Home Posts tagged new_cinema (Page 2)
Pop Corner
ಅಂಜನಾದ್ರಿ ಬೆಟ್ಟದಲ್ಲಿ ಸೆಟ್ಟೇರಿತು ‘ಜೈ ಹನುಮಾನ್’ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ‘ಜೈ ಹನುಮಾನ್’ಗೆ ಮುಹೂರ್ತ ಹನುಮಾನ್‌ ಅವತಾರದಲ್ಲಿ ‘ಡಿವೈನ್ ಸ್ಟಾರ್’ ರಿಷಬ್ ಶೆಟ್ಟಿ ‘ಕಾಂತಾರ’ ಪಾರ್ಟ್- 1 ಸಿನೆಮಾದ ಸೂಪರ್ ಸಕ್ಸಸ್ ಬಳಿಕ ನಟ ಕಂ ನಿರ್ದೇಶಕ ‘ಡಿವೈನ್ ಸ್ಟಾರ್’ ರಿಷಬ್ ಶೆಟ್ಟಿ ಬಹುಭಾಷೆಯಲ್ಲಿ ತಯಾರಾಗುತ್ತಿರುವ ‘ಜೈ ಹನುಮಾನ್’ ಸಿನೆಮಾದಲ್ಲಿ Continue Reading
Pop Corner
‘ಪಬ್ಬಾರ್’ ಚಿತ್ರಕ್ಕಾಗಿ ಲುಕ್ ಬದಲಾಯಿಸಿದ ಅಯ್ಯಪ್ಪ ಅಯ್ಯಪ್ಪ ಈಗ ಸೂಪರಿಟೆಂಡ್‌ ಆಫ್‌ ಪೊಲೀಸ್‌ (ಎಸ್‌.ಪಿ) ಆಗಿ ಮಿಂಚು… 14 ವರ್ಷದ ಬಳಿಕ ‘ಪಬ್ಬಾರ್‌’ ಚಿತ್ರಕ್ಕಾಗಿ ಕ್ಲೀನ್ ಶೇವ್…! ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಭಿನ್ನ ಮ್ಯಾನರಿಸಂ, ಖಡಕ್‌ ಧ್ವನಿ, ಉದ್ದನೆಯ ಗಡ್ಡದ ಮೂಲಕ ಖಳನಟನಾಗಿ ನೋಡುಗರ ಎದೆ ನಡುಗಿಸುವವರು ನಟ ಕಂ ನಿರ್ದೇಶಕ ಅಯ್ಯಪ್ಪ ಪಿ. ಶರ್ಮ. ಸುಮಾರು 14 ವರ್ಷಗಳಿಂದ ತಮ್ಮ ಉದ್ದನೆಯ ಗಡ್ಡದಲ್ಲೇ Continue Reading
Street Beat
ನಿರ್ಮಾಪಕನಾಗುತ್ತಿರುವ ಮಾಜಿ ಶಾಸಕ ಸಾರಾ ಮಹೇಶ್ ಚಂದನವನದಲ್ಲಿ ಜೆಡಿಎಸ್‌ ಮಾಜಿ ಶಾಸಕ ಸಾರಾ ಮಹೇಶ್ ಚಿತ್ರ ನಿರ್ಮಾಣ… ಹೊಸ ತಂಡದ ಪ್ರಯತ್ನಕ್ಕೆ ಸಾಥ್ ಕೊಟ್ಟ ಸಾರಾ ಮಹೇಶ್‌ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ರಾಜಕಾರಣಿಯಾಗಿ, ಹಳೇ ಮೈಸೂರು ಭಾಗದಲ್ಲಿ ಪ್ರಭಾವಿ ನಾಯಕನಾಗಿ ಗುರುತಿಸಿಕೊಂಡಿರುವ ಜೆಡಿಎಸ್‌ನ ಮಾಜಿ ಶಾಸಕ ಸಾರಾ ಮಹೇಶ್‌, ಈಗ ರಾಜಕಾರಣದ ಜೊತೆಗೆ ಚಿತ್ರರಂಗದತ್ತಲೂ ಮುಖ ಮಾಡುತ್ತಿದ್ದಾರೆ. ಹೌದು, ಸಾರಾ ಮಹೇಶ್‌, ‘ಗೌರಿ ಆರ್ಟ್ಸ್’ Continue Reading
Pop Corner
‘ಫೆಬ್ರವರಿ 30’ ಎಂಬ ಸೈಕಾಲಜಿಕಲ್‌-ಥ್ರಿಲ್ಲರ್‌ ಚಿತ್ರ ಹೊಸ ಪ್ರತಿಭೆಗಳ ‘ಫೆಬ್ರವರಿ 30’ ಚಿತ್ರ ಬಿಡುಗಡೆಗೆ ತಯಾರಿ ಹೊರಬಂತು ‘ಫೆಬ್ರವರಿ 30’ ಚಿತ್ರ ಟ್ರೇಲರ್ ಪ್ರತಿವರ್ಷ ಫೆಬ್ರವರಿ ತಿಂಗಳಿನಲ್ಲಿ 28ನೇ ತಾರೀಖು ಬರುವುದನ್ನ, ನಾಲ್ಕು ವರ್ಷಗಳಿಗೊಮ್ಮೆ ಫೆಬ್ರವರಿ ತಿಂಗಳಿನಲ್ಲಿ 29ನೇ ತಾರೀಖು ಬರುವುದನ್ನು ನೀವೆಲ್ಲರೂ ನೋಡಿರುತ್ತೀರಿ, ಕೇಳಿರುತ್ತೀರಿ. ಆದರೆ, ಎಂದಾದರೂ ಫೆಬ್ರವರಿ ತಿಂಗಳಿನಲ್ಲಿ 30ನೇ ತಾರೀಖು Continue Reading
Pop Corner
ಗುರುರಾಜ ಕುಲಕರ್ಣಿ (ನಾಡಗೌಡ) ಹೊಸಚಿತ್ರಕ್ಕೆ ತಯಾರಿ ‘ನಿರಂತರ ಪ್ರೊಡಕ್ಷನ್ಸ್’ ಮತ್ತು ‘ಜಿ9 ಕಮ್ಯುನಿಕೇಶನ್ ಅ್ಯಂಡ್ ಮೀಡಿಯಾ’ ಸಹಯೋಗದಲ್ಲಿ ಬಿಗ್ ಬಜೆಟ್ ಚಿತ್ರ ಜ. 11ಕ್ಕೆ ಕಿಚ್ಚ ಸುದೀಪ್ ಅವರಿಂದ ಹೊಸಚಿತ್ರದ ಶೀರ್ಷಿಕೆ ಅನಾವರಣ ಕನ್ನಡ ಚಿತ್ರರಂಗದಲ್ಲಿ ‘ಲಾಸ್ಟ್ ಬಸ್’, ‘ಅಮೃತ್ ಅಪಾರ್ಟ್ಮೆಂಟ್’, ‘ದಿ ಜಡ್ಜ್ ಮೆಂಟ್’ ಮೊದಲಾದ ಸದಭಿರುಚಿ ಸಿನಿಮಾಗಳ ಮೂಲಕ ನಿರ್ಮಾಪಕ ಮತ್ತು Continue Reading
Video
‘ಚೌಕಿದಾರ್’ ಚಿತ್ರದ ಮೂರನೇ ಹಾಡು ‘ಇಷ್ಟ ಆದೆ‌ ನೀನು…’ ರಿಲೀಸ್‌ ಪೃಥ್ವಿ ಅಂಬಾರ್-ಧನ್ಯಾ ರಾಮ್ ಕುಮಾರ್ ನಟನೆಯ ‘ಚೌಕಿದಾರ್’ ಚಿತ್ರ ತೆರೆಗೆ ಬರಲು ತಯಾರಿ… ಸಚಿನ್‌ ಬಸ್ರೂರು ಸಂಗೀತ ಸಂಯೋಜನೆಯ ಗೀತೆ  ‘ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್ ಹಾಗೂ ‘ದೊಡ್ಮನೆ ಹುಡ್ಗಿ‌’ ಧನ್ಯ ರಾಮ್ ಕುಮಾರ್ ನಟನೆಯ ‘ಚೌಕಿದಾರ್’ ಚಿತ್ರ ತೆರೆಗೆ ಬರಲು ತಯಾರಾಗುತ್ತಿದೆ. ಸದ್ಯ Continue Reading
Pop Corner
‘ದೇವರು ರುಜು ಮಾಡಿದನು’ ಸಿನೆಮಾ ಪ್ರಮೋಷನಲ್ ಸಾಂಗ್ ಔಟ್ ಚಿತ್ರದ ‘ಹ್ಯಾಪಿ ಬರ್ತಡೇ’ ಹಾಡಿಗೆ ಯುವ‌ನಟ ವಿರಾಜ್ ಭರ್ಜರಿ ಸ್ಟೆಪ್ಸ್ ‘ದೇವರು ರುಜು ಮಾಡಿದನು’ ಚಿತ್ರದ ಮೂಲಕ ವಿರಾಜ್ ಚಿತ್ರರಂಗಕ್ಕೆ ಇತ್ತೀಚೆಗಷ್ಟೇ ‘ಗತವೈಭವ’ ಸಿನೆಮಾವನ್ನು ಪ್ರೇಕ್ಷಕರ ಮುಂದೆ ತಂದಿದ್ದ ನಿರ್ದೇಶಕ ಸಿಂಪಲ್‌ ಸುನಿ, ಈಗ ಸದ್ದಿಲ್ಲದೆ ಮತ್ತೊಂದು ಸಿನೆಮಾವನ್ನು ಪ್ರೇಕ್ಷಕರ ಮುಂದಿಡುವ ತಯಾರಿ ಮಾಡಿಕೊಂಡಿದ್ದಾರೆ. ಹೌದು, Continue Reading
Street Beat
‘ಸೂರಿ ಅಣ್ಣ’ ಚಿತ್ರದ ಮತ್ತೊಂದು ಗೀತೆ ಬಿಡುಗಡೆ ಕೆ. ಎಂ. ಇಂದ್ರ ಸಂಗೀತ ಸಂಯೋಜನೆಯ ‘ನೀ ನನ್ನ ದೇವತೆ…’ ಗೀತೆ ಬಿಡುಗಡೆ ‘ಸಲಗ’ ಖ್ಯಾತಿಯ ಸೂರಿ ಅಣ್ಣ (ದಿನೇಶ್) ನಟನೆ, ನಿರ್ಮಾಣದ ಚಿತ್ರ ಈ ಹಿಂದೆ ‘ಮಾರಿಗುಡ್ಡದ ಗಡ್ಡಧಾರಿಗಳು’ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದ ‘ಸಲಗ’ ಖ್ಯಾತಿಯ ಸೂರಿ ಅಣ್ಣ (ದಿನೇಶ್) ಇದೀಗ ಮತ್ತೊಂದು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಆ ಚಿತ್ರದ Continue Reading
Quick ಸುದ್ದಿಗೆ ಒಂದು click
ಇದೇ ಡಿಸೆಂಬರ್ 5ಕ್ಕೆ ‘ಡೆವಿಲ್’ ಸಿನೆಮಾದ ಟ್ರೇಲರ್ ರಿಲೀಸ್ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಮೂಲಕ ಮಾಹಿತಿ ಹಂಚಿಕೊಂಡ ಚಿತ್ರತಂಡ ಅದ್ಧೂರಿಯಾಗಿ ‘ಡೆವಿಲ್’ ಟ್ರೇಲರ್‌ ಬಿಡುಗಡೆ ಮಾಡಲು ಯೋಜನೆ ಕನ್ನಡ ಚಿತ್ರರಂಗದ ‘ಚಾಲೆಂಜಿಂಗ್‌ ಸ್ಟಾರ್‌’ ಖ್ಯಾತಿಯ ನಟ ದರ್ಶನ್‌ ತೂಗುದೀಪ ಅಭಿನಯದ ‘ಡೆವಿಲ್’ ಸಿನೆಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಇದೇ 2025ರ ಡಿಸೆಂಬರ್ 11ರಂದು ದರ್ಶನ್‌ ಅಭಿನಯಿಸಿರುವ Continue Reading
Pop Corner
‘ಸರೆಗಮ’ ಮ್ಯೂಸಿಕ್‌ ಪಾಲಾದ ‘ಮ್ಯಾಂಗೋ ಪಚ್ಚ’ ಆಡಿಯೋ ಹೊಸ ಹೀರೋ ಸಂಚಿತ್ ಸಂಜೀವ್ ನಟನೆಯ ‘ಮ್ಯಾಂಗೋ ಪಚ್ಚ’ ಆಡಿಯೋ ಹಕ್ಕು ಮಾರಾಟ ಇದೇ 24ಕ್ಕೆ ‘ಮ್ಯಾಂಗೋ ಪಚ್ಚ’ ಚಿತ್ರದ ಮೊದಲ ಹಾಡು ರಿಲೀಸ್‌ ನಟ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ‘ಮ್ಯಾಂಗೋ ಪಚ್ಚ’ ಸಿನೆಮಾದ ಮೂಲಕ ಹೀರೋ ಆಗಿ ಸ್ಯಾಂಡಲ್ ವುಡ್ ಗೆ ಪರಿಚಯವಾಗುತ್ತಿದ್ದಾರೆ. ವಿವೇಕ ಚೊಚ್ಚಲ ನಿರ್ದೇಶನದಲ್ಲಿ ಈ ಚಿತ್ರ ಮೂಡಿ Continue Reading
Load More
error: Content is protected !!