Home Archive by category Street Beat (Page 2)
Street Beat
‘ಮಾರ್ನಮಿ’ ಟ್ರೇಲರ್ ಬಿಡುಗಡೆ ಮಾಡಿದ ಸುದೀಪ್ ರಿತ್ವಿಕ್‌ ಮಠದ್-ಚೈತ್ರಾ ಆಚಾರ್ ಜೋಡಿಯ ‘ಮಾರ್ನಮಿ’ ಟ್ರೇಲರಿಗೆ ಕಿಚ್ಚನ ಧ್ವನಿ…  ಹೊರಬಂತು ‘ಮಾರ್ನಮಿ’ ಟ್ರೇಲರ್‌ ಆಕರ್ಷಕ ಶೀರ್ಷಿಕೆ ಜೊತೆಗೆ ವಿಭಿನ್ನ ಕಥೆ ಹೊಂದಿರುವ ‘ಮಾರ್ನಮಿ’ ಚಿತ್ರ ಇದೇ ನವೆಂಬರ್‌ ಅಂತ್ಯದಲ್ಲಿ ತೆರೆಗೆ ಬರುವ ಯೋಜನೆ ಹಾಕಿಕೊಂಡಿದೆ. ಸದ್ಯ ‘ಮಾರ್ನಮಿ’ ಚಿತ್ರದ ಪ್ರಚಾರ ಕಾರ್ಯಗಳನ್ನು ಆರಂಭಿಸಿರುವ Continue Reading
Street Beat
ಧ್ರುವ ಸರ್ಜಾ ಹೊಸಚಿತ್ರ ‘ಕ್ರಿಮಿನಲ್’ಗೆ ಮುಹೂರ್ತ ಧ್ರುವ ಸರ್ಜಾ ಅಭಿನಯದ ಏಳನೇ ಚಿತ್ರ ‘ಕ್ರಿಮಿನಲ್’ಗೆ ರಚಿತಾ ರಾಮ್ ಜೋಡಿ ಸೆಟ್ಟೇರಿತು ಉತ್ತರ ಕರ್ನಾಟಕದ ಕಥೆಯ ‘ಕ್ರಿಮಿನಲ್’ ಹೊಸ ಚಿತ್ರ ‘ಆಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ಅಭಿನಯದ ಹೊಸಚಿತ್ರಕ್ಕೆ ಟೈಟಲ್‌ ಫಿಕ್ಸ್‌ ಆಗಿದೆ. ಧ್ರುವ ಸರ್ಜಾ ಅಭಿನಯಿಸುತ್ತಿರುವ ಹೊಸಚಿತ್ರಕ್ಕೆ ‘ಕ್ರಿಮಿನಲ್‌’ ಎಂದು ಹೆಸರಿಡಲಾಗಿದ್ದು, ಇತ್ತೀಚೆಗೆ ಈ Continue Reading
Street Beat
‘ಜೈ’ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದ ಬಾಲಿವುಡ್ ನಟ  ತಂಡದ ಜೊತೆ ಭರ್ಜರಿಯಾಗಿ ‘ಜೈ’ ಚಿತ್ರದ ಪ್ರಚಾರ ನಡೆಸಿದ ಸುನೀಲ್ ಶೆಟ್ಟಿ ‘ಜೈ’ ಚಿತ್ರದ ಬಗ್ಗೆ ಸುನೀಲ್ ಶೆಟ್ಟಿ ನಿರೀಕ್ಷೆಯ ಮಾತು… ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಜೈ’ ಚಿತ್ರ ಇದೇ ನವೆಂಬರ್‌ 14ರಂದು ತೆರೆಗೆ ಬರುತ್ತಿದೆ. ಸದ್ಯ ಭರದಿಂದ ‘ಜೈ’ ಚಿತ್ರದ ಪ್ರಚಾರ ಕಾರ್ಯಗಳನ್ನು ನಡೆಸುತ್ತಿರುವ Continue Reading
Street Beat
‘ಗತವೈಭವ’ ಟ್ರೇಲರ್‌ ಬಿಡುಗಡೆ ಮಾಡಿದ ಕಿಚ್ಚ ಸುದೀಪ್‌ ಸಿಂಪಲ್ ಸುನಿ, ದುಷ್ಯಂತ್‌, ಆಶಿಕಾ ಜೋಡಿಯ ‘ಗತವೈಭವ’ಕ್ಕೆ ಕಿಚ್ಚ ಸುದೀಪ್ ಬೆಂಬಲ… ಇದೇ ನ. 14ಕ್ಕೆ ‘ಗತವೈಭವ’ ಪ್ರೇಕ್ಷಕರ ಮುಂದೆ… ನಿರ್ದೇಶಕ ಸಿಂಪಲ್ ಸುನಿ ಅವರ ಮುಂಬರುವ ಸಿನೆಮಾ ‘ಗತವೈಭವ’ ಈಗಾಗಲೇ ತನ್ನ ಕಂಟೆಂಟ್ ಮೂಲಕ ಒಂದಷ್ಟು ನಿರೀಕ್ಷೆ ಹುಟ್ಟಿಸುವಲ್ಲಿ ಯಶಸ್ವಿಯಾಗಿದೆ. ಸದ್ಯ ‘ಗತವೈಭವ’ ಸಿನೆಮಾದ ಟೀಸರ್ Continue Reading
Street Beat
‘ಪಿಸ್ತೂಲ್’ ಪೋಸ್ಟರ್ ಬಿಡುಗಡೆ ಮಾಡಿದ ವಸಿಷ್ಠ ಎನ್. ಸಿಂಹ  ಸ್ಯಾಂಡಲ್‌ವುಡ್‌ ನಲ್ಲಿ ಪ್ರಬೀಕ್‌ ಮೊಗವೀರ್‌ ನಿರ್ಮಾಣದ ಮಾಸ್‌ ಅಂಡ್‌ ಕ್ಲಾಸ್‌ ‘ಪಿಸ್ತೂಲ್’… ಪ್ರೀ-ಪ್ರೊಡಕ್ಷನ್‌ ಮುಕ್ತಾಯ, ‘ಪಿಸ್ತೂಲ್’ ಟೈಟಲ್‌ ಅನಾವರಣ ಕಳೆದ ಒಂದು ದಶಕದಿಂದ ಕನ್ನಡ ಚಿತ್ರರಂಗದಲ್ಲಿ ನಟ, ನಿರ್ಮಾಪಕ ಮತ್ತು ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಕರ್ನಾಟಕದ ಕಡಲ ತಡಿಯ ಪ್ರತಿಭೆ ಪ್ರಬೀಕ್‌ ಮೊಗವೀರ್‌, ಈ ಬಾರಿ Continue Reading
Street Beat
ಯುವ ಪ್ರತಿಭೆ ಸಂದೀಪ್ ನಾಗರಾಜ್ ಜೊತೆ ಕೈ ಜೋಡಿಸಿದ ಶ್ರೀಜೈ ‘ಆರ್ ಎಕ್ಸ್ ಸೂರಿ’ ಮತ್ತು ‘ಭೈರಾದೇವಿ’ ನಿರ್ದೇಶಕರ ಹೊಸ ಚಿತ್ರ ಅನೌನ್ಸ್… ಹೊಸ ಕಥೆಯೊಂದಿಗೆ ಬಂದ ನಿರ್ದೇಶಕ ಶ್ರೀಜೈ ಕನ್ನಡದಲ್ಲಿ ‘ಆರ್‌ಎಕ್ಸ್ ಸೂರಿ’ ಹಾಗೂ ‘ಭೈರಾದೇವಿ’ ಸಿನೆಮಾಗಳನ್ನು ನಿರ್ದೇಶಿಸಿ ತೆರೆಮೇಲೆ ತಂದಿದ್ದ ನಿರ್ದೇಶಕ ಶ್ರೀಜೈ, ಇದೀಗ ಸದ್ದಿಲ್ಲದೆ ಹೊಸ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಇನ್ನೂ ಹೆಸರಿಡದ Continue Reading
Street Beat
‘ರೂಬಿ’ ಸಿನೆಮಾದ ಟೈಟಲ್ ಮೋಷನ್ ಪೋಸ್ಟರ್ ರಿಲೀಸ್ ರಘು ಕೋವಿ ನಿರ್ದೇಶನದ ಚೊಚ್ಚಲ ಚಿತ್ರದ‌ ಟೈಟಲ್ ಮೋಷನ್ ಪೋಸ್ಟರ್ ಅನಾವರಣ… ಹೈದ್ರಾಬಾದ್ ನಲ್ಲಿ ನಡೆದ ನೈಜ ಘಟನೆಗೆ ಚಿತ್ರ ರೂಪ ‘ನಾದಬ್ರಹ್ಮ’ ಹಂಸಲೇಖ ಅವರ ‘ಕಥಾ ಕಣಜ’ದಿಂದ ಸ್ಯಾಂಡಲ್‌ವುಡ್‌ಗೆ ಪರಿಚಿತರಾದವರು ಯುವ ಪ್ರತಿಭೆ ರಘು ಕೋವಿ. ನಿದೇಶಕರಾದ ಎಸ್‌. ವಿ. ರಾಜೇಂದ್ರ ಸಿಂಗ್ ಬಾಬು, ಎಂ. ಎಸ್. ರಾಜಶೇಖರ್, ಕೆ. ವಿ. ರಾಜು, ಶಶಾಂಕ್, ಉಪೇಂದ್ರ Continue Reading
Street Beat
‘ಪೆದ್ದಿ’ಯಲ್ಲಿ ‘ಅಚ್ಚಿಯಮ್ಮ’ನಾಗಿ ಕಾಣಿಸಿಕೊಂಡ ಜಾನ್ವಿ ಕಪೂರ್ ಬೋಲ್ಡ್‌ ಲುಕ್‌ನಲ್ಲಿ ಕಾಣಿಸಿಕೊಂಡ ಬಾಲಿವುಡ್‌ ಬೆಡಗಿ ಜಾನ್ವಿ ಕಪೂರ್‌ ಜಾನ್ವಿ ಕಪೂರ್‌ ಹೊಸ ಲುಕ್‌ ಪ್ರೇಕ್ಷಕರಿಗೆ ಪರಿಚಯಿಸಿದ ಚಿತ್ರತಂಡ ‘ಗ್ಲೋಬಲ್ ಸ್ಟಾರ್’ ರಾಮ್ ಚರಣ್ ತೇಜ್‌ ಅಭಿನಯದ ತೆಲುಗಿನ ಬಹು ನಿರೀಕ್ಷಿತ ‘ಪೆದ್ದಿ’ ಸಿನೆಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಹಿಂದೆ ತೆಲುಗಿನ ಸೂಪರ್‌ ಹಿಟ್‌ ‘ಉಪ್ಪೆನ’ Continue Reading
Street Beat
ಇದೇ ನವೆಂಬರ್ 21ಕ್ಕೆ ಬೆಳ್ಳಿತೆರೆಯಲ್ಲಿ ‘ಮಾರ್ನಮಿ’ ಮೆರವಣಿಗೆ ರಿತ್ವಿಕ್ ಮಠದ್ – ಚೈತ್ರಾ ಆಚಾರ್ ಜೋಡಿಯ ಹೊಸಚಿತ್ರ ಬಿಡುಗಡೆಗೆ ರೆಡಿ… ಥಿಯೇಟರಿನಲ್ಲಿ ಮತ್ತೊಂದು ಕರಾವಳಿ ಭಾಗದ ಪ್ರೇಮಕಥೆ ಈ ವರ್ಷ ಈಗಾಗಲೇ ಒಂದಷ್ಟು ಕರಾವಳಿ ಹಿನ್ನೆಲೆಯ ಸಿನೆಮಾಗಳು ಬಿಡುಗಡೆಯಾಗಿ ತೆರೆಗೆ ಬಂದಿವೆ. ಈಗ ಈ ಸಿನೆಮಾಗಳ ಸಾಲಿಗೆ ಮತ್ತೊಂದು ಸಿನೆಮಾ ಸೇರ್ಪಡೆಯಾಗುತ್ತಿದೆ. ಆ ಸಿನೆಮಾದ ಹೆಸರೇ ‘ಮಾರ್ನಮಿ’. ಈಗಾಗಲೇ ತನ್ನ ಬಹುತೇಕ Continue Reading
Street Beat
ಹೊರಬಂತು ‘ಜೈ’ ಸಿನೆಮಾದ ಮೆಲೋಡಿ ಲವ್‌ ಟ್ರಾಕ್‌ ಅದ್ವಿತಿ ಹಿಂದೆ ‘ಲವ್ ಯು…’ ಎಂದು ಹಾಡುತ್ತಾ ಓಡಾಡಿದ ರೂಪೇಶ್ ಶೆಟ್ಟಿ ಪ್ರೇಮಿಗಳಿಂದ ಬಿಡುಗಡೆಯಾಯಿತು ‘ಜೈ’ ಚಿತ್ರದ ಪ್ರೇಮಗೀತೆ ಕನ್ನಡ ಮತ್ತು ತುಳು ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ‘ಜೈ’ ಸಿನೆಮಾದ ಮೊದಲ ಪ್ರೇಮಗೀತೆ ಇದೀಗ ಬಿಡುಗಡೆಯಾಗಿದೆ. ಕರ್ನಾಟಕದ ಕರಾವಳಿ ಭಾಗದ ಪ್ರತಿಭೆ ಹಾಗೂ ‘ಬಿಗ್ಬಾಸ್’ ಖ್ಯಾತಿಯ ರಾಕ್ Continue Reading
Load More
error: Content is protected !!