Home Articles posted by Deepa K Sudhan (Page 6)
Street Beat
‘ಕನಸಿ’ಗೆ ಸಾಥ್ ಕೊಟ್ಟ ಡಾರ್ಲಿಂಗ್ ಕೃಷ್ಣ-ಲೂಸ್ ಮಾದಯೋಗಿ ಮಾರ್ಚ್ 7ಕ್ಕೆ ‘ಕನಸೊಂದು ಶುರುವಾಗಿದೆ’ ಸಿನೆಮಾ ರಿಲೀಸ್ ಟ್ರೇಲರ್ ನಲ್ಲಿ ‘ಕನಸೊಂದು ಶುರುವಾಗಿದೆ..’  ‘ಸಹಾರಾ’ ಸಿನೆಮಾದ ಮೂಲಕ ಚಂದವನಕ್ಕೆ ನಿರ್ದೇಶಕನಾಗಿ ಹೆಜ್ಜೆ ಇಟ್ಟಿದ್ದ ಮಂಜೇಶ್ ಈಗ ‘ಕನಸೊಂದು ಶುರುವಾಗಿದೆ’ ಚಿತ್ರದ ಮೂಲಕ ಮತ್ತೊಂದು ಸಸ್ಪೆನ್ಸ್-ಥ್ರಿಲ್ಲರ್ ಕಥೆಯನ್ನು ಪ್ರೇಕ್ಷಕರ ಮುಂದೆ ಹೇಳಲು ರೆಡಿಯಾಗಿದ್ದಾರೆ. Continue Reading
Quick ಸುದ್ದಿಗೆ ಒಂದು click
ತಾಂತ್ರಿಕ ಸಮಸ್ಯೆಯಿಂದ ‘ರಾಕ್ಷಸ’ ಮುಂದೂಡಿಕೆ ‘ಶಿವರಾತ್ರಿ ಹಬ್ಬ’ದ ಬದಲು ಮಾರ್ಚ್ 7ಕ್ಕೆ ‘ರಾಕ್ಷಸ’ ತೆರೆಗೆ ಮಾ‌.7 ಕ್ಕೆ ಪ್ರಜ್ವಲ್ ದೇವರಾಜ್ ನಟನೆಯ ‘ರಾಕ್ಷಸ’ ಬಿಡುಗಡೆ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇದೇ ‘ಶಿವರಾತ್ರಿ ಹಬ್ಬ’ದ ವಿಶೇಷವಾಗಿ ನಟ ಡೈನಾಮಿಕ್‌ ಪ್ರಿನ್ಸ್‌ ಪ್ರಜ್ವಲ್‌ ದೇವರಾಜ್‌ ಅಭಿನಯದ ‘ರಾಕ್ಷಸ’ ಚಿತ್ರ ಅದ್ದೂರಿಯಾಗಿ ಬರಬೇಕಿತ್ತು. ಆದರೆ Continue Reading
Video
‘ಹಿಟ್-3’ ಟೀಸರ್ ನಲ್ಲಿ  ಮಾಸ್ ರೂಪ ತಾಳಿದ ನಾನಿ ನ್ಯಾಚುರಲ್ ಸ್ಟಾರ್ ಬರ್ತಡೇ ದಿನವೇ ‘ಹಿಟ್-3’ ಟೀಸರ್ ಬಿಡುಗಡೆ ಸೀರಿಯಲ್ ಕಿಲ್ಲರ್‌ ಇನ್ವೆಸ್ಟಿಗೇಶನ್ ಟೀಸರ್ ತೆಲುಗಿನಲ್ಲಿ ರೊಮ್ಯಾಂಟಿಕ್‌ ಸಿನೆಮಾಗಳ ಜೊತೆಗೆ ಮಾಸ್‌ ಅವತಾರಕ್ಕೂ ಸೈ ಎನಿಸಿಕೊಳ್ಳುವಂಥ ನಟ ನ್ಯಾಚುರಲ್ ಸ್ಟಾರ್ ನಾನಿ. ಇದೇ ಫೆ. 24 ರಂದು ನಾನಿ ತಮ್ಮ ಅಭಿಮಾನಿಗಳ ಜೊತೆ ಅದ್ಧೂರಿಯಾಗಿ ಜನ್ಮ ದಿನವನ್ನು ಆಚರಿಸಿಕೊಂಡರು. ಇದೇ ವೇಳೆ ನಾನಿ ಅವರ ಹುಟ್ಟುಹಬ್ಬದ Continue Reading
Street Beat
ತೇಜ್‍ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ ಮೇಘನಾ ರಾಜ್‍ ಮಹಿಳೆಯರ ಶಕ್ತಿ ತೋರಿಸುವ ಚಿತ್ರಕ್ಕೆ ಪುನೀತ್‍ ರಾಜ್‍ಕುಮಾರ್ ಪ್ರೇರಣೆ ಸತತ ಪರಿಶ್ಮದಿಂದ ಕನಸು ನನಸಾಗುತ್ತದೆ ಎಂದು ಸಾರುವ ಚಿತ್ರ ಕನ್ನಡದಲ್ಲಿ ಫುಟ್ಬಾಲ್‍ ಹಿನ್ನೆಲೆಯ ಚಿತ್ರಗಳು ಬಂದಿದ್ದು ಕಡಿಮೆಯೇ. ಈಗ ಅಂಥದ್ದೊಂದು ಪ್ರಯತ್ನವನ್ನು ‘ರಿವೈಂಡ್‍’, ‘ರಾಮಾಚಾರಿ 2.0’ ಚಿತ್ರಗಳ ಖ್ಯಾತಿಯ ನಟ-ನಿರ್ದೇಶಕ ತೇಜ್‍ ಮಾಡುತ್ತಿದ್ದು, ‘ಡ್ಯೂಡ್‍’ ಎಂಬ ಹೆಸರಿನ Continue Reading
Street Beat
ಕಾಶಿನಾಥ್‌ ಪುತ್ರನ ಹೊಸಚಿತ್ರಕ್ಕೆ ಉಪೇಂದ್ರ ಸಾಥ್‌! ‘ರಿಯಲ್‍ ಸ್ಟಾರ್’ ಕೈಯಲ್ಲಿ ‘ಸೂರಿ ಲವ್ಸ್ ಸಂಧ್ಯಾ’ ಚಿತ್ರದ ಟ್ರೇಲರ್   ‘ಸೂರಿ ಮತ್ತು ಸಂಧ್ಯಾ’ರನ್ನು ಕೊಂಡಾಡಿದ ಉಪೇಂದ್ರ ಕನ್ನಡ ಚಿತ್ರರಂಗದ ಹಿರಿಯ ನಟ ಕಂ ನಿರ್ದೇಶಕ ದಿ. ಕಾಶಿನಾಥ್‌ ಅವರ ಪುತ್ರ ಅಭಿಮನ್ಯು ಕಾಶಿನಾಥ್‍ ನಾಯಕ ನಟನಾಗಿ ಅಭಿನಯಿಸಿರುವ ಹೊಸ ಚಿತ್ರ ‘ಸೂರಿ ಲವ್ಸ್‌ ಸಂಧ್ಯಾ’ ತೆರೆಗೆ ಬರಲು ತಯಾರಾಗುತ್ತಿದೆ. ‘ಸೂರಿ ಮತ್ತು Continue Reading
Quick ಸುದ್ದಿಗೆ ಒಂದು click
ವಿಶ್ವದಾದ್ಯಂತ ಆ. 1ಕ್ಕೆ ಏಕಕಾಲಕ್ಕೆ ‘ಮಿರಾಯ್‌’ ತೆರೆಗೆ ‘ಹನು-ಮ್ಯಾನ್’ ಖ್ಯಾತಿಯ ತೇಜಾ ಸಜ್ಜಾ ಅಭಿನಯದ ಮುಂದಿನ ಚಿತ್ರ… ಬಹುನಿರೀಕ್ಷಿತ ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್‌ ದಕ್ಷಿಣ ಭಾರತದ ಬಹು ಬೇಡಿಕೆಯ ನಟರಲ್ಲಿ ಒಬ್ಬರಾದ ‘ಹನು-ಮ್ಯಾನ್’ ಖ್ಯಾತಿಯ ತೇಜಾ ಸಜ್ಜಾ ಅಭಿನಯದ ಮುಂದಿನ ಚಿತ್ರ ‘ಮಿರಾಯ್’ ಬಿಡುಗಡೆಗೆ ಕೊನೆಗೂ ಮುಹೂರ್ತ ನಿಗಧಿಯಾಗಿದೆ. ಅಂದಹಾಗೆ, ‘ಮಿರಾಯ್‌ ಇದೇ  ವರ್ಷ Continue Reading
Pop Corner
ಸದ್ದಿಲ್ಲದೆ ಶೂಟಿಂಗ್ ಮುಗಿಸಿದ ಚಿತ್ರತಂಡ ‘ನಮ್ ಗಣಿ ಬಿ. ಕಾಂ ಪಾಸ್’ ಚಿತ್ರದ ಸೀಕ್ವೆಲ್‌ ತೆರೆಗೆ ಬರಲು ಸಿದ್ಧತೆ ಸದ್ದು-ಗದ್ದಲವಿಲ್ಲದೆ ಶುರುವಾದ ‘ನಮ್ ಗಣಿ ಬಿ. ಕಾಂ ಪಾಸ್’ ಮುಂದುವರೆದ ಕಥೆ 2019ರಲ್ಲಿ ‘ನಮ್ ಗಣಿ ಬಿ. ಕಾಂ ಪಾಸ್’ ಎಂಬ ಬಹುತೇಕ ಹೊಸ ಪ್ರತಿಭೆಗಳ ಚಿತ್ರ ತೆರೆಗೆ ಬಂದಿದ್ದು ನಿಮಗೆ ನೆನಪಿರಬಹುದು. ನವಿರಾದ ಕಾಮಿಡಿ ಜೊತೆಗೆ ಒಂದಷ್ಟು ಸೆಂಟಿಮೆಂಟ್‌ ಅಂಶಗಳನ್ನು ಇಟ್ಟುಕೊಂಡು ತೆರೆಗೆ ಬಂದಿದ್ದ ಈ Continue Reading
Telewalk
ಫೆ. 15ಕ್ಕೆ ಒಟಿಟಿ ಜೊತೆಗೆ ಟಿವಿಯಲ್ಲಿ ‘ಮ್ಯಾಕ್ಸ್’ ರಿಲೀಸ್ ಒಂದೇ ದಿನ ‘ಜೀ ಕನ್ನಡ’ ಹಾಗೂ ‘ಜೀ 5’ಗೆ ಎಂಟ್ರಿ ಕೊಡ್ತಿದೆ ಕಿಚ್ಚನ ಚಿತ್ರ ಒಟಿಟಿಯಲ್ಲಿ ಮ್ಯಾಕ್ಸಿಮಮ್ ಎಂಟರ್ಟೈನ್ಮೆಂಟ್ ಗೆ ‘ಮ್ಯಾಕ್ಸ್’ ರೆಡಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬ್ಲಾಕ್ ಬಸ್ಟರ್ ‘ಮ್ಯಾಕ್ಸ್’ ಸಿನೆಮಾ ಒಟಿಟಿ ಎಂಟ್ರಿಗೆ ದಿನಾಂಕ ನಿಗದಿಯಾಗಿದೆ. ಬರೀ ಒಟಿಟಿ ಮಾತ್ರವಲ್ಲ ಟಿವಿಯಲ್ಲಿಯೂ ಬರ್ತಿದೆ Continue Reading
Video
ಎಮೋಶನ್ಸ್‌ ಜೊತೆಗೆ ಎಂಟರ್‌ಟೈನ್ಮೆಂಟ್‌ ಕಂಟೆಂಟ್‌ ಪ್ರೇಮಿಗಳ ದಿನದಂದು ‘ಭುವನಂ ಗಗನಂ’ ಚಿತ್ರ ತೆರೆಗೆ ಕ್ಲಾಸ್‌ ಕಂಟೆಂಟ್‌ಗೆ ಮಾಸ್‌ ಟಚ್‌ ನಟರಾದ ಪ್ರಮೋದ್‌ ಮತ್ತು ಪೃಥ್ವಿ ಅಂಬಾರ್‌ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ಭುವನಂ ಗಗನಂ’ ಚಿತ್ರ ತೆರೆಗೆ ಬರಲು ತಯಾರಾಗಿದೆ. ಸದ್ಯ ಭರದಿಂದ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೀಗ ‘ಭುವನಂ ಗಗನಂ’ ಚಿತ್ರದ ಟ್ರೇಲರ್‌ ಅನ್ನು ಬಿಡುಗಡೆ ಮಾಡಿದೆ. Continue Reading
Quick ಸುದ್ದಿಗೆ ಒಂದು click
ಅನಾರೋಗ್ಯದಿಂದ ಹುಟ್ಟುಹಬ್ಬ ಆಚರಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಹುಟ್ಟುಹಬ್ಬ ಆಚರಿಸಿಕೊಳ್ಳದಿರುವುದಕ್ಕೆ ಅಭಿಮಾನಿಗಳ ಕ್ಷಮೆ; ದರ್ಶನ್‍ ವೀಡಿಯೋ ಸಂದೇಶ ಹಂಚಿಕೊಂಡ ದರ್ಶನ್‍ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರು ತಿಂಗಳ ಕಾಲ ಸೆರೆವಾಸ ಅನುಭವಿಸಿರುವ ದರ್ಶನ್‍, ಜಾಮೀನಿನ ಮೇಲೆ ಬಿಡುಗಡೆಯಾಗಿ ಕೆಲವು ಸಮಯವಾಗಿದೆ. ಈಗ ಮೊದಲ ಬಾರಿಗೆ ವೀಡಿಯೋ ಸಂದೇಶವನ್ನು ಅವರು ಹಂಚಿಕೊಂಡಿದ್ದು, ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ. Continue Reading
Load More
error: Content is protected !!