‘ಗತವೈಭವ’ ಟ್ರೇಲರ್ ಬಿಡುಗಡೆ ಮಾಡಿದ ಕಿಚ್ಚ ಸುದೀಪ್ ಸಿಂಪಲ್ ಸುನಿ, ದುಷ್ಯಂತ್, ಆಶಿಕಾ ಜೋಡಿಯ ‘ಗತವೈಭವ’ಕ್ಕೆ ಕಿಚ್ಚ ಸುದೀಪ್ ಬೆಂಬಲ… ಇದೇ ನ. 14ಕ್ಕೆ ‘ಗತವೈಭವ’ ಪ್ರೇಕ್ಷಕರ ಮುಂದೆ… ನಿರ್ದೇಶಕ ಸಿಂಪಲ್ ಸುನಿ ಅವರ ಮುಂಬರುವ ಸಿನೆಮಾ ‘ಗತವೈಭವ’ ಈಗಾಗಲೇ ತನ್ನ ಕಂಟೆಂಟ್ ಮೂಲಕ ಒಂದಷ್ಟು ನಿರೀಕ್ಷೆ ಹುಟ್ಟಿಸುವಲ್ಲಿ ಯಶಸ್ವಿಯಾಗಿದೆ. ಸದ್ಯ ‘ಗತವೈಭವ’ ಸಿನೆಮಾದ ಟೀಸರ್ Continue Reading














