Home Archive by category Quick ಸುದ್ದಿಗೆ ಒಂದು click (Page 2)
Quick ಸುದ್ದಿಗೆ ಒಂದು click
‘ತಿಥಿ’ ಸಿನೆಮಾ ಖ್ಯಾತಿಯ ನಟ ಸೆಂಚುರಿ ಗೌಡ ಇನ್ನಿಲ್ಲ ವಯೋಸಹಜ ಅನಾಗೋಗ್ಯದಿಂದ ಬಳಲುತ್ತಿದ್ದ ಸೆಂಚುರಿ ಗೌಡ ಉರೂಫ್‌ ಸಿಂಗ್ರಿ ಗೌಡ… ಮಂಡ್ಯ ಮೂಲದ ನಟನ ನಿಧನಕ್ಕೆ ಹಲವರು ಕಂಬನಿ ಜ. 05, ಮಂಡ್ಯ: ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ಕನ್ನಡದ ‘ತಿಥಿ’ ಸಿನೆಮಾದ ‘ಸೆಂಚುರಿ ಗೌಡ’ ಪಾತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಖ್ಯಾತಿ ಮತ್ತು ಜನಪ್ರಿಯತೆ ಪಡೆದಿದ್ದ ಹಿರಿಯ ನಟ ಸೆಂಚುರಿ ಗೌಡ ಉರೂಫ್‌ Continue Reading
Quick ಸುದ್ದಿಗೆ ಒಂದು click
‘ಚೌಕಿದಾರ್’ ಸಿನೆಮಾದ ರಿಲೀಸ್ ಡೇಟ್ ಅನೌನ್ಸ್ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿದ ‘ಆಕ್ಷನ್‌ ಪ್ರಿನ್ಸ್‌’ ಧ್ರುವ ಸರ್ಜಾ ಜ. 30ಕ್ಕೆ ಪೃಥ್ವಿ ಅಂಬಾರ್, ಧನ್ಯಾ ರಾಮಕುಮಾರ್ ಚಿತ್ರ ತೆರೆಗೆ ಈ ಹಿಂದೆ ಶ್ರೀಮುರಳಿ ಅಭಿನಯದ ‘ರಥಾವರ’ ಸಿನೆಮಾವನ್ನು ತೆರೆಗೆ ತಂದಿದ್ದ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಈ ಬಾರಿ ‘ಚೌಕಿದಾರ್’ ಚಿತ್ರವನ್ನು ತೆರೆಗೆ ತರುವ ತಯಾರಿಯಲ್ಲಿದ್ದಾರೆ. ಈಗಾಗಲೇ Continue Reading
Quick ಸುದ್ದಿಗೆ ಒಂದು click
17ನೇ ‘ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ ಜ. 29ರಿಂದ ಫೆ. 06ರ ವರೆಗೆ ನಡೆಯಲಿದೆ. ಮೂರು ಕಡೆಗಳಲ್ಲಿ ‘ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ ಚಿತ್ರ ಪ್ರದರ್ಶನ 17ನೇ ‘ಅಂತರರಾಷ್ಟ್ರೀಯ ಚಲನಚಿತ್ರೋತ್ಸವ’ದ ಪೂರ್ವಭಾವಿ ಸಭೆ ಬೆಂಗಳೂರು, ಡಿ. 23; ಪ್ರತಿ ವರ್ಷ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸಿನಿಮೋತ್ಸವ ನಡೆಯುತ್ತದೆ. ಈ ಬಾರಿ ಚಲನಚಿತ್ರೋತ್ಸವದಲ್ಲಿ 60 ದೇಶಗಳ ಸಿನಿಮಾಗಳ ಪ್ರದರ್ಶನ ಆಗಲಿವೆ. Continue Reading
Quick ಸುದ್ದಿಗೆ ಒಂದು click
ಇದೇ ಡಿ. 20ರಂದು ಹುಬ್ಬಳ್ಳಿಯಲ್ಲಿ ‘ಮಾರ್ಕ್’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮ ಗಂಡು ಮೆಟ್ಟಿದನಾಡಲ್ಲಿ ಅಭಿಮಾನಿಗಳೊಂದಿಗೆ ‘ಮಾರ್ಕ್’ ಬಿಡುಗಡೆ ಸಂಭ್ರಮ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಅದ್ಧೂರಿ ಕಾರ್ಯಕ್ರಮ ಹುಬ್ಬಳ್ಳಿ, ಡಿ. 17; ನಟ ಕಿಚ್ಚ ಸುದೀಪ್‌ ಅಭಿನಯದ ‘ಮಾರ್ಕ್’ ಸಿನೆಮಾದ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. ಇದೇ 2025ರ ಡಿ. 25 ರಂದು ‘ಮಾರ್ಕ್’ ಚಿತ್ರ ಅದ್ಧೂರಿಯಾಗಿ ತೆರೆಗೆ Continue Reading
Quick ಸುದ್ದಿಗೆ ಒಂದು click
ನಿರ್ಮಾಪಕಿ ಪ್ರಿಯಾ ಸುದೀಪ್‌ ಇನ್ನು ವಿತರಕಿ! ‘ಕೆಆರ್ ಜಿ’ ಜೊತೆಗೂಡಿ ‘ಮಾರ್ಕ್’ ವಿತರಣೆ ಮಾಡಲಿದ್ದಾರೆ ಪ್ರಿಯಾ ಸುದೀಪ್ ‘ಸುಪ್ರಿಯಾನ್ವಿ ಸ್ಟುಡಿಯೋ’ ಮೂಲಕ ‘ಮಾರ್ಕ್‌’ ರಿಲೀಸ್‌! ‘ಮಾರ್ಕ್’ ಸಿನಿಮಾ ಡಿಸೆಂಬರ್-25 ಕ್ಕೆ ಬರೋದು ಪಕ್ಕಾ ಆಗಿದೆ. ಹಾಗೆಯೇ ಇದರ ಜೊತೆಗೆ ಮತ್ತೊಂದು ವಿಶೇಷತೆ ಏನೆಂದರೆ ಮಾರ್ಕ್ ಚಿತ್ರವನ್ನು ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ವಿತರಣೆ Continue Reading
Quick ಸುದ್ದಿಗೆ ಒಂದು click
ಅದ್ಧೂರಿಯಾಗಿ ತೆರೆಕಂಡ ‘ದಿ ಡೆವಿಲ್’ ಚಿತ್ರ ರಾಜ್ಯದ ಬಹುತೇಕ ಎಲ್ಲಾ ಥಿಯೇಟರ್‌ಗಳಲ್ಲಿ ‘ದಿ ಡೆವಿಲ್’ ಹೌಸ್‌ಫುಲ್‌ ಶೋ..! ಭರ್ಜರಿ ಓಪನಿಂಗ್‌ ಪಡೆದುಕೊಂಡ ‘ದಿ ಡೆವಿಲ್’ ಬೆಂಗಳೂರು, ಡಿ. 11; ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್ ತೂಗುದೀಪ ಅಭಿನಯದ ಈ ವರ್ಷದ ಬಹುನಿರೀಕ್ಷಿತ  ‘ದಿ ಡೆವಿಲ್’ ಚಿತ್ರ ಇಂದು (ಡಿಸೆಂಬರ್ 11) ಬಿಡುಗಡೆಯಾಗಿ ತೆರೆಗೆ ಬಂದಿದೆ. ಇನ್ನು ಬಿಡುಗಡೆಗೂ ಮೊದಲೇ ಸಾಕಷ್ಟು ನಿರೀಕ್ಷೆ Continue Reading
Quick ಸುದ್ದಿಗೆ ಒಂದು click
ಬಹುನಿರೀಕ್ಷಿತ ‘ದಿ ಡೆವಿಲ್’ ಡಿ. 11ಕ್ಕೆ ತೆರೆಗೆ ‘ದಿ ಡೆವಿಲ್’ ಅವತಾರದಲ್ಲಿ ನೆಚ್ಚಿನ ನಟನ ದರ್ಶನಕ್ಕಾಗಿ ‘ಸೆಲೆಬ್ರಿಟಿಸ್‌’ ರೆಡಿ  ‘ದಿ ಡೆವಿಲ್’ ಮುಂಗಡ ಬುಕ್ಕಿಂಗ್‌ಗೆ ಭರ್ಜರಿ ರೆಸ್ಪಾನ್ಸ್ ಬೆಂಗಳೂರು, ಡಿ.10; ನಟ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅಭಿನಯದ ಈ ವರ್ಷದ ಬಹುನಿರೀಕ್ಷಿತ ಚಿತ್ರ ‘ದಿ ಡೆವಿಲ್’ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ‘ದಿ Continue Reading
Quick ಸುದ್ದಿಗೆ ಒಂದು click
‘ಅಖಂಡ 2’ ಬಿಡುಗಡೆಗೆ ಹೊಸ ದಿನಾಂಕ ನಿಗದಿ ನಂದಮೂರಿ ಬಾಲಕೃಷ್ಣ ಅಭಿನಯದ ಹೊಸಚಿತ್ರದ ಬಿಡುಗಡೆಗೆ ಗ್ರೀನ್‌ ಸಿಗ್ನಲ್‌ ಇದೇ ಡಿಸೆಂಬರ್‌ 12 ರಂದು ‘ಅಖಂಡ 2’ ಬಿಡುಗಡೆ ಹೈದರಾಬಾದ್‌, ಡಿ. 9: ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ಡಿಸೆಂಬರ್ 5 ರಂದು ತೆಲುಗು ನಟ ನಂದಮೂರಿ ಬಾಲಕೃಷ್ಣ ನಟನೆಯ ‘ಅಖಂಡ 2’ ಸಿನೆಮಾ ಬಿಡುಗಡೆ ಆಗಬೇಕಿತ್ತು. ಆದರೆ ಮದ್ರಾಸ್ ಹೈಕೋರ್ಟ್ ಆದೇಶದಿಂದಾಗಿ ಕೊನೆ ಕ್ಷಣದಲ್ಲಿ ‘ಅಖಂಡ 2’ Continue Reading
Quick ಸುದ್ದಿಗೆ ಒಂದು click
‘ಅಖಂಡ 2’ ಚಿತ್ರ ನಿಗದಿತ ದಿನಕ್ಕೆ ಬಿಡುಗಡೆಯಾಗಲಿಲ್ಲ! ನಂದಮೂರಿ ಬಾಲಕೃಷ್ಣ ನಟಿಸಿದ್ದ ‘ಅಖಂಡ 2’ ಚಿತ್ರ ತೆರೆ ಕಂಡಿಲ್ಲ… ‘ಅನಿವಾರ್ಯ ಕಾರಣ’ ನೀಡಿ ಬಿಡುಗಡೆ ಮುಂದೂಡಿದ ಚಿತ್ರತಂಡ ಬೆಂಗಳೂರು, ಡಿ. 05; ಎಲ್ಲ ಅಂದುಕೊಂಡಂತೆ ನಡೆದಿದ್ದರೆ, ತೆಲುಗಿನ ಖ್ಯಾತ ನಟ ನಂದಮುರಿ ಬಾಲಕೃಷ್ಣ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಅಖಂಡ 2′ ಇಂದು (ಡಿಸೆಂಬರ್ 05) ಬಿಡುಗಡೆ ಆಗಬೇಕಿತ್ತು. ಆದರೆ ಕೊನೆ Continue Reading
Quick ಸುದ್ದಿಗೆ ಒಂದು click
ಮತ್ತೆ ಹೊಸಬಾಳಿಗೆ ಅಡಿಯಿಟ್ಟ ಸಮಂತಾ ಬಾಲಿವುಡ್‌ ನಿರ್ದೇಶಕ ರಾಜ್‌ ನಿಡಿಮೋರು ಜೊತೆ ಸಪ್ತಪದಿ ತುಳಿದ ಸಮಂತಾ ಸರಳವಾಗಿ ನಡೆದ ಸಮಂತಾ ಮದುವೆ  ದಕ್ಷಿಣ ಭಾರತದ ಜನಪ್ರಿಯ ನಟಿ ಸಮಂತಾ ರುತ್‌ ಪ್ರಭು ಇದೀಗ, ಮತ್ತೊಮ್ಮೆ ಹಸೆಮಣೆ ಏರಿದ್ದಾರೆ. ಹೌದು, ನಟಿ ಸಮಂತಾ ರುತ್‌ ಪ್ರಭು ಬಾಲಿವುಡ್‌ನ ನಿರ್ದೇಶಕ ರಾಜ್ ನಿಧಿಮೋರು ಅವರನ್ನು ವಿವಾಹವಾಗಿದ್ದಾರೆ. ಅಂದಹಾಗೆ, ಇಬ್ಬರಿಗೂ ಇದು ಎರಡನೇ ಮದುವೆ. ಕೊಯಮತ್ತೂರಿನ ‘ಈಶಾ ಫೌಂಡೇಶನ್‌’ನಲ್ಲಿ ಕುಟುಂಬದವರು Continue Reading
Load More
error: Content is protected !!