Home Articles posted by Deepa K Sudhan (Page 8)
Street Beat
2026ರ ಜೂನ್ 26ಕ್ಕೆ ‘ಮೋಡ ಕವಿದ ವಾತಾವರಣ’ ತೆರೆಗೆ ತೆರೆಗೆ ಬರಲು ರೆಡಿಯಾದ ಸಿಂಪಲ್ ಸುನಿ ‘ಮೋಡ ಕವಿದ ವಾತಾವರಣ’ ಸಿನೆಮಾ ಮತ್ತೊಂದು ಲವ್‌ ಸ್ಟೋರಿ ಹೇಳೋಕೆ ಸಿಂಪಲ್ ಸುನಿ ರೆಡಿ ನಿರ್ದೇಶಕ ಸಿಂಪಲ್ ಸುನಿ ಈ ವರ್ಷ ಮತ್ತೊಮದು ಹೊಸ ಕಥೆಯನ್ನು ಸಿನಿಪ್ರಿಯರ ಮುಂದಿಡುವ ತಯಾರಿಯಲ್ಲಿದ್ದಾರೆ. ಹೌದು, ನಿರ್ದೇಶಕ ಸಿಂಪಲ್‌ ಸುನಿ ತಮ್ಮ ಶಿಷ್ಯನಿಗಾಗಿ ‘ಮೋಡ ಕವಿದ ವಾತಾವರಣ’ವನ್ನು  ಸೃಷ್ಟಿಸಿದ್ದಾರೆ. ಅರ್ಥಾತ್, ತಮ್ಮ Continue Reading
Video
ಬಿಡುಗಡೆಯಾಯಿತು ‘ಪೀಟರ್‌’ ಟೀಸರ್ ‌ರಾಜೇಶ್‌ ಧ್ರುವ – ರವೀಕ್ಷಾ ಶೆಟ್ಟಿ ಜೋಡಿಯ ಹೊಸಚಿತ್ರ ಬಿಡುಗಡೆಗೆ ರೆಡಿ ಕುತೂಹಲ ಕೆರಳಿಸುವಂತಿದೆ ‘ಪೀಟರ್‌’ ಟೀಸರ್‌ ಆರಂಭದಿಂದಲೂ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಒಂದಷ್ಟು ಕುತೂಹಲ ಮೂಡಿಸಿರುವ ‘ಪೀಟರ್‌’ ಸಿನೆಮಾ ತೆರೆಗೆ ಬರೋದಕ್ಕೆ ತಯಾರಾಗಿದೆ. ಈಗಾಗಲೇ ತನ್ನ ಬಹುತೇಕ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿರುವ ‘ಪೀಟರ್‌’ ಚಿತ್ರತಂಡ ಇದೀಗ, Continue Reading
Street Beat
‘ರಾಮರಸ’ ಚಿತ್ರದಲ್ಲಿ ಪ್ರಜ್ವಲ್‌ ದೇವರಾಜ್‌ ಪಾತ್ರ ರಿವೀಲ್‌ ‘ಗುರುಸಿದ್ದ’ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರಲು ಪ್ರಜ್ವಲ್‍ ದೇವರಾಜ್ ರೆಡಿ… ‘ರಾಮನವಮಿ’ ಸಂದರ್ಭದಲ್ಲಿ ಹೊರಬಂತು ‘ರಾಮರಸ’ ಕ್ಯಾರೆಕ್ಟರ್‌ ಟೀಸರ್‌ ಈಗಾಗಲೇ ತನ್ನ ಟೈಟಲ್‌ ಮೂಲಕ ಒಂದಷ್ಟು ಮಂದಿಯ ಗಮನ ಸೆಳೆಯಲು ಯಶಸ್ವಿಯಾಗಿರುವ ‘ರಾಮರಸ’ ಚಿತ್ರದ ಕೆಲಸಗಳು ಭರದಿಂದ ನಡೆಯುತ್ತಿದೆ. ಇದೀಗ ‘ರಾಮರಸ’ Continue Reading
Street Beat
‘ಲವ್ ಮಾಕ್ಟೇಲ್ 3’ ಚಿತ್ರಕ್ಕೆ ಅಂಟಿದ ಕೃತಿಚೌರ್ಯ ಕಳಂಕ! ‘ಲವ್ ಮಾಕ್ಟೇಲ್ 3’ ಚಿತ್ರದ ಮೇಲೆ ಗುರು ದೇಶಪಾಂಡೆ ಮತ್ತು ರಾಘವೇಂದ್ರ ನಾಯಕ್ ಆರೋಪ  ಕೃತಿಚೌರ್ಯ ಆರೋಪ ಅಲ್ಲಗಳೆದ ಡಾರ್ಲಿಂಗ್‌ ಕೃಷ್ಣ ನಟ ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶನ ಮಾಡಿರುವ ‘ಲವ್ ಮಾಕ್ಟೆಲ್ 3’ ಸಿನೆಮಾ ಇದೇ ಮಾರ್ಚ್ 19ರಂದು ಅದ್ಧೂರಿಯಾಗಿ ಬಿಡುಗಡೆ ಆಗಿ ತೆರೆಗೆ ಬಂದಿತ್ತು. ಹಿಂದಿಯ ‘ಧುರಂಧರ್ 2’ ಹಾಗೂ ‘ಉಸ್ತಾದ್ Continue Reading
Quick ಸುದ್ದಿಗೆ ಒಂದು click
ಮೊದಲ ವಾರದಲ್ಲೇ ‘ಧುರಂಧರ್ 2’ 900 ಕೋಟಿಗೂ ಅಧಿಕ ಗಳಿಕೆ! ಸಾವಿರ ಕೋಟಿ ಕ್ಲಬ್‌ ಸೇರುವತ್ತ ದಾಪುಗಾಲಿಡುತ್ತಿರುವ ‘ಧುರಂಧರ್ 2’  ಅಡೆತಡೆಗಳನ್ನು ದಾಟಿ ಮುನ್ನುಗ್ಗುತ್ತಿರುವ ‘ಧುರಂಧರ್ 2’  ಮಾ. 24, ಮುಂಬೈ; ಇದೇ ವರ್ಷ ಯುಗಾದಿ ಹಬ್ಬದ ಸಂದರ್ಭದಲ್ಲಿ ಬಾಲಿವುಡ್‌ನಲ್ಲಿ ತೆರೆಗೆ ಬಂದಿದ್ದ ಬಹುನಿರೀಕ್ಷಿತ ‘ಧುರಂಧರ್ 2’ ಅಂದುಕೊಂಡಂತೆ, ಬಾಕ್ಸಾಫೀಸ್‌ನಲ್ಲೂ ಭರ್ಜರಿಯಾಗಿ ಕಮಾಲ್‌ ಮಾಡುವಲ್ಲಿ Continue Reading
Video
ಹೊರಬಂತು ‘ನಾನು ಕರುಣಾಕರ’ ಚಿತ್ರದ ಟ್ರೇಲರ್‌ ಮಧ್ಯಮ ಕುಟುಂಬದ ತಂದೆ-ಮಗನ ಬಾಂಧವ್ಯದ ಕಥೆ ನಟ ಕಂ ನಿರ್ದೇಶಕ ಆರ್ಯನ್ ತೇಜಸ್ ಹೊಸಚಿತ್ರ ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ಯುವ ನಿರ್ದೇಶಕ ಆರ್ಯನ್‌ ತೇಜಸ್‌ ನಾನೆ ಮತ್ತು ನಿರ್ದೇಶನದ ಹೊಸಚಿತ್ರ ‘ನಾನು ಕರುಣಾಕರ’ ತೆರೆಗೆ ಬರಲು ತಯಾರಾಗಿದೆ. ಸದ್ಯ ‘ನಾನು ಕರುಣಾಕರ’ ಚಿತ್ರದ ಪ್ರಚಾರ ಕಾರ್ಯಗಳನ್ನು ಆರಂಭಿಸಿರುವ ಚಿತ್ರತಂಡ, ಇದೀಗ ‘ನಾನು ಕರುಣಾಕರ’ Continue Reading
Street Beat
ತೆರೆಗೆ ಬರುತ್ತಿದೆ ಹೊಸಬರ ‘ನಾನು ಕರುಣಾಕರ’ ಚಿತ್ರ ‘ನಾನು ಕರುಣಾಕರ’ ಚಿತ್ರದ ಆಡಿಯೋ-ಟ್ರೇಲರ್‌ ಬಿಡುಗಡೆ ಮಾಡಿದ ಚಿತ್ರತಂಡ ತಂದೆ-ಮಗನ ಬಾಂಧವ್ಯದ ಕಥೆಗೆ ಸಿನೆಮಾ ಟಚ್‌ ‘ನಾನು ಕರುಣಾಕರ’ ಹೀಗೊಂದು ಹೆಸರಿನಲ್ಲಿ ಕನ್ನಡದಲ್ಲೊಂದು ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ರಂಗಭೂಮಿ ಹಿನ್ನೆಲೆಯ ಯುವ ಪ್ರತಿಭೆ ನಟ ಕಂ ನಿರ್ದೇಶಕ ಆರ್ಯನ್ ತೇಜಸ್, ‘ನಾನು ಕರುಣಾಕರ’ ಎಂಬ ತಂದೆ-ಮಗನ ನಡುವಿನ ಬಾಂಧವ್ಯದ Continue Reading
Pop Corner
‘ಆಪರೇಷನ್ ಡ್ರೀಮ್ ಥಿಯೇಟರ್ 666’ನಲ್ಲಿ ಹೊಸಪಾತ್ರ ಪರಿಚಯ ‘ಏಜೆಂಟ್ ಕಾವೇರಿ’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ತಮಿಳು ನಟಿ ಅದಿತಿ ಬಾಲನ್ ‘ಆಪರೇಷನ್ ಡ್ರೀಮ್ ಥಿಯೇಟರ್ 666’ ಚಿತ್ರದಲ್ಲಿ ಅದಿತಿ ಪಾತ್ರ ರಿವೀಲ್ ನಿರ್ದೇಶಕ ಹೇಮಂತ್ ರಾವ್ ಅವರ ‘ಆಪರೇಷನ್ ಡ್ರೀಮ್ ಥಿಯೇಟರ್ 666’ ಚಿತ್ರ ತಂಡವು ತಮ್ಮ ಬೊಕ್ಕಸದಿಂದ ಮತ್ತೊಂದು ಪ್ರಮುಖ ಪಾತ್ರವನ್ನು ಘೋಷಿಸಿದೆ. ತಮಿಳಿನ ರಾಜ್ಯ ಪ್ರಶಸ್ತಿ ಪುರಸ್ಕೃತ Continue Reading
Pop Corner
‘ಗಾಡ್ ಪ್ರಾಮಿಸ್’ ಸಿನಿಮಾಗೆ ಜೂಹಿ ಜಯಕುಮಾರ್ ನಾಯಕಿ ಕೇರಳ ಮೂಲದ ಜೂಹಿ ‘ಗಾಡ್ ಪ್ರಾಮಿಸ್’ ಮೂಲಕ ಕನ್ನಡಕ್ಕೆ… ಸೂಚನ್ ಶೆಟ್ಟಿಗೆ ಜೂಹಿ ಜಯಕುಮಾರ್ ನಾಯಕಿ ನವ ನಿರ್ದೇಶಕ ಸೂಚನ್ ಶೆಟ್ಟಿ ಕಲ್ಪನೆಯಲ್ಲಿ ಮೂಡಿ ಬರ್ತಿರುವ ಸಿನೆಮಾ ‘ಗಾಡ್ ಪ್ರಾಮಿಸ್’. ಈಗಾಗಲೇ ತನ್ನ ಟೈಟಲ್ ಮತ್ತು ಕಂಟೆಂಟ್‌ ನಿಂದ ಕುತೂಹಲ ಹೆಚ್ಚಿಸಿರುವ ಈ ‘ಗಾಡ್ ಪ್ರಾಮಿಸ್’ ಚಿತ್ರದ ಕಡೆಯಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. Continue Reading
Pop Corner
ಮೊದಲ ಹಂತದ ಚಿತ್ರೀಕರಣ ಮುಗಿಸಿದ ‘ದೇವಿ ಮಹಾತ್ಮೆ’ ಚಿತ್ರ ಕುಂದಾಪುರ ಸುತ್ತಮುತ್ತ ಚಿತ್ರೀಕರಣ ಮುಗಿಸಿದ ‘ದೇವಿ ಮಹಾತ್ಮೆ’ ಚಿತ್ರತಂಡ ನಾಗರಾಜ್ ಸೋಮಯಾಜಿ ನಿರ್ದೇಶನದ ಕಾಮಿಡಿ-ಥ್ರಿಲ್ಲರ್‌ ಚಿತ್ರ  ಕೆಲ ದಿನಗಳ ಹಿಂದಷ್ಟೇ ಉಡುಪಿ ಜಿಲ್ಲೆಯ ಕಮಲಶಿಲೆಯ ಶ್ರೀ ಬ್ರಾಹ್ಮೀ ದೇಗುಲದಲ್ಲಿ ಸರಳವಾಗಿ ಮುಹೂರ್ತವನ್ನು ನೆರವೇರಿಸಿದ್ದ ‘ದೇವಿ ಮಹಾತ್ಮೆ’ ಚಿತ್ರತಂಡ, ಇದೀಗ ಸದ್ದಿಲ್ಲದೆ ತನ್ನ ಮೊದಲ ಹಂತದ ಚಿತ್ರೀಕರಣವನ್ನು Continue Reading
Load More
error: Content is protected !!