Home Archive by category Street Beat (Page 4)
Street Beat
ನವ ಪ್ರತಿಭೆಗಳ ‘ಒಮೆನ್’ ಟ್ರೇಲರ್‌ ಬಿಡುಗಡೆ ಫೌಂಡ್ ಫೂಟೇಜ್ ನಲ್ಲಿ ಹೊರಬಂದು ‘ಓಮೆನ್’ ಚಿತ್ರದ ಟ್ರೇಲರ್‌ ತಣ್ಣಗೆ ಕೂತವರನ್ನು ಬೆಚ್ಚಿಬೀಳಿಸಲು ಹೊರಟ ದೆವ್ವದ ಕಥೆ! ಕನ್ನಡ ಚಿತ್ರರಂಗದಲ್ಲಿ ಆಗಾಗ್ಗೆ ಹಾರರ್‌ ಸಿನೆಮಾಗಳು ತೆರೆಗೆ ಬರುತ್ತಲೇ ಇರುತ್ತವೆ. ಪ್ರತಿಯೊಂದು ಹಾರರ್‌ ಸಿನೆಮಾಗಳೂ ಒಂದೊಂದು ಥರದಲ್ಲಿ ಪ್ರೇಕ್ಷಕರನ್ನು ಬೆಚ್ಚಿಸುವ ಸಾಹಸ ಮಾಡುತ್ತಲೇ ಇರುತ್ತವೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ಆಕ್ಷನ್‌ ಮತ್ತು ಲವ್ ಸ್ಟೋರಿ Continue Reading
Street Beat
‘ವೃತ್ತ’ ಎಂಬ ವಿಭಿನ್ನ ಭಾವನಾತ್ಮಕ ಚಿತ್ರ ಹೊಸ ಕನಸು ಹೊತ್ತ ಮಿಸ್ಟರಿ-ಥ್ರಿಲ್ಲರ್‌ ಚಿತ್ರಕ್ಕೆ ‘ವೃತ್ತ’ ಆ. 1ಕ್ಕೆ ಹೊಸಬರ ‘ವೃತ್ತ’ ತೆರೆಗೆ  ‘ವೃತ್ತ’ ಅಂದರೆ ನಮಗೆ ಮೊದಲು ನೆನಪಾಗುವುದು ಸರ್ಕಲ್.‌ ಆದರೆ ‘ವೃತ್ಯ’ ಒಂದು ಭಾವಪೂರ್ಣ ಪಯಣ ಎನ್ನುತ್ತಾರೆ ನಿರ್ದೇಶಕ ಲಿಖಿಲ್‌ ಕುಮಾರ್.‌ ಅಷ್ಟಕ್ಕೂ ಲಿಖಿಲ್‌ ವೃತ್ತದ ಬಗ್ಗೆ ಮಾತನಾಡೋದಿಕ್ಕೆ ಕಾರಣ ಅವರು ತಮ್ಮ ಹೊಸ ಕನಸು ಮಿಸ್ಟ್ರೀ Continue Reading
Street Beat
ಚಿತ್ರತಂಡದ ನಿರೀಕ್ಷೆ ಹೆಚ್ಚಿಸಿದ ‘ಕೊತ್ತಲವಾಡಿ’ ಟ್ರೇಲರ್‌ ರಾಕಿಂಗ್‌ಸ್ಟಾರ್‌ ಯಶ್‌ ತಾಯಿ ನಿರ್ಮಾಣದ ‘ಕೊತ್ತಲವಾಡಿ’ ರಿಲೀಸ್‌ಗೆ ರೆಡಿ… ಹೋರಾಟದ ಕಥೆ ಪ್ರೇಕ್ಷಕರಿಗೆ ಇಷ್ಟವಾಗುತ್ತದೆಂಬ ನಂಬಿಕೆ! ‘ಕೊತ್ತಲವಾಡಿ’ ಹೀಗೊಂದು ಹೆಸರಿನಲ್ಲಿ ಸಿನೆಮಾವೊಂದು ತೆರೆಗೆ ಬರುತ್ತಿರುವುದು ಬಹುತೇಕರಿಗೆ ಗೊತ್ತಿರಬಹುದು. ಈಗ ಈ ಸಿನೆಮಾದ ಬಿಡುಗಡೆಗೆ ದಿನಾಂಕ ನಿಗಧಿಯಾಗಿದೆ. ಇದೇ 2025ರ ಆಗಸ್ಟ್‌ 1ರಂದು Continue Reading
Street Beat
ಜುಲೈ 25ಕ್ಕೆ ‘ಬಂದೂಕ್‌’ ರಿಲೀಸ್‌ ಕ್ರೈಮ್‌-ಆ್ಯಕ್ಷನ್‌ ‘ಬಂದೂಕ್‌’ನಲ್ಲಿ ಪ್ರತಿಭಾನ್ವಿತ ತಾರಾಬಳಗ  ಹೊಸತರದ ಕಥೆಯಲ್ಲಿ ಅಬ್ಬರಿಸಿದ ಕಲಾವಿದರು ಸಿನೆಮಾ ಎಂಬ ಬಣ್ಣದ ಲೋಕಕ್ಕೆ ಪ್ರತಿಭಾನ್ವಿತ ನಟ-ನಟಿಯರು, ನಿರ್ದೇಶಕರ ಪ್ರವೇಶ ಮುಂದುವರೆದಿದೆ. ಕಠಿಣ ಪರಿಶ್ರಮ, ಪ್ರತಿಭೆ ಜೊತೆಗೆ ಕೆಲವೊಮ್ಮೆ ಅದೃಷ್ಟವೂ ಬೇಕಾಗುತ್ತದೆ. ಈ ಚಿತ್ರರಂಗ ಕೆಲವರ ಕೈಹಿಡಿದರೆ, ಹಲವರು ಒಂದೆರಡು ಸಿನೆಮಾಗಳ ನಂತರ ಸುಮ್ಮನಾಗುತ್ತಾರೆ. ಬಹುತೇಕರು Continue Reading
Street Beat
ಸೋನಲ್-ವಿರಾಟ್‌ ಜೋಡಿಯ ‘ಲವ್ ಮ್ಯಾಟ್ರು’ ರಿಲೀಸ್‌ಗೆ ರೆಡಿ ಪ್ರೀತಿ, ಎಮೋಷನ್ಸ್, ಫೈಟ್, ಬ್ರೇಕಪ್ ಎಲ್ಲದರ ಹೂರಣ ‘ಲವ್ ಮ್ಯಾಟ್ರು’… ನಮ್ಮ ನಡುವಿನ ಪ್ರೇಮಕಥೆ ಈ ‘ಲವ್ ಮ್ಯಾಟ್ರು’ನಲ್ಲಿದೆ! ಕನ್ನಡ ಚಿತ್ರರಂಗದಲ್ಲಿ ಆಗಾಗ್ಗೆ ಲವ್ ಸ್ಟೋರಿ ಸಿನೆಮಾಗಳು ತೆರೆಗೆ ಬರುತ್ತಲೇ ಇರುತ್ತವೆ. ಈ ಬಾರಿ ಕೂಡ ಅಂಥದ್ದೇ ಒಂದು ಸಿನೆಮಾ ತೆರೆಗೆ ಬರೋದಕ್ಕೆ ತಯಾರಾಗಿದೆ. ಅಂದಹಾಗೆ, ಆ ಸಿನೆಮಾದ ಹೆಸರು ‘ಲವ್ Continue Reading
Street Beat
ಮಹಿಳಾ ಪ್ರಧಾನ ಚಿತ್ರದಲ್ಲಿ ‘ಬೆನ್ನಿ’ಯಾಗಿ ಬಂದ ನಂದಿತಾ ಶ್ವೇತಾ ಮತ್ತೆ ಕನ್ನಡದತ್ತ ಬಂದ ‘ನಂದಾ ಲವ್ಸ್ ನಂದಿತಾ’ ನಟಿ ‘ಜಿಂಕೆಮರಿ’ ಶ್ವೇತಾ ‘ಹೊಂದಿಸಿ ಬರೆಯಿರಿ’ ಸಾರಥಿ ರಾಮೇನಹಳ್ಳಿ ಜಗನ್ನಾಥ್ ನಿರ್ಮಾಣದಲ್ಲಿ ನಂದಿತಾ ಶ್ವೇತಾ ಹೊಸ ಸಾಹಸ ‘ಜಿಂಕೆ ಮರೀನಾ.., ಜಿಂಕೆ ಮರೀನಾ…’ ಅಂತಾ ಕುಣಿದು ಫೇಮಸ್‌ ಆಗಿದ್ದ ನಂದಿತಾ ಶ್ವೇತಾ ಮತ್ತೆ ಕನ್ನಡ ಚಿತ್ರರಂಗದತ್ತ ಮುಖ ಮಾಡಿದ್ದಾರೆ. Continue Reading
Street Beat
ಪವನ್‌ ಕಲ್ಯಾಣ್‌ ‘ಹರಿಹರ ವೀರಮಲ್ಲು’ ಪಾತ್ರಕ್ಕೆ ಎನ್‌ಟಿಆರ್-ಎಂಜಿಆರ್‌ ಸ್ಫೂರ್ತಿ! 17ನೇ ಶತಮಾನದಲ್ಲಿ ಮೊಘಲ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ ನಾಯಕ ಜುಲೈ 24 ರಂದು ‘ಹರಿಹರ ವೀರಮಲ್ಲು’ ಬಿಡುಗಡೆ ಪವರ್‌ ಸ್ಟಾರ್‌ ಪವನ್ ಕಲ್ಯಾಣ್ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಹರಿ ಹರ ವೀರ ಮಲ್ಲು’ ಜುಲೈ 24 ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಈಗಾಗಲೇ ಪ್ರಚಾರ ಕಾರ್ಯಭರದಿಂದ ಸಾಗಿದೆ. ನಿರ್ದೇಶಕಿ ಜ್ಯೋತಿ ಕೃಷ್ಣ ಅವರು Continue Reading
Street Beat
ಹೊರಬಂತು ‘ಲವ್ ಮ್ಯಾಟ್ರು’ ಹಾಡು… ಮತ್ತೊಂದು ಹೊಸ ಲವ್‌ ಸ್ಟೋರಿ ತೆರೆಗೆ ಬರಲು ರೆಡಿ… ವಿರಾಟ್‌ ಬಿಲ್ವ – ಸೋನಾಲ್‌ ಜೋಡಿಯ ಹೊಸ ಚಿತ್ರ ಯುವ ಪ್ರತಿಭೆ ವಿರಾಟ್‌ ಬಿಲ್ವ ನಾಯಕ ನಟನಾಗಿ ಅಭಿನಯಿಸಿ, ನಿರ್ದೇಶಿಸಿರುವ ಲವ್ ಸಬ್ಜೆಕ್ಟ್ ಇರುವಂತಹ ‘ಲವ್ ಮ್ಯಾಟ್ರು’ ಸಿನೆಮಾ ತೆರೆಗೆ ಬರಲು ಸಿದ್ಧವಾಗುತ್ತಿದೆ. ಈಗಾಗಲೇ ಸದ್ದಿಲ್ಲದೆ ತನ್ನ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿರುವ ‘ಲವ್ ಮ್ಯಾಟ್ರು’  Continue Reading
Street Beat
‘ಸ್ಲಂ ಶ್ರಾವಣಿ’ಗೆ ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಸಾಥ್ ಹೊರಬಂತು ‘ಸ್ಲಂ ಶ್ರಾವಣಿ ದಿ ಗ್ರೇಟ್’ ಟೈಟಲ್ ಪೋಸ್ಟರ್ ತೆರೆಗೆ ಬರಲು ತಯಾರಾಗುತ್ತಿದೆ ‘ಸ್ಲಂ ಶ್ರಾವಣಿ’ ಸಾಹಸಗಾಥೆ ‘ಪೂರ್ವಿಕಾಮೃತ ಕ್ರಿಯೇಷನ್’ ಲಾಂಛನದ ಅಡಿಯಲ್ಲಿ ತಯಾರಾಗುತ್ತಿರುವ, ರಶ್ಮಿ ಎಸ್. (ಸಾಯಿ ರಶ್ಮಿ) ನಿರ್ದೇಶನದ ಹೊಸಚಿತ್ರಕ್ಕೆ ‘ಸ್ಲಂ ಶ್ರಾವಣಿ ದಿ ಗ್ರೇಟ್’ ಎಂದು ಹೆಸರಿಡಲಾಗಿದ್ದು, ಇದೀಗ ಈ ಚಿತ್ರದ ಶೀರ್ಷಿಕೆ Continue Reading
Load More
error: Content is protected !!