Home Articles posted by Deepa K Sudhan (Page 2)
Video
‘ಮೈಕಲ್’ ಬಯೋಪಿಕ್ ಟೀಸರ್ 10 ಕೋಟಿ ವೀಕ್ಷಣೆ! ಮೈಕಲ್ ಜಾಕ್ಸನ್ ಜೀವನ ಆಧರಿಸಿದ ‘ಮೈಕಲ್’ ಬಯೋಪಿಕ್ ಟೀಸರ್ ಔಟ್‌ ಮೈಕಲ್ ಜಾಕ್ಸನ್ ಬಯೋಪಿಕ್ 2026ರಲ್ಲಿ ತೆರೆಗೆ ಅಮೆರಿಕಾದ ನೃತ್ಯ ಮಾಂತ್ರಿಕ ಮೈಕಲ್ ಜಾಕ್ಸನ್ ಅವರ ಜೀವನ ಆಧರಿಸಿದ ‘ಮೈಕಲ್’ ಬಯೋಪಿಕ್ ಸಿನೆಮಾವಾಗಿ ತೆರೆಗೆ ಬರಲು ತಯಾರಾಗುತ್ತಿದೆ. ಇದೀಗ ‘ಮೈಕಲ್’ ಬಯೋಪಿಕ್ ಸಿನೆಮಾದ ಟೀಸರ್ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ Continue Reading
Street Beat
‘ಸೂರಿ ಅಣ್ಣ’ ಚಿತ್ರದ ಮತ್ತೊಂದು ಗೀತೆ ಬಿಡುಗಡೆ ಕೆ. ಎಂ. ಇಂದ್ರ ಸಂಗೀತ ಸಂಯೋಜನೆಯ ‘ನೀ ನನ್ನ ದೇವತೆ…’ ಗೀತೆ ಬಿಡುಗಡೆ ‘ಸಲಗ’ ಖ್ಯಾತಿಯ ಸೂರಿ ಅಣ್ಣ (ದಿನೇಶ್) ನಟನೆ, ನಿರ್ಮಾಣದ ಚಿತ್ರ ಈ ಹಿಂದೆ ‘ಮಾರಿಗುಡ್ಡದ ಗಡ್ಡಧಾರಿಗಳು’ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದ ‘ಸಲಗ’ ಖ್ಯಾತಿಯ ಸೂರಿ ಅಣ್ಣ (ದಿನೇಶ್) ಇದೀಗ ಮತ್ತೊಂದು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಆ ಚಿತ್ರದ Continue Reading
Street Beat
 ‘ಗುಮ್ಮಡಿ ನರಸಯ್ಯ’ ಬಯೋಪಿಕ್ ಚಿತ್ರಕ್ಕೆ ಮುಹೂರ್ತ ನನ್ನ ತಂದೆಯೂ ‘ಗುಮ್ಮಡಿ ನರಸಯ್ಯ’ನಂತೆಯೇ ಜನರ ಸೇವೆ ಸಲ್ಲಿಸಿದ್ದಾರೆ; ಶಿವರಾಜ ಕುಮಾರ್ ಟಾಲಿವುಡ್​ನಲ್ಲಿ ‘ಗುಮ್ಮಡಿ ನರಸಯ್ಯ’ನಾಗಿ ಮಿಂಚಲು ಶಿವಣ್ಣ ರೆಡಿ ಕೆಲ ದಿನಗಳ ಹಿಂದಷ್ಟೇ ಕನ್ನಡದ ನಟ, ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ‘ಗುಮ್ಮಡಿ ನರಸಯ್ಯ’ ಎಂಬ ತೆಲುಗು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದ್ದು ಅನೇಕರಿಗೆ Continue Reading
Video
ಹೊರಬಂತು ಕಿಚ್ಚ ಸುದೀಪ್‌ ‘ಮಾರ್ಕ್’ ಟ್ರೇಲರ್  ‘ಮಾರ್ಕ್’ ಟ್ರೇಲರಿನಲ್ಲಿ ಸಿಕ್ಕಾಪಟ್ಟೆ ಮಾಸ್ ಲುಕ್‌ನಲ್ಲಿ ಕಿಚ್ಚ ಸುದೀಪ್‌ ಎಂಟ್ರಿ… ಟ್ರೇಲರ್‌ನಲ್ಲಿ ‘ಮಾರ್ಕ್’ ಕಥೆಯ ಎಳೆಬಿಟ್ಟುಕೊಟ್ಟ ಚಿತ್ರತಂಡ ನಟ ಕಿಚ್ಚ ಸುದೀಪ್‌ ಅಭಿನಯದ, ಈ ವರ್ಷದ ಬಹುನಿರೀಕ್ಷಿತ ‘ಮಾರ್ಕ್’ ಚಿತ್ರದ ತೆರೆಗೆ ಬರೋದಕ್ಕೆ ರೆಡಿಯಾಗಿದೆ. ಕೆಲ ತಿಂಗಳ ಹಿಂದಷ್ಟೇ ‘ಮಾರ್ಕ್’ ಚಿತ್ರದ ಇಂಟ್ರೋ ಟೀಸರ್ Continue Reading
Street Beat
‘ಮಹಾಗುರು ಮಹಾದೇವ’ ಆಲ್ಬಂ ಸಾಂಗ್ ಬಿಡುಗಡೆ ‘ಮಾಯಕಾರ ಪ್ರೊಡಕ್ಷನ್’ ನಿರ್ಮಾಣದಲ್ಲಿ ಮೂಡಿ ಬಂದ ಭಕ್ತಿಗೀತೆ ಮೂಗೂರು ಮಧುದೀಕ್ಷಿತ್ ಗುರೂಜಿ ನಿರ್ಮಾಣದ ಹಾಡು ‘ಮಾಯಕಾರ ಪ್ರೊಡಕ್ಷನ್’ ಸಂಸ್ಥೆಯಿಂದ ನಿರ್ಮಿಸಲಾದ ‘ಮಹಾಗುರು ಮಹಾದೇವ’ ಹಾಡು ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು. ಖ್ಯಾತ ಜ್ಯೋತಿಷಿ ವಿದ್ವಾನ್ ಮೂಗೂರು ಮಧುದೀಕ್ಷಿತ್ ಗುರೂಜಿ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಚಿತ್ರ ಸಾಹಿತಿ Continue Reading
Quick ಸುದ್ದಿಗೆ ಒಂದು click
ಮತ್ತೆ ಹೊಸಬಾಳಿಗೆ ಅಡಿಯಿಟ್ಟ ಸಮಂತಾ ಬಾಲಿವುಡ್‌ ನಿರ್ದೇಶಕ ರಾಜ್‌ ನಿಡಿಮೋರು ಜೊತೆ ಸಪ್ತಪದಿ ತುಳಿದ ಸಮಂತಾ ಸರಳವಾಗಿ ನಡೆದ ಸಮಂತಾ ಮದುವೆ  ದಕ್ಷಿಣ ಭಾರತದ ಜನಪ್ರಿಯ ನಟಿ ಸಮಂತಾ ರುತ್‌ ಪ್ರಭು ಇದೀಗ, ಮತ್ತೊಮ್ಮೆ ಹಸೆಮಣೆ ಏರಿದ್ದಾರೆ. ಹೌದು, ನಟಿ ಸಮಂತಾ ರುತ್‌ ಪ್ರಭು ಬಾಲಿವುಡ್‌ನ ನಿರ್ದೇಶಕ ರಾಜ್ ನಿಧಿಮೋರು ಅವರನ್ನು ವಿವಾಹವಾಗಿದ್ದಾರೆ. ಅಂದಹಾಗೆ, ಇಬ್ಬರಿಗೂ ಇದು ಎರಡನೇ ಮದುವೆ. ಕೊಯಮತ್ತೂರಿನ ‘ಈಶಾ ಫೌಂಡೇಶನ್‌’ನಲ್ಲಿ ಕುಟುಂಬದವರು Continue Reading
Quick ಸುದ್ದಿಗೆ ಒಂದು click
ಇದೇ ಡಿಸೆಂಬರ್ 5ಕ್ಕೆ ‘ಡೆವಿಲ್’ ಸಿನೆಮಾದ ಟ್ರೇಲರ್ ರಿಲೀಸ್ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಮೂಲಕ ಮಾಹಿತಿ ಹಂಚಿಕೊಂಡ ಚಿತ್ರತಂಡ ಅದ್ಧೂರಿಯಾಗಿ ‘ಡೆವಿಲ್’ ಟ್ರೇಲರ್‌ ಬಿಡುಗಡೆ ಮಾಡಲು ಯೋಜನೆ ಕನ್ನಡ ಚಿತ್ರರಂಗದ ‘ಚಾಲೆಂಜಿಂಗ್‌ ಸ್ಟಾರ್‌’ ಖ್ಯಾತಿಯ ನಟ ದರ್ಶನ್‌ ತೂಗುದೀಪ ಅಭಿನಯದ ‘ಡೆವಿಲ್’ ಸಿನೆಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಇದೇ 2025ರ ಡಿಸೆಂಬರ್ 11ರಂದು ದರ್ಶನ್‌ ಅಭಿನಯಿಸಿರುವ Continue Reading
Quick ಸುದ್ದಿಗೆ ಒಂದು click
ಹಿರಿಯ ನಟ ಎಂ.ಎಸ್. ಉಮೇಶ್ ಇನ್ನಿಲ್ಲ ಅನಾರೋಗ್ಯದಿಂದ ಕನ್ನಡದ ಹಿರಿಯ ನಟ ಎಂ.ಎಸ್. ಉಮೇಶ್ ನಿಧನ ಚಿಕಿತ್ಸೆ ಫಲಕಾರಿ ಆಗದೇ ಕೊನೆಯುಸಿರೆಳೆದ ಎಂ.ಎಸ್. ಉಮೇಶ್ ಬೆಂಗಳೂರು, ನ. 30; ಕನ್ನಡ ಚಿತ್ರರಂಗದ ಹಿರಿಯ ನಟ ಎಂ. ಎಸ್. ಉಮೇಶ್ ಇಂದು ಬೆಳಿಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಎಂ. ಎಸ್‌. ಉಮೇಶ್‌ ಅವರಿಗೆ ಬೆಂಗಳೂರಿನ ಖಾಸಗಿ Continue Reading
Telewalk
‘ಅಮೇಜಾನ್‌ ಪ್ರೈಂ’ನಲ್ಲಿ ‘ಬ್ರ್ಯಾಟ್‌’ ಸಿನೆಮಾ ಸ್ಟ್ರೀಮಿಂಗ್‌ ಒಂದೂವರೆ ತಿಂಗಳಲ್ಲಿ ಓಟಿಟಿಗೆ ಬಂದ ಡಾರ್ಲಿಂಗ್‌ ಕೃಷ್ಣ-ಶಶಾಂಕ್‌ ಜೋಡಿಯ ಹೊಸಚಿತ್ರ ಕ್ರಿಕೆಟ್‌ ಬೆಟ್ಟಿಂಗ್‌ ಮೇಲೊಂದು ಥ್ರಿಲ್ಲರ್‌ ಚಿತ್ರ ಇದೇ 2025ರ ಅಕ್ಟೋಬರ್ ತಿಂಗಳ ಅಂತ್ಯಕ್ಕೆ ತೆರೆಗೆ ಬಂದ ನಾಯಕ ನಟ ಡಾರ್ಲಿಂಗ್ ಕೃಷ್ಣ ನಟನೆಯ ‘ಬ್ರ್ಯಾಟ್’ ಈಗ ಓಟಿಟಿಗೆ ಕಾಲಿಟ್ಟಿದೆ. ಶಶಾಂಕ್‌ ನಿರ್ದೇಶನದಲ್ಲಿ ಮೂಡಿಬಂದಿರುವ ಈ ‘ಬ್ರ್ಯಾಟ್‌’ Continue Reading
Quick ಸುದ್ದಿಗೆ ಒಂದು click
‘ಕನ್ನಡ ಚಿತ್ರರಂಗ ಈಗ ಮೇಲಕ್ಕೇರುತ್ತಿದೆ…’ ಎಂದ ಎ. ಆರ್.​ ರೆಹಮಾನ್ ‘ಸ್ಯಾಂಡಲ್‌ವುಡ್ ಪ್ರಗತಿಯಲ್ಲಿದ್ದು, ಉನ್ನತ ಹಂತಕ್ಕೆ ಏರುತ್ತಿದೆ…’ ಎಂದು ಹಾಡಿ ಹೊಗಳಿದ ಸಂಗೀತ ಮಾಂತ್ರಿಕ ಪರಭಾಷೆಯಲ್ಲಿ ಕನ್ನಡ ಚಿತ್ರರಂಗದ ಮನ್ನಣೆ ಎತ್ತಿ ಹಿಡಿದ ರೆಹಮಾನ್ ಮಾತುಗಳು ಆಸ್ಕರ್‌ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ. ಆರ್ ರೆಹಮಾನ್, ಕನ್ನಡ ಚಿತ್ರರಂಗದ ಬಗ್ಗೆ ಆಡಿರುವಂಥ ಮಾತುಗಳು ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಜೋರಾಗಿ Continue Reading
Load More
error: Content is protected !!