Home Articles posted by Deepa K Sudhan (Page 4)
Pop Corner
ನಿವೇದಿತಾ ನಿರ್ಮಾಣದ ಚೊಚ್ಚಲ ಚಿತ್ರ ರಿಲೀಸ್ ಫಿಕ್ಸ್ ಅಣ್ಣಾವ್ರ ಜನ್ಮದಿನಕ್ಕೆ ಮೊಮ್ಮಗಳ ಗಿಫ್ಟ್, ಡಾ. ರಾಜ್ ಜನ್ಮೋತ್ಸವಕ್ಕೆ ‘ಫೈರ್ ಫ್ಲೈ’ ತೆರೆಗೆ … ಏ. 24ಕ್ಕೆ ನಿವೇದಿತಾ ಶಿವರಾಜಕುಮಾರ್ ನಿರ್ಮಾಣದ ‘ಫೈರ್ ಫ್ಲೈ’ ಸಿನಿಮಾ ಬಿಡುಗಡೆ ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಅವರ ಪುತ್ರಿ ನಿವೇದಿತಾ ಶಿವರಾಜಕುಮಾರ್ ಒಡೆತನದ ‘ಶ್ರೀ ಮುತ್ತು ಸಿನಿ ಸರ್ವೀಸಸ್ ಆಂಡ್ ಪ್ರೊಡಕ್ಷನ್ಸ್’ ಬ್ಯಾನರ್ ನಿರ್ಮಾಣದ ಚೊಚ್ಚಲ Continue Reading
Video
‘ನಗುವಿನ ನೇಸರ…’ ಮೆಲೋಡಿ ಗೀತೆ ಬಿಡುಗಡೆ ‘ಅಜ್ಞಾತವಾಸಿ’ಯ ಮಧುರ ಹಾಡಿಗೆ ಮೆಲ್ಲನೆ ಹೆಜ್ಜೆ ಹಾಕಿದ ಪವನಾ ಗೌಡ ತೆರೆಗೆ ಬರಲು ತಯಾರಾದ ಹೇಮಂತ್ ರಾವ್ ನಿರ್ಮಾಣದ ‘ಅಜ್ಞಾತವಾಸಿ’ ನಿರ್ದೇಶಕ ಹೇಮಂತ್ ರಾವ್ ಇದೀಗ ಪೂರ್ಣ ಪ್ರಮಾಣದಲ್ಲಿ ನಿರ್ಮಾಪಕರಾಗಿದ್ದು, ತಮ್ಮ ‘ದಾಕ್ಷಾಯಿಣಿ ಟಾಕೀಸ್’ ಪ್ರೊಡಕ್ಷನ್ ಹೌಸ್ ನಡಿ ನಿರ್ಮಿಸಿರುವ ಚೊಚ್ಚಲ ಸಿನೆಮಾ ‘ಅಜ್ಞಾತವಾಸಿ’ ಬಿಡುಗಡೆಗೆ Continue Reading
Pop Corner
‘ಪೀಟರ್’ ಸಿನಿಮಾಗಾಗಿ ಬಂದ ಗಾಯಕ ಪ್ರಣವಂ ಸಸಿ ರುತ್ವಿಕ್ ಮುರುಳಿಧರ್ ಸಂಗೀತ ನಿರ್ದೇಶನದ ಗೀತೆಗೆ ಪ್ರಣವಂ ಧ್ವನಿ ಪ್ರಣವಂ ಸಸಿ ಅವರನ್ನು ‘ಪೀಟರ್’ಗಾಗಿ ಕರೆತಂದ ಚಿತ್ರತಂಡ ‘ದೂರದರ್ಶನ’ ಸಿನಿಮಾ ಮೂಲಕ ಭರವಸೆ ಮೂಡಿಸಿದ್ದ ನಿರ್ದೇಶಕ ಸುಕೇಶ್ ಶೆಟ್ಟಿ ಈಗ ‘ಪೀಟರ್’ ಹಿಂದೆ ಬಿದ್ದಿದ್ದಾರೆ. ಸುಕೇಶ್ ಎರಡನೇ ಪ್ರಯತ್ನ ‘ಪೀಟರ್’ ಚಿತ್ರ ಈಗಾಗಲೇ ಸಾಕಷ್ಟು ವಿಚಾರಗಳಿಂದ ಸುದ್ದಿಯಲ್ಲಿದೆ. ಇದೀಗ Continue Reading
Video
‘ಎಕ್ಕ’ ಚಿತ್ರದ ಮೊದಲ ಹಾಡು ಬಿಡುಗಡೆ ‘ಬಿಟ್ಟಿ ಶೋಕಿ ಭೂಮಿಗ್ ಭಾರ…’ ಮಾಸ್ ಹಾಡಿಗೆ ಯುವ ಮಸ್ತ್‌ ಸ್ಟೆಪ್ಸ್‌ ಪುನೀತ್‌ ರಾಜಕುಮಾರ್ ಹುಟ್ಟುಹಬ್ಬಕ್ಕೆ ‘ಎಕ್ಕ’ ಚಿತ್ರದ ಮೊದಲ ಗೀತೆ ‘ಯುವ’ ಸಿನೆಮಾದ ಬಳಿಕ ನಟ ಯುವ ರಾಜಕುಮಾರ್ ‘ಎಕ್ಕ’ ಸಿನೆಮಾದ ಮೂಲಕ ಹೊಸ ಅವತಾರವೆತ್ತಿರುವುದು ಅನೇಕರಿಗೆ ಗೊತ್ತೇ ಇದೆ. ಈಗಾಗಲೇ ಚಿತ್ರೀಕರಣದ ಹಂತದಲ್ಲಿಯೇ ಭಾರೀ ಹೈಪ್ ಕ್ರಿಯೇಪ್ ಕ್ರಿಯೇಟ್ Continue Reading
Quick ಸುದ್ದಿಗೆ ಒಂದು click
‘ಅಪ್ಪು’ ಸಮಾಧಿ ಸ್ಥಳಕ್ಕೆ ಅಭಿಮಾನಿಗಳು, ಕುಟುಂಬಸ್ಥರ ಭೇಟಿ ರಾಜ್ಯದಾದ್ಯಂತ ನಟ ಪುನೀತ್ ರಾಜ್​ಕುಮಾರ್​ ಜನ್ಮದಿನ ಆಚರಣೆ ಅಭಿಮಾನಿಗಳಿಂದ ‘ಅಪ್ಪು’ 50ನೇ ವರ್ಷದ ಬರ್ತ್​ಡೇ ಸೆಲೆಬ್ರೇಷನ್ ನಟ ‘ಪವರ್ ಸ್ಟಾರ್’ ಪುನೀತ್ ರಾಜಕುಮಾರ್​ ಇಂದು ನಮ್ಮೊಂದಿಗೆ ಇದ್ದಿದ್ದರೆ ಅದ್ದೂರಿಯಾಗಿ 50ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ ಅವರಿಲ್ಲದೇ ಅಭಿಮಾನಿಗಳು ಜನ್ಮದಿನ ಆಚರಿಸುವಂತಾಗಿದೆ. ಪ್ರತಿವರ್ಷ Continue Reading
Quick ಸುದ್ದಿಗೆ ಒಂದು click
ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಜರುಗಿದ ದೇವಿ ಶ್ರೀ ಪ್ರಸಾದ್ ಮ್ಯೂಸಿಕ್ ಹಬ್ಬ ರಾಕ್ ಸ್ಟಾರ್ DSP ರಾಕಿಂಗ್ ಪರ್ಫಾಮೆನ್ಸ್ ಗೆ ಸಿಲಿಕಾನ್ ಸಿಟಿ‌ಮಂದಿ ಫುಲ್ ಖುಷ್… ದೇವಿಶ್ರೀ ಪ್ರಸಾದ್ ಲೈವ್ ಕಾನ್ಸರ್ಟ್ ಗೆ ಸ್ಯಾಂಡಲ್ ವುಡ್ ಸಾಥ್; ಶಿವಣ್ಣ, ಕಿಚ್ಚ ಸೇರಿ ಹಲವರು ಭಾಗಿ ರಾಕ್ ಸ್ಟಾರ್ ದೇವಿ ಶ್ರೀ ಪ್ರಸಾದ್ ತೆಲುಗು ಚಿತ್ರರಂಗದ ಟ್ರೆಂಡಿಂಗ್ ಮ್ಯೂಸಿಕ್‌ ಡೈರೆಕ್ಟರ್. ‘ಆರ್ಯ’, ‘ಬನ್ನಿ, ‘ಆರ್ಯ 2’, Continue Reading
Pop Corner
ತಂಡದ ಜೊತೆ ಪ್ರಚಾರ ಮಾಡಿದ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ಮಾ. 21ಕ್ಕೆ ಗಣೇಶ್ ಆಚಾರ್ಯ ನಿರ್ಮಾಣದ ‘ಕಿಸ್‌ ಕಿಸ್‌ ಕಿಸ್ಸಿಕ್‌’ ರಿಲೀಸ್… ಸಿಲಿಕಾನ್ ಸಿಟಿಯಲ್ಲಿ ಚಿತ್ರತಂಡದ ಅದ್ಧೂರಿ ಪ್ರಚಾರ  ಭಾರತೀಯ ಚಿತ್ರರಂಗದ ಖ್ಯಾತ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ಬೆಂಗಳೂರಿನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಸಾಕಷ್ಟು ಕನ್ನಡ ಚಿತ್ರಗಳಿಗೂ ಕೊರಿಯೋಗ್ರಫರ್ ಆಗಿ ಕೆಲಸ ಮಾಡಿರುವ ಗಣೇಶ್ ಆಚಾರ್ಯ ಈ ಬಾರಿ ತಮ್ಮ ನಿರ್ಮಾಣದ ಸಿನೆಮಾ ಪ್ರಚಾರಕ್ಕೆ Continue Reading
Pop Corner
‘ಅಜ್ಞಾತವಾಸಿ’ ಬಿಡುಗಡೆಗೆ ದಿನಾಂಕ ನಿಗದಿ ಹೇಮಂತ ರಾವ್ ನಿರ್ಮಾಣ, ರಂಗಾಯಣ ರಘು ನಟನೆಯ ‘ಅಜ್ಞಾತವಾಸಿ’  ಏ. 11ಕ್ಕೆ ರಂಗಾಯಣ ರಘು ‘ಅಜ್ಞಾತವಾಸಿ’ ಸಿನೆಮಾ ರಿಲೀಸ್ ‘ಕವಲುದಾರಿ’, ‘ಗೋಧಿಬಣ್ಣ ಸಾಧಾರಣ ಮೈಕಟ್ಟು’ ಹಾಗೂ ‘ಸಪ್ತ ಸಾಗರದಾಚೆ ಎಲ್ಲೋ’ ಸರಣಿ ಸಿನೆಮಾಗಳ ಸಾರಥಿ ಹೇಮಂತ್ ರಾವ್ ನಿರ್ಮಾಣದ ಬಹುನಿರೀಕ್ಷಿತ ಚಿತ್ರ ‘ಅಜ್ಞಾತವಾಸಿ’. Continue Reading
Video
ಹೊರಬಂತು ‘ರಾವೆನ್‌’ ಚಿತ್ರದ ಫಸ್ಟ್‌ ಟ್ರೇಲರ್‌  ಕಾಗೆಯ ಮೇಲೊಂದು ಸಿನೆಮಾ ಮಾಡಿದ ಪ್ರಬೀಕ್‌ ಮತ್ತು ತಂಡ ಶೀಘ್ರದಲ್ಲಿಯೇ ತೆರೆಗೆ ಬರಲು ‘ರಾವೆನ್‌’ ತಯಾರಿ ಸೆಟ್ಟೇರಿದಾಗಿನಿಂದಲೂ ತನ್ನ ಟೈಟಲ್‌ ಮತ್ತು ಕಂಟೆಂಟ್‌ ಮೂಲಕ ಒಂದಷ್ಟು ಸಿನಿಮಂದಿಯ ಗಮನ ಸೆಳೆದಿದ್ದ ‘ರಾವೆನ್‌’ ಸಿನೆಮಾ ಇದೀಗ ತನ್ನೆಲ್ಲ ಕೆಲಸಗಳನ್ನು ಪೂರ್ಣಗೊಳಿಸಿ, ತೆರೆಗೆ ಬರಲು ಸಿದ್ಧವಾಗಿದೆ. ಸುಮಾರು ಒಂದೂವರೆ ವರ್ಷಗಳ ಕಾಲ ಸಮಯ ತೆಗೆದುಕೊಂಡು Continue Reading
Street Beat
ನಾಗಭೂಷಣ್-ಮಲೈಕಾ ಜೋಡಿ, ‘ವಿದ್ಯಾಪತಿ’ ಪ್ರೇಮಗೀತೆ ಮೋಡಿ ‘ಅರಗಿಣಿ’ ಮೇಲೆ ‘ವಿದ್ಯಾಪತಿ’ಗೆ ಲವ್… ‘ಸೂಪರ್ ಸ್ಟಾರ್ ವಿದ್ಯಾ’ ಪ್ರೀತಿಯಲ್ಲಿ ಬಿದ್ದಾಗ… ವಿದ್ಯಾಪತಿ ಸಿನಿಮಾದ ಮೆಲೋಡಿ ಗೀತೆ ರಿಲೀಸ್ ಇಶಾಂ ಮತ್ತು ಹಸೀಂ ಖಾನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ವಿದ್ಯಾಪತಿ’ ಸಿನಿಮಾ ಸ್ಯಾಂಪಲ್ ಗಳಿಂದಲೇ ಸುದ್ದಿ ಮಾಡುತ್ತಿದೆ. ಧನಂಜಯ ಅವರ ‘ಡಾಲಿ Continue Reading
Load More
error: Content is protected !!