Home Posts tagged new movie announced
Street Beat
‘ಗಡಿಯಾರ’ ಚಿತ್ರದ ಬಳಿಕ ‘ಪಿಸ್ತೂಲ್’ ಚಿತ್ರಕ್ಕೆ ಪ್ರಬಿಕ್ ನಿರ್ದೇಶನ 8 ವರ್ಷಗಳ ನಂತರ ಮತ್ತೆ ಆಕ್ಷನ್‌-ಕಟ್‌ ಹೇಳುತ್ತಿರುವ ನಿರ್ದೇಶಕ ಪ್ರಬೀಕ್‌ ಮೊಗವೀರ್‌ ! ಬಹು ತಾರಾಗಣದಲ್ಲಿ ತೆರೆಗೆ ಬರುತ್ತಿದೆ ‘ಪಿಸ್ತೂಲ್’ ! ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ನಿರ್ದೇಶಕನಾಗಿ, ನಿರ್ಮಾಪಕನಾಗಿ ಮತ್ತು ನಟನಾಗಿ Continue Reading
Pop Corner
‘ಶ್ರೀರಸ್ತು’ ಚಿತ್ರದಲ್ಲಿ ‘ಡೈನಾಮಿಕ್‌ ಸ್ಟಾರ್‌’ ಪುತ್ರರ ಜೊತೆಯಾಟ ಪ್ರಣಮ್‌ ಅಭಿನಯದ ‘ಶ್ರೀರಸ್ತು’ ಚಿತ್ರದ ವಿಶೇಷ ಪಾತ್ರದಲ್ಲಿ ಪ್ರಜ್ವಲ್ ಮಿಂಚು ಪ್ರಣಮ್‌ ದೇವರಾಜ್‌ ಜನ್ಮದಿನದ ಸಂದರ್ಭದಲ್ಲಿ ಹೊರಬಿದ್ದ ಸುದ್ದಿ ಕನ್ನಡ ಚಿತ್ರರಂಗದ ಹಿರಿಯ ನಟ ‘ಡೈನಾಮಿಕ್‌ ಸ್ಟಾರ್‌’ ದೇವರಾಜ್‌ ಅವರ ಕಿರಿಯ ಪುತ್ರ ಪ್ರಣಮ್‌ ದೇವರಾಜ್‌, ಸದ್ಯ ‘ಶ್ರೀರಸ್ತು’ ಎಂಬ ಚಿತ್ರದಲ್ಲಿ Continue Reading
Pop Corner
‘ಹೊಸ ಜೀವನ’ ಚಿತ್ರದ ಶೀರ್ಷಿಕೆ ಅನಾವರಣ ರಂಗಾಯಣ ರಘು ಅಭಿನಯದ 400ನೇ ಸಿನೆಮಾದ ಟೈಟಲ್ ಲಾಂಚ್‌… ‘ಹೊಸ ಜೀವನ’ ಸಿನೆಮಾಕ್ಕೆ ಡಾಲಿ ಧನಂಜಯ್‌ ಸಾಥ್‌ ಕನ್ನಡ ಚಿತ್ರರಂಗದಲ್ಲಿ ಸಹ ನಟನಾಗಿ, ಖಳ ನಟನಾಗಿ, ಪೋಷಕ ನಟನಾಗಿ, ಹಾಸ್ಯ ನಟನಾಗಿ, ನಾಯಕ ನಟನಾಗಿ ಹಲವಾರು ಪಾತ್ರಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ನಟ ರಂಗಾಯಣ ರಘು, ಸದ್ದಿಲ್ಲದೆ 399 ಸಿನೆಮಾಗಳನ್ನು ಪೂರೈಸಿ, ಇದೀಗ 400ನೇ ಸಿನೆಮಾಕ್ಕೆ ತಯಾರಾಗಿದ್ದಾರೆ. ಹೌದು, ರಂಗಾಯಣ Continue Reading
Quick ಸುದ್ದಿಗೆ ಒಂದು click
ಡೈರೆಕ್ಟರ್ ಕ್ಯಾಪ್ ತೊಟ್ಟ ತೆಲುಗು ನಟ ರಾಮ್ ಪೋತಿನೇನಿ ಸದ್ದಿಲ್ಲದೆ ರಾಮ್‌ ಪೋತಿನೇನಿ ನಿರ್ದೇಶನದ ‘RAPO23’ ಸಿನೆಮಾ ಅನೌನ್ಸ್! ನಟನೆಗೂ ಸೈ.., ನಿರ್ದೇಶನಕ್ಕೂ ಜೈ..! 17 ಮೇ 2026, ಹೈದರಾಬಾದ್‌: ತೆಲುಗಿನ ಪ್ರತಿಭಾನ್ವಿತ ಯುವ ನಾಯಕ ನಟ ರಾಮ್ ಪೋತಿನೇನಿ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರ ಜನ್ಮದಿನದ ಪ್ರಯುಕ್ತ ರಾಮ್ ಹೊಸ ಸಿನೆಮಾ ಘೋಷಣೆಯಾಗಿದೆ. ಇನ್ನು ಇಲ್ಲಿಯವರೆಗೆ ತೆಲುಗು ಚಿತ್ರರಂಗದಲ್ಲಿ ನಾಯಕ ನಟನಾಗಿ Continue Reading
Street Beat
 ‘ಮಾರ್ಚ್ 23’ ಸಿನೆಮಾ ಟೈಟಲ್ ಬಿಡುಗಡೆ ನೈಜ ಘಟನೆಯಾಧಾರಿತ ಸಿನೆಮಾಕ್ಕೆ ಮಾಜಿ ಸಿ.ಎಂ ಕುಮಾರಸ್ವಾಮಿ ಸಾಥ್ 2021ರಲ್ಲಿ ನಡೆದ ನೈಜ ಘಟನೆಗೆ ಚಿತ್ರರೂಪ ಕನ್ನಡ ಚಿತ್ರರಂಗದಲ್ಲಿ ಆಗಾಗ್ಗೆ ಒಂದಷ್ಟು ನೈಜ ಘಟನೆಗಳು ಸಿನೆಮಾವಾಗಿ ತೆರೆಮೇಲೆ ಬಂದಿರುವುದನ್ನು ನೀವು ನೋಡಿರುತ್ತೀರಿ. ಈಗ ಅಂಥದ್ದೇ ಮತ್ತೊಂದು ನೈಜ ಘಟನೆ ಸಿನೆಮಾ ರೂಪದಲ್ಲಿ ತೆರೆಮೇಲೆ ಬರಲು ತಯಾರಾಗುತ್ತಿದೆ. ಅಂದಹಾಗೆ, ಆ ಸಿನೆಮಾದ ಹೆಸರು ‘ಮಾರ್ಚ್ 23’. ತೆರೆಗೆ Continue Reading
Street Beat
‘ಸೆಲೆಬ್ರಿಟಿ’ ಸಿನೆಮಾಗೆ ಕಿಚ್ಚ ಸುದೀಪ್ ಸಾಥ್… ಚಿತ್ರರಂಗಕ್ಕೆ ನಾಯಕ ನಟನಾಗಿ ಎಂಟ್ರಿಯಾಗುತ್ತಿರುವ ಯುವ ಪ್ರತಿಭೆ ಅಶ್ವಿನ್ ಹಿರಿಯ ರಾಜಕಾರಣಿ ಸಾರಾ ಮಹೇಶ್‌ ನಿರ್ಮಿಸುತ್ತಿರುವ ಚಿತ್ರ ಕೆಲ ದಿನಗಳ ಹಿಂದಷ್ಟೇ ಕರ್ನಾಟಕ ರಾಜ್ಯದ ಹಿರಿಯ ರಾಜಕಾರಣಿ, ಜೆಡಿಎಸ್‌ ನಾಯಕ ಸಾರಾ ಮಹೇಶ್‌ ‘ಗೌರಿ ಆರ್ಟ್ಸ್ ಪ್ರೊಡಕ್ಷನ್’ ಎಂಬ ಹೆಸರಿನಲ್ಲಿ ಚಿತ್ರ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದು, ಕೆಲವರಿಗೆ ಗೊತ್ತಿರಬಹುದು. ಇದೀಗ ಈ Continue Reading
Pop Corner
ಇಬ್ಬರು ನಾಯಕಿಯರ ಜೊತೆ ‘ಪ್ರೇಮದ ಊರಲಿ’ ಶ್ರೀರಾಮ್ ಯಾನ… ನಟ ಶ್ರೀರಾಮ್‌, ತಪಸ್ವಿನಿ, ರಮಿಕಾ ಕಾಂಬಿನೇಶನ್‌ನಲ್ಲಿ ಹೊಸಚಿತ್ರ ಟೈಟಲ್‌ ಟೀಸರ್‌ ಮೂಲಕ ಸಿನೆಮಾ ಅನೌನ್ಸ್‌ ಯುವ ನಟ ಶ್ರೀರಾಮ್‌ ಈ ಬಾರಿ ಹೊಸ ಪ್ರೇಮಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರುವ ತಯಾರಿ ಮಾಡಿಕೊಂಡಿದ್ದಾರೆ. ಶ್ರೀರಾಮ್‌ ಪ್ರೇಕ್ಷಕರ ಮುಂದೆ ಹೇಳಲು ಹೊರಟಿರುವ ಹೊಸ ಪ್ರೇಮಕಥೆಗೆ ‘ಪ್ರೇಮದ ಊರಲಿ’ ಎಂದು ಟೈಟಲ್‌ ಇಡಲಾಗಿದ್ದು, ಇತ್ತೀಚೆಗೆ ‘ಪ್ರೇಮದ Continue Reading
Quick ಸುದ್ದಿಗೆ ಒಂದು click
ರಜನಿ-ಕಮಲ್‌ ಜೋಡಿಯ ಹೊಸಚಿತ್ರ ಅಧಿಕೃತವಾಗಿ ಘೋಷಣೆ ಬರೋಬ್ಬರಿ 47 ವರ್ಷಗಳ ಬಳಿಕ ಮತ್ತೆ ಒಂದಾದ ರಜನೀಕಾಂತ್-ಕಮಲ್ ಹಾಸನ್ ಅಭಿಮಾನಿಗಳ ದಶಕಗಳ ಕನಸು ಈಡೇರುವ ಹೊತ್ತು.. ಕೊನೆಗೂ ಬಂತು..! ಭಾರತೀಯ ಚಿತ್ರರಂಗದ ಸೂಪರ್‌ ಸ್ಟಾರ್‌ ತಾರೆಯರಾದ ರಜನೀಕಾಂತ್ ಮತ್ತು ಕಮಲ್ ಹಾಸನ್ ಆರಂಭದಿಂದಲೂ ಆತ್ಮೀಯ ಗೆಳೆಯರು ಎಂಬುದು ಬಹುತೇಕ ಎಲ್ಲರಿಗೂ ಗೊತ್ತಿರುವ ವಿಷಯ. ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಈ ಇಬ್ಬರು ದಿಗ್ಗರು, ಆರಂಭದ ಕೆಲವು ವರ್ಷ ಒಟ್ಟಿಗೆ Continue Reading
Load More
error: Content is protected !!