‘ಜೈ’ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದ ಬಾಲಿವುಡ್ ನಟ ತಂಡದ ಜೊತೆ ಭರ್ಜರಿಯಾಗಿ ‘ಜೈ’ ಚಿತ್ರದ ಪ್ರಚಾರ ನಡೆಸಿದ ಸುನೀಲ್ ಶೆಟ್ಟಿ ‘ಜೈ’ ಚಿತ್ರದ ಬಗ್ಗೆ ಸುನೀಲ್ ಶೆಟ್ಟಿ ನಿರೀಕ್ಷೆಯ ಮಾತು… ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಜೈ’ ಚಿತ್ರ ಇದೇ ನವೆಂಬರ್ 14ರಂದು ತೆರೆಗೆ ಬರುತ್ತಿದೆ. ಸದ್ಯ ಭರದಿಂದ ‘ಜೈ’ ಚಿತ್ರದ ಪ್ರಚಾರ ಕಾರ್ಯಗಳನ್ನು ನಡೆಸುತ್ತಿರುವ Continue Reading















