದೆ. ಕರ್ನಾಟಕದ ಕರಾವಳಿ ಭಾಗದ ಪ್ರತಿಭೆ ಹಾಗೂ ‘ಬಿಗ್ಬಾಸ್’ ಖ್ಯಾತಿಯ ರಾಕ್ Continue Reading
Telewalk
ಥಿಯೇಟರಿನಿಂದ ಓಟಿಟಿಗೆ ಬಂದ ‘ರಿಪ್ಪನ್‌ ಸ್ವಾಮಿ’ ‘ಅಮೇಜಾನ್ ಪ್ರೈಮ್’ ಓಟಿಟಿಯಲ್ಲಿ ‘ರಿಪ್ಪನ್ ಸ್ವಾಮಿ’ ರಿಲೀಸ್‌ ಕಿರುತೆರೆ ವೀಕ್ಷಕರ ಮುಂದೆ ವಿಜಯ ರಾಘವೇಂದ್ರ ಹೊಸಚಿತ್ರ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದ, ನಟ ವಿಜಯ ರಾಘವೇಂದ್ರ ಅಭಿನಯದ ‘ರಿಪ್ಪನ್‌ ಸ್ವಾಮಿ’ ಸಿನೆಮಾ ಇದೀಗ ಥಿಯೇಟರಿನಿಂದ ಕಿರುತೆರೆ ಪ್ರೇಕ್ಷಕರ ಮುಂದೆ ಬರುತ್ತಿದೆ. ಹೌದು, ವಿಜಯ ರಾಘವೇಂದ್ರ ಅಭಿನಯದ ‘ರಿಪ್ಪನ್‌ Continue Reading
Telewalk
ಅ. 10 ರಿಂದ ‘ಜಿಯೋಹಾಟ್‌ಸ್ಟಾರ್‌’ನಲ್ಲಿ ‘ಮಿರಾಯ್’ ಸ್ಟ್ರೀಮಿಂಗ್ ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲಿ ‘ಮಿರಾಯ್’ ದೃಶ್ಯ ವೈಭವ ‘ಜಿಯೋಹಾಟ್‌ಸ್ಟಾರ್‌’ನ ವರ್ಷದ ಅತಿದೊಡ್ಡ ಪ್ಯಾನ್-ಸೌತ್ ಡಿಜಿಟಲ್ ಬಿಡುಗಡೆ ಈ ವರ್ಷದ ಅತಿದೊಡ್ಡ ಬ್ಲಾಕ್‌ ಬಸ್ಟರ್‌ ಸಿನೆಮಾಗಳಲ್ಲಿ ಒಂದಾಗಿರುವ ‘ಮಿರಾಯ್’ ಇದೀಗ ಓಟಿಟಿ ವೇದಿಕೆಯಲದ್ಲಿ ಪ್ರದರ್ಶನವಾಗುತ್ತಿದೆ. ಜನಪ್ರಿಯ ಓಟಿಟಿ ವೇದಿಕೆಗಳಲ್ಲಿ Continue Reading
Video
ಬಿಡುಗಡೆಯಾಯಿತು ‘ದಿ ಡೆವಿಲ್’ನ ಮತ್ತೊಂದು ಗೀತೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ‘ದಿ ಡೆವಿಲ್’ ಚಿತ್ರದ ಎರಡನೇ ಗೀತೆ ಬಿಡುಗಡೆ ಸದ್ದಿಲ್ಲದೆ ಬಿಡುಗಡೆಯಾಯಿತು ‘ದಿ ಡೆವಿಲ್’ ಚಿತ್ರದ ರೊಮ್ಯಾಂಟಿಕ್‌ ಸಾಂಗ್‌ ನಟ ಚಾಲೆಂಜಿಂಗ್ ಸ್ಟಾರ್‌ ದರ್ಶನ್‌ ತೂಗುದೀಪ ಅಭಿನಯದ ಈ ವರ್ಷದ ಬಹು ನಿರೀಕ್ಷಿತ ‘ದಿ ಡೆವಿಲ್’ ಚಿತ್ರ ತೆರೆಗೆ ಬರಲು ತೆರೆಮರೆಯಲ್ಲೇ ತಯಾರಿ ಮಾಡಿಕೊಳ್ಳುತ್ತಿದೆ. ಸದ್ಯ ‘ದಿ Continue Reading
Straight Talk
‘ನೀ ನಂಗೆ ಅಲ್ಲವಾ…’ ಅಂತ ಚಂದನವನಕ್ಕೆ ರಾಹುಲ್ ಎಂಟ್ರಿ ‘ಸುರಮ್ ಮೂವಿ’ ಬ್ಯಾನರ್ ನಿಂದ ನಿರ್ಮಾಣನವಾಗುತ್ತಿರುವ ‘ನೀ ನಂಗೆ ಅಲ್ಲವಾ…’ ಚಿತ್ರಕ್ಕೆ ರಾಹುಲ್‌ ಹೀರೋ ಯುವನಟ ರಾಹುಲ್‌ ನಾಯಕ ನಟನಾಗಿ ಸ್ಯಾಂಡಲ್‌ವುಡ್‌ಗೆ ಪರಿಚಯ ಕನ್ನಡ ಚಿತ್ರರಂಗಕ್ಕೆ ಪ್ರತಿವರ್ಷ ನೂರಾರು ಹೊಸ ಪ್ರತಿಭೆಗಳು ನಾಯಕ ನಟರಾಗಿ ಪರಿಚಯವಾಗುತ್ತಲೇ ಇರುತ್ತಾರೆ. ಆ ಸಾಲಿಗೆ ಈಗ ಸೇರ್ಪಡೆಯಾಗುತ್ತಿರುವ ಮತ್ತೊಂದು ಹೊಸ ಹೆಸರು Continue Reading
Video
ಥಿಯೇಟರ್‌ನಲ್ಲಿ ‘ಕೋಣ’ ಚಿತ್ರದ ಟ್ರೇಲರ್ ಬಿಡುಗಡೆ ಹೊಸ ಅವತಾರದಲ್ಲಿ ಸೆನ್ಸೇಷನಲ್ ಸ್ಟಾರ್ ಕೋಮಲ್‌ ಕುಮಾರ್… ಕುತೂಹಲ ಹೆಚ್ಚಿಸಿದ ‘ಕೋಣ’ ಚಿತ್ರದ ಟ್ರೇಲರ್… ಇದೇ 2025ರ ಅಕ್ಟೋಬರ್‌ 2ರಂದು ಕನ್ನಡದ ಬಹುನಿರೀಕ್ಷಿತ ‘ಕಾಂತಾರ ಚಾಪ್ಟರ್ 1’ ಸಿನೆಮಾ ಅದ್ಧೂರಿಯಾಗಿ ತೆರೆಗೆ ಬಂದಿದೆ. ಈ ಸಿನೆಮಾದ ಜೊತೆ ಜೊತೆಯಲ್ಲೇ ಥಿಯೇಟರಿನಲ್ಲಿ ನಟ ಕೋಮಲ್ ಕುಮಾರ್‌ ಅವರ ಫ್ಯಾನ್ಸ್ ಗೆ ಕೂಡ ಖುಷಿಯಾಗುವ ವಿಷಯವೊಂದಿದೆ. Continue Reading
Quick ಸುದ್ದಿಗೆ ಒಂದು click
ಬಾಲಯ್ಯ ನಟನೆಯ ‘ಅಖಂಡ 2’ ಬಿಡುಗಡೆಗೆ ಡೇಟ್ ಫಿಕ್ಸ್ ನಂದಮೂರಿ ಬಾಲಕೃಷ್ಣ ಅಭಿನಯದ ‘ಅಖಂಡ 2’ ಬಿಡುಗಡೆ ದಿನಾಂಕ‌ ನಿಗದಿ 2025 ಡಿಸೆಂಬರ್ 5 ರಂದು ಪ್ಯಾನ್ ಇಂಡಿಯಾ ‘ಅಖಂಡ 2’ ತೆರೆಗೆ ಟಾಲಿವುಡ್ ನಟ ನಂದಮೂರಿ ಬಾಲಕೃಷ್ಣ ಅಭಿನಯದ ಬಹು ನಿರೀಕ್ಷಿತ ‘ಅಖಂಡ 2’ ಸಿನಿಮಾ ಬಿಡುಗಡೆ ದಿನಾಂಕ‌ ನಿಗದಿಯಾಗಿದೆ. ‘ಅಖಂಡ’ ಚಿತ್ರದ ಮುಂದುವರಿದ ಭಾಗವಾಗಿರುವ ‘ಅಖಂಡ 2’ ಡಿಸೆಂಬರ್ 5, Continue Reading
Telewalk
ಸೆ. 26ರಿಂದ ‘ZEE 5’ನಲ್ಲಿ ‘ಸುಮತಿ ಒಲವು’ ಪ್ರದರ್ಶನ  ಮಲೆಯಾಳಂನ ‘ಸುಮತಿ ಒಲವು’ ಚಿತ್ರ ಈಗ ಕನ್ನಡದಲ್ಲೂ ವೀಕ್ಷಣೆ‌ಗೆ ಲಭ್ಯ  ‘ಸುಮತಿ ಒಲವು’ ಹಾರರ್ ಕಥೆಗೆ ಕಾಮಿಡಿ ಟಚ್ ಭಾರತದ ಪ್ರಮುಖ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ ‘ZEE 5’ ಇದೇ ಸೆಪ್ಟೆಂಬರ್‌ ಅಂತ್ಯಕ್ಕೆ ಮತ್ತೊಂದು ಹೊಸ ಕಥೆಯೊಂದನ್ನು ಪ್ರೇಕ್ಷಕರ ಎದುರು ತರುತ್ತಿದೆ. ಅದು ಮಲಯಾಳಂ ಹಾರರ್ ಕಾಮಿಡಿ‌ ‘ಸುಮತಿ Continue Reading
Telewalk
ಶೀಘ್ರದಲ್ಲಿಯೇ ‘ZEE 5’ನಲ್ಲಿ ‘ಮಾರಿಗಲ್ಲು’ ವೆಬ್‌ ಸೀರಿಸ್‌ ಸ್ಟ್ರೀಮಿಂಗ್‌ ‘ZEE 5’ ಮತ್ತು ‘ಪಿ.ಆರ್.ಕೆ ಪ್ರೊಡಕ್ಷನ್ಸ್’ ಲಾಂಛನದಲ್ಲಿ ಬರಲಿದೆ ಹೊಸ ಡಿವೈನ್‌-ಥ್ರಿಲ್ಲರ್‌ ವೆಬ್‌ ಸರಣಿ ಕದಂಬರ ಹಿನ್ನೆಲೆಯ ‘ಮಾರಿಗಲ್ಲು’ ಸಸ್ಪೆನ್ಸ್‌ ರೂಪದರಲ್ಲಿ ತೆರೆಗೆ ಭಾರತದ ಪ್ರಮುಖ ಓಟಿಟಿ ಪ್ಲಾಟ್ ಫಾರ್ಮ್/ ವೇದಿಕೆಗಳಲ್ಲೊಂದಾಗಿರುವ ‘ZEE 5’ ಈಗ ಮತ್ತೊಂದು ಹೊಸ ವೆಬ್‌ Continue Reading
Video
ಹೊರಬಂತು ‘ಮಫ್ತಿ‌ ಪೊಲೀಸ್’ ಚಿತ್ರದ ಮೊದಲ ಟೀಸರ್‌ ಅರ್ಜುನ್-ಐಶ್ವರ್ಯ ರಾಜೇಶ್ ಅಭಿನಯದ ಆಕ್ಷನ್‌-ಥ್ರಿಲ್ಲರ್‌ ಚಿತ್ರ ‘ಮಫ್ತಿ ಪೊಲೀಸ್’ ರಿಲೀಸ್‌ಗೆ ರೆಡಿ ಬಹುಭಾಷೆಗಳಲ್ಲಿ ಏಕಕಾಲಕ್ಕೆ ತೆರೆಗೆ ಬರುತ್ತಿದೆ ‘ಮಫ್ತಿ‌ ಪೊಲೀಸ್’  ಬಹುಭಾಷಾ ನಟ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಬಹುಕಾಲದ ನಂತರ ಮತ್ತೊಂದು ಆಕ್ಷನ್‌-ಥ್ರಿಲ್ಲರ್‌ ಸಿನೆಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ತಯಾರಾಗುತ್ತಿದ್ದಾರೆ. ಹೌದು, ಅರ್ಜುನ್‌ ಸರ್ಜಾ Continue Reading
Load More
error: Content is protected !!