Home Posts tagged kannada_cinema (Page 2)
Pop Corner
ಹೀರೋ ಆಗೋಕೆ ವಾಣಿಜ್ಯೋದ್ಯಮಿ, ಯುವ ರಾಜಕಾರಣಿ ಅನಿಲ್ ಶೆಟ್ಟಿ ತಯಾರಿ ಚಿತ್ರೋದ್ಯಮದಲ್ಲೂ ಛಾಪನ್ನು ಮೂಡಿಸಲು ಅನಿಲ್‌ ಸಿದ್ಧತೆ ಶೀಘ್ರದಲ್ಲಿಯೇ ಹೊಸ ಸಿನೆಮಾ ಘೋಷಣೆ ಸ್ಟಾರ್ಟಪ್ ಉದ್ಯಮಿ ಆಗಿರುವುದರ ಜೊತೆಗೆ ರಾಜಕಾರಣದಲ್ಲಿ ಸಹ ಸಕ್ರಿಯ ರಾಗಿರುವಂತಹ ಅನಿಲ್ ಬೆಂಗಳೂರು ನಗರದ ಯುವ ನಾಯಕರುಗಳ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ. ಇದೀಗ ತಮ್ಮ ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ ಅನಿಲ್ ಅವರು ಚಿತ್ರರಂಗಕ್ಕೆ ಸೇರುವ ತಮ್ಮ ಬಹಳ ದಿನಗಳ ಕನಸನ್ನು ನನಸು ಮಾಡಲು Continue Reading
Street Beat
ಹೊರಬಂತು ‘ಲಕ್ಷ್ಯ’ ಟ್ರೇಲರ್ ಮತ್ತು ಹಾಡುಗಳು ಉತ್ತರ ಕರ್ನಾಟಕದ ಪ್ರತಿಭೆಗಳ ಮತ್ತೊಂದು ಚಿತ್ರ ತೆರೆಗೆ ಸಿದ್ದ ಮಕ್ಕಳ ಚಿತ್ರವಾಗಿ ತೆರೆಗೆ ಬರುತ್ತಿದೆ 90ರ ದಶಕದ ಕಥೆ ಬಹುತೇಕ ಉತ್ತರ ಕರ್ನಾಟಕದ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಮಕ್ಕಳ ಚಿತ್ರ ‘ಲಕ್ಷ್ಯ’ ತೆರೆಗೆ ಬರಲು ಸಿದ್ದವಾಗಿದೆ. ಈಗಾಗಲೇ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ‘ಲಕ್ಷ್ಯ’ ಚಿತ್ರತಂಡ, ಇತ್ತೀಚೆಗೆ ಚಿತ್ರದ ಟ್ರೇಲರ್ Continue Reading
Street Beat
ಹೊಸ ಕಥೆಯೊಂದಿಗೆ ‘ಪುಷ್ಪಕ ವಿಮಾನ’ ಸಾರಥಿ ‘ಮನ್ಸೂನ್‌ ರಾಗ’ ನಿರ್ದೇಶಕರ ಹೊಸಚಿತ್ರ ‘ಮ್ಯಾಡ್ನೆಸ್‌’ ಯುವಪ್ರತಿಭೆ ಜೊತೆ ಕೈಜೋಡಿಸಿ ಎಸ್‌. ರವೀಂದ್ರನಾಥ್‌ ಹೊಸಚಿತ್ರ‌ ‘ಪುಷ್ಪಕ ವಿಮಾನ’, ‘ಮನ್ಸೂನ್‌ ರಾಗ’ದಂತಹ ವಿಭಿನ್ನ ಸಿನಿಮಾಗಳನ್ನು ನಿರ್ದೇಶಿಸಿರುವ ಎಸ್‌. ರವೀಂದ್ರನಾಥ್‌ ಈಗ ಮತ್ತೊಂದು ಸಿನಿಮಾ ಕೈಗೆತ್ತಿಗೊಂಡಿದ್ದಾರೆ. ರವೀಂದ್ರನಾಥ್‌ ಅವರ ಹೊಸ ಕಥೆಗೆ ಯುವ ಪ್ರತಿಭೆ ಶಿವಾಂಕ್‌ Continue Reading
Street Beat
ಸದ್ದಿಲ್ಲದೆ ಅರ್ಧಶತಕ ಬಾರಿಸಿದ ‘ಪಪ್ಪಿ’ ಚಿತ್ರ ಮೆಚ್ಚುಗೆ ಪಡೆದುಕೊಂಡು ಮುನ್ನುಗ್ಗಿದ ‘ಪಪ್ಪಿ’ ಸಿನೆಮಾ 50 ದಿನದ ಸಂಭ್ರಮ ‘ಪಪ್ಪಿ’ ಚಿತ್ರಕ್ಕೆ ಸಾಥ್‌ ನೀಡಿದ್ದ ಶಿವಣ್ಣ, ರಮ್ಯಾ, ಧ್ರುವ ಸರ್ಜಾ ವಿಶೇಷ ಕಥಾಹಂದರ ಹೊಂದಿದ್ದ ‘ಪಪ್ಪಿ’ ಸಿನೆಮಾ ಬಿಡುಗಡೆಯಾಗಿ 50 ದಿನ ಪೂರೈಸಿದೆ. ಈ ಖುಷಿಯಲ್ಲಿ ಚಿತ್ರತಂಡ ಇತ್ತೀಚೆಗೆ ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ಹಮ್ಮಿಕೊಂಡಿತ್ತು. ‌50 ದಿನ Continue Reading
Pop Corner
ಹೊಸಬರ ‘ಒಮೆನ್’ ಚಿತ್ರ ಬಿಡುಗಡೆಗೆ ಸಿದ್ಧ  ‘ಒಮೆನ್’ ; ದೆವ್ವದ ಮನೆಯೊಳಗೆ ಊಹಿಸಲಾಗದ ಘಟನೆ ಫೌಂಡ್‌ ಫುಟೇಜ್‌ ಸ್ಟೈಲ್‌ನಲ್ಲಿ ‘ಒಮೆನ್’ ಸಿನೆಮಾ ಚಂದನವನದಲ್ಲಿ ಕೆಲವು ಸಿನೆಮಾಗಳು ತಮ್ಮ ಬಜೆಟ್‌ ಮತ್ತು ಸ್ಟಾರ್‌ ಕಾಸ್ಟಿಂಗ್‌ ಮೂಲಕ ಸದ್ದು ಮಾಡಿದರೆ, ಇನ್ನು ಕೆಲವು ಸಿನೆಮಾಗಳು ತಮ್ಮ ಟೈಟಲ್‌ ಮತ್ತು ಕಂಟೆಂಟ್‌ ಮೂಲಕವೇ ಒಂದಷ್ಟು ಮಂದಿಯ ಗಮನ ಸೆಳೆಯುವಂತೆ ಮಾಡುತ್ತವೆ. ಸದ್ಯ ‘ಒಮೆನ್’ ಎಂಬ ಹೆಸರಿನ Continue Reading
Street Beat
ಹೇಮಂತ್ ಎಂ. ರಾವ್ ನಿರ್ದೇಶನದ ಹೊಸಚಿತ್ರ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಡಾ. ವೈಶಾಖ್ ಜೆ. ಗೌಡ ಅವರ ‘ವೈಶಾಖ್ ಜೆ ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಧನಂಜಯ ಅಭಿನಯದ ಚಿತ್ರದಲ್ಲಿ ಶಿವರಾಜಕುಮಾರ್ ವಿಶೇಷ ಪಾತ್ರ! ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಯುವ ನಿರ್ದೇಶರಲ್ಲಿ ಒಬ್ಬರಾಗಿರುವ ಹೇಮಂತ್‌ ಎಂ. ರಾವ್‌ ಈಗ ಮತ್ತೊಂದು ಹೊಸ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ತಯಾರಿಯಲ್ಲಿದ್ದಾರೆ. ಹೌದು, ‘ಗೋಧಿ ಬಣ್ಣ Continue Reading
Video
ಚಂದನ್ ರಾಜ್ ನಟನೆಯ ‘ರಾಜ ರತ್ನಾಕರ’ ಟ್ರೇಲರ್ ರಿಲೀಸ್ ಪಕ್ಕಾ ಮಾಸ್‌ ಕಥಾಹಂದರದ ಮತ್ತೊಂದು ಚಿತ್ರ ‘ರಾಜ ರತ್ನಾಕರ’ ಶೀಘ್ರದಲ್ಲೇ ತೆರೆಗೆ… ಹೊರಬಂತು ಹೊಸಪ್ರತಿಭೆಗಳ ‘ರಾಜ ರತ್ನಾಕರ’ ಝಲಕ್‌ ‘ಚೌಮುದ’ ಬ್ಯಾನರ್ ನಡಿ ಜಯರಾಮ ಸಿ. ಮಾಲೂರು ಅವರು ಮೊದಲ ಬಾರಿಗೆ ನಿರ್ಮಾಣ ಮಾಡಿರುವ ‘ರಾಜ ರತ್ನಾಕರ’ ಸಿನೆಮಾ ಬಿಡುಗಡೆಗೆ ತಯಾರಾಗಿದೆ. ಯುವನಟ ಚಂದನ್‌ ರಾಜ್‌ ನಾಯಕನಾಗಿ ಮತ್ತು ಅಪ್ಸರಾ Continue Reading
Video
‘ಮಾರ್ನಮಿ’ ಎಂಬ ಕರಾವಳಿ ಸೊಗಡಿನ ಚಿತ್ರ ‘ಮಾರ್ನಮಿ’ ಚಿತ್ರದ ಮೂರನೇ ಟೀಸರ್‌ ಬಿಡುಗಡೆ ನಾಯಕ ನಟನ ಹುಟ್ಟುಹಬ್ಬಕ್ಕೆ ಚಿತ್ರತಂಡ ಸ್ಪೆಷಲ್‌ ಗಿಫ್ಟ್‌ ಈಗಾಗಲೇ ಕಿರುತೆರೆಯ ‘ಅನುರೂಪ’, ‘ಗಿಣಿರಾಮ’, ‘ನಿನಗಾಗಿ’ ಮೊದಲಾದ ಧಾರಾವಾಹಿಗಳ ಮೂಲಕ ಸಾಕಷ್ಟು ಜನಪ್ರಿಯ ಆಗಿರುವ ನಟ ರಿತ್ವಿಕ್ ಮಠದ್ ಈಗ ರಗಡ್‌ ಅವತಾರವೆತ್ತಿ ಹಿರಿತೆರೆ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಹೌದು, Continue Reading
Video
ಹೊಸಬರ ‘ನಮೋ ವೆಂಕಟೇಶ’ ಚಿತ್ರದ ಟ್ರೇಲರ್‌ ರಿಲೀಸ್‌ ರೊಮ್ಯಾಂಟಿಕ್‌ ಕಾಮಿಡಿ ಕಥಾಹಂದರದ ಹೊಸ ಚಿತ್ರ ವಿಜಯ್‌ ಭಾರದ್ವಾಜ್‌-ಅನ್ವಿತಾ ಜೋಡಿಯ ಹೊಸ ಪ್ರೇಮಕಥೆ ಕೆಲ ದಿನಗಳ ಹಿಂದಷ್ಟೇ ತನ್ನ ಟೈಟಲ್‌ ಪೋಸ್ಟರ್‌ ಬಿಡುಗಡೆಗೊಳಿಸಿದ್ದ ‘ನಮೋ ವೆಂಕಟೇಶ’ ಚಿತ್ರತಂಡ, ಇದೀಗ ಸಿನೆಮಾದ ಟ್ರೇಲರ್‌ ಅನ್ನು ಬಿಡುಗಡೆ ಮಾಡಿದೆ. ಆರಂಭದಲ್ಲಿಯೇ ಚಿತ್ರತಂಡ ಹೇಳಿಕೊಂಡು ಬಂದಿರುವಂತೆ, ‘ನಮೋ ವೆಂಕಟೇಶ’ ಔಟ್‌ ಅಂಡ್‌ ಔಟ್‌ ರೊಮ್ಯಾಂಟಿಕ್‌ Continue Reading
Street Beat
‘ಕಾಲೇಜ್ ಕಲಾವಿದ’ ಸಿನೆಮಾದ ಹೊಸ ಹಾಡು ಬಿಡುಗಡೆ  ‘ಸಿಂಗಾರ ನೀನೆ…’ ಎಂದು ಹಾಡುತ್ತಾ ಬಂದ ‘ಕಾಲೇಜ್ ಕಲಾವಿದ’ ಹೊಸಬರ ಹಾಡಿಗೆ ಎಲ್ಲೆಡೆಯಿಂದ ಮೆಚ್ಚುಗೆ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಕಾಲೇಜು ಲವ್ ಸ್ಟೋರಿಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಸಿನೆಮಾಗಳು ಬಂದಿರುವುದು, ಬರುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಈಗ ಅದೇ ಕಾಲೇಜ್ ಹೆಸರನ್ನೇ ಇಟ್ಟುಕೊಂಡು ಇಲ್ಲೊಂದು ಹೊಸಬರ ಸಿನೆಮಾ ತೆರೆಗೆ ಬರಲು Continue Reading
Load More
error: Content is protected !!