Home Archive by category Street Beat (Page 3)
Street Beat
‘ಚೌಕಿದಾರ್’ಗೆ ಸೆನ್ಸಾರ್ ನಿಂದ ‘ಯು/ಎ’ ಸರ್ಟಿಫಿಕೇಟ್ ಸೆನ್ಸಾರ್ ಮಂಡಳಿಯಿಂದ ಪಾಸಾದ ಪೃಥ್ವಿ-ಧನ್ಯಾ ಸಿನೆಮಾ ‘ಚೌಕಿದಾರ್’ ಶೀಘ್ರದಲ್ಲಿಯೇ ತೆರೆಗೆ ಬರುವ ತಯಾರಿಯಲ್ಲಿ ‘ಚೌಕಿದಾರ್’ ಚಿತ್ರ  ನಟ ಪೃಥ್ವಿ ಅಂಬಾರ್ ಹಾಗೂ ಧನ್ಯಾ ರಾಮಕುಮಾರ್ ಜೋಡಿಯಾಗಿ ಅಭಿನಯಿಸುತ್ತಿರುವ ‘ಚೌಕಿದಾರ್’ ಸಿನೆಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಇದೀಗ ಈ ಚಿತ್ರ ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದಲೂ Continue Reading
Street Beat
ಹೊಸಬರ ‘ಕುಂಟೆಬಿಲ್ಲೆ’ ತೆರೆಗೆ ಬರಲು ರೆಡಿ ‘ತರ್ಲೆ ವಿಲೇಜ್‌’ ನಿರ್ದೇಶಕ ಜಿಬಿಎಸ್‌ ಸಿದ್ದೇಗೌಡ ನಿರ್ದೇಶನದ ‘ಕುಂಟೆಬಿಲ್ಲೆ’ ಇದೇ 2025ರ ಸೆಪ್ಟೆಂಬರ್ 26ಕ್ಕೆ ‘ಕುಂಟೆಬಿಲ್ಲೆ’ ಬಿಡುಗಡೆ ಮತ್ತೊಂದು ಗ್ರಾಮೀಣ ಸೊಗಡಿನ ಕಥೆಯೊಂದನ್ನು ತೆರೆಮೇಲೆ ತರಲು ‘ದಕ್ಷಯಜ್ಞ’, ‘ತರ್ಲೆ ವಿಲೇಜ್‌’ ಖ್ಯಾತಿಯ ನಿರ್ದೇಶಕ ಜಿಬಿಎಸ್‌ ಸಿದ್ದೇಗೌಡ ಮುಂದಾಗಿದ್ದಾರೆ. ಸಿದ್ದೇಗೌಡ ಜಿಬಿ‌ಎಸ್ Continue Reading
Street Beat
ತೆರೆಗೆ ಬರಲು ರೆಡಿ ಹೊಸ ಪ್ರತಿಭೆಗಳ ‘ಖಾಲಿ ಡಬ್ಬ’ ಚಿತ್ರ ಪ್ರಕಾಶ್ ಕೆ. ಅಂಬ್ಳೆ ನಿರ್ದೇಶನದ ‘ಖಾಲಿ ಡಬ್ಬ’ ಚಿತ್ರಕ್ಕೆ ರಾಮ್‌ ಗುಡಿ ನಾಯಕ ಸೆ. 19ರಂದು ಹೊಸಬರ ‘ಖಾಲಿ ಡಬ್ಬ’ ಚಿತ್ರ ಬಿಡುಗಡೆಯಾಗಿ ತೆರೆಗೆ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ‘ಖಾಲಿ ಡಬ್ಬ’ ಸಿನೆಮಾ ತೆರೆಗೆ ಬರಲು ಮುಹೂರ್ತ ನಿಗಧಿಯಾಗಿದೆ. ಈಗಾಗಲೇ ‘ಖಾಲಿ ಡಬ್ಬ’ ಚಿತ್ರದ ಪ್ರಚಾರ ಕಾರ್ಯಗಳಲ್ಲಿ Continue Reading
Street Beat
‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರತಂಡದಿಂದ ಹೊಸ ಅಪ್ಡೇಟ್! ಭರದಿಂದ ಸಾಗಿದ ಶಿವಣ್ಣ-ಧನಂಜಯ್ ಕಾಂಬಿನೇಶನ್‌ನ ಹೊಸಚಿತ್ರದ ಚಿತ್ರೀಕರಣ… ಅದ್ಧೂರಿ ಸೆಟ್‌ನಲ್ಲಿ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಶೂಟಿಂಗ್‌ ‘ಟಗರು’ ಸಿನೆಮಾದ ಸೂಪರ್‌ ಹಿಟ್‌ ಸಕ್ಸಸ್‌ ಬಳಿಕ ನಟರಾದ ಶಿವರಾಜಕುಮಾರ್‌ ಮತ್ತು ಡಾಲಿ ಧನಂಜಯ್‌ ಮತ್ತೊಮ್ಮೆ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಎಂಬ ಚಿತ್ರದಲ್ಲಿ ಒಟ್ಟಾಗಿ Continue Reading
Street Beat
ಸಾಮಾಜಿಕ ಕಥಾಹಂದರದ ‘ಕೆಂದಾವರೆ’ ಕೃತಿ ಬಿಡುಗಡೆ ಮಹಿಳಾ ಪ್ರಧಾನ ‘ಕೆಂದಾವರೆ’ ಕೃತಿ ಶೀಘ್ರದಲ್ಲಿಯೇ ಚಿತ್ರರೂಪದಲ್ಲಿ ತೆರೆಗೆ… ನಟ ಆದಿತ್ಯ ವಿನೋದ್ ಸಾಮಾಜಿಕ ಕಾಳಜಿಯ ನವ ಪ್ರಯತ್ನ ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಯುವನಟನಾಗಿ, ಬರಹಗಾರನಾಗಿ, ಸಂಗೀತ ಸಂಯೋಜಕನಾಗಿ ಗುರುತಿಸಿಕೊಂಡಿರುವ ಆದಿತ್ಯ ವಿನೋದ್ ಈಗ ಕಾದಂಬರಿಕಾರನಾಗಿಯೂ ಗುರುತಿಸಿಕೊಂಡಿದ್ದಾರೆ. ಸದ್ಯ ಆದಿತ್ಯ ವಿನೋದ್‌, ‘ಕೆಂದಾವರೆ’ ಎಂಬ Continue Reading
Street Beat
ಸೆಪ್ಟೆಂಬರ್ 19ಕ್ಕೆ ‘ಜೊತೆಯಾಗಿ ಹಿತವಾಗಿ’ ತೆರೆಗೆ ರಿಲೀಸ್‌ಗೂ ಮೊದಲು ಪ್ರೀಮಿಯರ್‌, ನವಿರಾದ ಪ್ರೇಮಕಥೆಗೆ ಪ್ರೇಕ್ಷಕರು ಫಿದಾ ‘ಜೊತೆಯಾಗಿ.. ಹಿತವಾಗಿ…’ ಗೀತೆಯೇ ಸಿನೆಮಾದ ಟೈಟಲ್‌!  ‘ಜೊತೆಯಾಗಿ.. ಹಿತವಾಗಿ…’ ಎಂಬ ಸಾಲುಗಳಿಂದ ಶುರುವಾಗುವ ಕನ್ನಡದ ಜನಪ್ರಿಯ ಚಿತ್ರಗೀತೆಯನ್ನು ಬಹುತೇಕ ಎಲ್ಲರೂ ಕೇಳಿರುತ್ತೀರಿ. ಕನ್ನಡ ಚಿತ್ರರಂಗದ ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌, ಮೊದಲ ಬಾರಿಗೆ ನಾಯಕ ನಟನಾಗಿ Continue Reading
Street Beat
ಕನ್ನಡ ಮಣ್ಣಿನ ಐತಿಹಾಸಿಕ ಕಥೆ ‘ಹಲಗಲಿ’ ಚಿತ್ರವಾಗಿ ತೆರೆಗೆ ಉತ್ತರ ಕರ್ನಾಟಕದ ಐತಿಹಾಸಿಕ ಪಾತ್ರದಲ್ಲಿ ಡಾಲಿ ಧನಂಜಯ ‘ಹಲಗಲಿ’ ಚಿತ್ರದ ಮೇಲೆ ಗರಿಗೆದರಿದ ನಿರೀಕ್ಷೆ… ಬಹುಕಾಲದ ನಂತರ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಐತಿಹಾಸಿಕ ಸಿನೆಮಾ ತೆರೆಗೆ ಬರಲು ಸಿದ್ಧವಾಗುತ್ತಿದೆ. ಆ ಸಿನೆಮಾದ ಹೆಸರು ‘ಹಲಗಲಿ’. ಸ್ಯಾಂಡಲ್‌ವುಡ್‌ನ ‘ನಟ ರಾಕ್ಷಸ’ ಡಾಲಿ ಧನಂಜಯ ಈ ಸಿನೆಮಾದಲ್ಲಿ ನಾಯಕ ನಟನಾಗಿ Continue Reading
Street Beat
ಯುವ ಪ್ರತಿಭೆಗಳ ‘ಆಸ್ಟಿನ್ ನ ಮಹನ್ಮೌನ’ ಚಿತ್ರದ ಹಾಡು ಹೊರಕ್ಕೆ ಲವ್, ಥ್ರಿಲ್ಲಿಂಗ್, ಎಮೋಶನ್‌ ಕಥಾನಕ ಹೊತ್ತ ಚಿತ್ರ ಸೆ. 5 ಕ್ಕೆ ಬಿಡುಗಡೆ ಮಹಾಮೌನದ ನಡುವೆಯೇ ಮೂಡಿದ ಮೆಲೋಡಿ ಗೀತೆ  ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ‘ಆಸ್ಟಿನ್ ನ ಮಹನ್ಮೌನ’ ಎಂಬ ಹೆಸರಿನ ಚಿತ್ರವೊಂದು ತೆರೆಗೆ ಬರಲು ಸಿದ್ಧವಾಗಿದೆ. ಈಗಾಗಲೇ ‘ಆಸ್ಟಿನ್ ನ ಮಹನ್ಮೌನ’ ಚಿತ್ರದ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, Continue Reading
Street Beat
ಉಪೇಂದ್ರ ‘ನೆಕ್ಸ್ಟ್ ಲೆವೆಲ್’ಗೆ ಮಾಲಾಶ್ರೀ ಪುತ್ರಿ ಆರಾಧನಾ ಜೋಡಿ ‘ನೆಕ್ಸ್ಟ್ ಲೆವೆಲ್’ ಸಿನೆಮಾಗೆ ‘ಕಾಟೇರ’ ಕ್ವೀನ್ ಆರಾಧನಾ ನಾಯಕಿ ಉಪೇಂದ್ರ ಸಿನೆಮಾಗೆ ಸಿಕ್ಕಳು ನಾಯಕಿ…  ನಟ ‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ಅಭಿನಯದ ‘ಕಾಟೇರ’ ಸಿನೆಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಹಿರಿಯ ನಟಿ ಮಾಲಾಶ್ರೀ ಪುತ್ರಿ ಆರಾಧನಾ, ಮೊದಲ ಸಿನೆಮಾದಲ್ಲೇ ಸಿನಿಪ್ರಿಯರ ಮನ ಮತ್ತು ಗಮನ Continue Reading
Street Beat
ಸೂಪರ್ ಹೀರೋ ತೇಜ್ ಸಜ್ಜಾ ನಟನೆಯ ‘ಮಿರಾಯ್’ ಚಿತ್ರ ‘ಮಿರಾಯ್’ ಸಿನೆಮಾದ ಮೊದಲ ಹಾಡಿಗೆ ಭರ್ಜರಿ ಪ್ರತಿಕ್ರಿಯೆ ‘ವೈಬ್ ಐತೆ ಬೇಬಿ…’ ಹಾಡಿಗೆ ತೇಜ್ ಸಜ್ಜಾ- ರಿತಿಕಾ ನಾಯಕ್ ಭರ್ಜರಿ ಹೆಜ್ಜೆ ‘ಹನುಮಾನ್’ ಖ್ಯಾತಿಯ ನಟ ತೇಜ್ ಸಜ್ಜಾ ನಟನೆಯ ‘ಮಿರಾಯ್’ ಚಿತ್ರ ಮೂಲಕ ಬರಲು ಸಜ್ಜಾಗಿದ್ದಾರೆ. ‘ಹನುಮಾನ್’ ಚಿತ್ರ ಆದ್ಮೇಲೆ ಮಾಡಿರೋ ಮತ್ತೊಂದು ಸೂಪರ್ ಹೀರೋ ಚಿತ್ರವೇ Continue Reading
Load More
error: Content is protected !!