Home Posts tagged kannada_cinema (Page 3)
Street Beat
ಹೊಸ ಪ್ರತಿಭೆಗಳ ‘ನಮೋ ವೆಂಕಟೇಶ’ ಚಿತ್ರ ರೊಮ್ಯಾಂಟಿಕ್‌-ಕಾಮಿಡಿ ಶೈಲಿಯಲ್ಲಿ ಬರುತ್ತಿದೆ ‘ನಮೋ ವೆಂಕಟೇಶ’ ತೆರೆಗೆ ಬರಲು ತೆರೆಮರೆಯಲ್ಲಿ ಚಿತ್ರತಂಡದ ತಯಾರಿ ಕನ್ನಡ ಚಿತ್ರರಂಗದಲ್ಲಿ ‘ಗೋವಿಂದಾಯ ನಮಃ’,  ‘ವೆಂಕಟೇಶಾಯ ನಮಃ’, ‘ಶ್ರೀಸತ್ಯ ನಾರಾಯಣ’, ‘ಮುಕುಂದ ಮುರಾರಿ’ ಹೀಗೆ ದೇವರ ಹೆಸರುಗಳನ್ನು ಇಟ್ಟುಕೊಂಡು ಒಂದಷ್ಟು ಸಿನೆಮಾಗಳು ತೆರೆಗೆ ಬಂದಿದ್ದು ನಿಮಗೆ Continue Reading
Street Beat
‘ಗೀತಾ ಪಿಕ್ಚರ್ಸ್’ ನಿರ್ಮಾಣದ 4ನೇ ಚಿತ್ರಕ್ಕೆ ಮುಹೂರ್ತ ಧೀರೆನ್ – ಸಂದೀಪ್ ಸುಂಕದ್ ಚಿತ್ರಕ್ಕೆ ‘ಪಬ್ಬಾರ್’ ಟೈಟಲ್ ಫಿಕ್ಸ್ ‘ಪಬ್ಬಾರ್’ ಚಿತ್ರೀಕರಣಕ್ಕೆ ಅದ್ಧೂರಿ ಚಾಲನೆ ವರನಟ ಡಾ. ರಾಜಕುಮಾರ್‌ ಅವರ ಮೊಮ್ಮಗ, ಹಿರಿಯ ನಟ ರಾಮಕುಮಾರ್‌ ಅವರ ಪುತ್ರ ಧೀರೆನ್‌ ರಾಮಕುಮಾರ್‌ ಅಭಿನಯದ ಹೊಸ ಸಿನೆಮಾವನ್ನು ಶ್ರೀಮತಿ ಗೀತಾ ಶಿವರಾಜಕುಮಾರ್ ಒಡೆತನದ ‘ಗೀತಾ ಪಿಕ್ಚರ್ಸ್’ ಬ್ಯಾನರ್‌ ನಿರ್ಮಿಸುತ್ತಿರುವ Continue Reading
Street Beat
‘ತಾಯವ್ವ’ ಚಿತ್ರದ ಟ್ರೇಲರ್‌ ಬಿಡುಗಡೆಗೊಳಿಸಿದ ಹಿರಿಯನಟ ಶ್ರೀನಾಥ್‌ ಗೀತಪ್ರಿಯಾ ಅಭಿನಯದ ‘ತಾಯವ್ವ’ ಚಿತ್ರಕ್ಕೆ ಗಣ್ಯರ ಸಾಥ್‌… ಸೂಲಗಿತ್ತಿ ಬದುಕಿನ ಕಥಾನಕ ಶೀಘ್ರದಲ್ಲಿಯೇ ತೆರೆಗೆ ‘ತಾಯವ್ವ’ ಎಂಬ ಹೆಸರಿನಲ್ಲಿ ಸುಮಾರು ಎರಡೂವರೆ ದಶಕಗಳ ಹಿಂದೆ ಸಿನೆಮಾವೊಂದು ತೆರೆಗೆ ಬಂದಿದ್ದು, ಹಲವರಿಗೆ ನೆನಪಿರಬಹುದು. ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸಿದ್ದ ಚಿತ್ರವದು. Continue Reading
Street Beat
ಮಧ್ಯಮ ವರ್ಗದ ಸೋಮಾರಿ ‘ರಾಜರತ್ನಾಕರ’ನ ಕಥೆ ಎಲ್ಲರ ಮನೆ.. ಮನಗಳನ್ನು ಮುಟ್ಟುವ ಸ್ಟೋರಿ ಇದು… ವಿಚಿತ್ರ ಕ್ಯಾರೆಕ್ಟರ್ ಗಳನ್ನೆ ಇಟ್ಟುಕೊಂಡು ಮಾಡಿದ ಸಿನೆಮಾ ನಮ್ಮ ಸುತ್ತಮುತ್ತ ಅದೆಷ್ಟೋ ಕಥೆಗಳು ಇರುತ್ತವೆ.. ಅದೆಷ್ಟೋ ವಿಚಿತ್ರ ಕ್ಯಾರೆಕ್ಟರ್ ಗಳು ಇರ್ತಾರೆ. ಆ ಕ್ಯಾರೆಕ್ಟರ್ ಗಳನ್ನೆ ಇಟ್ಟುಕೊಂಡು ಸಿನೆಮಾ ಮಾಡಿದಾಗ ಸಾಕಷ್ಟು ಜನರನ್ನ ತಲುಪಲಿದೆ. ಅಂಥದ್ದೊಂದು ಕಥೆಯನ್ನ ಹೊತ್ತು ಬರ್ತಾ ಇರೋದೆ ‘ರಾಜರತ್ನಾಕರ’ ಸಿನೆಮಾ. ಈ Continue Reading
Street Beat
ಬಂಡೆ ಮಹಾಕಾಳಿ ಸನ್ನಿಧಿಯಲ್ಲಿ ‘ಎ ಫಾರ್ ಆನಂದ್’ ಶುರು ಗುರುವಾಗಿ ಕಾಣಿಸಿಕೊಳ್ಳುತ್ತಿರುವ ಸೆಂಚುರಿ ಸ್ಟಾರ್ ಶಿವರಾಜಕುಮಾರ್ ‘ಎ ಫಾರ್ ಆನಂದ್’ ಮಕ್ಕಳ ಸಿನೆಮಾ… ಸ್ಯಾಂಡಲ್ವುಡ್ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳನ್ನು ಮಾಡುತ್ತಿರುವ ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಪಾಠ ಹೇಳಿ ಕೊಡುವ ಗುರುವಾಗಿ ಕಾಣಿಸಿಕೊಳ್ಳುತ್ತಿರುವ ‘ಎ ಫಾರ್ ಆನಂದ್’ (A for Anand) ಚಿತ್ರದ ಮುಹೂರ್ತ ಇಂದು (02 Friday, May Continue Reading
Video
ಕನ್ನಡ, ಮಲಯಾಳಂ ಭಾಷೆಗಳಲ್ಲಿ ಚಿತ್ರೀಕರಣವಾದ ಸಿನಿಮಾ ಏಕಕಾಲದಲ್ಲಿ ದ್ವಿಭಾಷೆಯಲ್ಲಿ ‘ಶೇಷ 2016’ ಚಿತ್ರ ನಿರ್ಮಾಣ ಭ್ರಷ್ಟಾಚಾರದ ಕುರಿತಾದ ಕಥೆ ಸ್ಯಾಂಡಲ್ ವುಡ್ ನಲ್ಲಿ ಮತ್ತೊಮ್ಮೆ ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತಾದಂತಹ ಕಥೆಯನ್ನ ಪ್ರೇಕ್ಷಕರ ಮುಂದೆ ತರುವ ಪ್ರಯತ್ನದ ಫಲವಾಗಿ ನಿರ್ಮಾಣವಾಗುತ್ತಿರುವಂತಹ ಚಿತ್ರ ‘ಶೇಷ 2016’. ‘ಮರಡಿಗುಡ್ಡ ಎಂಟರ್ಟೈನ್ಮೆಂಟ್ಸ್’ ಮೂಲಕ ನಿರ್ಮಾಪಕಿರಾದ ಮಂಜುವಾಣಿ. Continue Reading
Pop Corner
‘ಪಪ್ಪಿ’ ಚಿತ್ರದ ಮಕ್ಕಳ ಅಭಿನಯ ಮೆಚ್ಚಿ ರಮ್ಯಾ ಸೈಕಲ್ ಗಿಫ್ಟ್‌..! ಮಕ್ಕಳ ಅಭಿನಯ ಇಷ್ಟವಾಗಿ ಸೈಕಲ್‌ ಗಿಫ್ಟ್‌ ಕೊಟ್ಟ ಮೋಹಕತಾರೆ! ‘ಪಪ್ಪಿ’ ಸಿನೆಮಾ ಕಂಟೆಂಟ್ ಮೆಚ್ಚಿದ ರಮ್ಯಾ.. ‘ಸ್ಯಾಂಡಲ್‌ವುಡ್‌ ಕ್ವೀನ್‌’ ರಮ್ಯಾ ಶ್ವಾನಪ್ರಿಯೆ ಅನ್ನೋದು ಸಿನೆಮಾ ಪ್ರೇಮಿಗಳಿಗೆ ಗೊತ್ತಿರುವ ವಿಚಾರವೇ. ಶ್ವಾನಗಳನ್ನು ತಮ್ಮ ಮಕ್ಕಳಂತೆ ಪ್ರೀತಿಸುವ ಮೋಹಕತಾರೆ ಈಗ ಶ್ವಾನದ ಸುತ್ತ ಸಾಗುವ ಜವಾರಿ ಭಾಷೆಯ ‘ಪಪ್ಪಿ’ Continue Reading
Street Beat
ಕರಾವಳಿ ಪ್ರತಿಭೆಗಳ ‘ದಸ್ಕತ್’ ಚಿತ್ರ ಕನ್ನಡದಲ್ಲಿ ಬಿಡುಗಡೆ 70 ದಿನಗಳ ಯಶಸ್ವಿ ಪ್ರದರ್ಶನ ಕಂಡ ತುಳುಚಿತ್ರ ‘ದಸ್ಕತ್’ ಚಿತ್ರ ಕನ್ನಡದಲ್ಲಿ ತೆರೆಗೆ ಸಿದ್ದ ‘ದಸ್ಕತ್’ ಚಿತ್ರದ ಕನ್ನಡದ ಟ್ರೈಲರ್ ಬಿಡುಗಡೆ ಸ್ಯಾಂಡಲ್ವುಡ್ ನಲ್ಲಿ ಕರಾವಳಿ ಭಾಗದ ಪ್ರತಿಭೆಗಳ ಅಬ್ಬರ ಜೋರಾಗಿ ನಡೆಯುತ್ತಿದೆ. ಎಲ್ಲಾ ಕಾಲಘಟ್ಟಕ್ಕೂ ಒಪ್ಪುವಂತಹ ಕಥಾನಕ ಬಂದರೆ ಖಂಡಿತ ಪ್ರೇಕ್ಷಕರ ಗಮನ ಸೆಳೆಯಬಹುದು ಎಂಬ ನಿಟ್ಟಿನಲ್ಲಿ ಪ್ರೇಕ್ಷಕರ ಮುಂದೆ Continue Reading
Pop Corner
ಧ್ರುವ ಸರ್ಜಾ ಅರ್ಪಿಸುತ್ತಿರುವ ‘ಪಪ್ಪಿ’ ಸಿನೆಮಾ ಮೇ. 1ಕ್ಕೆ ರಿಲೀಸ್‌ ಮೇ. 1ಕ್ಕೆ ಉತ್ತರ ಕರ್ನಾಟಕದ ಜವಾರಿ ಭಾಷೆಯ ‘ಪಪ್ಪಿ’ ಸಿನೆಮಾ ಬಿಡುಗಡೆ ಮೇ. 1 ಕ್ಕೆ ಉತ್ತರ ಕರ್ನಾಟದವರ ‘ಪಪ್ಪಿ’ ತೆರೆಗೆ ಎಂಟ್ರಿ ಕನ್ನಡ ಚಿತ್ರರಂಗದಲ್ಲಿ ಹೊಸಬರು ಹೊಸ ಪ್ರಯೋಗಳನ್ನು ಮಾಡುತ್ತಲೇ ಇರುತ್ತಾರೆ. ಆ ಪ್ರಯೋಗಳು ಸಕ್ಸಸ್‌ ಆಗಲಿ ಬಿಡಲಿ ತಮ್ಮ ಪ್ರಯತ್ನಗಳನ್ನು ಯಾವತ್ತೂ ಕೈ ಬಿಡೋದಿಲ್ಲ. ಈಗ ಹೊಸಬರೇ ಸೇರಿಕೊಂಡು ಉತ್ತರ ಕರ್ನಾಟದ Continue Reading
Video
‘ಎಕ್ಕ’ ಟೀಸರ್‌ನಲ್ಲಿ ಯುವ ರಾಜಕುಮಾರ್‌ ಹೊಸ ಅವತಾರ  ರಾಜಕುಮಾರ್‌ ಹುಟ್ಟುಹಬ್ಬದ ಅಂಗವಾಗಿ ‘ಎಕ್ಕ’ ಟೀಸರ್‌ ಬಿಡುಗಡೆ… ಡಿಫರೆಂಟ್‌ ಅವತಾರದಲ್ಲಿ ಸೈಕ್‌ ಆಗಿದೆ ಯುವ ಟೀಸರ್ ವರನಟ ಡಾ. ರಾಜಕುಮಾರ್‌ ಮೊಮ್ಮಗ ಯುವ ರಾಜಕುಮಾರ್‌ ಅಭಿನಯದ ಎರಡನೇ ಸಿನೆಮಾ ‘ಎಕ್ಕ’ ಬಿಡುಗಡೆಗೆ ಸಿದ್ದವಾಗುತ್ತಿದೆ. ಸದ್ಯ ‘ಎಕ್ಕ’ ಸಿನೆಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ವರನಟ ಡಾ. ರಾಜಕುಮಾರ್‌ ಮತ್ತು Continue Reading
Load More
error: Content is protected !!